Wednesday, October 7, 2026

ಸಿನಿಮಾ

ಡಿಸೆಂಬರ್ ಎರಡನೇ ವಾರದಿಂದ ಶುರುವಾಗ್ತಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ

www.karnatakatv.net: ವಾಸವಿ ವೆಂಚರ್ಸ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ `ಟೆಲಿವಿಷನ್ ಕ್ರಿಕೆಟ್ ಲೀಗ್' ನಡೆಯಲಿದ್ದು, ಇದರಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ. ಟಿಸಿಎಲ್ ನಲ್ಲಿ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ತೊಡಗಿವೆ. ಈ ಪಂದ್ಯಾವಳಿಯಲ್ಲಿ ಕ್ರೆಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೆಕರ್ ಎಂಬ 6 ತಂಡಗಳಿರಲಿದ್ದು,...

ಕೈತಪ್ಪಿಹೋದ ಆಫರ್ ಮತ್ತೆ ಕೈಸೇರಿದೆ..!

www.karnatakatv.net: ಸಮಂತಾ ಜೀವನವು ಸಾಕಷ್ಟು ಸುದ್ದಿಯಲ್ಲಿದ್ದರೂ ಕೂಡಾ ಅವರು ತಮ್ಮ ವೃತ್ತಿಯನ್ನು ಮಾತ್ರ ಬಿಟ್ಟಿಲ್ಲ ತಮ್ಮ ಸಿನಿಮಾಗಳ ಕೆಲಸವನ್ನು ತೊರೆದಿಲ್ಲ. ಇತ್ತಿಚ್ಚೆಗೆ ಅವರು ಚಿತ್ರರಂಗದಲ್ಲಿ ಸಾಕಷ್ಟು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇದರ ನಡುವೆ ಸಮಂತಾ ಅವರಿಗೆ ಸಿಕ್ಕಿದ್ದ ಆಫರ್ ಕೂಡಾ ತಪ್ಪಿ ಹೋಗಿತ್ತು, ಆದರೆ ಅದು ಈಗ ಮರಳಿ ಸಮಂತಾ ಕೈಸೇರಿದೆ ಎನ್ನಲಾಗಿದೆ. ಹೌದು.. ಸಮಂತಾ ಮತ್ತು...

ಹೊಸ ಅವತಾರದೊಂದಿಗೆ ಬರಲಿರುವ ಕಾಮಿಡಿ ಕಿಂಗ್ ಶರಣ್..!

www.karnatakatv.net: ಕಾಮಿಡಿ ಕಿಂಗ್ ಶರಣ್ ಈಗ ಹೋಸ ಲುಕ್ ನೊಂದಿಗೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. `ಅವತಾರ್ ಪುರುಷ' ಎಂಬ ಚಿತ್ರದಿಂದ ತಮ್ಮ ಅವತಾರವನ್ನು ಜನರಿಗೆ ತೋರಿಸಲಿದ್ದಾರೆ. ಹೌದು.. ಸ್ಯಾಂಡಲ್ ವುಡ್ ನ ಅಧ್ಯಕ್ಷನಾಗಿರುವ ಶರಣ್ ಈಗ ನ್ಯೂವ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಿಂದ ಪ್ರೇಕ್ಷಕರ ಮನ ಗೆಲ್ಲಲು ಎಲಾ ತಯಾರಿಯನ್ನು ನಡೆಸಿದ್ದಾರೆ. ಶರಣ್ ಸಿನಿಮಾ...

ಹೈದರಾಬಾದ್ ನ ಸಿನಿಫೆಡರೇಶನ್ ವಿರುದ್ದ ಗಂಭೀರ ಆರೋಪ; ತ್ರಿಶೂಲಂ ಶೂಟಿಂಗ್ ಗೆ ಅಡ್ಡಿ

www.karnatakatv.net: ರವಿಚಂದ್ರನ್ ಮತ್ತು ಉಪೇಂದ್ರ ನಟಿಸುತ್ತಿರುವ 'ತ್ರಿಶೂಲಂ' ಚಿತ್ರೀಕರಣಕ್ಕೆ ಇಂದು ಅಡ್ಡಿಯಾಗಿದ್ದು, ಈ ಚಿತ್ರಕ್ಕೆ ಪ್ರಕಾಶ್ ರಾವ್ ಆಕ್ಷನ್ ಹೇಳುತ್ತಿರುವ ಈ ಚಿತ್ರ ಹೈದರಾಬಾದ್ ನಲ್ಲಿ ಶೂಟಿಂಗ್ ಗೆ ತೆರಳಿದ್ದರು, ಆದರೆ ಈಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೈದರಾಬಾದ್ ನ ಸಿನಿಫೆಡರೇಶನ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು...

ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ..!

www.karnatakatv.net: ಕರ್ನಾಟಕ ರಾಜಕೀಯ ರಂಗದ ದಿಗ್ಗಜ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಏಕೈಕ ಪುತ್ರ ನಿಖಿಲ್ ಕುಮಾರಸ್ವಾಮಿ ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಯುವರಾಜ ಅಂತಾನೇ ಕರೆಸಿಕೊಳ್ಳೋ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಮೂಲಕ ರಾಜಕೀಯಕ್ಕೂ ಇಳಿದಿದ್ದಾರೆ. ತಮ್ಮ ತಾತ ಹಾಗೂ ತಂದೆಯoತೆಯೇ ರಾಜಕೀಯದಲ್ಲಿ...

ರಜನಿಕಾಂತ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

www.karnatakatv.net: ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಗೆ ಅ.25ರಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಯಲಿದೆ. ರಜನಿಕಾಂತ್ ಗೆ ಅ.25 ರಂದು ಡಬ್ಬಲ್ ಧಮಾಕ ಇದ್ದು ಒಂದೇಡೆ ಮಗಳು ಸೌಂದರ್ಯ ತಯಾರಿಸಿರುವ 'ಹೂಟೆ' ಆ್ಯಪ್ ಲೋಕಾರ್ಪಣೆಗೊಂಡರೆ. ಇನ್ನೊಂದೆಡೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ದೊರೆಯಲಿದೆ. ಈ ದಿನ 2 ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಅದರಬಗ್ಗೆ ಟ್ವೀಟ್...

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ನಟಿ ಸುಧಾಗೆ ಆದ ಅವಮಾನಕ್ಕೆ ಕ್ಷಮೆ ಕೇಳಿದೆ..!

www.karnatakatv.net: ಕೃತಕ ಕಾಲುಗಳನ್ನು ಬಿಚ್ಚಿ ತಪಾಸಣೆ ಮಾಡಿ ಸಮಸ್ಯೆಯನ್ನು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವುದನ್ನು ಕುರಿತು ನಟಿ, ನೃತ್ಯಪಟು ಸುಧಾ ಚಂದ್ರನ್ ವಿಡಿಯೋ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸುಧಾ ಚಂದ್ರನ್ ಅವರಿಗೆ ಆದ ಸಮಸ್ಯೆಯನ್ನು ಅವರು ವಿಡಿಯೋ ಮಾಡುವ ಮೂಲಕ ತಮ್ಮ ಬೇಸರವನ್ನು ವ್ತಕ್ತಪಡಿಸಿ ಅದರಲ್ಲಿಯೇ ನೇರವಾಗಿ ಮೋದಿ ಅವರಿಗೆ ಮನವಿಯನ್ನು ಸಹ ಮಾಡಿಕೊಂಡಿದ್ದಾರೆ. ಆದರೆ...

ಕೋರ್ಟ್ ನಲ್ಲಿ ನಟಿ ಸಮಂತಾಗೆ ಹಿನ್ನಡೆ..!

ನಟಿ ಸಮಂತಾ –ನಾಗಚೈತನ್ಯ ವಿಚ್ಚೇಧನ ಆಗಿ ಹೋಗಿದೆ. ಆದ್ರೆ  ಇದಕ್ಕೂ ಮೊದಲು ಇವರಿಬ್ಬರ ಬಗ್ಗೆ ಸಾಕಷ್ಟುಗಾಳಿ ಸುದ್ದಿಹರಿದಾಡುತ್ತಿದ್ವು. ಇದರಿಂದ ಸಿಡಿದೆದ್ದಿದ್ದ ಸಮಂತಾ ತಮ್ಮ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಅಪಪ್ರಚಾರ ಮಾಡಿದ್ದವರ ಮೇಲೆ ಕಾನೂನು ಸಮರ ಸಾರಿದ್ದಾರೆ. ಹೌದು, ನಟಿ ಸಮಂತಾರವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳಿಂದ ಹಲವು ಸುದ್ದಿಗಳು ಹರಿದಾಡಿದ್ದವು. ಅದರಲ್ಲಯಾವ ಸುದ್ದಿ...

ಮರದ ಜೊತೆ ನಟಿ ನಯನತಾರಾ ಮದುವೆ..!

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನ ತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರೋದು ಹಳೇ ವಿಚಾರ.  ಇನ್ನು ಈ ಜೋಡಿ ಹಕ್ಕಿಗಳು ಸದ್ಯದಲ್ಲಿ ಸಪ್ತಪದಿ ತುಳಿಯಲಿದ್ದು, ನಟಿ ನಯನ ತಾರಾ ತಮ್ಮ ಪ್ರಿಯಕರ ವಿಘ್ನೇಶ್ ಶಿವನ್ ಮದುವೆಯಾಗೋದಕ್ಕೆ ಕುಜದೋಷ ಅಡ್ಡಿಯಾಗಿದೆ. ಇದಕ್ಕೆ ಜೋತಿಷಿಗಳು ಪರಿಹಾರ ವಿಧಾನ ಹೇಳ್ಕೊಟ್ಟಿದ್ದು, ನಯನ...

ಶಾರುಖ್ ಖಾನ್ ಮತ್ತು ಅನನ್ಯಾ ಮನೆಗೆ ಎನ್ ಸಿ ಬಿ ದಿಢೀರ್ ದಾಳಿ..!

www.karnatakatv.net: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋನ ತನಿಖಾ ಅಧಿಕಾರಿಗಳ ತಂಡ ಮುಂಬೈನಲ್ಲಿ ಬಾಲಿವುಡ್ ನಟ, ನಟಿಯರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಹಾಗೇ ಆರ್ಯನ್ ಖಾನ್ ನ್ನು ಬಂಧಿಸಲಾಗಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬoಧಿಸಿದoತೆ ಶಾರುಖ್ ಖಾನ್ ಮನೆಗೂ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಮುಂಜಾನೆ ಶಾರುಖ್ ಖಾನ್ ಪುತ್ರನ್ನು ಭೇಟಿಯಾಗಲು ಹೋಗಿದ್ದರು ಅದಾದ ನಂತರ...
- Advertisement -spot_img

Latest News

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...
- Advertisement -spot_img