Saturday, October 3, 2026

ಸಿನಿಮಾ

ಅಚ್ಚು ಮೆಚ್ಚಿನ ಬಾಡಿಗಾರ್ಡ್ ಗೆ ಕಿಚ್ಚ ಸುದೀಪ್ ಕೊಟ್ಟ ಸ್ಪೆಷಲ್ ಗಿಫ್ಟ್ ಏನು..?

ಕಿಚ್ಚ ಸುದೀಪ್ ಕೇವಲ ನಟನೆ ಮಾತ್ರವಲ್ಲ ಸಮಾಜ ಸೇವೆಯಲ್ಲೂ ಕೈ ಜೋಡಿಸುವ ರಿಯಲ್ ಹೀರೋ. ಕಷ್ಟ ಅಂತಾ ಬಂದಾಗ ಸಹಾಯ ಹಸ್ತ ಚಾಚುವ ಸೂಪರ್ ಸ್ಟಾರ್. ನೆರೆಹೊರೆಯವರು-ಬಂಧು ಬಳಗದವರನ್ನು ಕೇರ್ ಮಾಡೋ ಸುದೀಪ್, ಮಕರ ಸಂಕ್ರಾಂತಿ ಹಬ್ಬದ ಸ್ಪೆಷಲ್ ಆಗಿ ಇಂದು ತಮ್ಮ ಬಾಡಿಗಾರ್ಡ್ ಗೆ ಗಿಫ್ಟ್ ವೊಂದನ್ನು ನೀಡಿದ್ದಾರೆ. ಆರು ವರ್ಷಗಳಿಂದಲೂ ಜೊತೆಯಾಗಿರುವ ಬಾಡಿಗಾರ್ಡ್...

ಮತ್ತೊಮ್ಮೆ ಕನ್ನಡಿಗರ ಹೃದಯ ಕದ್ದ ಸ್ವೀಟಿ ಅನುಷ್ಕಾ… ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿಯೇ ಶುಭ ಕೋರಿದ ನಟಿ

ಟಾಲಿವುಡ್ ಅಂಗಳದಲ್ಲಿ ತಮ್ಮ ಸರಳ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಕದ್ದ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟ, ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಮಕರ ಸಂಕ್ರಾಂತಿ ದಿನವಾದು ಇಂದು ಕನ್ನಡದಲ್ಲಿಯೇ ಕನ್ನಡಿಗರಿಗೆ ಶುಭಾಶಯ ಕೋರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿರುವ ಅನುಷ್ಕಾ, ‘ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಯಗಳು’ ಎಂದು ಕನ್ನಡದಲ್ಲಿಯೇ ಬರೆದಿದ್ದಾರೆ. ಸ್ವೀಟಿ ಅನುಷ್ಕಾ...

ಹೊಸತನದ ಕಮರ್ಷಿಯಲ್ ಥ್ರಿಲ್ಲರ್ ಸಿನಿಮಾಕ್ಕೆ ಸಾಥ್ ಕೊಟ್ಟ ರಿಷಭ್ ಶೆಟ್ಟಿ

ಕನ್ನಡಕ್ಕೆ ಹೊಸತನ ಮತ್ತು ಹೊಸಬರು ಸಾಕಷ್ಟು ಸಂಖ್ಯೆಯಲ್ಲಿ ಪಾದಾರ್ಪಣೆ ಮಾಡುತ್ತಿದ್ದು, ಪ್ರತಿಭಾವಂತ ತಂತ್ರಜ್ಞರನ್ನು ಚಿತ್ರರಂಗ ಕೊಡುತ್ತಿದೆ.  ಇದೇ ರೀತಿಯಲ್ಲಿ ಹೊಸತನದ ಪ್ರತಿಭಾವಂತರೆಲ್ಲಾ ಸೇರಿ ಹೊಸದೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹೌದು ಸ್ಕ್ವೇರ್ ಕಾನ್ಸೆಪ್ಟ್ಸ್ ಪ್ರೊಡಕ್ಷನ್ ಅಡಿಯಲ್ಲಿ ಜ್ಞಾನಶೇಖರ್ ಸಿದ್ದಯ್ಯ, ರವಿಕುಮಾರ್, ಸುನಿಲ್ ಗಟ್ಕೆ ಮತ್ತು ರಾಘವೇಂದ್ರ ಅವರು ಬಂಡವಾಳ ಹುಡುತ್ತಿರೋ  ಹೆಸರಿಡದ ಸಿನಿಮಾ ಸೆಟ್ಟೇರಿದೆ. ಭಗವಾನ್...

‘ಕಬ್ಜ’ ಭೂಗತ ಲೋಕದಲ್ಲಿ ಭಾರ್ಗವ್ ಬಕ್ಷಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಎಂಟ್ರಿ.. ಕಿಚ್ಚನ ಹೊಸ ಲುಕ್ ಫ್ಯಾನ್ಸ್ ಫಿದಾ

ರಿಯಲ್ ಸ್ಟಾರ್ ಉಪೇಂದ್ರ ಕಬ್ಜ ಅಖಾಡಕ್ಕೆ ವಿಶೇಷ ವ್ಯಕ್ತಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಅನೌನ್ಸ್ ಮಾಡೋದಾಗಿ ಹೇಳಿದ್ದ ನಿರ್ದೇಶಕ ಆರ್.ಚಂದ್ರು ತಂಡದಿಂದ ಬೊಂಬಾಟ್ ನ್ಯೂಸ್ ಹೊರಬಿದ್ದಿದೆ. ಮುಕುಂದ-ಮುರಾರಿ ಸಿನಿಮಾ ಬಳಿ ಉಪ್ಪಿ ಹಾಗೂ ಕಿಚ್ಚ ಮತ್ತೊಮ್ಮೆ ಒಂದಾಗಿದ್ದಾರೆ. ಕಬ್ಜ ಸಿನಿಮಾದ ಕರುನಾಡ ಮಾಣಿಕ್ಯ ಕಿಚ್ಚ ವಿಶೇಷ ಪಾತ್ರವೊಂದರಲ್ಲಿ ಮಿಂಚಲಿದ್ದಾರೆ. ಭಾರ್ಗವ್...

ನಿಖಿಲ್ ಕುಮಾರ್ ಬರ್ತ್ ಡೇಗೆ ರಿಲೀಸ್ ಆಗ್ತಿದೆ ಬಹುನಿರೀಕ್ಷಿತ ‘ರೈಡರ್’ ಸಿನಿಮಾ ಟೀಸರ್…!

ಕನ್ನಡ ಚಿತ್ರರಂಗದ ಯುವರಾಜ, ಜಾಗ್ವರ್ ಸ್ಟಾರ್ ನಿಖಿಲ್ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷಿತ ಚಿತ್ರ ರೈಡರ್. ಸದ್ಯ ಶೂಟಿಂಗ್ ಅಖಾಡದಲ್ಲಿರುವ ರೈಡರ್ ಅಂಗಳದಲ್ಲಿ ಸೆನ್ಸೇಷನಲ್ ನ್ಯೂಸ್ ವೊಂದು ರಿವೀಲ್ ಆಗಿದೆ. ಜನವರಿ 22ರಂದು ನಿಖಿಲ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್ ಗಿಫ್ಟ್ ಸಿಕ್ತಿದೆ. ಈಗಾಗ್ಲೇ 40ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರೋ ರೈಡರ್ ಸಿನಿಮಾ ತಂಡ ನಿಖಿಲ್ ಹುಟ್ದಬ್ಬಕ್ಕೆ ಟೀಸರ್...

ಮತ್ತೆ ಒಂದಾದ ಮುಕುಂದ-ಮುರಾರಿ ಜೋಡಿ…! ಉಪ್ಪಿಯ ಕಬ್ಜ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..!

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್ ನ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಕಬ್ಜ. ಈಗಾಗ್ಲೇ ರಿಲೀಸ್ ಆಗಿರೋ ಪೋಸ್ಟರ್ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡ್ತಿರೋ ಕಬ್ಜ ಏಳು ಭಾಷೆಯಲ್ಲಿ ತೆರೆಗೆ ಬರಲು ರೆಡಿಯಾಗ್ತಿದೆ. ಈ ನಡುವೆಯೇ ಸಂಕ್ರಾಂತಿ ಹಬ್ಬಕ್ಕೆ ಉಪ್ಪಿ ಅಭಿಮಾನಿಗಳಿಗೆ ಸರ್ ಪ್ರೈಸ್ ಗಿಫ್ಟ್ ಕೊಡೋದಿಕ್ಕೆ ನಿರ್ದೇಶಕ...

ಆರೋಗ್ಯ ಇಲಾಖೆಯಿಂದ ರಾಕಿಂಗ್ ಸ್ಟಾರ್ ಯಶ್ ಗೆ ನೋಟಿಸ್..? ಕಾರಣವೇನು..?

ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ ಕೆಜಿಎಫ್-2 ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದ್ದು, ನಂಬರ್-1 ಟ್ರೇಂಡಿಂಗ್ ನಲ್ಲಿದೆ. ಕೋಟಿಗಟ್ಟಲೇ ವೀವ್ಸ್ ಪಡೆದುಕೊಂಡಿರುವ ಟೀಸರ್ ಗೆ ದೇಶ-ವಿದೇಶಗಳಿಂದಲ್ಲೂ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಈ ನಡುವೆಯೇ ಕೆಜಿಎಫ್-2 ಟೀಸರ್ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಯಶ್ ಗೆ...

ನಾಗರಹೊಳೆ ಕಾಡಿನಲ್ಲಿ ಹುಲಿ ಸೆರೆಹಿಡಿದ ‘ಸಾರಥಿ’… ದಚ್ಚು ವೈಲ್ಡ್ ಲೈಫ್ ಫೋಟೋಗ್ರಾಫಿ ವಿಡಿಯೋ ಸಖತ್ ವೈರಲ್..!

ಟೈಮ್ ಸಿಕ್ಕಗಲೆಲ್ಲಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಕಾಡಿಗೆ ಎಂಟ್ರಿ ಕೊಡ್ತಾರೆ. ಸುಂದರವಾದ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡ್ತಾರೆ. ಪ್ರಾಣಿ-ಪಕ್ಷಿಗಳು ಅಂದ್ರೆ ಇಷ್ಟಪಡುವ ದಾಸ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿದ್ದಾರೆ. ತಮ್ಮ ತೋಟದ ಮನೆ ಬಂಡೀಪುರ-ನಾಗರಹೊಳೆ ಅಭಯಾರಣ್ಯ ಜೊತೆಗೆ ಉತ್ತರ ಭಾರತದ ಕಾಡಿಗೂ ಹೋಗಿ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡಿಕೊಂಡು ಬರ್ತಾರೆ. ಇದೀಗ ದಚ್ಚು,...

ಕಿಚ್ಚ ಸುದೀಪ್ ಗೆ ಮದುವೆ ಆಮಂತ್ರಣ ನೀಡಿದ ಲವ್ ಮೋಕ್ಟೇಲ್ ಜೋಡಿ

ಶಾಪಿಂಗ್, ಬ್ಯಾಚ್ಯುಲರ್ ಪಾರ್ಟಿ ಮುಗಿಸಿ ಮದುವೆಗೆ ರೆಡಿಯಾಗ್ತಿರೋ ಲವ್ ಮೋಕ್ಟೇಲ್ ಜೋಡಿ ಮಿಲನಾ-ಕೃಷ್ಣ ಮದುವೆ ಆಮಂತ್ರಣ ಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮಿಗಳ ದಿನದಂದು ಅಂದ್ರೆ ಫೆಬ್ರವರಿ 14ರಂದು ಹೊಸ ಬಾಳಿಗೆ ಹೆಜ್ಜೆ ಹಾಕಲಿರುವ ಆದಿ-ನಿಧಿಮಾ ಜೋಡಿ, ಸ್ಯಾಂಡಲ್ ವುಡ್ ತಾರಾ ಬಳಗವನ್ನು ಮದುವೆಗೆ ಆಮಂತ್ರಿಸುತ್ತಿದ್ದಾರೆ. ಇದೀಗ ಈ ಜೋಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನೆಗೆ ತೆರಳಿ...

ರಾಮಮಂದಿರ ನಿರ್ಮಾಣ ನಿಧಿಗೆ 1 ಲಕ್ಷ ಹಣ ನೆರವು ನೀಡಿದ ಮಿಲ್ಕಿ ಬ್ಯೂಟಿ ಪ್ರಣೀತಾ ಸುಭಾಷ್…!

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ. ದೇಶಾದ್ಯಂತ ಮನೆ ಮನೆಗೆ ತೆರೆಳಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಲಾಗುತ್ತಿದ್ದು, ಈ ಮಹಾನ್ ಕಾರ್ಯಕ್ಕೆ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಕೈ ಜೋಡಿಸಿದ್ದಾರೆ. ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ ನಿಧಿ ಸಂಗ್ರಹಿಸುತ್ತಿದ್ದು, ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ ಪ್ರಣೀತಾ ಒಂದು ಲಕ್ಷ ರೂಪಾಯಿ ನೆರವು...
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img