ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ – ಚಾಪ್ಟರ್ 1 ಚಿತ್ರ ಬಿಡುಗಡೆಯಿಗೆ ಇನ್ನೇನು ಕೆಲವೇ ದಿನಗಳು ಬಾಕಿ. ಆದರೆ, ಸಿನಿಮಾದ ಪ್ರಚಾರ ಕಾರ್ಯ ಹೆಚ್ಚು ಚುರುಕುಗೊಂಡಿಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಟ್ರೈಲರ್ ಇನ್ನೂ ಬಿಡುಗಡೆ ಆಗಿಲ್ಲ, ಯಾವುದೇ ಸುದ್ದಿಗೋಷ್ಠಿ ಅಥವಾ ಪ್ರೀ-ರಿಲೀಸ್ ಕಾರ್ಯಕ್ರಮ ಘೋಷಣೆ ಆಗಿಲ್ಲ, ಹಾಡುಗಳು ಕೂಡ ಹೊರಬಂದಿಲ್ಲ...
ಹೊಂಬಾಳೆ ಫಿಲಂಸ್ ನಿರ್ಮಿಸಿ ವಿತರಣೆ ಮಾಡಿರುವ ಪೌರಾಣಿಕ ಕಥೆಯನ್ನು ಆಧರಿಸಿದ ಅನಿಮೇಷನ್ ಸಿನಿಮಾ ‘ಮಹಾವತಾರ್ ನರಸಿಂಹ’ ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಸತತ ಪೋಷಣೆ ಸಿಕ್ಕ ಈ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಎಲ್ಲ ನಿರೀಕ್ಷೆಗಳನ್ನು ಮೀರಿದ ಯಶಸ್ಸು ಸಾಧಿಸಿತು. ಈ ಸಿನಿಮಾ ದೊಡ್ಡ ತಾರೆಯರು ನಟಿಸಿರುವ ಸಿನಿಮಾಗಳನ್ನೂ ಹಿಂದಿಕ್ಕುವಂತೆ ಗಮನ ಸೆಳೆದಿದೆ.
ಅಶ್ವಿನ್...
ಅತಿ ಹೆಚ್ಚು ನಿರೀಕ್ಷೆಯಲ್ಲಿರುವ ‘ಕಾಂತಾರ ಚಾಪ್ಟರ್ 1’ ಸಿನೆಮಾದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಸೆಪ್ಟೆಂಬರ್ 22, 2025 ರಂದು ಮಧ್ಯಾಹ್ನ 12:45ಕ್ಕೆ ಟ್ರೈಲರ್ ಬಿಡುಗಡೆಯಾಗಲಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರೇಕ್ಷಕರು ಟ್ರೈಲರ್ ವೀಕ್ಷಿಸಬಹುದಾಗಿದೆ. ಟ್ರೈಲರ್ ಅನ್ನು ಹೊಂಬಾಳೆ ಫಿಲಂಸ್ ನ ಅಧಿಕೃತ...
ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ ಚಾಪ್ಟರ್ 1’ ಬಹು ನಿರೀಕ್ಷೆಯನ್ನ ಹುಟ್ಟುಹಾಕಿದೆ. ಈ ಚಿತ್ರ ಬಿಡುಗಡೆಯ ಮೊದಲೇ 200 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಚಿತ್ರತಂಡ ಈಗಾಗಲೇ ಓಟಿಟಿ, ಸ್ಯಾಟಲೈಟ್ ಹಾಗೂ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಬಜೆಟ್ನ ಬಹುಪಾಲನ್ನು ಹಿಂತಿರುಗಿಸಿಕೊಂಡಿದೆ.
ಓಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸಂಸ್ಥೆ ₹120 ಕೋಟಿಗೆ...
ಚಿತ್ರರಂಗಕ್ಕೆ ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸ್ಟಾರ್ ಆಗಿ ಮೆರೆದ ದೀಪಿಕಾ ಪಡುಕೋಣೆ, ಮೊದಲೆಲ್ಲ ಕೆಲಸ ಮಾಡಿದ ನಿರ್ದೇಶಕರು ಮತ್ತು ನಿರ್ಮಾಪಕರಿಂದ ತಮ್ಮ ಪಾತ್ರದಲ್ಲಿ ತೊಡಗಿಕೊಳ್ಳುವ ಶ್ರಮ, ಕಮಿಟ್ಮೆಂಟ್ ನಿಂದ ಮೆಚ್ಚುಗೆ ಪಡೆದಿದ್ದರು. ಆದರೆ ತಾಯಿ ಆದ ನಂತರ ದೀಪಿಕಾ ಪಡುಕೋಣೆ ಬದಲಾಗಿದೆ ಎಂಬ ಅಭಿಪ್ರಾಯ ಬರುತ್ತಿದೆ. ಈಗ ಅವರು ಯಾವುದೇ ಕಥೆಯನ್ನು ಕೇಳುವ...
ಸಾಹಸಸಿಂಹ, ನಟರತ್ನ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಅಂಗವಾಗಿ, ಉಳ್ಳೂರು ಗೇಟ್ ಬಳಿ ನಿರ್ಮಿಸಲಾದ ವಿಷ್ಣು ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ ಹಾಗೂ ನೂರಾರು ಅಭಿಮಾನಿಗಳು ಸ್ಮಾರಕಕ್ಕೆ ಆಗಮಿಸಿ, ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಗುರುವಾರ ಬೆಳಗಿನ ಜಾವದಿಂದಲೇ...
ಬಿಗ್ ಬಾಸ್ ಮನೆಯಲ್ಲಿ ರಂಜಿತ್, ಲಾಯರ್ ಜಗದೀಶ್ ಮಧ್ಯೆ ಗಲಾಟೆ ನಡೆದು, ಇಬ್ಬರೂ ಶೋನಿಂದ ಔಟ್ ಆದರು. ಬಿಗ್ಬಾಸ್ ಖ್ಯಾತಿಯ ನಟ ರಂಜಿತ್, ಕೌಟುಂಬಿಕ ಗಲಾಟೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ರಂಜಿತ್ ಹಾಗೂ ಅಕ್ಕನ ಆಸ್ತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ರಂಜಿತ್ ಭಾವ ಜಗದೀಶ್, ಜೀವ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದಾರೆ.
2018ರಿಂದ ಅಮೃತಹಳ್ಳಿಯ ಫ್ಲಾಟ್ನಲ್ಲಿ,...
ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಅಭಿಮಾನಿಗಳು 75 ನೇ ಜನ್ಮದಿನ ಆಚರಣೆ ಮಾಡಿದರು.
ವಿಷ್ಣುವರ್ಧನ್ ಸೇನಾ ಸಮಿತಿಯ ಕಾರ್ಯಕರ್ತರು ಮಾತನಾಡಿ ವಿಷ್ಣುವರ್ಧನ್ ಅವರು ಚಿತ್ರರಂಗದ ಜತೆಗೆ ಕನ್ನಡ ಭಾಷೆ ಉಳಿಸಿ ಬೆಳೆಸಲು ಶ್ರಮಿಸಿದ್ದರು. ಯುವಜನತೆಗೆ ಆದರ್ಶವಾಗಿದ್ದ ಅವರು ನುಡಿದಂತೆ ನಡೆದಿದ್ದರು ಹಾಗೂ ವಿಷ್ಣುವರ್ಧನ್ ರವರ ಜೀವನ ಎಲ್ಲರಿಗೂ ಸ್ಪೂರ್ತಿದಾಯಕ ಎಂದರು.
ಈ...
ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಇನ್ನೇನು ಶುರುವಾಗಲಿದೆ. ಸೆಪ್ಟೆಂಬರ್ 28 ರಿಂದ ‘ಬಿಗ್ ಬಾಸ್’ ಆರಂಭವಾಗಲಿದೆ. ಅತ್ತ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇತ್ತ ಸಂಭಾವ್ಯ ಸ್ಪರ್ಧಿಗಳ ಪಟ್ಟಿಗಳು ಬ್ಯಾಕ್ ಟು ಬ್ಯಾಕ್ ವೈರಲ್ ಆಗುತ್ತಿವೆ. ಈ ಬಾರಿ ಬಿಗ್ ಬಾಸ್ ಮನೆಗೆ...
Sandalwood: ಜೋಶ್ ಸಿನಿಮಾಗಾಗಿ ಕಲಾವಿದರನ್ನು ಹುಡುಕುತ್ತಿದ್ದಾಗ, ಅದಾಗಲೇ ಕಾರ್ಯಕ್ರಮದಲ್ಲಿ ಗುರುತಿಸಿಕ``ಂಡಿದ್ದ ರಾಕೇಶ್ ಮತ್ತು ಸಂಗಡಿಗರನ್ನು ನಿರ್ದೇಶಕ ಶಿವಮಣಿ ಅವರು ಸಂದರ್ಶನಕ್ಕಾಗಿ ಕರೆದಿದ್ದರು.
https://youtu.be/XeV09YuvQRA
ಸಿನಿಮಾ ಸಂದರ್ಶನಕ್ಕಾಗಿ ತಮ್ಮವರಿಗೂ ಕೇಳದೇ ಸ್ವಾರ್ಥಿಯಾಗುವ ಕಾಲದಲ್ಲಿ ರಾಕೇಶ್ , ಹಾದಿ ಬೀದಿಲಿ ಸಿಕ್ಕವರನ್ನೆಲ್ಲ ಕರೆದುಕ``ಂಡು ಆಡೀಶನ್ಗೆ ಹೋಗಿದ್ದರಂತೆ. ಸುಮಾರು 25 ಬೈಕ್ನಲ್ಲಿ ಹುಡುಗರನ್ನು ಕರೆದುಕ``ಂಡು ರಾಕೇಶ್ ಶಿವಮಣಿ ಅವರ ಬಳಿ ಸಂದರ್ಶನಕ್ಕಾಗಿ...
Sandalwood: ನಟಿ ತ್ರಿವೇಣಿ ರಾವ್ ಟಗರು ಸಿನಿಮಾದಲ್ಲಿ ಕಾನ್ಸ್ಟೇಬಲ್ ಸರೋಜಾ ಪಾತ್ರದಲ್ಲಿ ಮಿಂಚಿ, ಪ್ರಸಿದ್ಧರಾಗಿದ್ದರು. ಬಳಿಕ ಅವರಿಗೆ ಕನ್ನಡ, ತೆಲುಗು ಸೇರಿ ಹಲವು ಸಿನಿಮಾದಲ್ಲಿ ನಟಿಸಲು...