Thursday, October 8, 2026

ಸಿನಿಮಾ

ಶಾರುಖ್‌, ವಿಜಯ್‌ ಹಿಂದಿಕ್ಕಿ 120 ಕೋಟಿ ತೆರಿಗೆ ಕಟ್ಟಿದ ಬಿಗ್‌ಬಿ :‌ ನಟರಲ್ಲೇ ನಂ.1 ಟ್ಯಾಕ್ಸ್‌ ಪೇಯರ್ ಅಮಿತಾಬ್‌

Bollywood News: ಭಾರತೀಯ ಚಿತ್ರರಂಗದ ದುಬಾರಿ ನಟರಲ್ಲಿ ಒಬ್ಬರಾದ ಅಮಿತಾಬ್‌ ಬಚ್ಚನ್‌ ಅವರು 2024-25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಇನ್ನೂ ಈ ಆದಾಯದಲ್ಲಿನ 120 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಿದ್ದಾರೆ. ಈ ಮೂಲಕ ಭಾರತದ ನಟರಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಚ್ಚನ್‌...

Bollywood News: ಕಂಗನಾ ಕಂಗಾಲು! ಎಮರ್ಜೆನ್ಸಿಗೆ ಜೈ ಅಂದವರಿಗೆ ಕ್ಲಾಸ್

Bollywood News: ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರೋ ನಟಿ. ಸಿನಿಮಾರಂಗದಲ್ಲೂ ವಿವಾದದ ನಟಿ. ರಾಜಕೀಯದಲ್ಲೂ ವಿವಾದಕ್ಕೆ ಗುರಿಯಾಗಿರುವ ರಾಜಕಾರಣಿ. ಸದಾ ಒಂದಿಲ್ಲೊಂದು ಆರೋಪ ಮತ್ತು ವಿವಾದಕ್ಕೆ ಕಾರಣವಾಗುವ ಕಂಗನಾ, ತಮ್ಮ ಮೊದಲ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಬಗ್ಗೆ ಸಾಕಷ್ಟು ಕನಸು ಕಂಡಿದ್ದವರು. ಆದರೆ, ಎಮರ್ಜೆನ್ಸಿ ಮಾತ್ರ ಮಕಾಡೆ ಮಲಗಿಬಿಟ್ಟಿತು. ಹೀಗಾಗಿ ಕಂಗನಾ...

Sandalwood News: ಅಣ್ಣಾವ್ರ ಬರ್ತ್ ಡೇ ಗೆ ಫೈರ್ ಫ್ಲೈ! ಇದು ಮೊಮ್ಮಗಳು ನಿವೇದಿತಾ ಚೊಚ್ಚಲ ಚಿತ್ರ

Sandalwood News: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್’ ಬ್ಯಾನರ್ ನಿರ್ಮಾಣದ ಚೊಚ್ಚಲ ಚಲನಚಿತ್ರ "ಫೈರ್ ಫ್ಲೈ". ಈಗಾಗಲೇ ಟೀಸರ್ ಮೂಲಕ ಜನರ ಮನಸನ್ನು ಗೆದ್ದಿರುವ ಈ ಚಿತ್ರವು ಏಪ್ರಿಲ್ 24, ವರನಟ ಡಾ. ರಾಜಕುಮಾರ್ ಅವರ ಜನ್ಮದಿನದಂದು ತೆರೆ...

Sandalwood News: ʼಭುವನಂ ಗಗನಂʼ 25 ದಿನದ ಸಂಭ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭಾಗಿ

Sandalwood News: ರತ್ನನ್‌ ಪ್ರಪಂಚ ಸಿನಿಮಾ ಖ್ಯಾತಿಯ ಪ್ರಮೋದ್‌ ಹಾಗೂ ದಿಯಾ ಖ್ಯಾತಿ ಪೃಥ್ವಿ ಅಂಬರ್‌ ನಟನೆಯ ಭುವನಂ ಗಗನಂ ಚಿತ್ರ 25 ದಿನ ಪೂರೈಸಿದೆ. ಪ್ರೇಮಿಗಳ ದಿನದಂದು ತೆರೆಕಂಡ ಈ ಸಿನಿಮಾಗೆ ಆಫ್‌ ಸೆಂಚೂರಿಯತ್ತ ಸಾಗುತ್ತಿದೆ. ಕನ್ನಡ ಚಿತ್ರರಂಗ ಸದ್ಯದ ಪರಿಸ್ಥಿತಿ ನಡುವೆಯೂ ಭುವನಂ ಗಗನಂ ಚಿತ್ರ ಇಪ್ಪತ್ತೈದು ದಿನ ಪೂರೈಸಿದೆ. ಈ...

Sandalwood News: ಅಪ್ಪು ಸೊಸೆ ಭಾವುಕ ಪೋಸ್ಟ್! ಶ್ರೀದೇವಿ ಭೈರಪ್ಪ ಹೇಳಿದ್ದೇನು?

Sandalwood News: ಅಪ್ಪು... ಈ ಹೆಸರಲ್ಲೇ ಒಂದು ಫೋರ್ಸ್ ಇದೆ. ಪ್ರೀತಿ ಇದೆ. ನಂಬಿಕೆ ಇದೆ. ಅಗಾಧ ಒಲವಿದೆ. ಸ್ನೇಹವಿದೆ. ಅಷ್ಟೇ ಅಲ್ಲ, ಅಪಾರ ಸಹಾಯವಿದೆ. ಅಪ್ಪು ಯಾರಿಗೆ ಗೊತ್ತಿಲ್ಲ ಹೇಳಿ? ವರ್ಷದ ಮಗು ಕೂಡ ಅಪ್ಪು ಫೋಟೋ ನೋಡಿದರೆ ಸ್ಮೈಲ್ ಕೊಡುತ್ತೆ. ಅಂತಹ ಅಪರೂಪದ ನಗುಮೊಗದ ಒಡೆಯ ಅಪ್ಪು ಅವರ 50 ನೇ...

Sandalwood News: ಕೊರಗಜ್ಜನ ಬಗ್ಗೆ ಗುಣಗಾನ ಮಾಡಿದ ಗೋಪಿ ಸುಂದರ್

Sandalwood News: "ಕೊರಗಜ್ಜ" ಸಿನಿಮಾದ ಸಂಗೀತ ಕೇವಲ ರಾಗ ಸಂಯೋಜನೆ ಮಾತ್ರವಲ್ಲ ,ಇದು ಮತ್ತೊಂದು ರೀತಿಯ ಸಂಸ್ಕ್ರತಿಯ ಅನಾವರಣ ಗೊಳಿಸುವಂತೆ ಮಾಡಿದೆ ಎಂದು ಚಿತ್ರಕ್ಕೆ ಸಂಗೀತ ನೀಡಿರುವ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪೀ ಸುಂದರ್ ಕೊಚ್ಚಿಯಲ್ಲಿ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಜೊತೆ ಪತ್ರಕರ್ತರ ಜೊತೆಗಿನ ಜಂಟಿ ಸಂವಾದ ಕಾರ್ಯಕ್ರಮದಲ್ಲಿ ತಮ್ಮ...

ಹಣಕ್ಕಾಗಿ ಸಿನಿಮಾ ಡಬ್‌ ಮಾಡ್ತೀರಾ, ಈಗ ಹಿಂದಿ ವಿರೋಧಿಸ್ತಿದ್ದೀರಿ : ಸ್ಟಾಲಿನ್‌ಗೆ ಪವನ್‌ ಕಲ್ಯಾಣ್‌ ಟಾಂಗ್

Political News: ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ವಿರೋಧಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ ಕಿಡಿ ಕಾರಿದ್ದಾರೆ. ಈ ಕುರಿತು ಕಾಕಿನಾಡಿನ ಪೀಠಾಪುರಂನಲ್ಲಿ ನಡೆದ ಜನಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೆಲ ಜನರು ಹಿಂದಿ ಹಾಗೂ ಸಂಸ್ಕೃತಗಳನ್ನು ಯಾಕೆ ವಿರೋಧಿಸುತ್ತಾರೆ ಗೊತ್ತಿಲ್ಲ. ಈ ತಮಿಳುನಾಡಿನ...

Bollywood News: 60ರ ವಯಸ್ಸಲ್ಲಿ ಅಮೀರ್ ಲವ್! ಯಾರು ಗೊತ್ತಾ ಈ ಗೌರಿ?

Bollywood News: ಬಾಲಿವುಡ್ ಮಂದಿ ಆಗಾಗ ಕೆಲವೊಂದು ವಿಚಾರಗಳಿಗೆ ಸುದ್ದಿ ಆಗ್ತಾನೆ ಇರ್ತಾರೆ. ಅದರಲ್ಲೂ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತ ಕರೆಸಿಕೊಳ್ಳುವ ಅಮೀರ್ ಖಾನ್ ತುಸು ಜೋರಾಗಿಯೇ ಸುದ್ದಿ ಆಗ್ತಾ ಇರ್ತಾರೆ. ಅದು ಸಿನಿಮಾ ವಿಚಾರಗಳೇ ಇರಲಿ, ವೈಯಕ್ತಿಕ ಬದುಕಿನ ವಿಚಾರಗಳೇ ಇರಲಿ ನ್ಯೂಸ್ ಕಾಮನ್. ಈಗ ಹೊಸ ಸುದ್ದಿ ಏನೆಂದರೆ, ಅಮೀರ್ ಖಾನ್ ಭಾರತೀಯ...

Sandalwood News: ಅಪ್ಪುಗೆ ಜೈ ಅಂದ್ರು ದರ್ಶನ್ ಫ್ಯಾನ್‌.. ಪುನೀತ್‌ -ದರ್ಶನ್‌ ಬೇರೆ ಅಲ್ಲ!

Sandalwood News: ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಅಪ್ಪು ಸಿನಿಮಾ ರೀ-ರಿಲೀಸ್‌ ಆಗಿದೆ. ಎಲ್ಲೆಡೆ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಅವರ ಫ್ಯಾನ್ಸ್ ಗಂತೂ ಅಪ್ಪು ಸಿನಿಮಾ ರೀ ರಿಲೀಸ್ ಜಾತ್ರೆಯ ಸಡಗರ ತಂದಿದೆ. ಇದರ ಮಧ್ಯೆ ದರ್ಶನ್‌ ಅಭಿಮಾನಿಯೊಬ್ಬ ‘ಅಪ್ಪು’ ಸಿನಿಮಾ ನೋಡಿರುವುದಷ್ಟೇ ಅಲ್ಲ, ಎಲ್ಲರ ಗಮನ ಸೆಳೆದಿದ್ದಾನೆ. ಅಷ್ಟಕ್ಕೂ...

Sandalwood News: ಪುನೀತ್ ಬಯೋಪಿಕ್? ಆನಂದರಾಮ್ ಏನಂತಾರೆ?

Sandalwood News: ಸಿನಿಮಾ ಅಂದರೆ ಅದೊಂದು ಮನರಂಜನೆಯ ತಾಣ. ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಗಳನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ನೋಡಲು ಸಾಧ್ಯವಾಗುವ ಏಕೈಕ ಮಾಧ್ಯಮವೆಂದರೆ ಅದು ಸಿನಿಮಾ ಮಾತ್ರ. ಯೆಸ್, ಸಿನಿಮಾ ಯಾವತ್ತಿಗೂ ದಾಖಲೆಯಾಗಿಯೇ ಉಳಿಯುತ್ತರೆ. ಅದರಲ್ಲೂ ಗಣ್ಯರ ಜೀವನ ಚರಿತ್ರೆ ಕುರಿತು ಮೂಡಿಬಂದಿರುವ ಅದೆಷ್ಟೋ ಸಿನಿಮಾಗಳು ಇಂದಿಗೂ ಚರಿತ್ರೆಯಲ್ಲಿ ದಾಖಲೆಯಾಗಿಯೇ ಉಳಿದಿವೆ. ಅಂತಹ ಬಯೋಪಿಕ್...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img