Friday, October 9, 2026

ಸಿನಿಮಾ

Bollywood News: ಶಾಹಿದ್ ಜೊತೆ ರಶ್ಮಿಕಾ ರೊಮ್ಯಾನ್ಸ್? ಕನ್ನಡತಿಗೆ ಹೆಚ್ಚಿದ ಬಾಲಿವುಡ್ ಬೇಡಿಕೆ

Bollywood News: ಕನ್ನಡ ಚಿತ್ರರಂಗದ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುತ್ತಿರೋದು ಗೊತ್ತೇ ಇದೆ. ಇದು ಹೊಸ ವಿಷಯವೇನಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಕನ್ನಡ ಸಿನಿಮಾ ಮೇಕರ್ಸ್ ಮತ್ತು ಸ್ಟಾರ್ಸ್ ಕೂಡ ಇದೀಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಮಿಂಚುತ್ತಿದ್ದಾರೆ. ಸದ್ಯ ನಟಿಮಣಿಗಳ ವಿಚಾರಕ್ಕೆ ಬಂದರೆ, ಕನ್ನಡತಿ ಕೊಡಗಿನ...

Sandalwood News: ಸರ್ಜರಿಗೆ ಹೊರಟ ಶಿವಣ್ಣ ಅಪ್ಪಿ ತಬ್ಬಿದ ಸುದೀಪ್

Sandalwood News: ನಟ ಶಿವರಾಜಕುಮಾರ್ ಅಂದಾಕ್ಷಣ ನೆನಪಾಗೋದೇ ಅವರ ಅದ್ಭುತ ಸ್ಟೆಪ್ಸ್. ಅಷ್ಟೇ ಅಲ್ಲ, ಆಕ್ಷನ್ ಸೀಕ್ವೆನ್ಸ್ ನಲ್ಲಿ ಕೈಯಲ್ಲಿ ಹಿಡಿಯೋ ಲಾಂಗು ಅಥವಾ ಮಚ್ಚು. ಕಣ್ಣಲ್ಲೇ ಎಲ್ಲರನ್ನೂ ಮೆಚ್ಚಿಸುವಂತಹ ಶಿವಣ್ಣ ಅನಾರೋಗ್ಯದಿಂದ ಇರೋದು ಎಲ್ಲರಿಗೂ ಗೊತ್ತು. ಸ್ವತಃ ಶಿವಣ್ಣ ಅವರೇ ಅನಾರೋಗ್ಯ ಕುರಿತು ಬಹಿರಂಗ ಹೇಳಿಕೆ ಕೊಟ್ಟಿದ್ದರು. ನಾನೂ ಮನುಷ್ಯ, ನನಗೂ ಅನಾರೋಗ್ಯವಿದೆ....

Sandalwood News: ಆಸ್ಪತ್ರೆಗೆ ದಾಖಲಾದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ

Sandalwood News: ಕುಲವಧು ಕೆಂಡಸಂಪಿಗೆ ಧಾರಾವಾಹಿ ಮೂಲಕ ಪ್ರಸಿದ್ಧರಾಗಿರುವ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಆಸ್ಪತ್ರೆಗೆ ದಾಖಲಾಗಲು ಮುಖ್ಯ ಕಾರಣ ಅಂದ್ರೆ, ಯುರಿನರಿ ಇನ್‌ಫೆಕ್ಷನ್. ಸ್ವತಃ ಅಮೃತ ಅವರೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಅಮೃತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೃತಾ ಅವರಿಗೆ...

Sandalwood News: ಅಪ್ಪು ಕನಸಿನ ‘ಜೂನಿಯರ್ ಟೋಸ್’: ಪತಿ ಆಸೆ ಈಡೇರಿಸಿದ ಅಶ್ವಿನಿ

Sandalwood News: ಅಪ್ಪು ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಮಾಡಿದ ಅದೆಷ್ಟೋ ಅಪರೂಪದ ಕೆಲಸಗಳು ನಮ್ಮ ಕಣ್ಮುಂದೆ ಇವೆ. ಅಷ್ಟೇ ಅಲ್ಲ, ಸಾಮಾಜಿಕವಾಗಿ ಪರಿಣಾಮ ಬೀರುವಂತಹ ಸಾಲು ಸಾಲು ಸಿನಿಮಾಗಳೂ ಇವೆ. ಅಪ್ಪುಗೆ ಒಂದು ಆಸೆ ಇತ್ತು. ಅದು ಇಂಟರ್ ನ್ಯಾಷನಲ್ ಪ್ರಿಸ್ಕೂಲ್ ಒಂದನ್ನು ಶುರು ಮಾಡಬೇಕು ಅನ್ನೋದು. ಆದರೆ, ಅಪ್ಪು ವಿಧಿಯ ಕರೆಗೆ...

Bollywood News: ಆಸ್ಕರ್ ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್ ಚಿತ್ರ

Bollywood News: 2025ರ ಆಸ್ಕರ್ ಪ್ರಶಸ್ತಿಗೆ ನಟ ಅಮೀರ್ ಖಾನ್ ನಿರ್ದೇಶನದ ಲಾಪತಾ ಲೇಡೀಸ್ ಸಿನಿಮಾ ನಾಮಿನೇಟ್ ಆಗಿತ್ತು. ಆದರೆ ಇದೀಗ ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಈ ಬಗ್ಗೆ ಘೋಷಿಸಿದ್ದು, ಲಾಪತಾ ಲೇಡೀಸ್ ಸಿನಿಮಾ ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ. ಟಾಾಪ್ 15ರಲ್ಲಿ ಬರಲು ಈ ಸಿನಿಮಾ ಅನರ್ಹವಾಗಿದ್ದು, ಈ...

Sandalwood News: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ದರ್ಶನ್

Sandalwood News: ನಟ ದರ್ಶನ್ ಶಸ್ತ್ರ ಚಿಕಿತ್ಸೆ ಪಡೆಯದೇ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದರು. ಪರಪ್ಪನ ಅಗ್ರಹಾಾರ ಜೈಲಿನಲ್ಲಿ ದರ್ಶನ್ ತಮಗೆ ಬೇಕಾದ ಹಾಗೆ ಇರುವ ವೀಡಿಯೋ ಲೀಕ್ ಆದ ಬಳಿಕ, ಅವರನ್ನು ಬಳ್ಳಾಾರಿ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ದರ್ಶನ್‌ಗೆ ಬೆನ್ನು ನೋವು...

BIGG BOSS : ಬಿಗ್ ಬಾಸ್ ಮನೇಲಿ ಮತ್ತೆ ವಾರ್ , ರೊಚ್ಚಿಗೆದ್ದ ರಜತ್‌-ಮಂಜು

ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ ಆರ್ಭಟ ದಿನೇ ದಿನೇ ಜೋರಾಗ್ತಿದೆ. ಸದ್ಯ ರಜತ್‌ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದೆ ವರ್ತನೆ ಕಂಡು ಮನೆ ಮಂದಿ ಶಾಕ್ ಆಗಿದ್ದಾರೆ. ಮಂಜು ಹಾಗೂ ರಜತ್‌ ನಡುವೆ ಜೋರು ಗಲಾಟೆ ಶುರುವಾಗಿದೆ. ಹೌದು ಬಿಗ್ ಬಾಸ್ ಚೆಂಡು ಸಾಗಲಿ ಮುಂದೆ ಹೋಗಲಿ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು....

ಪವಿತ್ರಾ ಮುಗ್ಧೆ ಆಕೆ ತಪ್ಪೇ ಮಾಡಿಲ್ಲ! ಅವಳಿಗಾಗಿ ಹರಕೆ ಹೊತ್ತಿರುವೆ: ಮಾಜಿ ಗಂಡ ಸಂಜಯ್

Sandalwood News: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು ಎಲ್ಲರಿಗೂ ಗೊತ್ತು. ದರ್ಶನ್ ಮತ್ತು ಹದಿನಾರು ಮಂದಿ ಜೈಲಿಗೆ ಹೋಗೋಕೆ ಕಾರಣ ಪವಿತ್ರಾಗೌಡ ಅನ್ನೋದು ಆರೋಪ. ಅದೇನೆ ಇದ್ದರೂ ಇದೀಗ ಜಾಮೀನು ಮೇಲೆ ಪವಿತ್ರಾಗೌಡ ಹೊರ ಬಂದಿದ್ದಾರೆ. ಪವಿತ್ರಾ ಗೌಡ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡಿದರೂ, ಅವರ ಮಾಜಿ ಪತಿ ಸಂಜಯ್...

ಗೋಲ್ಡ್ ಸುರೇಶ್ ಹೊರಬರಲು ಇದೇ ಕಾರಣ! ಫ್ಯಾನ್ಸ್‌ಗೆ ಗೊಂದಲ.. ಮತ್ತೆ ಒಳ ಬರ್ತಾರ?

Bigg Boss News: ಈ ಬಾರಿಯ ಬಿಗ್ ಬಾಸ್ ಸೀಸನ್ 11 ಸಾಕಷ್ಟು ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ, ಅಲ್ಲಿರುವ ಸ್ಪರ್ಧಿಗಳ ಬಗ್ಗೆ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ನಿರೀಕ್ಷೆ ಇಟ್ಟುಕೊಂಡಿದ್ದ ಸ್ಪರ್ಧಿಗಳು ಹೊರ ಬಂದಿದ್ದಾರೆ. ಹಾಗಾಗಿ, ನೋಡುಗರಿಗೆ ಸದ್ಯ ಹೊಸ ಕುತೂಹಲವಂತೂ ಹುಟ್ಟಿರೋದು ಸುಳ್ಳಲ್ಲ. ಅಂದಹಾಗೆ, ಈ ವಾರ ಶಿಶರ್ ಮತ್ತು ಗೋಲ್ಡ್ ಸುರೇಶ್...

Sandalwood News: ಚಂದನವನದ ಚಿಲುಮೆಗಳು ದ್ವಿಭಾಷಾ ಪುಸ್ತಕ ಬಿಡುಗಡೆ

Sandalwood News: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ್ತಕ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಆಯಿತು. ಕನ್ನಡದಲ್ಲಿ ಡಾ.ಶರಣು ಹುಲ್ಲೂರು, ಇಂಗ್ಲಿಷ್ ನಲ್ಲಿ ಎಸ್. ಶ್ಯಾಮ್ ಪ್ರಸಾದ್ ಬರೆದಿರುವ ಈ ದ್ವಿಭಾಷಾ ಪುಸ್ತಕವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್,...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img