Friday, October 9, 2026

ಸಿನಿಮಾ

Movie Review: ಆಪದ್ಭಾಂಧವನಾಗಿ ಬರುವ ‘ಭಗೀರ’ನಿಗೆ ಬಹುಪರಾಕ್ ಎಂದ ಪ್ರೇಕ್ಷಕರು

Sandalwood News: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಭಗೀರ ರಿಲೀಸ್ ಆಗಿದ್ದು, ಶ್ರೀಮುರುಳಿ ನಟನೆಗೆ ಎಲ್ಲರೂ ಬಹುಪರಾಕ್ ಎಂದಿದ್ದಾರೆ. ಡಾ.ಸೂರಿಯವರು ಈ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಉಗ್ರಂ ಬಳಿಕ ಅದೇ ರೀತಿಯ ಕಿಕ್ ಕೊಡುವ ಮಾಸ್ ಸಿನಿಮಾ ಅಂದ್ರೆ ಅದು ಭಗೀರ. ಮೊದಲಾರ್ಧದಲ್ಲಿ ಸಖತ್ ಎಂಟರ್‌ಟೈನ್‌ಮೆಂಟ್ ಇದ್ದು, ದ್ವಿತಿಯಾರ್ಧದಲ್ಲಿ...

Sandalwood News: ಪತಿಗೆ ಬೇಲ್ ಸಿಕ್ಕ ಖುಷಿಗೆ ಕಾಮಾಕ್ಯ ದೇವಿಗೆ ಧನ್ಯವಾದ ತಿಳಿಸಿದ ವಿಜಯಲಕ್ಷ್ಮೀ ದರ್ಶನ್

Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ 6 ವಾರಗಳ ಕಾಲ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಇಷ್ಟು ಸಾರಿ ಪ್ರಯತ್ನ ಪಟ್ಟಿದ್ದಕೂ ಈ ಬಾರಿ ಜಾಮೀನು ಸಿಕ್ಕಿದ್ದು, ದರ್ಶನ್ ಮತ್ತು ವಿಜಯಲಕ್ಷ್ಮೀಗೆ ಖುಷಿ ತಂದಿದೆ. https://youtu.be/CtG9BgVxXgc ವಿಜಯಲಕ್ಷ್ಮೀ ದರ್ಶನ್, ತನ್ನ ಪತಿಯ ತಪ್ಪನ್ನು ಕ್ಷಮಿಸಿ, ಆತನನ್ನು ಹೇಗಾದರೂ ಮಾಡಿ ಜಾಮೀನಿನ ಮೇಲೆ...

Sandalwood News: ಜಾಮೀನು ನೀಡಲು ದರ್ಶನ್‌ಗೆ ವಿಧಿಸಿರುವ ಷರತ್ತುಗಳೇನು..?

Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ದರ್ಶನ್‌ಗೆ ತೀವ್ರ ಬೆನ್ನುನೋವು ಇರುವ ಕಾರಣ, ಜಾಮೀನು ನೀಡಿದ್ದು, 6 ವಾರಗಳ ಕಾಲ ಅವರು ಆರೋಗ್ಯದ ಬಗ್ಗೆ ಗಮನ ಕೊಡುವುದರ ಜೊತೆಗೆ, ಚಿಕಿತ್ಸೆ ಪಡೆಯಲಷ್ಟೇ ಸಮಯವನ್ನು ವ್ಯಯಿಸಬೇಕಿದೆ. https://youtu.be/CtG9BgVxXgc ಇನ್ನು ದರ್ಶನ್‌ ಹಲವು ಬಾರಿ ಜಾಮೀನಿಗಾಗಿ ಮನವಿ ಮಾಡಿದ್ದರೂ, ಇಷ್ಟು...

Sandalwood News: ದರ್ಶನ್‌ಗೆ ದೀಪಾವಳಿ ಗಿಫ್ಟ್: ಷರತ್ತು ಬದ್ಧ ಜಾಮೀನು ಮಂಜೂರು

Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಜೂನ್ 1ಕ್ಕೆ ಜೈಲು ಸೇರಿದ್ದ ನಟ ತೂಗುದೀಪ ದರ್ಶನ್‌ಗೆ 6 ವಾರಗಳ ಜಾಮೀನು ಮಂಜೂರಾಗಿದೆ. ಅನಾರೋಗ್ಯ ಕಾರಣ ಚಿಕಿತ್ಸೆ ಪಡೆಯುವ ಕಾರಣಕ್ಕೆ, ದರ್ಶನ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಮಧ್ಯಂತರ ಜಾಮೀನು ನೀಡಿದ್ದಕ್ಕೆ ಕೋರ್ಟ್ ಷರತ್ತು ಕೂಡ ವಿಧಿಸಿದೆ. https://youtu.be/CtG9BgVxXgc ಈ ಹಿಂದೆ ಜಾಮೀನಿಗಾಗಿ ದರ್ಶನ್ ಹಲವು ಬಾರಿ...

ಅಪ್ಪು ಮೂರನೇ ವರ್ಷದ ಪುಣ್ಯಸ್ಮರಣೆ: ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆ

Sandalwood News: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ 3 ವರ್ಷವಾಗಿದೆ. ಇಂದು ಪುಣ್ಯಸ್ಮರಣೆಯಾಗಿರುವ ಕಾರಣ, ಪುನೀತ್ ಸಮಾಧಿಯ ಬಳಿ, ಸಾವಿರಾರು ಜನ ಅಪ್ಪು ಫ್ಯಾನ್ಸ್ ಬಂದು, ಕೈಮುಗಿದು ಹೋಗಿದ್ದಾರೆ. ಬರೀ ಬೆಂಗಳೂರಿನಲ್ಲಿರುವ ಅಪ್ಪು ಫ್ಯಾನ್ಸ್ ಅಲ್ಲದೇ, ಬೇರೆ ಬೇರೆ ಊರಿನಿಂದಲೂ ಅಪ್ಪು ಫ್ಯಾನ್ಸ್ ಬಂದು, ಅಪ್ಪು ಸಮಾಧಿ ದರ್ಶನ ಮಾಡಿದ್ದಾರೆ. ಈ...

ನಟ ಸುದೀಪ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ, ಪತ್ರ ಬರೆದ ಪ್ರಧಾನಿ ಮೋದಿ

Sandalwood News: ನಟ ಸುದೀಪ್‌ ತಾಯಿ ಒಂದು ವಾರದ ಹಿಂದಷ್ಟೇ ನಿಧನರಾಗಿದ್ದು, ಪ್ರಧಾನಿ ಮೋದಿ ಇಂದು ಸಂತಾಪ ಸೂಚಿಸಿ, ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತೀಯನ್ನು ಸುದೀಪ್ ಹಂಚಿಕೊಂಡಿದ್ದು, ನಿಮ್ಮ ಸಾಂತ್ವಾನ ನನ್ನ ಹೃದಯ ತಟ್ಟಿದೆ ಎಂದು ಹೇಳಿದ್ದಾರೆ. https://youtu.be/06wNM8UvD-Y ನಿಮ್ಮ ತಾಯಿಯ ನಿಧನದ ಸುದ್ದಿಯಿಂದ ನನಗೆ ತೀವ್ರ ನೋವಾಗಿದೆ. ತಾಯಿ ಅಗಲಿಕೆಯಿಂದ ಆದ ನಷ್ಟ ತುಂಬಲು ಸಾಧ್ಯವಿಲ್ಲ....

Bigg Boss Kannada: ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದ ಮೋಕ್ಷಿತಾ ಪೈ: ಕಾರಣವೇನು..?

Big Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ ಸೈಲೆಂಟ್ ಆಗಿದ್ದ ನಟಿ ಮೋಕ್ಷಿತಾ ಪೈ ತ್ರಿವಿಕ್ರಮ್ ವಿರುದ್ಧ ಸಿಡಿದೆದಿದ್ದಾರೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಇಬ್ಬರೂ ದೊಡ್ಮನೆಯಲ್ಲಿ ಹಾವು-ಮುಂಗೂಸಿಯ ರೀತಿ ಜಗಳವಾಡಿಕೊಂಡಿದ್ದಾರೆ. https://youtu.be/omJYYQcEULE ಇನ್ನು ಇವರಿಬ್ಬರ ನಡುವೆ ಜಗಳ ನಡೆಯಲು ಕಾರಣವೇನು..? ಸೈಲೆಂಟ್ ಆಗಿದ್ದ ಮೋಕ್ಷಿತಾ ವೈಲೆಂಟ್ ಆಗಲು ಕಾರಣವೇನು ಅಂದ್ರೆ, ತ್ರಿವಿಕ್‌ರಮ್ ಉಗ್ರಂ...

ಕನ್ನಡದ ನಟ ಎನ್.ಟಿ.ರಾಮಸ್ವಾಮಿ ಮೇಲೆ ಹೈದರಾಬಾದ್‌ನಲ್ಲಿ ಹಲ್ಲೆ..!

Movie News: ಸಿನಿಮಾದಲ್ಲಿ ವಿಲನ್ ಆಗಿ ಪಾತ್ರ ನಿರ್ವಹಿಸಿದಾಗ, ಅದರ ಪವರ್ ಹೇಗಿರುತ್ತೆ ಎಂದರೆ, ಕೆಲವರು ಅವರನ್ನು ನೋಡಿದ ತಕ್ಷಣ, ನೀನು ಮಾಡಿದ್ದು ಸರೀನಾ..? ಅಂತಾ ಪ್ರಶ್ನೆ ಕೇಳುವಂತಿರಬೇಕು. ಹಾಗೆ ಕೇಳಿದಾಗ, ನೀವು ವಿಲನ್ ಆಗಿ ಪಾತ್ರ ಮಾಡಿದ್ದು ಸಾರ್ಥಕ ಎನ್ನಬಹುದು. ಆದರೆ ವಿಲನ್ ಮಾಡಿದ ಪಾತ್ರ, ಎದುರಿಗೆ ಸಿಕ್ಕಾಗ ಸರಿಯಾಗಿ ಬಾರಿಸುತ್ತೇನೆ ಅನ್ನೋ...

Sandalwood news: ಚಿತ್ರ ವಿಮರ್ಶೆ: ಕುತೂಹಲದ ದಾರಿಯಲ್ಲಿ ಭಾವುಕ ಪಯಣ

Sandalwood news: ನಿರ್ಜೀವ ವಸ್ತುಗಳಿಗೆ ಜೀವ ಕೊಡ್ತೀನಿ. ಜೀವ ಇರೋದ್ದಕ್ಕೆ ಜೀವ ತೆಗಿತೀನಿ... ಕಾನನ ನಡುವಿನ ರಸ್ತೆಯೊಂದರಲ್ಲಿ ಹೀರೋ ತನ್ನ ಕಾರಲ್ಲಿ ಸಾಗುವಾಗ, ಪಕ್ಕದಲ್ಲೇ ಕುಳಿತ ವ್ಯಕ್ತಿಯೊಬ್ಬನಿಗೆ ಈ ಮಾತನ್ನು ಹೇಳ್ತಾನೆ. ಅಂದರೆ, ಅವನೊಬ್ಬ ಕುಂಚ ಕಲಾವಿದ. ಬಣ್ಣ ತುಂಬುವ ಮೂಲಕ ಕಲಾಕೃತಿಗೆ ಜೀವ ತುಂಬುವ ಕೆಲಸ ಅವನದು. ಆದರೆ, ಜೀವ ತೆಗೆಯೋ ಕೆಲಸ ಮಾಡ್ತಾನಾ?...

Bollywood news: ಸಲ್ಮಾನ್ ಜೊತೆ ರಶ್ಮಿಕಾ ಮಂದಣ್ಣಗೂ ಬಿಗಿ ಭದ್ರತೆ

Bollywood News: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದ್ದು, ಲಾರೆನ್ಸ್ ಬಿಷ್ಣೋಯ್ ಸಹಚರರಿಂದ ಬಚಾವಾಗಲು, ಸದಾ ಟೈಟ್ ಸೆಕ್ಯೂರಿಟಿ ಇರಿಸಲಾಗಿದೆ. ಅಲ್ಲದೇ, ಕೋಟಿ ಕೋಟಿ ಖರ್ಚು ಮಾಡಿ, ದುಬೈನಿಂದ ಹೊಸ ಬುಲೆಟ್ ಕಾರ್ ಬೇರೆ ಖರೀದಿಸಿದ್ದಾರೆ. ಇನ್ನು ಜೀವ ಬೆದರಿಕೆ ಇದ್ದರೂ ಸಹ, ಸಲ್ಮಾನ್ ಖಾನ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿಕಂದರ್ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಇಲ್ಲಿ...
- Advertisement -spot_img

Latest News

Koppala News: ಕುಷ್ಟಗಿಯಲ್ಲಿ ರಸ್ತೆ ತಡೆದು ಭೀಕರ ಬರಗಾಲ ಪರಿಹಾರಕ್ಕೆ ಬೃಹತ್ ರೈತ ಪ್ರತಿಭಟನೆ!

Koppala News: ​ಕುಷ್ಟಗಿ ತಾಲೂಕಿನಲ್ಲಿ ಭೀಕರ ಬರಗಾಲದ ಆಹಾಕಾರ ಮುಗಿಲು ಮುಟ್ಟಿದೆ! ಮಳೆಯಿಲ್ಲದೆ ಕಂಗೆಟ್ಟಿರುವ ರೈತರು , ಈಗ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟಕ್ಕೆ ಧುಮುಕಿದ್ದಾರೆ. ​ಇಂದು...
- Advertisement -spot_img