Saturday, February 28, 2026

ಅಂತಾರಾಷ್ಟ್ರೀಯ

ನೇಪಾಳದಲ್ಲಿ ಎಂಡಿಎಚ್, ಎವರೆಸ್ಟ್ ಮಸಾಲೆ ಮಾರಾಟ ನಿಷೇಧ

International News: ಭಾರತದ ಪ್ರಾಡಕ್ಟ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಯಲ್ಲಿ ವಿಷಕಾರಿ ಅಂಶಗಳಿರುವುದು ಪತ್ತೆಯಾಗಿದ್ದು, ಈಗಾಗಲೇ ಹಲವು ರಾಷ್ಟ್ರಗಳು ಇವುಗಳ ಆಮದನ್ನು ನಿಷೇಧಿಸಿದೆ. ಅದೇ ರೀತಿ ಇದೀಗ ನೇಪಾಳ ಕೂಡ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಗಳನ್ನು ಆಮದು ಮಾಡಿಕೊಳ್ಳದಂತೆ ಆದೇಶಿಸಿದ್ದು, ನೇಪಾಳ ಮಾರುಕಟ್ಟೆಯಲ್ಲಿ ಕೂಡ ಈ ಮಸಾಲೆಗಳ ಮಾರಾಟ ನಿಷೇಧಿಸಲಾಗಿದೆ. ಸದ್ಯ ಈ ಎರಡೂ ಮಸಾಲೆ...

ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ

Dubai News: ದುಬೈಗೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗನೋರ್ವ ಕಳೆದುಕೊಂಡಿದ್ದ ವಾಚನ್ನು, ಭಾರತದ ಬಾಲಕ ಹಿಂದಿರುಗಿಸಿದ್ದಾನೆ. ಈ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ದುಬೈಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿ ಆ ಪ್ರವಾಸಿ ಸ್ಥಳದಲ್ಲಿ ವಾಚ್ ಕಡೆದುಕೊಂಡಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ಆತ ತನ್ನ ಊರಿಗೆ ಮರಳಿದ್ದು, ಇದೀಗ ಬಾಲಕನ ಕೈಗೆ ಸಿಕ್ಕಿದ್ದ...

ನೀವು ಪಾಕಿಸ್ತಾನದಲ್ಲಿದ್ದರೆ ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡುತ್ತಿದ್ದೆ: ಪಾಕ್ ಕ್ಯಾಬ್ ಡ್ರೈವರ್ ಮಾತು ವೈರಲ್

International News: ನೀವು ಪಾಕಿಸ್ತಾನದಲ್ಲಿದ್ದರೆ, ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡಿಬಿಡುತ್ತಿದ್ದೆ. ಕೆನಡಾದಲ್ಲಿ ಕಠಿಣ ಕಾನೂನು ಇರುವ ಕಾರಣಕ್ಕೆ ನೀವು ಸೇಫ್ ಆಗಿ ಇದ್ದೀರಿ ಎಂದು ಪಾಕ್ ಡ್ರೈವರ್, ಕೆನಡಾ ಮಹಿಳೆಗೆ ಹೇಳಿದ್ದಾನೆ. ಕೆನಡಾದಲ್ಲಿ ಅಲ್ಲಿನ ಪ್ರಜೆಯೊಬ್ಬಳು ಕ್ಯಾಬ್‌ನಲ್ಲಿ ಸಂಚರಿಸುತ್ತಿರುವಾಗ, ಆಕೆಯೊಂದಿಗೆ ಮಾತನಾಡುತ್ತಿದ್ದ ಪಾಕ್ ಕ್ಯಾಬ್ ಡ್ರೈವರ್, ಪಾಕ್‌ನಲ್ಲಿ ಮಹಿಳೆಯರಿಗೆ ಇಲ್ಲಿರುವಷ್ಟು ರಕ್ಷಣೆ ಇಲ್ಲವೆಂದು ಹೇಳಿದ್ದಾರೆ. ಅಂದರೆ,...

ಭಾರತಕ್ಕೆ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು

International News: ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಭಾರತಕ್ಕೆ ಭೇಟಿ ನೀಡಿ, ಪ್ರವಾಸೋದ್ಯಮದ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜೊತೆ ಮಾತುಕತೆ ನಡೆಸಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮಾಷೆ ಮಾಡಿದ್ದ ಮಾಲ್ಡೀವ್ಸ್ ಸಚಿವರನ್ನು ಈಗಾಗಲೇ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ. ಪ್ರಧಾನಿ ಅಂಡಮಾನ್ ಭೇಟಿಗೆ, ತಮಾಷೆ ಮಾಡಿದ್ದಕ್ಕಾಗಿ, ಇವರ ಹೇಳಿಕೆಯನ್ನು ಸಿರಿಯಸ್‌ ಆಗಿ...

ಹಾಲಿಗೆ ಮದ್ಯ ಸೇರಿಸಿ ಶಿಶುವಿಗೆ ಕುಡಿಸಿದ ಅಜ್ಜಿ: ಕೋಮಾಗೆ ಜಾರಿದ 4 ತಿಂಗಳ ಕಂದಮ್ಮ

International News: ಶಿಶು ಕುಡಿಯುವ ಬಾಟಲಿಯ ಹಾಲಿಗೆ ಅಜ್ಜಿ ಮದ್ಯ ಬೆರೆಸಿ, ಕುಡಿಸಿದ್ದು, 4 ತಿಂಗಳ ಮಗು ಕೋಮಾಗೆ ಜಾರಿದ ಘಟನೆ ಇಟಲಿಯಲ್ಲಿ ನಡೆದಿದೆ. ಅಜ್ಜಿ ಬೇಕಂತಲೇ ಈ ಕೃತ್ಯ ಮಾಡದಿದ್ದರೂ, ಅಪ್ಪಿ ತಪ್ಪಿ ಹಾಲಿಗೆ ಮದ್ಯ ಬೆರೆಸಿದೆ. ಮಗು ಹಾಲು ಕುಡಿದ ತಕ್ಷಣ, ಅಳಲು ಪ್ರಾರಂಭಿಸಿದ್ದು, ಮಮಗು ಏಕೆ ಅಳುತ್ತಿದೆ ಎಂದು ಅಜ್ಜಿ ಹಾಲಿನ...

ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್‌ಹ್ಯಾಂಡ್‌ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ

International News: ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಪ್ರಕರಣ ಅಂದ್ರೆ ಅದು ಪ್ರಜ್ವಲ್ ರೇವಣ್ಣ ಪ್ರಕರಣ. ಆದರೆ ಥೈಲ್ಯಾಂಡ್‌ನಲ್ಲಿ ಓರ್ವ ಮಹಿಳಾ ರಾಜಕಾರಣಿ ತನ್ನ ದತ್ತುಪುತ್ರನೊಂದಿಗೆ ಸರಸದಲ್ಲಿ ತೊಡಗಿರುವಾಗ, ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಆದರೆ ನಿಜವಾದ ಶಾಕಿಂಗ್ ವಿಷಯ ಅಂದ್ರೆ, ಆಕೆಯ ದತ್ತು ಪುತ್ರ ಸನ್ಯಾಸಿ ಅನ್ನೋದು. ಇನ್ನು ಈಕೆ ದತ್ತುಪುತ್ರನೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ...

WWF ಫೇಮ್‌ ದಿ ರಾಕ್‌ ತೀರಾ ಅಸಹ್ಯವಾಗಿ ವರ್ತಿಸುತ್ತಾರೆಂದು ಗಂಭೀರ ಆರೋಪ

International News: ಡಬ್ಲ್ಯೂ ಡಬ್ಲ್ಯೂ ಎಫ್ ಫೇಮ್‌ನ ದಿ ರಾಕ್ ಯಾರಿಗೆ ಗೊತ್ತಿಲ್ಲ ಹೇಳಿ..? 90 ದಶಕದವರ ನೆಚ್ಚಿನ ಆಟಗಾರ ದಿ ರಾಕ್, ಹಲವು ಇಂಗ್ಲೀಷ್ ಸಿನಿಮಾಗಳಲ್ಲೂ ಕೂಡ ಬಣ್ಣ ಹಚ್ಚಿದ್ದಾರೆ. ಆದರೆ ದಿ ರಾಕ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅವರು ಶೂಟಿಂಗ್ ವೇಳೆ ತೀರಾ ಅಸಹ್ಯವಾಗಿ ವರ್ತಿಸುತ್ತಾರೆ ಆರೋಪಿಸಲಾಗಿದೆ. ಸಿನಿಮಾ ಶೂಟಿಂಗ್...

ಪತ್ನಿಯನ್ನು ಕೊಂ*ದು ಆಕೆಯ ಇನ್ಶುರೆನ್ಸ್‌ನಲ್ಲಿ ಬಂದ ಹಣವನ್ನು ಪತಿ ಬಳಸಿದ್ದು ಹೇಗೆ ಗೊತ್ತಾ..?

International News: ಅಮೆರಿಕದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಪತ್ನಿಯನ್ನು ಗುಂಡಿಕ್ಕಿ ಕೊಂದು, ಬಳಿಕ ಅವನಿಗೆ ಸಿಕ್ಕ ಆಕೆಯ ಇನ್‌ಶುರೆನ್ಸ್ ಹಣದಿಂದ ಸೆಕ್ಸ್ ಟಾಯ್‌ ಖರೀದಿಸಿದ್ದಾನೆ. ಈ ಘಟನೆ ನಡೆದಿದ್ದು 2019ರಲ್ಲಿ ಆದರೆ ಈ ಬಗ್ಗೆ ಪೊಲೀಸರಿಗೆ ವರ್ಷದ ಬಳಿಕ ಮಾಹಿತಿ ಸಿಕ್ಕಿದ್ದು, ಈತನನ್ನು ಬಂಧಿಸಲಾಗಿತ್ತು. ಬಳಿಕ ಈಗ ಈತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ....

ಪ್ರಜ್ವಲ್ ಪೆಂಡ್ರೈವ್ ಕೇಸ್: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ

Political News: ಚುನಾವಣೆ ಸಮಯದಲ್ಲಿ ರಾಜಕಾರಣಿಗಳ ಅಸಲಿ ಮುಖ ಬಯಲಿಗೆ ಬರುತ್ತದೆ ಅಂತಾ ಹಲವರಿಗೆ ಗೊತ್ತು. ಅದೇ ರೀತಿ ಈ ಲೋಕಸಭಾ ಚುನಾವಣೆಯ ವೇಳೆ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ವೀಡಿಯೋ ಒಳಗೊಂಡ ಪೆನ್‌ಡ್ರೈವ್ ಹಾಸನದಲ್ಲಿ ಓಡಾಡುತ್ತಿದ್ದು, ಇದರಲ್ಲಿ ಪ್ರಜ್ವಲ್ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಹೇಳಲಾಗಿದೆ. ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ...

ಮರಕ್ಕೆ ಡಿಕ್ಕಿಯಾದ ಕಾರು: ಅಮೆರಿಕದಲ್ಲಿ ಮೂವರು ಭಾರತೀಯ ಮಹಿಳೆಯರ ಸಾವು..

Washington News: ಅಮೆರಿಕದ ವಾಷಿಂಗ್ಟನ್‌ಲ್ಲಿ ಕಾರೊಂದು ಮರಕ್ಕೆ ಅಪ್ಪಳಿಸಿದ್ದು, ಅದರಲ್ಲಿದ್ದ ಗುಜರಾತ್‌ನ ಮೂರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೇನ್ ಪಟೇಲ್, ಮನಿಷಾಬೆನ್ ಪಟೇಲ್, ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಯಾಕೆ ಕಾರು ಬಂದು ಮರಕ್ಕಪ್ಪಳಿಸಿದೆ ಎಂದು ನೋಡಿದಾಗ, ಕಾರಿನ ವೇಗ ಹೆಚ್ಚಾಗಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ. ಅಲ್ಲದೇ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img