Tuesday, September 22, 2026

ಅಂತಾರಾಷ್ಟ್ರೀಯ

Olympics News: 4ನೇ ಪದಕ ಗೆದ್ದ ಭಾರತ, ಕಂಚು ಗೆದ್ದ ಹಾಕಿ ತಂಡ

Sports News: ಒಲಂಪಿಕ್ಸ್‌ನಲ್ಲಿ ಭಾರತ 4ನೇ ಪದಕ ಗೆದ್ದಿದೆ. ಹಾಕಿ ತಂಡ ಕಂಚು ಗೆಲ್ಲುವ ಮೂಲಕ, ಭಾರತಕ್ಕೆ 4ನೇ ಪದಕ ತಂದುಕೊಟ್ಟಿದೆ. https://youtu.be/v3PDNVCftx0 ಸ್ಪೇನ್ ತಂಡವನ್ನು ಮಣಿಸಿದ ಭಾರತದ ಪುರುಷರ ಹಾಕಿ ತಂಡ, ಸತತ ಎರಡನೇ ಬಾರಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್, ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿ, ಎರಡು ಗೋಲ್‌ಗಳನ್ನು ಪೂರ್ಣಗೊಳಿಸಿದರು. https://youtu.be/gZP3CnCYhKU ಗೋಲ್‌ಕೀಪರ್...

ವಿನೀಶ್ ಫೋಗಟ್ ಆರೋಗ್ಯದಲ್ಲಿ ಏರುಪೇರು: ಪ್ಯಾರಿಸ್‌ನ ಆಸ್ಪತ್ರೆಗೆ ದಾಖಲು

Sports News: ಒಲಂಪಿಕ್ಸ್‌ನ ಕುಸ್ತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಫೈನಲ್ ತಲುಪಿದ್ದ ವಿನೀಶ್ ಫೋಗಟ್, 100 ಗ್ರಾಂ ಹೆಚ್ಚಿದ್ದ ಕಾರಣಕ್ಕೆ, ಪಂದ್ಯದಿಂದಲೇ ಅಮಾನತಾಗಿದ್ದಾರೆ. https://youtu.be/V-U9JJdqZtg ಹಾಗಾಗಿ ವಿನೀಶ್ ರಾತ್ರಿಯಿಡೀ ದೇಹದ ತೂಕ ಇಳಿಸಲು ಶ್ರಮ ಪಟ್ಟಿದ್ದು, ದೇಹದಲ್ಲಿ ನಿರ್ಜಲೀಕರಣ ಉಂಟಾಗಿ, ಅನಾರೋಗ್ಯ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ. https://youtu.be/ryUoJcorHj8 ನಿನ್ನೆ ರಾತ್ರಿ ವಿನೀಶ್ 2 ಕೆಜಿ ಹೆಚ್ಚಾಗಿದ್ದರು. ಆದರೆ, ಬೆಳಗ್ಗಿನ...

ಭಾರತಕ್ಕೆ ಬಿಗ್ ಶಾಕ್: ವಿನೀಶ್ ಫೋಗಟ್ ಒಲಂಪಿಕ್ ಚಿನ್ನದ ಪದಕದ ಕನಸು ಭಗ್ನ: 100 ತೂಕದಿಂದ ಅಮಾನತು

Sports: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಪಂದ್ಯದಲ್ಲಿ ಎಲ್ಲ ದೇಶದವರನ್ನೂ ಮಣಿಸಿ, ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದ ಭಾರತದ ಆಟಗಾರ್ತಿ ವಿನೀಶ್ ಫೋಗಟ್‌ ಆಟದಿಂದಲೇ ಅಮಾನತಾಗಿದ್ದಾರೆ. ಇದಕ್ಕೆ ಕಾರಣ, ಒಂದು ರಾತ್ರಿಯಲ್ಲಿ ಹೆಚ್ಚಿದ ಇವರ ದೇಹದ ತೂಕ. https://youtu.be/V-U9JJdqZtg ಹೌದು. ನಿನ್ನೆ ರಾತ್ರಿ ವಿನೀಶ್ 2 ಕೆಜಿ ಹೆಚ್ಚಾಗಿದ್ದರು. ಆದರೆ, ಬೆಳಗ್ಗಿನ ವರ್ಕೌಟ್ ಬಳಿಕ ಒಂದೂವರೆ ಕೆಜಿ ತೂಕ...

ಬಾಂಗ್ಲಾ ಪ್ರಧಾನಿ ನಿವಾಸದಲ್ಲಿ ಉದ್ವಿಗ್ನ ಪರಿಸ್ಥಿತಿ: ಬ್ಲೌಸ್, ಒಳ ಉಡುಪನ್ನೂ ಬಿಡದೇ ದೋಚಿದ ಜನ

International news: ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಲ್ಲಿನ ಪ್ರಧಾನಿಯಾಗಿದ್ದ ಶೇಖ್ ಹಸೀನಾ, ಬಾಂಗ್ಲಾ ಬಿಟ್ಟು, ಭಾರತಕ್ಕೆ ಬಂದು ಸೇರಿದ್ದಾರೆ. ಇದೀಗ ಬಾಂಗ್ಲಾ ಪ್ರಧಾನಿ ನಿವಾಸದಲ್ಲಿ ಬಾಂಗ್ಲಾ ಜನ ನುಸುಳಿ, ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು, ನಡೆಗದುಕೊಂಡೇ ಮನೆ ಕಡೆ ಹೊರಟಿದ್ದಾರೆ. ಆದ್ರೆ ಹಾಗೇ ಸುಮ್ಮನೆ ಹೋಗದೇ, ವೀಡಿಯೋ, ರೀಲ್ಸ್ ಮಾಡಿ, ತಾವು ಯಾವ ವಸ್ತುವನ್ನು ಮನೆಗೆ ತೆಗೆದುಕೊಂಡು...

ಅಭಿಮಾನಿಯನ್ನು ಅಪ್ಪಿಕೊಂಡ ತಕ್ಷಣ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಗಾಯಕ

Movie News: ಕಲಾವಿದರು ಹೇಗೇಗೋ ಸಾವನ್ನಪ್ಪುವುದನ್ನು ನಾವು ಕೇಳಿದ್ದೇವೆ. ಎಷ್ಟೋ ಕಲಾವಿದರು ಸ್ಟೇಜ್‌ನಲ್ಲಿ ಪರ್ಫಾಮೆನ್ಸ್ ಕೊಡುತ್ತಲೇ ಸಾವನ್ನಪ್ಪಿದ್ದಾರೆ. ಅದರಲ್ಲೂ ಹಾಡುಗಾರರು, ಯಕ್ಷಗಾನ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಜ್‌ ಮೇಲೆಯೇ ಸಾವನ್ನಪ್ಪಿದ್ದಾರೆ. ಆದರೆ ಇಲ್ಲೋರ್ವ ಗಾಯಕ ಸಾವನ್ನಪ್ಪಿದ್ದು, ಹಾರ್ಟ್ ಅಟ್ಯಾಕ್‌ನಿಂದಲೋ, ಅಥವಾ ಬೇರೆ ಯಾವುದೋ ಕಾರಣದಿಂದಲೋ ಅಲ್ಲ. ಬದಲಾಗಿ, ಅಭಿಮಾನಿಯನ್ನು ಅಪ್ಪಿಕೊಂಡ ತಕ್ಷಣ ಸಾವನ್ನಪ್ಪಿದ್ದಾರೆ. https://youtu.be/h7czTAEZcO0 ಬ್ರೆಜಿಲ್ ಗಾಯಕ...

ಇನ್‌ಸ್ಟಾಗ್ರಾಮ್‌ನಲ್ಲಿಯೇ ಪತಿಗೆ ತಲಾಖ್ ನೀಡಿದ ದುಬೈ ರಾಜಕುಮಾರಿ

International News: ದುಬೈ ರಾಜಕುಮಾರಿ ತನ್ನ ಪತಿಗೆ ಇನ್‌ಸ್ಟಾಗ್ರಾಮ್‌ನಲ್ಲಿಯೇ ಡಿವೋರ್ಸ್ ನೀಡಿದ್ದಾರೆ. ನಿಮಗೆ ಬೇರೆ ಜೊತೆಗಾರ್ತಿ ಸಿಕ್ಕಿದ್ದಾರೆಂಬ ವಿಚಾರ ಗೊತ್ತಾದ ಕಾರಣ, ನಾನು ನಮ್ಮ ವೈವಾಹಿಕ ಜೀವನವನ್ನು ಇಲ್ಲೇ ಕೊನೆಗೊಳಿಸುತ್ತಿದ್ದೇನೆ. ತಲಾಖ್, ತಲಾಖ್, ತಲಾಖ್ ಎಂದು ಇಂಗ್ಲೀಷಿನಲ್ಲಿ ಡಿವೋರ್ಸ್ ಘೋಷಣೆ ಮಾಡಿದ್ದಾರೆ. https://youtu.be/UB6WvFYNlaU ದುಬೈ ರಾಜಕುಮಾರಿ ಶೈಖಾ ಮೋಹ್ರಾ ಮೊಹಮ್ಮದ್ ಅವರು ತಮ್ಮ ಪತಿಯಾಗಿದ್ದ ಶೇಖ್ ಮನ್‌ಬಿನ್...

I phone : ಖತರ್ನಾಕ್ ಲೇಡಿ! : ಮನೆ ಖರೀದಿಸಲು ಯುವತಿಯ ಅಡ್ಡದಾರಿ!

ಜೀವನದಲ್ಲಿ ಒಂದು ಮನೆ ಕಟ್ಟಿಸಬೇಕು.. ಸೈಟ್ ಖರೀದಿ ಮಾಡ್ಬೇಕು.. ಒಂದಿಷ್ಟು ಹಣ ಸಂಪಾದನೆ ಮಾಡ್ಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಇದೇ ಕಾರಣಕ್ಕೆ ಹಗಲು-ಇರುಳು ಎನ್ನದೆ ಕೋಟ್ಯಂತರ ಜನರು ಬೆವರು ಸುರಿಸಿ ದುಡಿಯುತ್ತಿದ್ದಾರೆ. ಇದರ ನಡುವೆಯೇ ಕೆಲವರು ಆಸ್ತಿ ಮಾಡೋದಕ್ಕೆ ಹಲವು ರೀತಿಯಲ್ಲಿ ಅಡ್ಡ ದಾರಿಗಳನ್ನು ಹಿಡಿದಿರುತ್ತಾರೆ.. ಹಾಗೆಯೇ, ಇಲ್ಲೋಬ್ಬ ಯುವತಿ ಮನೆ ಖರೀದಿ ಮಾಡೋದಕ್ಕೆ...

ತನ್ನ 15 ದಿನದ ಶಿಶುವನ್ನೇ ಜೀವಂತ ಸಮಾಧಿ ಮಾಡಿದ ತಂದೆ.. ಯಾಕೆ ಗೊತ್ತಾ..?

International News: ಹೆಣ್ಣು ಗರ್ಭಿಣಿಯಾದರೆ, ಆ ಮನೆಯಲ್ಲಿ ಖುಷಿಯ ವಾತಾವರಣವಿರುತ್ತದೆ. ಈ ವೇಳೆ ಎಲ್ಲರಿಗಿಂತ ಹೆಚ್ಚು, ಖುಷಿ, ಆತಂಕ, ಜವಾಬ್ದಾರಿ ಎಲ್ಲವೂ ಬರುವುದು ತಂದೆಗೆ. ತನ್ನ ಮಗು ಯಾವಾಗ ಈ ಭೂಮಿಗೆ ಬರುತ್ತದೆಯೋ, ತಾನು ಯಾವಾಗ ಅದನ್ನು ಹಿಡಿದು ಮುದ್ದಾಡುತ್ತೇನೋ, ಹೀಗೆ ಹಲವು ಯೋಚನೆಗಳು ಅವನಲ್ಲಿರುತ್ತದೆ. https://youtu.be/AE76OQKuyOM ಆದರೆ ಇಲ್ಲೋರ್ವ ವ್ಯಕ್ತಿ ತನ್ನ 15 ದಿನದ ಹೆಣ್ಣು...

Ashwagandha : ಅಶ್ವಗಂಧ ಬ್ಯಾನ್ ಮಾಡಿದ ಡೆನ್ಮಾರ್ಕ್ ಸರ್ಕಾರ : ಬ್ಯಾನ್ ಆಗಲು ಕಾರಣಗಳೇನು?

ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು,...

Pakistan: ಲೀಟರ್‌ಗೆ ಹಾಲಿಗೆ 370 ರೂಪಾಯಿ! ;ಇಲ್ಲಿ ಪೆಟ್ರೋಲ್​ಗಿಂತ ಹಾಲು ದರ ಹೆಚ್ಚು!

ಪಾಕಿಸ್ತಾನ ಸಂಪೂರ್ಣ ಪಾಪರ್ ಆಗಿದೆ. ಪಾಕ್​ನ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಆರ್ಥಿಕವಾಗಿ ಜರ್ಝರಿತವಾಗಿದೆ. ಖಜಾನೆ ಖಾಲಿ ಖಾಲಿ ಯಾಗಿದ್ದು, ಅಲ್ಲಿನ ಜನರು ಒಂದೊಂತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಪಾಕ್​ನಲ್ಲಿ ಬೆಲೆ ಏರಿಕೆಯಾಗಿದೆ. ವಿದೇಶಿದಲ್ಲಿ ಸಾವಿರಾರು ಕೋಟಿ ಸಾಲ ಮಾಡಿರೋ ಪಾಕ್, ದೇಶದ ಪ್ರಮುಖ ಪಾರ್ಕ್,...
- Advertisement -spot_img

Latest News

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ...
- Advertisement -spot_img