ಯುಎಇನಲ್ಲಿ ಸೆಪ್ಟೆಂಬರ್ 13ರಂದು ಆರಂಭವಾಗಲಿರುವ ಐಪಿಎಲ್ 13ನೇ ಸೀಸನ್ ಬಿಸಿಸಿಐಗೆ ಹೊಸ ಆತಂಕವನ್ನ ತಂದೊಡ್ಡಿದೆ. ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಯುಎಇನಲ್ಲಿ ಅನೇಕ ನಿಯಮಾವಳಿಗಳನ್ನ ಜಾರಿ ಮಾಡಲಾಗ್ತಾ ಇದ್ದು ಇದು ಬಿಸಿಸಿಐ ಪಾಲಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸುತ್ತಿದೆ.
https://www.youtube.com/watch?v=ZEEF2pw6J-s&list=PL09zMlC_8iWMSLBfeA5JFwrHKaoH83wAf
13ನೇ ಆವೃತ್ತಿಯ ಐಪಿಎಲ್ ಚುಟುಕು ಕದನ ಯುಎಇನ ಮೂರು ಪ್ರಮುಖ ನಗರಗಳಾದ ದುಬೈ, ಅಬುದಾಬಿ ಹಾಗೂ...
ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯವೈಖರಿ ಮೂಲಕವೇ ಕೇವಲ ದೇಶದ ಅಧಿಕಾಂಶ ಮಂದಿಯ ಪಾಲಿಗೆ ನೆಚ್ಚಿನ ನಾಯಕನಾಗಿದ್ದಾರೆ. ಇದೀಗ ತಮಿಳುನಾಡಿನಲ್ಲೂ ಮೋದಿ ಮೇನಿಯಾ ಶುರುವಾಗಿದ್ದು ನಮೋ ಹೆಸರಲ್ಲಿ ಇಡ್ಲಿ ವ್ಯಾಪಾರಕ್ಕೆ ತಯಾರಿ ನಡೆದಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಈ ರೀತಿಯ ವಿನೂತನ ಪ್ರಯತ್ನ ನಡೆಸಲಾಗ್ತಿದೆ. ಕೇವಲ 10 ರೂಪಾಯಿಗೆ 4 ಮೋದಿ ಇಡ್ಲಿ ಲಭ್ಯವಿದ್ದು...
ಕ್ರಿಕೇಟಿಗ ವಿರಾಟ್ ಕೊಹ್ಲಿ ಅಪ್ಪನಾದ ಸಂಭ್ರಮದಲ್ಲಿದ್ದು, ತಮ್ಮ ಸಂಭ್ರಮವನ್ನ ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಅನುಷ್ಕಾ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿರುವ ಕೊಹ್ಲಿ, ಈಗ ನಾವು ಮೂವರು, ಜನವರಿ 2021ಕ್ಕೆ ಮಗು ಆಗಮಿಸಲಿದೆ ಎಂದು ಹೇಳಿದ್ದಾರೆ.
ಇನ್ನು ವಿರುಷ್ಕಾಗೆ ಅಭಿಮಾನಿ ಬಳಗ ಶುಭಕೋರಿದ್ದು, ಮತ್ತೋರ್ವ ಕ್ರಿಕೇಟ್ ಚಾಂಪಿಯನ್ ಇಂಡಿಯನ್ ಟೀಮ್‌ಗೆ ಸೇರ್ಪಡೆಯಾಗುವುದನ್ನು ನೋಡಲು ನಾವು...
ಮಹೇಂದ್ರ ಸಿಂಗ್ ಧೋನಿ ಜೊತೆ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೇಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನ ಹಾಕಿ, ಧೋನಿ ಬಗ್ಗೆ ಬರೆದುಕೊಂಡಿರುವ ರೈನಾ, ನಿಮ್ಮ ಈ ಘೋಷಣೆಗೆ ನಾನು ಜೊತೆಯಾಗುತ್ತೇನೆ ಎಂದಿದ್ದಾರೆ.
https://youtu.be/aqHuDnJ6lWE
ನನ್ನ ಹೃದಯವು ಹೆಮ್ಮೆಯಿಂದ ತುಂಬಿದೆ, ಈ ಪ್ರಯಾಣದಲ್ಲಿ ನಿಮ್ಮೊಂದಿಗೆ ಸೇರಲು ನಾನು ಆರಿಸಿಕೊಳ್ಳುತ್ತೇನೆ. ಭಾರತಕ್ಕೆ ಧನ್ಯವಾದಗಳು. ಜೈ...
ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಮ್ಮ ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದು, ಅಂತಾರಾಷ್ಟ್ರೀಯ ಕ್ರಿಕೇಟ್‌ಗೆ ವಿದಾಯ ಹೇಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಧೋನಿ 15 ವರ್ಷಗಳ ಕ್ರಿಕೇಟ್ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದಿದ್ದಾರೆ.
https://youtu.be/aqHuDnJ6lWE
https://youtu.be/2w6T4AhRvkA
2004ರಲ್ಲಿ ಕ್ಯಾಪ್ಟನ್ ಕೂಲ್ ಧೋನಿ ಭಾರತೀಯ ಕ್ರಿಕೇಟ್ ಟೀಮ್‌ಗೆ ಎಂಟ್ರಿ ಕೊಟ್ಟಿದ್ರು. ಎರಡನೇ ಬಾರಿ...
ನಿನ್ನೆ ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಸಾವಿನ ಬಗ್ಗೆ ಕ್ರಿಕೇಟಿಗ ವಿರಾಟ್ ಕೊಹ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ಕೇರಳದ ಪಲಕ್ಕಡ ಜಿಲ್ಲೆಯ ಕಾಡೊಂದರಲ್ಲಿ ಆಹಾರ ಹುಡುಕಿ ಹೊರಟಿದ್ದ ಆನೆ ಅಲ್ಲೇ ಸಿಕ್ಕಿದ್ದ ಅನಾನಸ್ ತಿಂದಿತ್ತು. ಆದ್ರೆ ಆ ಅನಾನಸ್ ಹಣ್ಣಿನಲ್ಲಿ ಸ್ಪೋಟಕವನ್ನಿರಿಸಿದ್ದ ಕ್ರೂರಿಗಳು ರಕ್ಕಸ ಕೃತ್ಯ ಮೆರೆದಿದ್ದು, ಇದನ್ನು ತಿಂದ ಆನೆ ನಿಂತಲ್ಲೇ...
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಈಗ ಚುನಾವಣೆಯದ್ದೇ ಮಾತು. ಅವರು ಗೆಲ್ತಾರಾ… ಇಲ್ಲಾ ಇವರು ಗೆಲ್ತಾರಾ ಅನ್ನೋ ಚರ್ಚೆ ದೊಡ್ಡದಾಗಿ ಬಿಟ್ಟಿದೆ. ನ್ಯಾಯಮೂರ್ತಿ ಆರ್.ಎಂ. ಲೋಧಾ ಶಿಫಾರಸಿನ ನಂತರ, ಬದಲಾದ ನಿಯಮಗಳಂತೆ ಈ ಬಾರಿ ಕೆಎಸ್ಸಿಎ ಚುನಾವಣೆ ನಡೆಯುತ್ತಿದೆ. ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ಇಲ್ಲಿತನಕ ದರ್ಬಾರ್ ಮಾಡಿದ್ದ ಬ್ರಿಜೇಶ್ ಪಟೇಲ್ ಈ ಬಾರಿ ಕಾನೂನಿನಂತೆ...
ಬೆಂಗಳೂರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಭಾರತ ನಡುವಿನ ಮೂರನೇ T-20 ಪಂದ್ಯ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು, ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಪ್ಪತ್ತು ಲಕ್ಷ ಹಣ ನೀಡಿದ KSCAಯ ಚೆಕ್ ಸ್ವೀಕರಿಸಿ,ಇಂದಿನ ಪಂದ್ಯ ಜಯಶೀಲರಾಗಿ ಎಂದು ಭಾರತ ತಂಡದ ನಾಯಕ...
ರಾಷ್ಟ್ರೀಯ ಐಕ್ಯತಾ ಅಭಿಯಾನ ಜನಸಂಪರ್ಕ ಹಿನ್ನೆಲೆಯಲ್ಲಿ ಕನ್ನಡಿಗ, “ಭಾರತದ ಗೋಡೆ” ಎಂದೇ ಖ್ಯಾತಿಯಾದ ಭಾರತದ ಹೆಮ್ಮೆಯ ಕ್ರಿಕೆಟ್ ಆಟಗಾರ ಶ್ರೀ ರಾಹುಲ್ ದ್ರಾವಿಡ್ ಮನೆಗೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿತ್ತು. ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ 370 ನೇ ವಿಧಿ ರದ್ಧತಿ ಕುರಿತು, ಜಮ್ಮು-ಕಾಶ್ಮೀರ ಅಭಿವೃದ್ಧಿ ಕುರಿತಂತೆ ಅಭಿಪ್ರಾಯ ಹಾಗೂ...
Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...