ಕರ್ನಾಟಕ ಟಿವಿ : ಕೆ.ಆರ್ ಪುರಂ ಅಖಾಡಲ್ಲಿ ಯಾರ ಬಲ ಎಷ್ಟಿದೆ..? ಬಿಜೆಪಿಯ ಭೈರತಿ ಬಸವರಾಜು ಪ್ಲಸ್ ಪಾಯಿಂಟ್ ಏನು..? ಮೈನಸ್ ಪಾಯಿಂಟ್ ಏನು…? ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಗೆಲುವು ಸಾಧ್ಯಾನಾ..? ಕನಕಪುರದ ಬಂಡೆ, ಟಗರು ಸಿದ್ದರಾಮಯ್ಯ ಇಬ್ರು ಧೂಳೆಬ್ಬಿಸ್ತಾರಾ..? ಕುಮಾರಸ್ವಾಮಿ ಈ ಕ್ಷೇತ್ರದಲ್ಲಿ ಯಾರಿಗೆ ಒಳಗೊಳಗೆ ಸಾಥ್ ಕೊಡ್ತಾರೆ..? ಇದೆಲ್ಲದರ ಕಂಪ್ಲೀಟ್ ಮಾಹಿತಿ...
ಬೆಂಗಳೂರು : ಈಗಾಗಲೇ 15ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದೆ. ಈ ನಡುವೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದು ಶರತ್ ಬಚ್ಚೇಗೌಡ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ಗೆ ಸಂಕಷ್ಟ ಎದುರಾಗಿದೆ. ಒಟ್ಟಿನಲ್ಲಿ ಹೊಸಕೋಟೆ ಚುನಾವಣೆ ಜನರಲ್ಲಿ ಭಾರಿ ಕೂತುಹಲಕ್ಕೆ ಮೂಡಿಸಿದೆ....
ಕರ್ನಾಟಕ ಟಿವಿ : ಐಟಿ, ಇಡಿಯಿಂದ ಅಕ್ರಮ ಆಸ್ತಿಗಳಿಗೆ ಆರೋಪ ಹೊತ್ತು ತಿಹಾರ್ ಜೈಲು ಸೇರಿದ್ದ ಡಿಕೆ ಶಿವಕುಮಾರ್ ಇದೀಗ ದಕ್ಷಿಣ ದಂಡಯಾತ್ರೆ ಶುರು ಮಾಡಿದ್ದಾರೆ. ತಿಹಾರ್ ಜೈಲಿನಿಂದ ಕರ್ನಾಟಕಕಕ್ಕೆ ಕಾಲಿಟ್ಟ ಡಿಕೆ ಶಿವಕುಮಾರ್ ಗೆ ಮೊದಲ ದಿನದಿಂದಲೂ ಭರ್ಜರಿ ಸ್ವಾಗತ ಸಿಗ್ತಿದೆ. ಡಿಕೆಶಿ ಬೆಂಗಳೂರಿಗೆ ಕಾಲಿಡ್ತಿದ್ದ ಹಾಗೆಯೇ ಸ್ವತಃ ಕುಮಾರಸ್ವಾಮಿ ಕೈಕುಲುಕಿ ವೆಲ್...
ಬೆಂಗಳೂರು : ಸಿಎಂ ಯಡಿಯೂರಪ್ಪ ಅನರ್ಹ ಶಾಸಕರು ರಾಜೀನಾಮೆ ಕುರಿತಂತೆ ಮಾತನಾಡಿರುವ
ಆಡಿಯೋ ಲೀಕ್ ಮುಂದಿಟ್ಟುಕೊಂಡು ಯಡಿಯೂರಪ್ಪರ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು
ಕಟ್ಟಿಹಾಕಲು ಸಿಎಂ ಬಿಎಸ್ ಯಡಿಯೂರಪ್ಪ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದ
ಅವಧಿಯಲ್ಲಿ ನಡೆದಿದ್ದ ಸೈಟ್ ಹಂಚಿಕೆಗಳ ಬಗ್ಗೆ ತನಿಖೆಗೆ ಸೂಚಿಸಿ ಸಿದ್ದರಾಮಯ್ಯರನ್ನು ಕಾನೂನಿನ ಕುಣಿಕೆ
ಸಿಲುಕಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ....
ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸದ್ಯಕ್ಕೆ ಯಡಿಯೂರಪ್ಪ ಇಲ್ಲದೇ ಹೋದರೆ ಶಕ್ತಿ ಹೀನಾ.. ಈ ವಿಷಯ ಬರೀ ಯಡಿಯೂರಪ್ಪ ಬೆಂಬಲಿಗರಷ್ಟೇ ಅಲ್ಲ ಸ್ವತಃ ಮೋದಿ, ಅಮಿತ್ ಶಾ ಗೂ ಗೊತ್ತಿರುವ ವಿಷಯವೇ..
ಆದರೂ ಕಳೆದ 5 ವರ್ಷಗಳಿಂದ ಯಡಿಯೂರಪ್ಪಗೆ ಮೋದಿ, ಅಮಿತ್ ಶಾ ಮಾಡಿದ ಅವಮಾನಗಳು ಒಂದಾ-ಎರಡಾ..? 5 ವರ್ಷಗಳಲ್ಲಿ 5 ಬಾರಿ...
ಬೆಂಗಳೂರು: ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ
ರಾಜೀನಾಮೆ ಕುರಿತಂತೆ ಮಾತನಾಡಿರುವ ಆಡಿಯೋ ಲೀಕ್ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ.ಈ
ಬಗ್ಗೆ ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಈ ಟ್ವೀಟ್ ನಲ್ಲಿ ಸಿದ್ದರಾಮಯ್ಯ
ಬಿಜೆಪಿಯ ಹಿರಿಯ ನಾಯಕರನ್ನ ಟಾರ್ಗೆಟ್ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು
ತಂದು ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿ ಕೋರ್ ಕಮಿಟಿಯಲ್ಲಿರುವ ಕೆಲ ಹಿರಿಯ
ನಾಯಕರೇ...
ಹೊಸಕೋಟೆ
: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕ್ಷೇತ್ರ ಹೊಸಕೋಟೆಯಲ್ಲಿ
ಇಂದು ಸಿಎಂ ಬಿಎಸ್ ಯಡಿಯೂರಪ್ಪ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಪ್ರಚಾರ ಕೈಗೊಂಡರು. ಶರತ್
ಬಚ್ಚೇಗೌಡ ಬಂಡಾಯದ ನಡುವೆ ಎಂಟಿಬಿ ನಾಗರಾಜ್ಗೆ ಬಿಜೆಪಿ ಟಿಕೆಟ್ ನೀಡಿ ಉಪಚನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು
ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ನೂರಾರು ಕೋಟಿ ಕಾಮಗಾರಿಗಳಿಗೆ ಹೊಸಕೋಟೆಯಲ್ಲಿ ಚಾಲನೆ
ನೀಡಿದರು.ಸಿಎಂ ಯಡಿಯೂರಪ್ಪರನ್ನ ಎಂಟಿಬಿ ನಾಗರಾಜ್ರ ಸಾವಿರಾರು...
ಕರ್ನಾಟಕ ಟಿವಿ : ಐಟಿ, ಇಡಿ ಪ್ರಕರಣದಲ್ಲಿ 50 ದಿನ ತಿಹಾರ್ ಜೈಲು ವಾಸ ಮುಗಿಸಿ ಇಂದು ದೆಹಲಿ ಹೈಕೋರ್ಟ್ ನಿಂದ ಡಿಕೆಶಿ ಜಾಮೀನು ಪಡೆದುಕೊಂಡಿದ್ದಾರೆ. ಅನಾರೋಗ್ಯ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಡಿಕೆಶಿ ರಾಜ್ಯಕ್ಕೆ ಬಂದು ಬೈ ಎಲೆಕ್ಷನ್ ನಲ್ಲಿ ಕೈಕೊಟ್ಟವರನ್ನ ಸೋಲಿಸ್ತಾರೆ ಅಂತ ಎಲ್ರೂ ಭಾವಿಸಿದ್ದಾರೆ. ಆದ್ರೆ ಅನಾರೋಗ್ಯ ಕಾರಣ ನೀಡಿ...
ದೆಹಲಿ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ದೆಹಲಿ ಹೈಕೋರ್ಟ್, ಡಿಕೆ ಶಿವಕುಮಾರ್ ಅವರ ಅನಾರೋಗ್ಯ ಗಮನದಲ್ಲಿಟ್ಟುಕೊಂಡು 3 ಷರತ್ತುಗಳ ಜಾಮೀನು ನೀಡಿದೆ. ಡಿಕೆ ಶಿವಕುಮಾರ್ ಅವರು ತಮ್ಮ ಪಾಸ್ ಪೋರ್ಟ್...
ಕರ್ನಾಟಕ ಟಿವಿ : ಹತ್ತು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯವಾಯ್ತು. ಇದೀಗ ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದ್ರೆ ಕರ್ನಾಟಕದ ಜನ ನೆರೆಯಿಂದ ನೊಂದಿದ್ರು ಕಣ್ಣಿರೊರೆಸುವ ಕೆಲಸವನ್ನ ಮೋದಿ ಮಾಡಲಿಲ್ಲ. ಚುನಾವಣಾ ಪ್ರಚಾರಕ್ಕೆ ಬಂದು ಭಾಷಣ ಮಾಡುವ ಮೋಡಿ ಕನ್ನಡಿಗರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಈಗಾಗಿ ಜನ...