Friday, September 25, 2026

ಜಿಲ್ಲಾ ಸುದ್ದಿಗಳು

Maluru : ಗ್ರಾಮ ಪಂಚಾಯಿತಿ ನಡೆ ವಿರುದ್ದ ಪ್ರತಿಭಟನೆ ಕೈಗೊಂಡ ಗ್ರಾಮಸ್ಥರು

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಡಿ ಎನ್ ದೊಡ್ಡಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಗ್ರಾಮದ ಜನರು ಅಂಗಡಿಗಳನ್ನು ಮತ್ತು ಮನೆಗಳನ್ನು ಕಟ್ಟಿಕೊಂಡು ವಾಸಮಾಡುತ್ತಿರುವ ಗೋಮಾಳ ಜಾಗವನ್ನು ಏಕಾಏಕಿ  ಗ್ರಾಮಪಂಚಾಯಿತಿ ಅಧಿಕಾರಿಗಳು ಜೆಸಿಬಿ ಜೊತೆ ಬಂದು ಅಂಗಡಿ ಮತ್ತು ಮನೆಗಳನ್ನು ತೆರವುಗೊಳಿಸುವಂತೆ ಒತ್ತಾಯಗೊಳಿಸಿದರು. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ  ಅಧಿಕಾರಿಗಳು ಬಂದು ವಾಸದ ಮನೆಗಳನ್ನು...

Eye care ಸಾರ್ವಜನಿಕರೇ ಎಚ್ಚರ ನಿಮ್ಮ ಕಣ್ಣಿನ ಕಾಳಜಿ ಅಗತ್ಯ: ಮದ್ರಾಸ್ ಐ ನಿಂದ ಮುಕ್ತಿಗಾಗಿ ಜಾಗೃತಿ…!

ಹುಬ್ಬಳ್ಳಿ: ಸಾರ್ವಜನಿಕರೇ ಎಚ್ಚರ..! ಎಚ್ಚರ..! ಎಚ್ಚರ..! ಕೋವಿಡ್ ಸಂದರ್ಭದಲ್ಲಿ ವಹಿಸಿದ್ದ ಆರೋಗ್ಯ ಕಾಳಜಿ ಮತ್ತೇ ವಹಿಸಬೇಕಿದೆ. ಏನಾದರೂ ಮುಟ್ಟಿದರೆ ಕೈ ತೊಳೆದುಕೊಳ್ಳಬೇಕಿದೆ. ಸೋಶಿಯಲ್ ಡಿಸ್ಟೆನ್ಸ್ ಅವಶ್ಯಕವಾಗಿದೆ. ಅರೇ ಏನಿದು ಅಂತ ಆತಂಕಗೊಂಡಿದ್ದೀರಾ ತೋರಿಸ್ತಿವಿ ನೋಡಿ.. ನಿರಂತರ ಮಳೆ ಹಾಗೂ ತಂಪು ವಾತಾವರಣದಿಂದ ನೆಗಡಿ, ಕೆಮ್ಮು ಹಾಗೂ ಡೆಂಗ್ಯೂ, ಚಿಕನ್ ಗುನ್ಯಾನಂತಹ ಸಾಂಕ್ರಾಮಿಕ ರೋಗಗಳ ಕಾಟ ಒಂದೆಡೆಯಾದರೆ,...

Jagadish Shetter: ಪಕ್ಷ ಸಂಘಟನೆಯ ಕುರಿತು ಚರ್ಚಿಸಲು ದೆಹಲಿಗೆ ಜಗದೀಶ್​ ಶೆಟ್ಟರ್.

ಹುಬ್ಬಳ್ಳಿ:  ಇನ್ನೇನು ಕೆಲವೇ ತಿಂಗಳುಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಶುರುವಾಗಲಿದ್ದು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ಹಿಂದೇಟು ಹಾಕುತ್ತಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಬೇರೊಂದು ಜವಬ್ದಾರಿಯನ್ನು ನೀಡಿದೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಪಕ್ಷದ ಮುಖಂಡರನ್ನು ಸೆಳೆದುಕೊಳ್ಳುವ ಮತ್ತು ಪಕ್ಷವನ್ನು ಬಲಪಡಿಸುವ ಮತ್ತು ಈ ಬಾರಿಯ ಲೋಕಸಭಾ...

Free Bus: ಉಚಿತ ಬಸ್ ನಿಂದ ಹೈರಾಣಾದ ವಿದ್ಯಾರ್ಥಿಗಳು ಕೋರ್ಟ್ ಮೊರೆ

ಬೆಂಗಳೂರು: ರಾಜ್ಯ ಸರ್ಕಾರದ ಐದು ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಸಾಕಷ್ಟು ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ಧಾರೆ ಇದರಿಂದಾಗಿ ಸಾರಿಗೆ ಬಸ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ ಆಸನಗಳಿಗಾಗಿ ಜಗಳಗಳೂ ನಡೆಯುತ್ತಿವೆ. ಶಾಲಾ ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಸ್ಥಳಾವಕಾಶದ ಕೊರತೆ ಉಂಟಾಗಿದೆ ಒಂದೊಂದು ಬಾರಿ ಹತ್ತುವಾಗ ಇಳಿಯುವಾಗಿ ಜಾರಿ ಕೆಳಗೆ...

Sports: ಕ್ರೀಡೆಯಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ

ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿ ದಕ್ಷಿಣ ವಲಯದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2023- 24 ಈ ಕ್ರೀಡಾಕೂಟದಲ್ಲಿ ಚಳ್ಳಕೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸುರೇಶ್ ರವರು ಮಕ್ಕಳಿಗೆ ಕ್ರೀಡ ಪ್ರೋತ್ಸಾಹ ಮತ್ತು ಶಿಕ್ಷಕರಿಗೆ ಅಭಿನಂದಿಸಿದರು. ಮಕ್ಕಳಿಗೆ ಕ್ರೀಡೆಯಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ. ಕ್ರೀಡೆ ಎನ್ನುವುದು ಹವ್ಯಾಸ ಮತ್ತು ವೃತ್ತಿ ಆಗಬೇಕು . ಯಾವುದೇ...

Auto strike: ಆಟೋ ಚಾಲಕರ ಮುಷ್ಕರ, ಸಚಿವರಿಗೆ ಮನವಿ ಸಲ್ಲಿಸಿದ ಆಟೋ ಚಾಲಕರು..!

ಹುಬ್ಬಳ್ಳಿ:ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ವಾಣಿಜ್ಯ ನಗರದಲ್ಲಿ ಆಟೋ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ನಡೆಸಿದರು.ನೂರಾರು ಆಟೋ ಚಾಲಕರು, ಮಾಲೀಕರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಶಕ್ತಿ ಯೋಜನೆಯನ್ನ ರದ್ದು ಮಾಡಿ, ನಮ್ಮನ್ನ ರಕ್ಷಿಸಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಸಚಿವ...

Strike: ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಮುಷ್ಕರ

ಹುಬ್ಬಳ್ಳಿ: ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತ ಆಟೋ ಚಾಲಕರಿಗೆ ಕೆಲಸವೇ ಇಲ್ಲದಂತಾಗಿದೆ ಪ್ರತಿಯೊಂದಕ್ಕೂ ಆಟೋದ ಮೇಲೆ ಅವಲಂಬಿತವಾಗಿದ್ದಂತಹ ಮಹಿಳೆಯರು  ಉಚಿತ ಬಸ್ ಪ್ರಯಾಣ ಶುರುವಾಗಿನಿಂದ ಮಹಿಳೆಯರು ಆಟೋದ ಕಡೆ ಮುಖ ಮಾಡುತ್ತಿಲ್ಲ. ಶಕ್ರಿಯೋಜನೆಯಿಂದಾಗಿ ಆಧಾಯವಿಲ್ಲದೆ ಪ್ರತಿದಿನ ಬರಿಗೈಯಲ್ಲಿ ಹೋಗುತ್ತಿರುವ ಆಟೋ ಚಾಲಕರು ಹುಬ್ಬಳ್ಳಿಯಲ್ಲಿ  ಉತ್ತರ ಕರ್ನಾಟಕದ ಆಟೋ ಚಾಲಕರ ಸಂಘ ಹುಬ್ಬಳ್ಳಿ ದಾರವಾಡ ಆಟೊ ರಿಕ್ಷಾ ಚಾಲಕರ...

Laxman savadhi: ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

ಜಿಲ್ಲಾ ಸುದ್ದಿಗಳು: ಸರ್ಕಾರ ವರ್ಗಾವಣೆ ದಂಧೆಯಲ್ಲಿ ಕಾಲಹರಣ ಹಾಕುತಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಲಕ್ಷ್ಮಣ ಸವಧಿ ಪ್ರತಿಕ್ರಿಯೇ ನೀಡಿದ್ದಾರೆ. ವಿರೋಧ ಪಕ್ಷ ಬಿಜೆಪಿ ಮೊದಲು ತನ್ನ ನಾಯಕನನ್ನು ಆಯ್ಕೆ ಮಾಡಲಿ ಆಮೇಲೆ ಬೇರೆಯವರ ಹುಳುಕು ಕಂಡುಹಿಡಿಯಲಿ ಎಂದು ಲೇವಡಿ ಮಾಡಿದರು. ಬೆರಳು ತೋರಿಸಿ ಆರೋಪ ಮಾಡುವಾಗ ನಾಲ್ಕು ಬೆರಳು ಅವರನ್ನೇ...

PG Cook: ಮದುಮಗ ಆಗಬೇಕಿದ್ದವನು ಕೊಲೆಗಾರನಾದ

ಉತ್ತರಕನ್ನಡ:  ಪಿಜಿಯಲ್ಲಿ ಕೆಲಸ ಮಾಡುವವನು ಕೆಲಸದವಳ ಜೊತೆ ಸಲುಗೆಯಿಂದ ಇದ್ದದ್ದನ್ನು ಸಹಿಸದ ಅವಳ ಮಗ ಮಾತನಾಡುವಂತೆ ಮನೆಗೆ ಕರೆಸಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದಾನೆ.ಪಾಪ ಮದುವೆ ನಿಶ್ಚಯವಾಗಿತ್ತು ಮದುಮಗನಾಗಬೇಕಿದ್ದ ಹುಡುಗ ಕೊಲೆಗಾರನಾದ. ಅಸಲಿಗೆ ಕಥೆ ರವಿ ಬಂಡಾರಿ ಎನ್ನುವ ಕೊಲೆಯಾದ ವ್ಯಕ್ತಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದವರು ಇವನಿಗೆ ಮದುವೆಯಾಗಿ ಮಕ್ಕಳಿದ್ದರು ಮನೆಯ ಜವಬ್ದಾರಿಯಿಲ್ಲದೆ ಸದಾಕಾಲ ಕುಡಿದು...

Chellikere: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್

ಚಳ್ಳಿಕೆರೆ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಂತ 10ಕ್ಕೂ ಹೆಚ್ಚುಪ್ರಯಾಣೀಕರು ಗಾಯಗೊಂಡಿರುವಂತ ಘಟನೆ ನಡೆದಿದೆ.ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ:: ಗಿಡ್ಡಾಪುರ ಬಳಿಯಲ್ಲಿ ಇಂದು ಖಾಸಗಿ ಒಂದು ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪು, ಪಲ್ಟಿಯಾಗಿರುವುದಾಗಿ ತಿಳಿದು ಬಂದಿದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಗರಣಿ ಕ್ರಾಸ್ ಕಡೆಗೆ ಹೋಗುತ್ತಿದ್ದ...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img