Wednesday, March 25, 2026

ರಾಜ್ಯ

ಶಿಲ್ಪಾ ಶೆಟ್ಟಿ ಪತಿ ಈಗ ಪೊಲೀಸರ ವಶಕ್ಕೆ

www.karnatakatv.net : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  ಅವರ ಪತಿ, ಬಲವಂತವಾಗಿ ಯುವತಿಯರಿಂದ ಬ್ಲೂ ಫಿಲಂನಲ್ಲಿ ಆಕ್ಟ್ ಮಾಡಿಸಿ ಅದನ್ನು ಮೊಬೈಲ್ ಆಪ್ ಗಳಿಗೆ ಲೋಡ್ ಮಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ ಉದ್ಯಮಿ ರಾಜ್ ಕುಂದ್ರಾರನ್ನು ಬ್ಲೂ ಫಿಲಂ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ  ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಾಗೆ  ಪಕ್ಕಾ ಸಾಕ್ಷ್ಯ ಸಿಕ್ಕ...

ಅಗಸ್ಟ 10 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ

www.karmnatakatv.net : ಬೆಂಗಳೂರು : ಕೊರೊನಾ ಇದ್ದರು ತಲೆಕೆಡಿಸಿಕೊಳ್ಳದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಇಲಾಖೆಯೂ ಮಕ್ಕಳ ಭವಿಷ್ಯವನ್ನು ತಿಳಿದು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿದರು ಹಾಗೆ ಈಗ ಮಕ್ಕಳು ಬರೆದ ಪರೀಕ್ಷೆಗೆ ಫಲಿತಾಂಶವನ್ನು  ಅಗಸ್ಟ 10 ರಂದು ಪ್ರಕಟಿಸಲಾಗುವುದು ಎಂದು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ಬೆಂಗಳೂರಿನಲ್ಲಿ ಹೇಳಿದರು. https://www.youtube.com/watch?v=wNDz-rEPX6A https://www.youtube.com/watch?v=Cuc-6ZrF98w https://www.youtube.com/watch?v=NFxPc3fgGg8

ಇಂದು ಪಿಯುಸಿ ಫಲಿತಾಂಶ ಪ್ರಕಟ

www.karnatakatv.net : ಬೆಂಗಳೂರು : ಕೊರೊನಾ ನಡೆವೆಯೂ ಎಸ್ಎಸ್ ಎಲ್ಸಿ  ಪರೀಕ್ಷೆಯನ್ನು ಸುಸೂತ್ರವಾಗಿ  ನಡೆಸಿದ ಸರ್ಕಾರ  ಈಗ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲು ಸಿದ್ಧವಾಗಿದೆ ಇಂದು ಸಾಯಂಕಾಲ 4 ಗಂಟೆಗೆ 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ಫಲಿತಾಂಶವನ್ನು...

ವಿಠ್ಠಲ ಮಂದಿರಕ್ಕೆ ಭೇಟಿ ನೀಡಿದ ಶಾಸಕ ಅನಿಲ್ ಬೆನಕೆ

www.karnatakatv.net: ಬೆಳಗಾವಿ: ಬೆಳಗಾವಿ ನಗರದಲ್ಲಿ ಆಷಾಢ ಏಕಾದಶಿಯನ್ನು ಅತೀ ಸರಳತೆಯಿಂದ ಆಚರಣೆ ಮಾಡುತ್ತಿದ್ದು ಇವತ್ತು ಬೆಳಗ್ಗೆ ಬೆಳಗಾವಿ ಉತ್ತರ ಭಾಗದ ಶಾಸಕ ಅನಿಲ್ ಬೆನಕೆ ಅವರು ನಗರದ ವಿಠ್ಠಲ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಕೋರೊನಾ ಮಹಾಮಾರಿಯಿಂದ ಜಿಲ್ಲೆಯ ದೇವಸ್ಥಾನಗಳ ಬಾಗಿಲನ್ನ ಮುಚ್ಚಲಾಗಿತ್ತು.ಆದರೆ ಇವಾಗ ಸರಕಾರ ಲಾಕಡೌನ ತೆರವುಗೊಳಿಸಿ ಒಂದಷ್ಟು ಮಂದಿರಗಳನ್ನ ತೆರೆಯಲಿಕೆ ಅನುಮತಿ...

ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ

www.karnatakatv.net : ರಾಯಚೂರು : ಕಳೆದ ೫ ದಿನಗಳಿಂದ ಸುರಿದ ಮಳೆ ಕೊಂಚ ಬಿಡುವು ನೀಡಿದ ಹಿನ್ನಲೆಯಲ್ಲಿ ರಾಯಚೂರು  ಜಿಲ್ಲೆಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆಗಳು. ಕಸ ತೆಗೆಯುವುದು, ಗೊಬ್ಬರ ಹಾಕುವುದು, ಕುಂಟೆ ಹೊಡೆಯುವ ಕಾಯಕ. ಉತ್ತಮ ಮಳೆಯಾದ ಹಿನ್ನಲೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ . ಈಗಾಗಲೇ ಬೀಜ ಬಿತ್ತನೆ ಮುಗಿಸಿ ಉತ್ತಮ ಫಸಲಿಗೆ ಕಾಯುತ್ತಿರೋ...

ನಾಲ್ಕು ಎಕರೆ.. 55 ರೀತಿ ತರಕಾರಿ.. ತಿಂಗಳಿಗೆ ಲಕ್ಷಾಂತರ ಲಾಭ

www.karnatakatv.net: ಹುಬ್ಬಳ್ಳಿ: ಕೊರೋನಾ ಮೊದಲನೆಯ ಅಲೆ... ಅದರ ನಂತ್ರ ಎರಡನೆಯ ಅಲೆ... ಮುಂದೆ ಮೂರನೇ ಅಲೆಯ ಆತಂಕ. ಇದೆಲ್ಲದರ ಹೊಡೆತಕ್ಕೆ ಎಲ್ಲ ವರ್ಗದ ಜನರೂ ಹೈರಾಣ. ಹಾಕಿದ ಬೆಳೆ ಸರಿಯಾಗಿ ಬಾರದೆ, ಬಂದ ಬೆಳೆಗೆ ಸಮರ್ಪಕ ಬೆಲೆ ಸಿಗದೆ ರೈತನೂ ಕೊರೋನಾ ದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾನೆ. ಇಂತಹ ಕೊರೋನಾ ಸಂಕಷ್ಟದಲ್ಲಿಯೂ ರೈತನೋರ್ವ ಸಾವಯವ ಕೃಷಿ...

ರಾಜ್ಯದಲ್ಲಿ ಕೊರೊನಾ ಕುಸಿತ

www.karnatakatv.net : ಇಂದು ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಇಂದು 266 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,22,455ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು 3,015 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,21,491ಕ್ಕೆ...

ಮುಖ್ಯ ಮಂತ್ರಿ ಸ್ಥಾನಕ್ಕೆ ನೆಕ್ಟ್ಸ್ ನಾನೇ

www.karnatakatv.net : ಮುಖ್ಯಮಂತ್ರಿ ಬಿಎಸ್ ವೈ  ಅವರ ಬದಲಾವಣೆ ಮಾತು ಕೇಳಿ ಬರುತ್ತಿದ್ದಂತೆ  ಹೊಸ ಬಾಂಬ್ ಸಿಡಿಸಿರುವ ಆಹಾರ ಸಚಿವ ಉಮೇಶ್ ಕತ್ತಿ ಮುಖ್ಯ ಮಂತ್ರಿ ಸ್ಥಾನಕ್ಕೆ ನೆಕ್ಟ್ಸ್ ನಾನೇ ಎಂದು ತಮ್ಮ ಮಾತನ್ನು ವ್ಯಕ್ತ ಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಮುಖ್ಯಮಂತ್ರಿಯಾಗಲು ನನಗೆ ಎಲ್ಲಾ ಅರ್ಹತೆಗಳಿವೆ. ನನ್ನ ವಿರುದ್ಧ...

ಮುಖ್ಯಮಂತ್ರಿ ಬದಲಾವಣೆಯಿಂದ ಕಾಂಗ್ರೆಸ್ ನವರಿಗೆ ಯಾವ ಲಾಭವೂ ಇಲ್ಲ

www.karnatakatv.net : ಬೆಳಗಾವಿ: ಮುಖ್ಯಮಂತ್ರಿ ಹುದ್ದೆಯಿಂದ ಒಬ್ಬರು ಕೆಳಗಿಳಿಯುತ್ತಾರೆ, ಮತ್ತೊಬ್ಬರು ಆ ಹುದ್ದೆಗೇರುತ್ತಾರೆ. ಆದರೆ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯುವವರ ಬಾಯಿಂದ ಯಾವ ವಾಣಿ (ಸಂದೇಶ) ಹೊರ ಬರುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಇವರು ಮುಖ್ಯಮಂತ್ರಿ ಬದಲಾವಣೆ...

ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಶೂರ ವೀರ ಸಿಂಧೂರ ಲಕ್ಷ್ಮಣ ಎಂದು ನಾಮಕರಣ ಮಾಡಲು ಒತ್ತಾಯ

www.karnatakatv.net : ಬೆಳಗಾವಿ:  ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವೀರ ಸಿಂಧೂರ ಲಕ್ಷ್ಮಣ ಅವರ ಅಭಿಮಾನಿಗಳು ನಗರದಲ್ಲಿ ಇರುವ ರೈಲ್ವೆ ನಿಲ್ದಾಣಕ್ಕೆ ಶೂರ ವೀರ ಸಿಂಧೂರ ಲಕ್ಷ್ಮಣ ಎಂದು ನಾಮಕರಣ ಮಾಡಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ಮುಖಾಂತರ ಮನವಿ ಸಲ್ಲಿಸಿದರು. ವೀರ ಸಿಂಧೂರ ಲಕ್ಷ್ಮಣ...
- Advertisement -spot_img

Latest News

Bollywood: ಧುರಂಧರ್-2 ಸಿನಿಮಾ ಎಫೆಕ್ಟ್: ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ..?

Bollywood: ಸದ್ಯ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ 2. ಆದಿತ್ಯ ಧರ್ ನಿರ್ದೇಶಿಸಿರುವ, ರಣ್ಬೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ...
- Advertisement -spot_img