Wednesday, September 11, 2024

Latest Posts

ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ

- Advertisement -

www.karnatakatv.net : ರಾಯಚೂರು : ಕಳೆದ ೫ ದಿನಗಳಿಂದ ಸುರಿದ ಮಳೆ ಕೊಂಚ ಬಿಡುವು ನೀಡಿದ ಹಿನ್ನಲೆಯಲ್ಲಿ ರಾಯಚೂರು  ಜಿಲ್ಲೆಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆಗಳು. ಕಸ ತೆಗೆಯುವುದು, ಗೊಬ್ಬರ ಹಾಕುವುದು, ಕುಂಟೆ ಹೊಡೆಯುವ ಕಾಯಕ.

ಉತ್ತಮ ಮಳೆಯಾದ ಹಿನ್ನಲೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ . ಈಗಾಗಲೇ ಬೀಜ ಬಿತ್ತನೆ ಮುಗಿಸಿ ಉತ್ತಮ ಫಸಲಿಗೆ ಕಾಯುತ್ತಿರೋ ರೈತರು.

ಇನ್ನೂ ಮನೆ‌ ಮಾಡಿದ ಮೋಡ ಬಿಸಿಲೂರಲ್ಲಿ ಮಲೆನಾಡಿನ ವಾತಾವರಣ.ವಿದ್ದು  ರಾಯಚೂರು ತಾಲ್ಲೂಕಿನ ಹತ್ತಿ ಬೆಳೆಗಾರರಿಂದ ಉತ್ತಮ ಫಸಲಿನ ಕನಸು ಕಾಣುತ್ತಿದ್ದರು .  ಪುನಃ ೮-೧೦ ದಿನಗಳ ವಿಶ್ರಾಂತಿ ನೀಡಿ ಮತ್ತೆ ಇದೇ ರೀತಿ ಮಳೆಯಾದರೆ ಕನಸು ನನಸು. ಎಂದು ರೈತರ ಮಾತಾಗಿದೆ .

- Advertisement -

Latest Posts

Don't Miss