ಕರ್ನಾಟಕ ಟಿವಿ
ಮಂಡ್ಯ: ಕೋರೋನ ವೈರಸ್ ದಿನದಿಂದ ದಿನಕ್ಕೆ ಹರಡುತ್ತಿರುವ ದೃಷ್ಟಿಯಿಂದ ನಾಗಮಂಗಲ ಪಟ್ಟಣದ ಕ್ರೀಡಾಂಗಣದಲ್ಲಿರುವ
ಮಾರುಕಟ್ಟೆ ದ್ವಾರದಲ್ಲಿ ಸೋಂಕು ನಿವಾರಕ ಸಿಂಪಡಣಾ ಟನಲ್ ಸ್ಥಾಪಿಸಿ ಜನತೆಯ ಅನುಕೂಲಕ್ಕೆ ಮಾಜಿ ಸಂಸದ ಹಾಗೂ ಮಾಜಿ ಸಚಿವರಾದ ಎನ್.
ಚಲುವರಾಯಸ್ವಾಮಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಚಲುವರಾಯಸ್ವಾಮಿ ಮಹಾಮಾರಿ ಕೋರೋನ ವೈರಸ್ ಅನ್ನು ತೊಲಗಿಸಲು ಕರ್ನಾಟಕದಲ್ಲಿ ಮೊದಲ ಬಾರಿಗೆ ಯಾದಗಿರಿ ಯಲ್ಲಿ...
ಕರ್ನಾಟಕ ಟಿವಿ
ಮಂಡ್ಯ : ಕೃಷ್ಣರಾಜಪೇಟೆ ಪಟ್ಟಣದ ವ್ಯಾಪ್ತಿಯ ನಿವಾಸಿಗಳ ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ಮೇ.31ರ
ವರೆಗೆ ವಿಸ್ತರಣೆ ಮಾಡಲಾಗಿದ್ದು ಮೇ.31ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರ ರಿಯಾಯಿತಿ ನೀಡಲಾಗುವುದು
ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ ..
ಕೃಷ್ಣರಾಜಪೇಟೆ
ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಮುಖ್ಯಾಧಿಕಾರಿ ಸತೀಶ್
ಕುಮಾರ್, ಆಸ್ತಿ ತೆರಿಗೆ ಪಾವತಿಯ ಅವಧಿಯನ್ನು ಸರ್ಕಾರದ
ನಿರ್ದೇಶನದಂತೆ...
ಕರ್ನಾಟಕ ಟಿವಿ ಕೋಲಾರ :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲಾಕ್ ಡೌನ್ ಹಿನ್ನೆಲೆ ಪ್ರತಿ ದಿನ ರಾಜ್ಯವ್ಯಾಪಿ ರೈತರ ಸಮಸ್ಯೆ ಆಲಿಸಲು ಸಂಚಾರ ಮಾಡ್ತಿದ್ದಾರೆ. ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಆಗ್ತಿರುವ ನಷ್ಟದ ಬಗ್ಗೆ ಮಾಹಿತಿಯನ್ನ ಪಡೆದ್ರು.. ಸರ್ಕಾರ ಈ ಕೂಡಲೇ ರೈತರ ನೆರವಿಗೆ...
ಕರ್ನಾಟಕ ಟಿವಿ ಚಿತ್ರದುರ್ಗ : ಗಂಗಾವತಿ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಆದ ಬೆಳೆನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಪರಿಹಾರ ಬಿಡುಗಡೆ ಮಾಡಿದ್ದಾರೆ.ಸಬ್ಸಿಡಿ ದರದಲ್ಲಿ ಬಿತ್ತನೆಬೀಜ - ರಸಗೊಬ್ಬರ ಲಭ್ಯವಾಗುವಂತೆ ಮಾಡಿದ್ದೇವೆ. ರಾಜ್ಯದ್ಯಂತ ಇವುಗಳ ಪೂರೈಕೆಗೆ ಕಿಂಚಿತ್ತೂ ತೊಂದರೆಯಾಗಿಲ್ಲ. ಕೃಷಿಯುತ್ಪನ್ನಗಳ ಸಾಗಣೆ - ಮಾರಾಟಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ. ಅತ್ಯವಶ್ಯಕ ವಸ್ತುಗಳ ಪೂರೈಕೆಗೆ ತೊಂದರೆಯಾಗಿಲ್ಲ. ಹಾಲನ್ನು ಸರ್ಕಾರವೇ...
ಕರ್ನಾಟಕ ಟಿವಿ
ಚಿತ್ರದುರ್ಗ : ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ.ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ,
ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ - ಟಿಪ್ಪಣಿ ಮಾಡುವುದು ಬೇಸರದ ಸಂಗತಿ
ಎಂದು ಕೃಷಿಸಚಿವ ಬಿ.ಸಿ. ಪಾಟೀಲ್ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧಅಸಮಾಧಾನ ವ್ಯಕ್ತಪಡಿಸಿದ್ರು.
ಕೆಪಿಸಿಸಿ
ಹಾಲಿ ಅಧ್ಯಕ್ಷರು ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ
ಕೊರೊನಾ ವೈರಸ್
ಹಬ್ಬದಂತೆ ತಡೆಯಲು...
ಮಂಡ್ಯ : ಸಂಸತ್ ಅಧಿಕಾವೇಶನ ಹಿನ್ನೆಲೆ ದೆಹಲಿಯಲ್ಲಿದ್ದ ಸಂಸದೆ ಸುಮಲತಾ ಬೆಂಗಳೂರಿಗೆ ಆಗಮಿಸಿದ್ದ ಸುಮಲತಾ ಹೋಂ ಕ್ವಾರಂಟೈನ್ ನಲ್ಲಿ ಇದ್ದರು. ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ ಪುತ್ರ ಬಾಲಿವುಡ್ ಗಾಯಕಿ, ಕೊರೊನಾ ಸೋಂಕಿತೆ ಕನ್ನಿಕಾ ಕಪೂರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ರು. ನಂತರ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿದ್ರು.. ಹೀಗಾಗಿ ದುಷ್ಯಂತ್ ಸಿಂಗ್ ಕುಳಿತುಕೊಳ್ಳುವ...
ಕರ್ನಾಟಕ
ಟಿವಿ : ನಾಗಮಂಗಲ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈತರ ಬೆಳೆಗಳಾದ ಎಲೆಕೋಸು ಕಲ್ಲಂಗಡಿ ಸಂಪಿಗೆ ಹೂವು
ಟಮೋಟೋ ತರಕಾರಿಗಳು ಸಾಕಷ್ಟು ನಷ್ಟವನ್ನು ರೈತರು ಅನುಭವಿಸಿದ್ದು ಮಾಜಿ ಸಚಿವರುಗಳಾದ ಚೆಲುವರಾಯಸ್ವಾಮಿ
ಹಾಗೂ ನರೇಂದ್ರಸ್ವಾಮಿ ಭೇಟಿ ನೀಡಿ ರೈತರ ಕಷ್ಟನಷ್ಟಗಳನ್ನು ಆಲಿಸಿ ಸಂತೈಸಿದರು. ಇಂದು ಬಿಂಡಿಗನವಿಲೆ ಹೋಬಳಿಯ ಶಿವನಹಳ್ಳಿ ಗ್ರಾಮದ ರೈತರ
ಶಿವರಾಜು ಬೆಳೆದಂತಹ ಸಂಪಿಗೆ ಹೂವು ಕಟಾವಿಗೆ ಬಂದಿದ್ದು ಯಾರು...
ಮಂಡ್ಯ : ಕೊರೊನಾ ಸೋಂಕು ಹಿನ್ನೆಲೆ ಒಂದೆಡೆ ಜನ ಬಳಲುತ್ತಿದ್ರೆ, ಮತ್ತೊಂದೆಡೆ ಲಾಕ್ ಡೌನ್ ನಿಂದ ರೈತರ ಸ್ಥಿತಿ ಅಯೋಮಯವಾಗಿದೆ.. ಇದೀಗ ಮಂಡ್ಯ ಸಂಸದೆ ಸುಮಲತಾ ತಂಡ ರೈತರಿಂದ ತರಕಾರಿಗಳನ್ನ ಖರೀದಿ ಮಾಡಿ ಕೋವಿಡ್ ಸೋಂಕಿತ ನಿರ್ಬಂಧಿತ ಪ್ರದೇಶದ ಜನರಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ..
ಲಾಕ್ ಡೌನ್ ಆದಾಗಿನಿಂದಲೂ ಸುಮಲತಾ ಬೆಂಬಲಿಗರು...
ಬೆಂಗಳೂರು : ಕೊರೊನಾ ಇಡೀ ವಿಶ್ವವನ್ನ ಬಿಟ್ಟು ಬಿಡದಂತೆ ಕಾಡ್ತಿದೆ.. ಚೀನಾ ವನ್ನ ಹೊರತುಪಡಿಸಿದ್ರೆ ಉಳಿದ ಎಲ್ಲಾ ದೇಶಗಳಲ್ಲೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ರಾಜಗುರು ದ್ವಾರಕನಾಥ ಗುರೂಜಿ ಮಾತು ಸ್ವಲ್ಪ ಸಮಾಧಾನ ತರುತ್ತಿದೆ. ಯಾಕಂದ್ರೆ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಿದ್ದು ಇದನ್ನ ಮೇಷ ಸಂಕ್ರಮಣ ಎನ್ನಲಾಗುತ್ತೆ. ಇನ್ಮುಂದೆ...
ಬೆಂಗಳೂರು
: ಕೊರೋನಾ ಲಾಕ್ ಡೌನ್ ಪರಿಸ್ಥಿತಿಯಲ್ಲಿ ದಿನವಿಡೀ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಈ
ಹಿನ್ನೆಲೆಯಲ್ಲಿ ಅವರ ನೆರವಿಗೆ ಬರಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಿ.ಕೆ.
ಸುರೇಶ್ ಅವರು ಮಾಡಿಕೊಂಡಿದ್ದ ಮನವಿ ಮೇರೆಗೆ ಬಮೂಲ್ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಶಾ
ಕಾರ್ಯಕರ್ತೆಯರಿಗೆ ತಲಾ 3 ಸಾವಿರ ನೀಡಲು ನಿರ್ಧರಿಸಿದೆ.
ಸಂಸದ ಡಿ.ಕೆ. ಸುರೇಶ್ ಅವರು ದಿನಾಂಕ...