Monday, May 4, 2026

ರಾಜ್ಯ

ಪ್ರವಾಸಕ್ಕೆ ‘ನೋ’ ಎಂದ ಗಂಡ; ಹಠಕ್ಕೆ ಬಿದ್ದ ಗೃಹಿಣಿ ಆತ್ಮಹತ್ಯೆ!

ಪ್ರವಾಸಕ್ಕೆ ತೆರಳಲು ಗಂಡ ಅನುಮತಿ ನೀಡಲಿಲ್ಲವೆಂಬ ಕಾರಣಕ್ಕೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತೆಯ ಸಂಬಂಧಿಕರು ಇದು ಆತ್ಮಹತ್ಯೆಯಲ್ಲ, ಕೊಲೆ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ನಗರದ ಸರಸ್ವತಿಪುರಂ ನಿವಾಸಿ, 46 ವರ್ಷದ ಸಂಧ್ಯಾ ಮೃತರು. ಮನೆಯಲ್ಲಿ ಇರುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂಧ್ಯಾ ಪತ್ತೆಯಾಗಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿದ್ದ...

ಸೈಲೆಂಟ್ ಆಗಿ ಬಂದು ಅಧಿಕಾರಿಗಳಿಗೆ ಶಾಕ್ ಕೊಟ್ಟ ಎಸಿ!

ಚಿಕ್ಕೋಡಿ ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ, ತಹಶಿಲ್ದಾರ್ ರಾಜೇಶ್ ಬುರ್ಲಿ ಅವರು ಬೈಕ್ ಮುಖಾಂತರ ತೆರಳಿ ಚಿಕ್ಕೋಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಮತ್ತು ಮಾರುಕಟ್ಟೆ, ಬೀದಿಗಳಿಗೆ ತೆರಳಿ ಅಲ್ಲಿಯ ಸ್ವಚ್ಚತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ಜನ ಸಾಮಾನ್ಯರನ್ನು ಸಂಪರ್ಕಿಸಿ ಅವರ ಅನಿಸಿಕೆಗಳನ್ನು ಕಲೆ ಹಾಕಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಮಾಡಿದರು. ಸಾರ್ವಜನಿಕ ಆಸ್ಪತ್ರೆಗೆ...

ಮತ್ತೆ ದೇವಸ್ಥಾನಗಳ ಧ್ವಂಸ; ನಿಲ್ಲದ ಕಿಡಿಗೇಡಿಗಳ ಅಟ್ಟಹಾಸ!

ಗದಗ ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಧ್ವಂಸ ನಡೆದಿರುವ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಶಿಂಗಟಾಲೂರು ಗ್ರಾಮದಲ್ಲಿನ ಇತ್ತೀಚಿನ ಪ್ರಕರಣ ಮಾಸುವ ಮುನ್ನವೇ ಮತ್ತಷ್ಟು ಘಟನೆಗಳು ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ಸಮೀಪ ಈ ಘಟನೆಗಳು ಸಂಭವಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಲ್ಲಿಕಾರ್ಜುನಪುರ ಗ್ರಾಮದ ಬಸ್ ನಿಲ್ದಾಣದ...

ಲೇಡಿ ಖರ್ತನಾಕ್ ಪ್ಲ್ಯಾನ್; QR ಕೋಡ್ ಟ್ರಿಕ್ ಬಯಲು!

ಚಿನ್ನಾಭರಣ ಮಳಿಗೆಗಳನ್ನು ಟಾರ್ಗೆಟ್ ಮಾಡಿಕೊಂಡು ಸಿನಿಮಾ ಸ್ಟೈಲ್‌ನಲ್ಲಿ ನಕಲಿ QR ಕೋಡ್ ಸೃಷ್ಟಿಸಿ ಕಳ್ಳತನ ನಡೆಸುತ್ತಿದ್ದ ಮಹಿಳೆಯನ್ನು ರಾಣೇಬೆನ್ನೂರು ಶಹರ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಶ್ರೀದೇವಿ ಕಟ್ಟೆಕಾರ (30) ಎಂದು ಗುರುತಿಸಲಾಗಿದೆ. ಇವರು ಹುಬ್ಬಳ್ಳಿಯ ನವನಗರ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಶ್ರೀದೇವಿ ಐಷಾರಾಮಿ ಕಾರಿನಲ್ಲಿ, ಮಗು ಜತೆ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದುದು...

ಜಾತ್ರಾ ಮಹೋತ್ಸವಕ್ಕೆ ಸಜ್ಜಾದ ಶಿರಸಿ ಮಾರಿಕಾಂಬ ಕ್ಷೇತ್ರ!

ಫೆಬ್ರುವರಿ 24 ರಿಂದ ನಡಿಯುವ ಕರ್ನಾಟಕದ ಸುಪ್ರಸಿದ್ಧ ಶಿರಸಿಯ ಮಾರಿಕಾಂಬ ಜಾತ್ರೆಯ ಕೆಲಸ ಕಾರ್ಯಗಳು ಮತ್ತು ದೇವಸ್ಥಾನ ಅಲಂಕಾರ ಭರದಿಂದ ಸಾಗಿದೆ. ಕರ್ನಾಟಕ ಟಿವಿಗೆ ಮಾಹಿತಿ ನೀಡಿದ ಶಿರಸಿ ಮಾರಿಕಾಂಬ ದೇವಿ ಟ್ರಸ್ಟ್ ಅಧ್ಯಕ್ಷರಾದ RG ನಾಯ್ಕ್ ಅವರು ದೇವಿ ಕೂರುವ ಗದ್ದುಗೆಯಲ್ಲಿ ಚಪ್ಪರ ಹಾಕಿ ಅದಕ್ಕೆ ಬೇಕಾಗುವ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಮಹೋತ್ಸವಕ್ಕೆ...

ಕೊಪ್ಪಳದಲ್ಲಿ ಆರ್ಥಿಕ ಸಾಕ್ಷರತಾ ಜಾಗೃತಿ ಕಾರ್ಯಕ್ರಮ!

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ಕಿರು ಹಣಕಾಸು ಒಕ್ಕೂಟ ಕೊಪ್ಪಳ ಘಟಕದ ಸಂಯುಕ್ತ ಆಶ್ರಯದಲ್ಲಿ ಆರ್ಥಿಕ ಸಾಕ್ಷರತಾ ಸಮಾಲೋಚನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮವನ್ನ ಅಕ್ಮಿ CEO VN ಹೆಗಡೆ, ಮಾರುತಿ ಕರ್ಪಾನಿ, ನಬಾರ್ಡ್ ಕೊಪ್ಪಳ DDM ಮಹದೇವಕೀರ್ತಿ ಹಾಗೂ ಬಸವರಾಜ್ ವಡಿಗೇರಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು ಗ್ರಾಹಕರಿಗೆ ಆರ್ಥಿಕ ಸಾಕ್ಷರತೆ ನೀಡುವ...

ಹಠಕ್ಕೆ ಬಿದ್ದ ಸಾರಿಗೆ ನೌಕರರು; ನಾಳೆಯಿಂದ ಬಸ್‌ ಸಂಚಾರ ಬಂದ್?

ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರು ತಮ್ಮ 38 ತಿಂಗಳ ಹಿಂಬಾಕಿ ಮತ್ತು 2024ರಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇಂದು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಸರ್ಕಾರದ ಭರವಸೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸಾರಿಗೆ ನೌಕರರು ಘೋಷಣೆ ಕೂಗಿದ್ದಾರೆ. “ನಾವು ಒಪ್ಪುವುದಿಲ್ಲ” ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ. ಮುಷ್ಕರ ನಡೆಸುವ ಕುರಿತು ಇನ್ನೂ ಅನಿಶ್ಚಿತತೆ ಇದೆ ಎಂದು...

ಸಂಧಾನ ಸಭೆ ಕಂಪ್ಲೀಟ್ ಫೇಲ್: ರಸ್ತೆಗಿಳಿಯಲ್ವಾ KSRTC ಬಸ್?

KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ನೌಕರರ ಸಂಧಾನಕ್ಕೆ ಮುಂದಾದರಾದರೂ ಯಶಸ್ವಿಯಾಗಲಿಲ್ಲ. 'ನನ್ನ ಹಂತದಲ್ಲಿ ಆಗಬೇಕಿದ್ದ 100 ಕೋಟಿ ರೂ. ಗ್ರಾಚ್ಯುಟಿ ಬಾಕಿಯನ್ನು ಈಗಾಗಲೇ ಬಿಡುಗಡೆ ಮಾಡಿಸಿದ್ದೇನೆ. ನಿವೃತ್ತ ಸಿಬ್ಬಂದಿಗೂ ಹಣ ನೀಡಲಾಗಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಹೆಜ್ಜೆ ಇಡಬೇಕಾಗುತ್ತದೆ' ಎಂದು ಮನವಿ ಮಾಡಿದರು. ಆದರೆ, MD ಅವರ ಮಾತು ಕೇಳಿ ಪ್ರತಿಭಟನಾ ಸ್ಥಳದಲ್ಲಿದ್ದ...

ಆರ್ಡರ್ ಮಾಡಿದ್ದು ಪನೀರ್ ಬಿರಿಯಾನಿ, ಸಿಕ್ಕಿದ್ದು ಚಿಕನ್ ತುಂಡು: ಷರೀಫ್ ಭಾಯ್ ಬಿರಿಯಾನಿ ವಿರುದ್ಧ ಬೇಸರ

Bengaluru: ಮಹಾ ಶಿವರಾತ್ರಿಯ ದಿನದಂದು ನಾನ್‌ವೆಜ್ ತಿನ್ನಬಾರದು ಅಂತಾ, ವೆಜ್ ಬಿರ್ಯಾನಿ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಚಿಕನ್ ಪೀಸ್ ಇರುವ ಬಿರಿಯಾನಿ ನೀಡಿ, ಷರೀಫ್ ಭಾಯ್ ಬಿರಿಯಾನಿ ರೆಸ್ಟೋರೆಂಟ್ ನಿರ್ಲಕ್ಷ್ಯ ತೋರಿದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಂಜಯ್ ಕೊಪ್ಪ ಎಂಬುವವರು ಷರೀಫ್ ಭಾಯ್ ಬಿರಿಯಾನಿಯಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಆ ಬಿರಿಯಾನಿಯಲ್ಲಿ ಚೀಕನ್...

ಈ-ಖಾತೆ ಮಾಡಿಸಲು ಇರೋದು 50 ರೂ. ಫೀಸ್. ಆದ್ರೆ ಇಲ್ಲಿ 5 ಸಾವಿರ ರೂ. ಕೊಡಲೇಬೇಕು..!

Political News: ಈ-ಖಾತೆ ಮಾಡಿಸಲು ಸರ್ಕಾರಿ ಫೀಸ್ ಕೇವಲ 50 ರೂಪಾಯಿ ಇದ್ದರೂ ಕೂಡ ಅಲ್ಲಿ ಕೆಲಸ ಮಾಡುವವರು ಹೆಚ್ಚು ಹಣ ಪಡೆಯುತ್ತಿದ್ದಾರೆಂದು ಮಾಜಿ ಶಾಸಕ ಪ್ರೀತಂ ಗೌಡ ಆರೋಪಿಸಿದ್ದಾರೆ. ಈ ಬಗ್ಗೆ ವೀಡಿಯೋ ಸಹ ನೀಡಿರುವ ಅವರು, ಸಾಕ್ಷಿ ಸಮೇತವಾಗಿ ಈ ಆರೋಪ ಸಾಬೀತು ಮಾಡಿದ್ದಾರೆ. ಓರ್ವ ವ್ಯಕ್ತಿ ಈ-ಖಾತೆ ಮಾಡಿಸಲು ಫೀಸ್ ಕೇಳಿದ್ದಕ್ಕೆ,...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img