Pakistan News: ಶತ್ರು ದೇಶ ಪಾಕಿಸ್ತಾನದ ಹಲವು ಕಾಮಿಡಿ ವೀಡಿಯೋಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡೇ ಇರ್ತೀರಿ. ಮೂರ್ಖತನ ಮಾಡಿ, ತಮ್ಮ ಬಣ್ಣವನ್ನು ತಾವೇ ಬಯಲು ಮಾಡಿಕ“ಳ್ಳುವ ಇವರ ಮತ್ತ`ಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವೀಡಿಯೋದಲ್ಲಿ ಇಬ್ಬರು ಹುಡುಗರು, ರೆಸ್ಟೋರೆಂಟ್ಗೆ ಹೋಗಿದ್ದಾರೆ. ಆದರೆ ಆ ರೆಸ್ಟೋರೆಂಟ್ನಲ್ಲಿ ಅವರಿಬ್ಬರೂ ಚೆನ್ನಾಗಿ ಗೂಸಾ ನೀಡಿ ಆಚೆ ದಬ್ಬಲಾಗಿದೆ. ರೆಸ್ಟೋರೆಂಟ್ಗೆ ಹೋದ್ರೆ ಯಾಕೆ ಪೆಟ್ಟು ಕ“ಡ್ಬೇಕು ಅಂದ್ರಾ. ಇಲ್ಲೇ ಇದೇ ಟ್ವಿಸ್ಟ್.
ಬರೀ ಫ್ಯಾಮಿಲಿಗೆ ಮಾತ್ರ ಪ್ರವೇಶವಿರುವ ರೆಸ್ಟೋರೆಂಟ್ಗೆ ಈ ಇಬ್ಬರು ಹುಡುಗರು ನುಗ್ಗಿದ್ದರು. ಅದು ಕೂಡ ಓರ್ವ ಪತಿಯ ರೀತಿ ಇದ್ದರೆ, ಇನ್ನೋರ್ವ ಪತ್ನಿಯ ರೀತಿ ಬುರ್ಖಾ ಧರಿಸಿ, ಮುಖಾ ಮುಚ್ಚಿಕ“ಂಡು ರೆಸ್ಟೋರೆಂಟ್ಗೆ ಹೋಗುತ್ತಿದ್ದ. ಆದರೆ ಈ ಬಗ್ಗೆ ಅಲ್ಲಿನ ಕೆಲವರಿಗೆ ಡೌಟ್ ಬಂದು ಬುರ್ಖಾ ಸರಿಸಿ ನೋಡಿದಾಗ, ಆತನೂ ಪುರುಷನೆಂದು ತಿಳಿದಿದೆ. ಹೀಗಾಗಿ ಅವರಿಗೆ ಚೆನ್ನಾಗಿ ಗೂಸಾ ಸಿಕ್ಕಿದೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹ್ರಿಯಾ ಅನ್ನುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
Bhikharistan Have there own problems lol
Bahria Town: Two bois tried to sneak inside some Restaurant wearing Burkha where only families were allowed 😂💀 pic.twitter.com/SfAGUt4gnA
— Ghar Ke Kalesh (@gharkekalesh) May 1, 2026




