ಕರ್ನಾಟಕದಲ್ಲಿ ಅಂಗನವಾಡಿ ಆರಂಭವಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ನವೆಂಬರ್ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭವ್ಯ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲು ಸಜ್ಜಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ರಾಮನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಐಸಿಡಿಎಸ್...
ಸೇವಾ ಚಟುವಟಿಕೆಗಳ ಕ್ಷೇತ್ರದಲ್ಲಿ ಸದಾ ಸಕ್ರಿಯವಾಗಿರುವ ಸಂತೋಷ್ ಲಾಡ್ ಫೌಂಡೇಶನ್, ಸಹಾಯ ಕೇಳಿ ಬರುವ ಯಾರನ್ನೂ ಖಾಲಿಹಸ್ತರನ್ನಾಗಿ ಕಳಿಸದ ಸಂಸ್ಥೆಯಾಗಿ ರಾಜ್ಯದಾದ್ಯಂತ ಹೆಸರಾಗಿದೆ. ಧಾರವಾಡ ಜಿಲ್ಲೆಯ ಉಸ್ತುವಾರಿ ಮತ್ತು ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಅವರ ಮಾರ್ಗದರ್ಶನದಲ್ಲಿ, ಫೌಂಡೇಶನ್ ಹಲವು ಮಾನವೀಯ ಕಾರ್ಯಗಳನ್ನು ವರ್ಷಗಳಿಂದ ನಿರಂತರವಾಗಿ ನಡೆಸುಕೊಂಡು ಬರುತ್ತಿದೆ.
ಇದೀಗ ತಂತ್ರಜ್ಞಾನವನ್ನು ಸೇವೆಗೆ ಜೋಡಿಸುವ...
Bengaluru News: ಇಂದಿನ ಯುವಪೀಳಿಗೆ ಉದ್ಯೋಗ ಅರಸುವ ಮನಸ್ಥಿತಿಯಿಂದ ಹೊರ ಬಂದು ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೋಗದಾತರಾಗುವತ್ತ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಮೀಡಿಯಾ ಕನೆಕ್ಟ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಅಭಿಪ್ರಾಯಪಟ್ಟರು.
ನಗರದ ರಾಜಾಜಿನಗರದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆಎಲ್ ಇ ಸೊಸೈಟಿಯ ಎಸ್ ನಿಜಲಿಂಗಪ್ಪ ಕಾಲೇಜ್ ಆಯೋಜಿಸಿದ್ದ ಅಂತರ್...
Tumakuru News: ತುಮಕೂರು: ಪೋಷಕರು ಮತ್ತು ಶಿಕ್ಷಕರ ಸಭೆ ಅಂದ್ರೆ ಅಲ್ಲಿ ಮಕ್ಕಳ ಭವಿಷ್ಯದ ಬಗೆಗಿನ ವಿದ್ಯಾಭ್ಯಾಸದ ಬಗೆಗಿನ ಮಾತುಗಳು ಮಾತನಾಡಬೇಕಾಗುತ್ತದೆ. ಅದು ಕೂಡ ಆರೋಗ್ಯಕರವಾದ ಮಾತುಗಳು. ಆದರೆ ಈ ಶಾಲೆಯಲ್ಲಿ ಸಭೆ ಅನ್ನೋದು ಗಲಾಟೆಯಾಗಿ ಪರಿವರ್ತನೆಯಾಗಿದೆ.
ತುಮಕೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಮಹಾಸಭೆಯಲ್ಲಿ ಗಲಾಟೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿಯ ಸರ್ಕಾರಿ...
ಅಂತೂ… ಶಿವನಸಮುದ್ರದ ಬಳಿ ಕೆನಾಲ್ನಲ್ಲಿ ಬಿದ್ದಿದ್ದ ಕಾಡಾನೆ ರೋಚಕವಾಗಿ ರಕ್ಷಿಸಲ್ಪಟ್ಟಿದೆ. ನಾಲ್ಕು ದಿನಗಳಿಂದ 20 ಅಡಿ ಆಳದ ನೀರಿನಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ಅರವಳಿಕೆ ಮದ್ದು ನೀಡಿ, ಹೈಡ್ರಾಲಿಕ್ ಕ್ರೇನ್ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಗಿದೆ. ಈಗ ಆನೆಯನ್ನು ಸ್ಥಳೀಯ ಕಾಡಿಗೆ ಕೊಂಡೊಯ್ಯಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಬರುವ ನಿರೀಕ್ಷೆಯಿದೆ. ನೀರಿನಲ್ಲಿ ಮೂರು ದಿನ ಕಳೆಯುವಂತಾಗಿದ್ದುದರಿಂದ,...
Mandya News: ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾ ಬ್ಲಫ್ನ ಕಾಲುವೆಯಲ್ಲಿ ಕಾಡಾನೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ನೀರು ಕುಡಿಯಲು ಬಂದ ಕಾಡಾನೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಸುಮಾರು 20 ಅಡಿ ಆಳದ ಕಾಲುವೆಗೆ ಬಿದ್ದಿದೆ. ಕಳೆದೆರಡು ದಿನಗಳಿಂದ ಕಾಡಾನೆ ಆಹಾರ ಇಲ್ಲದೇ ಪರದಾಡುತ್ತಿದ್ದು, ಕಾಲುವೆಗೆ ಸರಬರಾಜಾಗ್ತಿದ್ದ ನೀರು...
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ನಾಯಕತ್ವ ವಿಚಾರಗಳು ಚರ್ಚೆಯಲ್ಲಿರುವ ಹಿನ್ನೆಲೆ, ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ರಾಜಕೀಯ ಅಲೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಟುಂಬದಲ್ಲಿ ಆತಂಕಕಾರಿ ಸುದ್ದಿ ಎದುರಾಗಿದೆ.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ವಾಸಕೋಶ...
ಬೆಂಗಳೂರುದಿಂದ ತುಮಕೂರಿನವರೆಗೆ ಮೆಟ್ರೋ ವಿಸ್ತರಣೆಗಾಗಿ BMRCL ಕೊನೆಗೂ ಡಿಪಿಆರ್ ತಯಾರಿಸಲು ಟೆಂಡರ್ ಕರೆದಿದೆ. 59.6 ಕಿಮೀ ಉದ್ದದ ಗ್ರೀನ್ ಲೈನ್ನ್ನು 25 ಎತ್ತರಿಸಿದ ನಿಲ್ದಾಣಗಳೊಂದಿಗೆ ನಿರ್ಮಿಸುವ ಯೋಜನೆಗೆ ಆರಂಭಿಕ ವೇಗ ಸಿಕ್ಕಿದೆ. ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಟರ್ಸಿಟಿ ಮೆಟ್ರೋ ಸೇವೆ ಹುಟ್ಟಿಕೊಳ್ಳಲು ಇದು ದಾರಿ ಮಾಡುತ್ತದೆ. ಹಾಗು ಕರ್ನಾಟಕದ ಮೊದಲ ಇಂಟರ್ಸಿಟಿ ಮೆಟ್ರೋ...
ಬೆಂಗಳೂರಿನಲ್ಲಿ ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ ಬೆಳಕಿಗೆ ಬಂದಿದೆ. ಇಂದಿರಾನಗರದ 57 ವರ್ಷದ ಮಹಿಳಾ ಟೆಕ್ಕಿಯೊಬ್ಬರು ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಗೆ ಒಳಗಾಗಿ ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡಿದ್ದಾರೆ. ಇದು ಕರ್ನಾಟಕದಲ್ಲೇ ಈ ವಂಚನಾ ಮಾದರಿಯಲ್ಲಿ ದಾಖಲಾಗಿರುವ ಅತಿದೊಡ್ಡ ಹಣ ನಷ್ಟ ಪ್ರಕರಣವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ವಂಚಕರು DHL ಮತ್ತು...
ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಜಾರಿಗೊಂಡಿದ್ದ ಗಡಿಪಾರು ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಜಾರಿಗೊಂಡಿದ್ದ ಗಡಿಪಾರು ಕ್ರಮವನ್ನು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿಕೊಂಡು, ಗಡಿಪಾರು ಆದೇಶವನ್ನು ರದ್ದುಪಡಿಸಿ ಹೊಸದಾಗಿ ವಿಚಾರಣೆ ನಡೆಸುವಂತೆ ಸೂಚಿಸಿದೆ.
ಪುತ್ತೂರು ಉಪ ವಿಭಾಗಾಧಿಕಾರಿ ಸೂಕ್ತ ಕಾರಣಗಳು ಹಾಗೂ...