Friday, July 10, 2026

ರಾಜ್ಯ

ಬೆಂಗಳೂರು: ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ ಪ್ರತಿಭಟನೆ

Banglore  news: ಕೇಂದ್ರ ಸರ್ಕಾರದ ಹಿಂದಿ ದಿವಸ್ ದಿನಾಚರಣೆ ಹಿನ್ನೆಲೆ ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ   ಪ್ರತಿಭಟನೆ ನಡೆಯಿತು. ವಿಧಾನಸೌದದ ಗಾಂಧಿ ಪ್ರತಿಮೆ ಬಳಿ‌ ಜೆಡಿಎಸ್ ನಾಯಕರ  ಪ್ರತಿಭಟನೆ ನಡೆಯಿತು. ಕನ್ನಡವೇ ಸತ್ಯ ಕನ್ನಡವೇ ನಿತ್ಯ‌ ಹಾಡನ್ನ ಹಾಡುತ್ತಾ ಜೆಡಿಎಸ್ ನಾಯಕರು ಹಿಂದಿ  ದಿನಾಚರಣೆಗೆ  ದಿಕ್ಕಾರ ಕೂಗಿದರು.ಕನ್ನಡ ಶಾಲನ್ನು ಹಾಕಿಕೊಂಡು ಕನ್ನಡ ನಾಮಪಲಕ...

ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ

Banglore  News: ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನೆಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ  ಫ್ರೀಡಂ ಪಾರ್ಕ್ ಬಳಿ  ಬೃಹತ್ ಪ್ರತಿಭಟನೆ ನಡೆಯಿತು.   ಪ್ರತಿಭಟನೆ  ಮೂಲಕ ಸಾರಿಗೆ ಸಚಿವ ಶ್ರೀರಾಮುಲು ರಾಜಿನಾಮೆಗೆ ಒತ್ತಾಯ ಮಾಡಿದ್ದಾರೆ ಆಮ್  ಆದ್ಮಿ  ಪಕ್ಷದ  ಕಾರ್ಗಕರ್ತರು. ಸಾರಿಗೆ ನೌಕರರ ಪರವಾಗಿ ಪ್ರತಿಭಟನೆ ನಡೆಸಲಾಯಿತು. ಡಿಪೋ ಮೇನೆಜರ್ ಗಳ ಕಿರುಕುಳ ಹೆಚ್ಚಾಗಿದೆ ಇದರಿಂದ...

ಮುರುಘಾ ಶ್ರೀ ಜಾಮೀನು ಅರ್ಜಿ ಮತ್ತೆ ತಿರಸ್ಕೃತ : ಸೆಪ್ಟೆಂಬರ್ 27 ರ ವರೆಗೆ ನ್ಯಾಗಂಗ ಬಂಧನ

State News: ಮುರುಘಾ ಶ್ರೀ ನ್ಯಾಯಾಂಗ  ಬಂಧನ  ಮುಂದೂಡಿಕೆಯಾಗಿದೆ. ಜಾಮೀನು  ಅರ್ಜಿ ಮತ್ತೆ ತಿರಸ್ಕೃತವಾಗಿ  ಮತ್ತೆ 14 ದಿನ  ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ. ಎಂದು  ತಿಳಿದು ಬಂದಿದೆ.ಸೆಪ್ಟೆಂಬರ್  27 ರ ವರೆಗೆ  ನ್ಯಾಗಂಗ ಬಂಧನ ವಿಸ್ತರಣೆಯಾಗಿದೆ. https://karnatakatv.net/raychoor-house-demolish-women-lives/ https://karnatakatv.net/chikkodi-koyna-jalashaya/ https://karnatakatv.net/davangere-news-farmers-problem/

ರಾಯಚೂರು : ಕುಸಿತಗೊಂಡ ಮನೆಯಿಂದ ಹಿರಿಯಜೀವಿ ಬದುಕಿದ್ದೆ ರೋಚಕ …!

Raichoor News: ರಾಯಚೂರು ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಅವಾಂತರದಿಂದಾಗಿ  ಜನರು  ಹೈರಾಣಾಗಿದ್ದಾರೆ. ವರುಣನ ಅಬ್ಬರಕ್ಕೆ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿತವಾಗಿದೆ. ರಾಯಚೂರು ತಾಲ್ಲೂಕಿನಲ್ಲೇ 60 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಜೆಗಾರ್ಕಾಲ್ ಗ್ರಾಮದಲ್ಲೇ 7-8 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಜೆಗಾರ್ಕಾಲ್ ಗ್ರಾಮದಲ್ಲೇ 7-8 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಅದೇ ರೀತಿ  ಒಂದು...

ಚಿಕ್ಕೋಡಿ: ಕೊಯ್ನಾ ಜಲಾಶಯದಿಂದ 30660 ಕ್ಯೂಸೇಕ್ ನೀರು ಕೃಷ್ಣೆ ನದಿಗೆ ಬಿಡುಗಡೆ

Chikkodi News: ಚಿಕ್ಕೋಡಿಯಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ೧೦೫ ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ  ಇಂದು  ನೀರು   ಬಿಡುಗಡೆ  ಮಾಡಲಾಯಿತು. ಕೊಯ್ಲಾ  ಜಲಾಶಯ  ತುಂಬಿದ ಕಾರಣ ಅಧಿಕಾರಿಗಳು  9 ಗಂಟೆಗೆ  ನದಿಗೆ  ನೀರು  ಬಿಡುಗಡೆ ಮಾಡಲಾಯಿತು. ಈಗಾಗಲೇ ಶೇಖಡಾ ೯೬% ರಷ್ಟು ಭರ್ತಿಯಾಗಿರುವ ಕೊಯ್ನಾ ಜಲಾಶಯದಿಂದ 30660 ಕ್ಯೂಸೇಕ್ ನೀರು ಕೃಷ್ಣೆಗೆ ಹರಿಸಲಾಯಿತು. ಈಗಾಗಲೇ ಚಿಕ್ಕೋಡಿ...

ದಾವಣಗೆರೆ: ತೆಪ್ಪ ಬಳಸಿ ಅಡಿಕೆ ಕೊಯ್ಲು ಮಾಡುತ್ತಿರುವ ಬೆಳೆಗಾರರು..!

Davangere News: ಮಹಾಮಳೆಗೆ  ದಾವಣಗೆರೆ   ಜನರು  ತತ್ತರಿಸಿ ಹೋಗಿದ್ದಾರೆ. ಫಸಲಿಗೆ  ಬಂದಂತಹ ಬೆಲೆಯನ್ನು  ತೆಗೆದಿಹಡಲು  ಅಡಿಗೆ ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಬಳಿಯ ಕೆರೆಯಾಗಲಹಳ್ಳಿ ಬಳಿ ಕೆರೆ ಕೋಡಿ ಬಿದ್ದ ಪರಿಣಾಮ ಅಡಿಕೆ ತೋಟ ಜಲಾವೃತವಾಗಿದೆ.ಈ  ಕಾರಣದಿಂದ ಅಡಿಕೆ  ಬೆಳೆಗಾರರು ಪರದಾಡುವಂತಾಗಿದೆ. ಅಲ್ಲದೆ, ಸದ್ಯ ಅಡಿಕೆ ಬೆಲೆ ಹೆಚ್ಚಳವಾಗಿ 60 ಸಾವಿರ...

ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ರಿಕ್ಷಾ, ಆಟೋ ಚಾಲಕ ಸ್ಥಳದಲ್ಲೇ ಸಾವು

Manglore News: ರಿಕ್ಷಾವೊಂದು ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾನೀರು ಎಂಬಲ್ಲಿ ನಡೆದಿದೆ. ಮೃತರನ್ನು ಸೋಮೇಶ್ವರ ಸೋಮನಾಥ ದೇವಸ್ಥಾನದ ಬಳಿಯ ನಿವಾಸಿ ಆನಂದ್ ಸಫಲ್ಯ(70) ಎಂದು ಗುರುತಿಸಲಾಗಿದೆ. ಆನಂದ್ ಅವರು ಬಾಡಿಗೆಗೆ‌ ತೆರಳಿ ಹಿಂತಿರುಗುತ್ತಿರುವ ವೇಳೆ ಅವಘಡ...

ಮಂಡ್ಯ: ಕೇಂದ್ರೀಯ ವಿದ್ಯಾಲಯ ಶಾಲೆ ಮೈ ಶುಗರ್ ಪ್ರೌಢಶಾಲೆಗೆ ಸ್ಥಳಾಂತರ

Mandya News: ಮಂಡ್ಯ ಜಿಲ್ಲೆಯಲ್ಲಿ ನೂತನ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ಕೇಂದ್ರದಿಂದ 25.00 ಕೋಟಿ ಅನುದಾನ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಕೇಂದ್ರೀಯ ವಿದ್ಯಾಲಯ ಶಾಲೆಯನ್ನು ಮೈ ಶುಗರ್ ಪ್ರೌಢಶಾಲೆಗೆ ಸ್ಥಳಾಂತರಿಸುವ ಸಂಬಂಧ ಹಾಗೂ ಶಾಲೆಯ ಪ್ರಗತಿ ಕುರಿತು ಇಂದು ದಿನಾಂಕ:  13/09/2022 ರಂದು ಮಂಡ್ಯ ಸಂಸದರಾದ ಶ್ರೀಮತಿ ಸುಮಲತಾ ಅಂಬರೀಶ್ ರವರು...

ಕ್ರೀಡೆ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ: ಶಾಂತಾ ಎಲ್.ಹುಲ್ಮನಿ

Mandya News: ಕ್ರೀಡೆ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಂತರ್ ರಾಜ್ಯ ಮಟ್ಟದಲ್ಲಿ ನಡೆಯುವಂತಹ ಟೇಬಲ್ ಟೆನ್ನಿಸ್ ಮತ್ತು ವಾಲಿಬಾಲ್  ಪಂದ್ಯಗಳಲ್ಲಿ ನಾನು ಸಹ ಭಾಗವಹಿಸಿದ್ದೇನೆ. ಕ್ರೀಡೆ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಜಿ. ಪಂ. ಸಿಇಒ ಶಾಂತಾ ಎಲ್.ಹುಲ್ಮನಿ ಅವರು ತಿಳಿಸಿದರು.ನಗರದ  ಸರ್ ಎಂ ವಿ ಕ್ರೀಡಾಂಗಣದಲ್ಲಿ ನಡೆದ  ಜಿಲ್ಲಾ ಮಟ್ಟದ ದಸರಾ...

RSS ಖಾಕಿ ಚಡ್ಡಿಗೆ ಬೆಂಕಿಹಚ್ಚಿದ ಫೋಟೋ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

State News: ಆರ್​ಎಸ್​ಎಸ್​ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಕಾಂಗ್ರೆಸ್, ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ, ಆರ್​ಎಸ್​ಎಸ್​ ಮಾಡಿದ ಹಾನಿಯನ್ನು ಸರಿಪಡಿಸಲು ಹಂತ ಹಂತವಾಗಿ ನಾವು ನಮ್ಮ ಗುರಿಯನ್ನು ತಲುಪುತ್ತೇವೆ ಎಂದು ಹೇಳಿಕೊಂಡಿದೆ. ಕಾಂಗ್ರೆಸ್​ನ ಟೀಕೆಗೆ ಪ್ರತಿಕ್ರಿಯಿಸಿದ ತೇಜಸ್ವಿ ಸರ‍್ಯ ಅವರು ಫೋಟೋವನ್ನು ಕಾಂಗ್ರೆಸ್ ರಾಯಕೀಯದ ಸಂಕೇತವೆಂದು ಹೇಳಿ...
- Advertisement -spot_img

Latest News

Tech News: BSNL ಹೊಸ ಮೊಬೈಲ್‌ ಬಿಡುಗಡೆ: ಐ ಫೋನ್ 17 Pro Max ಗಿಂತಲೂ ದುಬಾರಿ

Tech News: ಕೈಯಲ್ಲಿ ಒಂದೂವರೆ ಲಕ್ಷ ಬೆಲೆಯ ಲೇಟೆಸ್ಟ್ ಐಫೋನ್ ಇದ್ದರೂ, ದಟ್ಟ ಕಾಡಿನ ಕಡೆಗೋ, ನಡು ಸಮುದ್ರಕ್ಕೋ ಅಥವಾ ಗುಡ್ಡಗಾಡು ಪ್ರದೇಶಕ್ಕೋ ಹೋದರೆ ಅದೊಂದು...
- Advertisement -spot_img