Friday, October 9, 2026

ರಾಷ್ಟ್ರೀಯ

YouTube Hacked: ಪ್ರಸಿದ್ಧ ಯೂಟ್ಯೂಬರ್ ರಣ್‌ವೀರ್ ಅಲ್ಲಾಬಾಡಿಯಾ ಚಾನೆಲ್ ಹ್ಯಾಕ್

Bollywood News: ಹಿಂದಿಯ ಪ್ರಸಿದ್ಧ ಯುಟ್ಯೂಬ್ ಚಾನೆಲ್ ಆಗಿರುವ ಬಿಯರ್ ಬೈಸೆಪ್ಸ್ ಎಂಬ ಚಾನೆಲ್ ಹ್ಯಾಕ್ ಆಗಿದೆ. ರಣ್ಬೀರ್ ಅಲ್ಲಾಬಾಡಿಯಾ ಎಂಬ ಯುಟ್ಯೂಬರ್ ಈ ಪಾಡ್‌ಕಾಸ್ಟ್ ಚಾನೆಲ್ ಆರಂಭಿಸಿದ್ದು, ಇದರಲ್ಲಿ ಮಹಾರಾಷ್ಟ್ರ ಸಿಎಂ ಆಗಿರುವಂಥ ಏಕನಾಥ್ ಶಿಂಧೆಯಿಂದ ಹಿಡಿದು, ದೊಡ್ಡ ದೊಡ್ಡ ಬಾಲಿವುಡ್ ಸೆಲೆಬ್ರಿಟಿಸ್. ರಾಜ ವಂಶಸ್ಥರೆಲ್ಲ ಸಂದರ್ಶನ ನೀಡಿದ್ದಾರೆ. https://youtu.be/SBlXDmyatBs ಆದರೆ ಈ ಚಾನೆಲ್ ಇದೀಗ...

Bengaluru News: ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ

Bengaluru News: ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನವಾಗಿದೆ. ಅನೆಕಲ್ ತಾಲೂಕಿನ ಜಿಗಣಿಯಲ್ಲಿದ್ದ ಶಂಕಿತ ಉಗ್ರನನ್ನು ಅಸ್ಸಾಂ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. https://youtu.be/SBlXDmyatBs ಗಿರೀಶ್ ಬೋರಾ ಅಲಿಯಾಸ್ ಗೌತಮ್ ಬಂಧಿತ ಆರೋಪಿಯಾಗಿದ್ದು, ಉಲ್ಫಾ ಸಂಘಟನೆಗೆ ಸೇರಿದ ಉಗ್ರ ಅಂತಾ ಅಂದಾಜಿಸಲಾಗಿದೆ. ಗುವಾಹಟಿಯಲ್ಲಿ 5 ಐಇಡಿ ಬಾಂಬ್ ಇಟ್ಟು, ಕುಟುಂಬ ಸಮೇತನಾಗಿ ಬೆಂಗಳೂರಿಗೆ ಬಂದು, ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ. https://youtu.be/kn-iwdQutS8 ಗುವಾಹಟಿಯಲ್ಲಿ ಈತ...

Crime News: ಮಹಾಲಕ್ಷ್ಮೀ ಕೇಸ್: ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದ ಆರೋಪಿ

Bengaluru News: ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಎಂಬ ನೇಪಾಳ ಯುವತಿಯನ್ನು ಕೊಂದು 50 ಪೀಸ್‌ಗಳನ್ನಾಗಿ ಮಾಡಿ, ಫ್ರಿಜ್‌ನಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಆರೋಪಿ ಮಹಾಲಕ್ಷ್ಮೀಯೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮುಕ್ತಿ ಎಂದು ಪತ್ತೆ ಹಚ್ಚಿದ್ದರು. ಆದರೆ ಆರೋಪಿ ಕೈಗೆ ಸಿಗುವ ಮುನ್ನವೇ ಓಡಿಶಾಗೆ ಹೋಗಿ, ಆತ್ಮಹತ್ಯೆಗೆ ಶರಣಾಗಿದ್ದಾನೆ. ಊರಲ್ಲಿ ಮನೆಯ ಬಳಿ ಇರುವ...

ಮಹಾಲಕ್ಷ್ಮೀ ಕೊ*ಲೆ ಕೇಸ್: ಆರೋಪಿ ಮುಕ್ತಿ ಓಡಿಶಾದಲ್ಲಿ ಆತ್ಮಹ*ತ್ಯೆಗೆ ಶರಣು

Bengaluru news: ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಎಂಬ ನೇಪಾಳದ ಮಹಿಳೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಹಲವು ಭಾಗಗಳನ್ನಾಗಿ ಮಾಡಿ, ಫ್ರಿಜ್‌ನಲ್ಲಿ ಇರಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುವಾಗ, ಪತಿಯ ಮೇಲೆ ಮೊದಲು ಅನುಮಾನ ಬಂದಿತ್ತು. ಡಿವೋರ್ಸ್ ಪಡೆದು, ದೂರವಾದ ಬಳಿಕವೂ, ಆಕೆಯ ಮೇಲಿರುವ ಸಿಟ್ಟಿನಿಂದ ಪತಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿತ್ತು. ಆದರೆ ತನಿಖೆ ಚುರುಕಾದ ಬಳಿಕ ಸಹೋದ್ಯೋಗಿ...

ಸಿದ್ದು ಕೇಸ್​ಗೆ ಮೋದಿ ಎಂಟ್ರಿ- ಹರಿಯಾಣದಲ್ಲಿ ಹೋಯ್ತು ಮಾನ!

ಸಿಎಂ ಸಿದ್ದರಾಮಯ್ಯ ಮುಡಾ ಕೇಸ್​ಗೆ ಇದೀಗ ಸ್ವತಃ ಪ್ರಧಾನಿ ನರೇಂದ್ರಮೋದಿಯವರೇ ಎಂಟ್ರಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮಾನ ಹೊರರಾಜ್ಯದಲ್ಲೂ ಹರಾಜಾಗಿದೆ. ಪ್ರಧಾನಿ ಮೋದಿಯವ್ರೇ ಸಾರ್ವಜನಿಕ ಸಮಾವೇಶದಲ್ಲಿ ಸಿದ್ದರಾಮಯ್ಯಗೆ ಚಾಟಿ ಬೀಸಿದ್ದಾರೆ. ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೀತಿದೆ. ಈ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಡಾ ಪ್ರಕರಣದ (MUDA) ಪ್ರಸ್ತಾಪವಾಗಿದೆ‌. ಸೋನಿಪತ್‌ನಲ್ಲಿ ಇವತ್ತು ಖುದ್ದು ಪ್ರಧಾನಿ ಮೋದಿ ಪ್ರಚಾರ...

ಮೋದಿ- ಯೋಗಿ ಡಾನ್ಸ್ ಮಾಡುತ್ತಿರುವಂತೆ ಎಡಿಟ್ ಮಾಡಿದ್ದ ವೀಡಿಯೋ ವಿರುದ್ಧ ಎಫ್‌ಐಆರ್

National Political News: ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಡಾನ್ಸ್ ಮಾಡುತ್ತಿರುವಂತೆ ವೀಡಿಯೋವೊಂದನ್ನು ಎಡಿಟ್ ಮಾಡಿದ್ದು, ಈ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನೇಹಾ ರಾಠೋಡ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವೀಡಿಯೋ ಹಾಕಿದ್ದು, ವೀಡಿಯೋ ಎಡಿಟ್ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಸ್ಥಳೀಯ ಪೊಲೀಸರ ಬಳಿ ಈ...

ಬಾಡಿಗೆ ಮನೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದ ಮಾಲೀಕನ ಮಗ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ..?

Delhi News: ಇತ್ತೀಚಿನ ದಿನಗಳಲ್ಲಿ ಯಾರ ಮೇಲೆಯೂ ನಂಬಿಕೆ ಇಡುವಂತಿಲ್ಲ. ಅಷ್ಟು ಕೆಟ್ಟುಹೋಗಿದೆ ಕಾಲ. ಯಾವುದಾದರೂ ಹೊಟೇಲ್, ಸಾರ್ವಜನಿಕ ಶೌಚಾಲಯ, ಅಥವಾ ಬಾಡಿಗೆ ಮನೆಗೆ ಹೋಗಲು ಕೂಡ, ಹತ್ತು ಬಾರಿ ಯೋಚಿಸಬೇಕಾಗಿದೆ. ಈ ಮಾತು ಹೇಳಿದ್ದೇಕೆ ಎಂದರೆ, ದೆಹಲಿಯ ಬಾಡಿಗೆ ಮನೆಯೊಂದರಲ್ಲಿ ಇಂಥ ಘಟನೆ ನಡೆದಿದೆ. ಓರ್ವ ಯುವತಿ ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆಯಲು ದೆಹಲಿಗೆ...

ಕೆಲಸ ಮಾಡುತ್ತ ಕೂತಲ್ಲಿಯೇ ಪ್ರಾಣಬಿಟ್ಟ ಮಹಿಳಾ ಅಧಿಕಾರಿ: ಕೆಲಸದ ಒತ್ತಡವೇ ಕಾರಣವಾಯ್ತಾ..?

Lucknow: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಕೆಲಸದ ಒತ್ತಡದಿಂದ ಬಳಲಿ, ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ತಿಂಗಳಲ್ಲಿ ಜಪಾನ್, ಚೀನಾದಲ್ಲಿ ಇಂಥ ನಾಲ್ಕೈದು ಕೇಸ್ ಪತ್ತೆಯಾಗಿತ್ತು. ಭಾರತದಲ್ಲಿ ಓರ್ವ ಯುವತಿ ಕೆಲ ದಿನಗಳ ಹಿಂದಷ್ಟೇ ಕೆಲಸದ ಒತ್ತಡ ತಾಳಲಾರದೇ, ಸಾವನ್ನಪ್ಪಿದ ಘಟನೆ ನಡೆದಿತ್ತು. ಅಲ್ಲದೇ, ಆಕೆಯ ಅಂತ್ಯಸಂಸ್ಕಾರಕ್ಕೆ ಆಕೆಯ ಸಹೋದ್ಯೋಗಿಗಳು ಒಬ್ಬರೂ ಬರಲಿಲ್ಲ. https://youtu.be/nU_cXwJrsZI ಇದೀಗ ಕೆಲಸ ಮಾಡುತ್ತ...

National News: ಪೋಸ್ಟ್ ಮಾರ್ಟಮ್ ವೇಳೆ ಎದ್ದು ಕುಳಿತ ವ್ಯಕ್ತಿ

National News: ನಾವು ಕೆಲ ದಿನಗಳ ಹಿಂದಷ್ಟೇ ಎರಡು ಸಾವಿನ ಬಗ್ಗೆ ಸುದ್ದಿ ನೀಡಿದ್ದೆವು. ಓರ್ವ ವ್ಯಕ್ತಿ ಕುಟುಂಬದೊಂದಿಗೆ ರೆಸ್ಟೋರೆಂಟ್‌ಗೆ ಹೋಗಿ, ಊಟ ಆರ್ಡರ್ ಮಾಡಿ, ಇನ್ನೇನು ಊಟ ಮಾಡಬೇಕು ಅನ್ನುವಾಗಲೇ, ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದರು. ಅದು ಯಾರೂ ಊಹಿಸದೇ, ಅಚಾನಕ್ ಆಗಿ ಆದ ಸಾವಾಗಿತ್ತು. https://youtu.be/o4TEVdl6aAE ಇನ್ನು ಓರ್ವ ಯುವತಿ ಸಾಯಲೇಬೇಕು ಎಂದು ರೈಲ್ವೆ...

ದೇವಸ್ಥಾನದ ಪ್ರಸಾದದ ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ ತಮಿಳು ನಿರ್ದೇಶಕನ ಬಂಧನ

Movie News: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಇರುವುದು ಪತ್ತೆಯಾದ ಬೆನ್ನಲ್ಲೇ, ಈ ಬಗ್ಗೆ ಹಲವು ಚರ್ಚೆಗಳು ಶುರುವಾಗಿದೆ. ಹಲವರು ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ಇದನ್ನು ವಿರೋಧಿಸಿದರೆ, ಮತ್ತೆ ಕೆಲವರು ಈ ಬಗ್ಗೆ ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಇದೇನು ಅಂಥ ದೊಡ್ಡ ತಪ್ಪಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ. https://youtu.be/o4TEVdl6aAE ಈ ಮಧ್ಯೆ ತಮಿಳು ನಿರ್ದೇಶಕ ಮೋಹನ್...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img