Thursday, May 7, 2026

ರಾಷ್ಟ್ರೀಯ

ಭಾರತಕ್ಕೆ ಬರುವ ‘ಪುಟಿನ್’ಗೆ ಲ್ಯಾಬ್ ಟೆಸ್ಟ್ ಆದ್ಮೇಲೆ ಆಹಾರ!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು 2 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ದೆಹಲಿಯಲ್ಲಿ ಅವರಿಗಾಗಿ ಅತಿ ಕಠಿಣ 5 ಪದರದ ಭದ್ರತಾ ವಲಯವನ್ನು ಸಿದ್ಧಪಡಿಸಲಾಗಿದೆ. ರಷ್ಯಾ ಅಧ್ಯಕ್ಷೀಯ ಭದ್ರತಾ ಸೇವೆ , ಭಾರತದ NSG ಕಮಾಂಡೋಗಳು, ಸೈಪರ್ ಪಡೆ, ಡ್ರೋನ್‌ಗಳು, ಜಾಮರ್‌ಗಳು ಮತ್ತು ಎಐ ಆಧಾರಿತ ಮೇಲ್ವಿಚಾರಣೆಯ ಸಂಯೋಜನೆ ಮೂಲಕ ಈ...

ದೇಶದ ಇಂದಿನ ಪ್ರಮುಖ ಸುದ್ದಿಗಳು – 03/12/2025

1. ಪುಟಿನ್‌ ಭದ್ರತೆಗೆ 5 ಸುತ್ತಿನ ಕೋಟೆ ಸಿದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಭೇಟಿಗೆ ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಐದು ಹಂತಗಳ ಹೈ-ಸೇಕ್ಯುರಿಟಿ ಜಾರಿಯಾಗಿದೆ. ರಷ್ಯಾದ ಅಧ್ಯಕ್ಷೀಯ ಭದ್ರತಾ ದಳದಿಂದ ತರಬೇತಿ ಪಡೆದ ಸಿಬ್ಬಂದಿ, ಭಾರತದ NSG ಕಮಾಂಡೊಗಳು, ಸ್ನೈಪರ್‌ಗಳು, ಜಾಮರ್‌ಗಳು, ಡ್ರೋನ್‌ಗಳು ಹಾಗೂ AI ಆಧಾರಿತ ಮುಖ ಗುರುತು ಪತ್ತೆ...

ಸೆನ್ಯಾರ್‌-ದಿತ್ವಾ ಅಬ್ಬರಕ್ಕೆ ಗಡಗಡ : 4 ದೇಶಗಳಲ್ಲಿ 1000 ಜನ ಬಲಿ!

ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನು ಸೆನ್ಯಾರ್ ಮತ್ತು ದಿತ್ವಾ ಚಂಡಮಾರುತಗಳು ಭಾರೀ ಮಾನವ ನಷ್ಟ ಮತ್ತು ಆಸ್ತಿ ಹಾನಿಗೆ ಕಾರಣವಾಗಿವೆ. ಇತ್ತೀಚಿನ ವರದಿಗಳ ಪ್ರಕಾರ, ಈ ಎರಡು ಚಂಡಮಾರುತಗಳಿಂದಾಗಿ ಒಟ್ಟು ಸಾವಿರಕ್ಕೂ ಹೆಚ್ಚು ಮಂದಿ ದುರ್ಮರಣ ಹೊಂದಿದ್ದಾರೆ. ಇಂಡೋನೇಷ್ಯಾ, ಥಾಯ್ಲೆಂಡ್, ಶ್ರೀಲಂಕಾ ಮತ್ತು ಭಾರತದ ದಕ್ಷಿಣ ಕರಾವಳಿ ಪ್ರದೇಶಗಳು ಚಂಡಮಾರುತಗಳ ಗಾಳಿವೇಗ ಮತ್ತು ಭಾರೀ ಮಳೆಯಿಂದ ತತ್ತರಿಸಿವೆ....

Madhya Pradesh: ಬ್ಯಾಂಕ್‌ನಲ್ಲಿ ಅಚಾನಕ್‌ನಾಗಿ ಪ್ರತ್ಯಕ್ಷವಾದ ಹಾವು, ಸಿಬ್ಬಂದಿಗಳು ಕಕ್ಕಾಬಿಕ್ಕಿ

Madhya Pradesh: ಬ್ಯಾಂಕ್‌ನಲ್ಲಿ ಆರಾಮವಾಗಿ ಕೆಲಸ ಮಾಡುತ್ತಿರುವಾಗ ಅಚಾನಕ್ ಆಗಿ ಹಾವು ಪ್ರತ್ಯಕ್ಷವಾದ್ರೆ ಹೇಗಿರತ್ತೆ..? ಇಂಥದ್ದೇ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಬ್ಯಾಂಕ್‌ನಲ್ಲಿ ನಡೆದಿದೆ. ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ಸಡನ್ ಆಗಿ ಹಾವು ಬ್ಯಾಂಕ್‌ಗೆ ನುಗ್ಗಿದ್ದು, ಅಲ್ಲಿನ ಸಿಬ್ಬದಂದಿಗಳು ಕಕ್ಕಾಬಿಕ್ಕಿಯಾಗಿ, ಸಿಕ್ಕ ಸಿಕ್ಕ ಕಡೆ ಏರಿ ಕುಳಿತಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ...

Uttara Pradesh: ಮದುವೆ ನಡೆದ 20 ನಿಮಿಷಯದಲ್ಲೇ ಪತಿಗೆ ಡಿವೋರ್ಸ್ ನೀಡಿದ ವಧು..

Uttara Pradesh: ಮದುವೆ ಅಂದ್ರೆ ಪತಿ- ಪತ್ನಿ ಇಬ್ಬರು ಎಲ್ಲ ವಿಷಯದಲ್ಲೂ ಅರ್ಥ ಮಾಡಿಕ``ಂಡು ಬೆಸೆಯುವ ಸಂಬಂಧ. ಪ್ರತಿದಿನ ಜಗಳವಾಡಿದ್ರೂ, ಇಬ್ಬರೂ ದೂರವಾಗದೇ ಇರೋದೇ ನಿಜವಾದ ಪ್ರೀತಿ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಮಕ್ಕಳ ಆಟವಾಾಗಿದೆ. ಅದರಲ್ಲೂ ಉತ್ತರಭಾರತದಲ್ಲಿ ಮದುವೆಗೆ ಸಂಬಂಧಿಸಿದ ಗಲಾಟೆ, ವಿಚ್ಛೇದನ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್‌ಗಳು ಹೆಚ್ಚಾಗುತ್ತಿದೆ. ಮದುವೆಯಲ್ಲಿ ಪೂರಿ ಮಾಡಿಸಿಲ್ಲವೆಂದು...

ಇನ್ಮುಂದೆ ‘ಸಂಚಾರ್ ಸಾಥಿ’ ಆ್ಯಪ್ ಫೋನ್‌ಗಳಲ್ಲಿ ಕಡ್ಡಾಯ!

ಆನ್ಸೆನ್ ಮೋಸ ತಡೆಗೆ ಸರ್ಕಾರದ ಸಂಚಾ‌ರ್ ಸಾಥಿ' ಆ್ಯಪನ್ನು ಎಲ್ಲಾ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್ ಮಾಡುವಂತೆ ಕೇಂದ್ರ ಸರ್ಕಾರ ಫೋನ್ ತಯಾರಕರಿಗೆ ಸೂಚಿಸಿದೆ. ದೇಶದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್‌ಗೆ ಇದು ಅನ್ವಯಿಸಲಿದ್ದು, ಡಿಲೀಟ್ ಆಗದಂತೆ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಲು ಸೂಚಿಸಿದೆ ಎನ್ನಲಾಗಿದೆ. ಸೈಬರ್ ಅಪರಾಧಗಳ ಹೆಚ್ಚಳವನ್ನು ತಡೆಯುವ ಉದ್ದೇಶದಿಂದ ಟೆಲಿಕಾಂ ಇಲಾಖೆ ದೇಶದ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರಿಗೆ...

ತಂದೆಯಿಂದಲೇ ಪ್ರಿಯಕರನ ಕೊಲೆ – ಪ್ರಿಯಕರ ಶವದ ಜೊತೆ ಪ್ರೇಯಸಿ ವಿವಾಹ!

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ… ಪ್ರೀತಿಯ ಹೆಸರಿನಲ್ಲಿ ನಡೆದ ಕ್ರೂರ ಅಂತ್ಯ, ನಂತರ ನಡೆದ ಆಘಾತಕಾರಿ ಕ್ರಮ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೊಲೆಯಾದ ಪ್ರಿಯಕರನ ಶವದ ಮುಂದೆ ಯುವತಿಯೊಬ್ಬಳು ಮದುವೆಯಾಗಿದ್ದಾಳೆ. ತನ್ನ ತಂದೆ ಮತ್ತು ಸಹೋದರರೇ ಆ ಪ್ರಿಯಕರನನ್ನು ಕೊಂದಿದ್ದಾರೆ ಎಂದು ಆ ಯುವತಿ ಆರೋಪಿಸಿದ್ದಾಳೆ. ಮಹಾರಾಷ್ಟ್ರದ ನಾಂದೇಡ್‌ನಲ್ಲಿ 21 ವರ್ಷದ ಆಂಚಲ್ ಮಾಮಿಡ್ವಾರ್...

ರಾಹುಲ್ ಗಾಂಧಿ – ಸೋನಿಯಾ ವಿರುದ್ಧ ಹೊಸ FIR

ಕಾಂಗ್ರೆಸ್ ನಲ್ಲಿ ಈಗ ಮತ್ತೊಂದು ಹೊಸ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ 5 ಜನರ ವಿರುದ್ಧ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿಯ ಆರೋಪದಡಿಯಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಹೊಸ FIR ದಾಖಲಿಸಿದೆ. ಜಾರಿ ನಿರ್ದೇಶನಾಲಯದ...

ರಾಜ್ಯಪಾಲರ ‘ರಾಜಭವನ’ಕ್ಕೆ ಇನ್ಮುಂದೆ ಹೊಸ ಹೆಸರು!

ಬ್ರಿಟಿಷ್‌ ವಸಾಹತುಶಾಹಿ ಪರಂಪರೆಯನ್ನು ಅಳಿಸಿಹಾಕುವ ಉದ್ದೇಶದಿಂದ ದೇಶದಾದ್ಯಂತ ಇರುವ ರಾಜ್ಯಪಾಲರ ಅಧಿಕೃತ ನಿವಾಸವಾದ ‘ರಾಜಭವನ’ ಹೆಸರನ್ನು ‘ಲೋಕ ಭವನ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ, ಕೇರಳ ರಾಜಭವನವು ಸೋಮವಾರ ಮರುನಾಮಕರಣಕ್ಕೆ ಮುಂದಾಗಿದೆ. ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಲಡಾಖ್ ರಾಜ್ಯಪಾಲರು...

2047ರ ವೇಳೆಗೆ ಸೂಪರ್‌ ಪವರ್‌ – ಸುಳಿವು ಕೊಟ್ಟ ಇಸ್ರೋ ಅಧ್ಯಕ್ಷ

ಭಾರತವು 2047ರ ವೇಳೆಗೆ ಸೂಪರ್ ಪವರ್‌ ಅಗಿ ಬೆಳೆಯಲಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಜಗತ್ತಿಗೆ ಪೂರೈಕೆದಾರ ರಾಷ್ಟ್ರವಾಗಲಿದೆ ಎಂದು ಹೇಳಿದರು. ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಪರಸ್ಪರ ಪೂರಕವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸೋಮನಾಥ್, ನಮ್ಮ ಋಷಿಗಳು ಗಣಿತ, ಖಗೋಳಶಾಸ್ತ್ರ, ಲೋಹಶಾಸ್ತ್ರ,...
- Advertisement -spot_img

Latest News

ʼಅಮನ್‌ ಪ್ರೀತ್‌ ಸಿಂಗ್‌ ಗಿಲ್ʼ ಸಾವಿನ ಕಾರಣ ಏನು ಗೊತ್ತಾ? ಮೌನಕ್ಕೆ ಶರಣಾದ ಕ್ರಿಕೆಟ್ ಲೋಕ..!

ಭಾರತದ ಮಾಜಿ U-19 ಕ್ರಿಕೆಟರ್ ಹಾಗೂ ಪಂಜಾಬ್‌ನ ಪ್ರತಿಭಾವಂತ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿನಿಂದ ಕ್ರಿಕೆಟ್ ವಲಯದಲ್ಲಿ...
- Advertisement -spot_img