Tuesday, October 13, 2026

ರಾಷ್ಟ್ರೀಯ

Sonia Gandhi: ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು..!

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಪ್ರಕಾರ ಜ್ವರದ ಹಿನ್ನೆಲೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರ ಮೇಲೆ ನಿಗಾವಹಿಸಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಈ ವರ್ಷದಲ್ಲಿ ಸೋನಿಯಾ ಗಾಂಧಿ ಅವರು...

LPG Cylinder: ಅಡುಗೆ ಅನಿಲ ದರ ಇಳಿಕೆ ಎನ್ನುವ ಕಣ್ಣೊರೆಸುವ ತಂತ್ರ: ಸಿದ್ದರಾಮಯ್ಯ

ಕೇಂದ್ರ ಸುದ್ದಿ:ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅಡುಗೆ ಅನಿಲ ಬೆಲೆಯನ್ನು 200 ರೂಪಾಯಿ ಕಡಿತ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಪ್ರಕಟಣೆ ಹೊರಡಿಸಿದರು. ಕೊನೆಗೂ ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು ಎಲ್.ಪಿ.ಜಿ ಸಿಲಿಂಡರ್ ಬೆಲೆಯನ್ನು ರೂ.200 ಕಡಿಮೆ ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು. ನಮ್ಮ...

Ashok Gehloth: ಗೃಹಲಕ್ಷ್ಮಿ ಯೋಜನೆಗೆ ಶುಭಾಶಯ ಕೋರಿದ ರಾಜಸ್ತಾನದ ಸಿಎಂ..!

ರಾಷ್ಟ್ರೀಯ ಸುದ್ದಿ: ಮೈಸೂರಿನಲ್ಲಿ ಬುಧುವಾರ ಕಾಂಗ್ರೆಸ್ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಮಹತ್ವದ ಚಾಲನೆ ದೊರತಿದ್ದು ಈ ಯೋಜನೆಯನ್ನು ಕೇಂದ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉದ್ಘಾಟಿಸಿದರು.  ಇನ್ನು ಈ ಯೋಜನೆಯ ಕುರಿತು ರಾಜಸ್ತಾನದ ಮುಖ್ಯಮಂತ್ರಿಯಾದ ಆಶೋಕ್ ಗೇಹ್ಲೋಟ್ ಟ್ವೀಟ್ ಮೂಲಕ ರಾಜ್ಯದ ಮಹಿಳೆಯರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. https://twitter.com/ashokgehlot51/status/1696850051258302773?s=20 ಕರ್ನಾಟಕದಲ್ಲಿ ಈ ರಕ್ಷಾಬಂಧನ...

Bank check: ದೇವಸ್ಥಾನದ ಹುಂಡಿಯಲ್ಲಿ ನೂರು ಕೋಟಿ ರೂಗಳ ಚೆಕ್. ಬ್ಯಾಂಕ್ ಖಾತೆಯಲ್ಲಿದ್ದ ಹಣವೆಷ್ಟು ಗೊತ್ತಾ?

ಆಂದ್ರಪ್ರದೇಶ : ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ  ಸಿಂಹಾಚಲಂ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ  ವ್ಯಕ್ತಿಯೊಬ್ಬ ಬರೋಬ್ಬರಿ 100 ಕೋಟಿ ರೂ.ಗಳ ಹಣವನ್ನು ಚೆಕ್ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾನೆ. ಆದರೆ ಅವನ ಖಾತೆಯಲ್ಲಿರುವ ಹಣವನ್ನು ನೋಡಿದ ಬ್ಯಾಂಕ್  ಸಿಬ್ಬಂದಿಗಳಿಗೆ ಒಂದು ಕ್ಷಣ ಮಾತುಗಳು ನಿಂತೋಗಿದೆ. ಬುದುವಾರ ದೇವಸ್ಥಾನದ ಸಿಬ್ಬಂದಿಗಳು ಹುಂಡಿಯ ಹಣ ಎಣಿಕೆ ಮಾಡುತ್ತಿದ್ದ ವೇಳೆ ಬೊಡ್ಡೆಪಲ್ಲಿ ರಾಧಾಕೃಷ್ಣ ಎಂಬುವವರ...

Pune : ಲಿವ್ ಇನ್ ಸಂಬಂಧದಲ್ಲಿ ಒಂದಾಗಿ ಬಾಳುತ್ತಿರುವ ಹಿರಿಯ ಜೀವಗಳು.!

ರಾಷ್ಟ್ರೀಯ ಸುದ್ದಿ : ಈಗಿನ ಆಧುನಿಕ ಯುಗದಲ್ಲಿ ನಗರಗಳಲ್ಲಿ ಲಿವ್ ಇನ್ ರಿಲೇಶನ್ ಸಂಬಂಧ ಹೆಚ್ಚಾಗುತ್ತಿದೆ. ಮದುವೆಯಾಗದೆ ಇದ್ದರೂ ಹೆಣ್ಣು ಮತ್ತು ಗಂಡು ಪರಸ್ಪರ ಒಪ್ಪಿಕೊಂಡು ಒಂದೇ ಮನೆಯಲ್ಲಿ ವಾಸಮಾಡುತ್ತಾರೆ ಇವರ ಮದ್ಯೆ ಎಲ್ಲಾ ರೀತಿಯ ಸಂಬಂಧಗಳು ನಡೆಯುತ್ತವೆ. ಸಮಾಜದ ಕಣ್ಣಿಗೆ ಗಂಡ ಹೆಂಡತಿ ತರ ಕಂಡರೂ ತಾಳಿ ಕಟ್ಟದೆ ಸಂಸಾರವನ್ನು ಮಾಡುತ್ತಾರೆ ಇಚ್ಚೆ...

Tirupathi: ತಿಮ್ಮಪ್ಪನ ದರ್ಶನ ಪಡೆದ ಗೌರವಾನ್ವಿತ ರಾಜ್ಯಪಾಲರು

ತಿರುಪತಿ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಗೌರವಾನ್ವಿತ ರಾಜ್ಯಪಾಲರು, ದೇಶದಲ್ಲಿ ಸುಖ, ಸಮೃದ್ಧಿ, ಶಾಂತಿ ತುಂಬಿರಲಿ ಹಾಗೂ ಇಡೀ ವಿಶ್ವದಲ್ಲೇ ದೇಶದ...

ಈಗ ಭಾರತ ಚಂದ್ರನ ಮೇಲಿದೆ: ಪ್ರಧಾನಿ ನರೇಂದ್ರ ಮೋದಿ..

ISRO News: ಚಂದ್ರಯಾನ 3 ಯಶಸ್ವಿ ಉಡಾವಣೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಪ್ರಪಂಚದ ಮೊದಲ ದೇಶವೆಂಬ ಹೆಗ್ಗಳಿಕೆಗೆ ನಮ್ಮ ಭಾರತ ದೇಶ ಪಾತ್ರವಾಗಿದೆ. ಈ ಬಗ್ಗೆ ಪ್ರಧಾನಿ ಮೇದಿ ಮಾತನಾಡಿದ್ದು, ಇಸ್ರೋಗೆ ಧನ್ಯವಾದ ತಿಳಿಸಿದ್ದಾರೆ. ಈಗ ಭಾರತ ಚಂದ್ರನ ಮೇಲಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ಐತಿಹಾಸಿಕ ಕ್ಷಣಕ್ಕೆ ನಾವು ಸಾಕ್ಷಿಯಾಗಿದ್ದೇವೆ....

ಚಂದ್ರಯಾನ-3 ಯಶಸ್ವಿ ಉಡಾವಣೆ , ದಕ್ಷಿಣ ಧ್ರುವಕ್ಕಿಳಿದ ವಿಕ್ರಮ್ ಲ್ಯಾಂಡರ್

ISRO Chandrayana: ಸತತ 40 ದಿನಗಳಿಂದ ಚಂದ್ರಯಾನ- 3 ಯಶಸ್ಸಿಕಾಗಿ ಕಾಯುತ್ತಿದ್ದ ಭಾರತಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಕೊನೆಗೂ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆ ತಲುಪಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಪ್ರಪಂಚದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಜುಲೈ 14ರಂದು ಇಸ್ರೋ ವಿಜ್ಞಾನಿಗಳು 615 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ನೌಕೆಯನ್ನು...

Vehical Number Plate: ನಿಮ್ಮ ವಾಹನಕ್ಕೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇದೆಯಾ.!?

ರಾಜ್ಯ ಸುದ್ದಿಗಳು: ಏಪ್ರಿಲ್ 1 2019 ಕ್ಕಿಂತ ಮೊದಲೇ  ನೊಂದಣಿಯಾದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಇನ್ನು ಮುಂದೆ ರಸ್ತೆಗೆ ಇಳಿಯಬೇಕೆಂದರೆ ಮೊದಲು ನಿಮ್ಮ ನಂಬರ್ ಪ್ಲೇಟ್ ಒಮ್ಮೆ ಪರಿಶೀಲಿಸಬೇಕಿದೆ. ಏಕೆಂದರೆ ಇನ್ನು ಮುಂದೆ HSRP ಕಡ್ಡಾಯಗೊಳಿಸಿದೆ ಹಾಗಿದ್ರೆ ಏನಿದು HSRP ಅಂತೀರಾ (ಹೈ ಸೆಕ್ಯೂರಟಿ ರಿಜಿಸ್ಟ್ರೇಷನ್ ಪ್ಲೇಟ್)  2019 ಏಪ್ರೀಲ್ ನಂತರ ನೊಂದಾಯಿತ...

Supreme Court: ಲಿಂಗ ಸಮಾನತೆ ಮತ್ತು ನ್ಯಾಯಕ್ಕೆ ಪ್ರಮುಖ ಕೊಡುಗೆ ನೀಡಿದ ಸುಪ್ರೀಂ ಕೋರ್ಟ್

National news: ಸುಪ್ರೀಂ ಕೋರ್ಟ್ ಲಿಂಗ ಸಮಾನತೆ ಮತ್ತು ನ್ಯಾಯಕ್ಕೆ ಪ್ರಮುಖ ಕೊಡುಗೆಯನ್ನು ನೀಡಿದೆ, ಇದು ನ್ಯಾಯಾಧೀಶರು ಮತ್ತು ಕಾನೂನು ಸಮುದಾಯದ ಸದಸ್ಯರಿಗೆ ವಿಶೇಷವಾಗಿ ಮಹಿಳೆಯರ ಬಗ್ಗೆ ತಪ್ಪು ಸ್ಟೀರಿಯೊಟೈಪ್‌ಗಳನ್ನು ಗುರುತಿಸಲು ಮತ್ತು ತಪ್ಪಿಸಲು ಮಾರ್ಗದರ್ಶನ ನೀಡುವ ಕೈಪಿಡಿಯನ್ನು ನೀಡುತ್ತದೆ. 'ಲಿಂಗ ಸ್ಟೀರಿಯೊಟೈಪ್‌ಗಳನ್ನು ಎದುರಿಸುವ ಕೈಪಿಡಿ' ಲಿಂಗ-ಅನ್ಯಾಯ ನಿಯಮಗಳು ಮತ್ತು ಅಭಿವ್ಯಕ್ತಿಗಳ ಲೆಕ್ಸಿಕನ್ ಅನ್ನು ಒದಗಿಸುತ್ತದೆ...
- Advertisement -spot_img

Latest News

ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಕ್ಪ್ರಹಾರ ನಡೆಸಿದ ಶಾಸಕ ಪ್ರದೀಪ್ ಈಶ್ವರ್

Political News: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿತೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಇಂದು ಕೂಡ ಯತ್ನಾಳ್...
- Advertisement -spot_img