ಸ್ವತಂತ್ರ ಭಾರತದ ನಂತರ ನಡೆದ ಮೊದಲ ಚುನಾವಣೆಯಲ್ಲಿ ವೋಟ್ ಮಾಡಿದ್ದ ಹಿರಿಯ ನಾಗರಿಕ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ ಕಲ್ಪಾದಲ್ಲರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.106 ವರ್ಷದ ಶ್ಯಾಮ್ ಸರಣ್ ನೇಗಿ ಹಿಮಾಚಲ ಪ್ರದೇಶದ ಕಲ್ಪಾ ಮತಗಟ್ಟೆಯಲ್ಲಿ ಮೊದಲಬಾರಿಗೆ ಮತ ಚಲಾವಣೆ ಮಾಡಿ ಒಟ್ಟು 34 ಬಾರಿ ಮತ ಚಲಾಯಿಸಿದ್ದರು.
ನೇಗಿಯವರು ಸ್ವತಂತ್ರ ಭಾರತದ ಅಕ್ಟೋಬರ್ 23, 1951ರಂದು...
ದೆಹಲಿ: ಟ್ವಿಟರ್ ಕಂಪನಿಯು ಭಾರತದಲ್ಲಿಯೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದೆ. ಭಾರತದಲ್ಲಿ ಮಾರುಕಟ್ಟೆ ಹಾಗೂ ಸಂವಹನ ವಿಭಾಗದ ಅಷ್ಟೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದಾರೆ ಎಂದು ಟ್ವಿಟರ್ ಇಂಡಿಯಾ ನೌಕರರೊಬ್ಬರು ತಿಳಿಸಿದ್ದಾರೆ.
ಈ ವಿಚಾರವಾಗಿ ಟ್ವಿಟರ್ ಇಂಡಿಯಾ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಟ್ವಿಟರ್ ಕಂಪನಿಯನ್ನು ಆರೋಗ್ಯಕರ ಹಾದಿಗೆ ತರುವ ಪ್ರಯತ್ನವಾಗಿ ನಾವು ನಮ್ಮ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು...
ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ವೀಡಿಯೋಗಳು, ಮನಸ್ಸಿಗೆ ನೆಮ್ಮದಿ ಕೊಟ್ರೆ, ಇನ್ನು ಕೆಲವು ವೀಡಿಯೋಗಳು ಬೇಸರ ತರಿಸುತ್ತದೆ. ಮತ್ತೆ ಕೆಲವು ವೀಡಿಯೋ ನಮಗೆ ನಗು ತರಿಸುತ್ತದೆ. ಆದ್ರೆ ನಾವಿಂದು ನಿಮಗೆ ತೋರಿಸಲಿರುವ ವೀಡಿಯೋ ನೋಡಿದ್ರೆ, ನಿಮ್ಮ ಎದೆ ಝಲ್ ಎನ್ನಲಿದೆ. ಅಷ್ಟು ಭಯಂಕರವಾಗಿದೆ ಈ ವೀಡಿಯೋ.
ಇಂಡಿಯನ್ ಫಾರೆಸ್ಟ್ ಸರ್ವಿಸ್ ಆಫೀಸರ್ ಸುಸಾಂತಾ ನಂದಾ ತಮ್ಮ...
ಈಗಿನ ಕಾಲದವರಿಗೆ ಪಿಜ್ಜಾ ಅಂದ್ರೆ ಹೆವಿ ಕ್ರೇಜ್. ಆದ್ರೆ ಕೆಲವರು ಪಿಜ್ಜಾ ಕಾಸ್ಟ್ಲಿ ತಿಂಡಿಯಾದ ಕಾರಣ, ತಿಂಗಳಿಗೊಮ್ಮೆಯೋ, 2 ತಿಂಗಳಿಗೊಮ್ಮೆಯೋ ತಿಂತಾರೆ. ಆದ್ರೆ ಇಲ್ಲೊಂದು ದಂಪತಿಗೆ ಪ್ರತೀ ತಿಂಗಳು ಫ್ರಿಯಾಗಿ ಪಿಜ್ಜಾ ಸಿಗ್ತಾ ಇದೆ. ಹಾಗಾದ್ರೆ ಫ್ರೀ ಪಿಜ್ಜಾ ಸಿಗೋಕ್ಕೆ ದಂಪತಿ ಅಂಥಾದ್ದೇನು ಮಾಡಿದ್ರು ಅಂತಾ ನೋಡೋಣಾ ಬನ್ನಿ..
ಸಿಎಂಗಾಗಿ ದೇವಸ್ಥಾನ ನಿರ್ಮಿಸಿದ ಅಭಿಮಾನಿ.. ಪ್ರತಿದಿನ...
National News:
ಬಿಹಾರದಲ್ಲಿ ಬಿಜೆಪಿ ಮೈತ್ರಿ ತೊರೆದು ಆರ್ಜೆಡಿ ಜೊತೆ ಸೇರಿ ರ್ಕಾರ ರಚಿಸಿರುವ ನಿತೀಶ್ ಕುಮಾರ್ ನೇತೃತ್ವಜ ಜೆಡಿಯು ಒಂದರ ಮೇಲೊಂದರಂತೆ ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿತೀಶ್ ಸೇರಿದಂತೆ ಜೆಡಿಯು ಹಾಗೂ ಆರ್ಜೆಡಿ ನಾಯಕರು ಆರೋಪ ಮಾಡುತ್ತಲೇ ಇದ್ದಾರೆ. ಇದರ ಮುಂದವರಿದ ಭಾಗವಾಗಿ ಜೆಡಿಯು...
National News:
ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೋಮವಾರ ಬೆಳಗ್ಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಮಾಜವಾದಿ ಪಕ್ಷದ ಸ್ಥಾಪಕರಾಗಿದ್ದ ಅವರು ಸತತ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಭಾರತ ಸರಕಾರದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ ಹಿರಿಯ ನಾಯಕರು.
82 ವರ್ಷದ ಮುಲಾಯಂ ಸಿಂಗ್ ಅವರು ತೀವ್ರ...
National News:
ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಇಂದು ನಡೆಸಿದ ಕೊರೊನಾ ಮಾದರಿ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿದೆ. ಆದರೆ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
https://karnatakatv.net/5g-network-launch-modi/
https://karnatakatv.net/pakistan-twitter-account-ban/
https://karnatakatv.net/leftinent-general-anil-chouhan/
National News:
ಇನ್ನು ಮುಂದೆ ದೇಶದಲ್ಲಿ ಅಂತರ್ಜಾಲ ಮತ್ತಷ್ಟು ಚುರುಕುಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಪ್ರಗತಿ ಮೈದಾನದಲ್ಲಿ ಅಕ್ಟೋಬರ್ 1 ರಂದು 5ಜೀ ಗೆ ಚಾಲನೆ ನೀಡಿದರು. ಮುಂಬೈ ,ದೆಹಲಿ,ಕಲ್ಕತ್ತಾ, ಚೆನ್ನೈ ಇತರ ರಾಜ್ಯಗಳಲ್ಲಿ ಇನ್ನು ಮುಂದೆ ಹೈವೋಲ್ಟೇಜ್ 5ಜೀ ನೆಟ್ವರ್ಕ್ ಸಿಗಲಿದೆ ಎಂದು ಹೇಳಲಾಗುತ್ತಿದೆ. 5ಜೀ ಲಾಂಚ್ ನಂತರ ವೀಡಿಯೋ ಕಾನ್ಪರೆನ್ಸ್...
National News:
ಭಾರತದಲ್ಲಿ ಪಾಕಿಸ್ತಾನ ಸರಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಕೆಲವೊಂದು ಕಾನೂನಾತ್ಮಕ ಕಾರಣಗಳಿಗೆ ಈ ಕ್ರಿಯೆ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಟ್ವಿಟರ್ ಖಾತೆ ತೋರಿಸುತ್ತದೆ. ಪಾಕಿಸ್ತಾನ ಸರಕಾರದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ವಿರುದ್ಧ ಕ್ರಮಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪ್ರಸ್ತುತ, ಯಾವುದೇ ಟ್ವೀಟ್ ಅನ್ನು ಭಾರತೀಯರು ನೋಡಲಾಗುವುದಿಲ್ಲ....
National News:
ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅನಿಲ್ ಚೌಹಾಣ್ ಅವರು ಇಂದು (ಶುಕ್ರವಾರ) ಅಧಿಕಾರ ಸ್ವೀಕರಿಸಿದರು ಎನ್ನಲಾಗಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯುನ್ನತ ಹುದ್ದೆಯ ಜವಾಬ್ದಾರಿ ನನಗೆ ದೊರಕಿರುವುದಕ್ಕೆ ಹೆಮ್ಮೆಯಾಗುತ್ತಿದೆ. ರಕ್ಷಣಾ ಪಡೆಗಳ ನಿರೀಕ್ಷೆಗಳನ್ನು ಈಡೇರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸವಾಲುಗಳನ್ನು ನಿಭಾಯಿಸುವ ಮೂಲಕ ದೇಶಕ್ಕೆ ಹೆಮ್ಮೆ...