Friday, October 9, 2026

ರಾಷ್ಟ್ರೀಯ

ಭಾರತದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ ಎಕ್ಸ್ ಇ ಮೊದಲ ಕೇಸ್ ಮುಂಬೈನಲ್ಲಿ ಪತ್ತೆ

ನವೆದೆಹಲಿ: ಭಾರತವು ಬುಧವಾರ ಮುಂಬೈನಲ್ಲಿ ಕೋವಿಡ್ -19 ರೂಪಾಂತರದ ಎಕ್ಸ್ಇಯ ಮೊದಲ ಪ್ರಕರಣವನ್ನು ವರದಿ ಮಾಡಿದೆ. ಈ ಬಗ್ಗೆ ಗ್ರೇಟರ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಮಾಹಿತಿ ನೀಡಿದ್ದು, ಕೋವಿಡ್ ವೈರಸ್ ಆನುವಂಶಿಕ ಸೂತ್ರ ನಿರ್ಣಯದ ಅಡಿಯಲ್ಲಿ 11 ನೇ ಪರೀಕ್ಷೆಯ ಫಲಿತಾಂಶಗಳು - 228 ಅಥವಾ 99.13% (230 ಮಾದರಿಗಳು) ರೋಗಿಗಳು ಓಮಿಕ್ರಾನ್ನೊಂದಿಗೆ ಪತ್ತೆಯಾಗಿದ್ದಾರೆ ಎಂದು...

ದೇಶದ ಹಲವೆಡೆ ಆಹಾರ ವಿತರಣಾ ಆ್ಯಪ್ ಜೊಮ್ಯಾಟೋ, ಸ್ವಿಗ್ಗಿ ಡೌನ್

ನವದೆಹಲಿ: ಆಹಾರ ವಿತರಣಾ ಅಪ್ಲಿಕೇಶನ್ ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿ ಬುಧವಾರ ರಾಷ್ಟ್ರವ್ಯಾಪಿ ಸ್ಥಗಿತಗೊಂಡಿರೋದಾಗಿ ತಿಳಿದು ಬಂದಿದೆ. ಇದು ಅನೇಕ ಆನ್ಲೈನ್ ಪ್ಲಾಟ್ಫಾರ್ಮ್ಗಳು ಅವಲಂಬಿಸಿರುವ ಅಮೆಜಾನ್ ವೆಬ್ ಸರ್ವೀಸಸ್ ತೊಂದರೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ. ಎರಡೂ ಅಪ್ಲಿಕೇಶನ್ ಗಳು ಅರ್ಧ ಗಂಟೆಯೊಳಗೆ ಸರಿಯಾದವು, ನಂತರ ಮತ್ತೆ ಸರ್ವರ್ ಡೌನ್ ಆದ ಕಾರಣ, ಬಳಕೆದಾರರು ಆರ್ಡರ್ಗಳನ್ನು ನೀಡಲು...

ಸಿಬಿಐನಿಂದ ಭ್ರಷ್ಟಾಚಾರ ಪ್ರಕರಣದಲ್ಲಿ ಮಹಾ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅರೆಸ್ಟ್

ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು, ಇಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. 2021ರ ನವೆಂಬರ್ ನಲ್ಲಿ ದೇಶಮುಖ್ ಅವರನ್ನು ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಈ ಪ್ರಕರಣದಲ್ಲಿ ಅನಿಲ್ ದೇಶಮುಖ್ ಅವರು ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೇ.. ಈ ಅರ್ಜಿಯ ವಿಚಾರಣೆ ನಡೆಸಿದಂತ...

‘ಕೇಂದ್ರ ಸರ್ಕಾರಿ ನೌಕರ’ರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಪುಟದ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇ.3ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಇಂಧನದ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಹಣದುಬ್ಬರದ ನಡುವೆ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರವಾಗಿ ಬರುತ್ತದೆ. ಕೋವಿಡ್...

ಸಾವಿನಿಂದ ಪಾರಾದ ಬಾಲಕ: ನಿಜಕ್ಕೂ ಮೈ ಜುಮ್ಮೆನ್ನಿಸುವ ಅಪಘಾತದ ದೃಶ್ಯ..

ಹಲವರು ಹಲವು ಬಾರಿ ಸಾವಿನ ದವಡೆಯಿಂದ ಪಾರಾಗಿ ಬಂದಿರ್ತಾರೆ. ಅದರಲ್ಲೂ ಅಪಘಾತದಿಂದ ತಪ್ಪಿಸಿಕೊಂಡು ಬಂದವರ ಹಲವು ವೀಡಿಯೋಗಳನ್ನ ನಾವು ನೀವು ನೋಡಿರ್ತೀವಿ. ಅಂಥದ್ದೇ ಒಂದು ವೀಡಿಯೋ ವೈರಲ್ ಆಗಿದ್ದು, ಬಾಲಕನೋರ್ವ ಎರಡು ಬಾರಿ, ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದ ದೃಶ್ಯ ನೋಡಿದ್ರೆ, ನಿಜಕ್ಕೂ ನಿಮ್ಮ ಮೈ ಜುಮ್ಮೆನ್ನುತ್ತೆ. ಈ ಘಟನೆ ಕೇರಳದಲ್ಲಿ ನಡೆದಿದ್ದು, 8 ವರ್ಷದ...

ಭಾರತದ 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳಿವು..

ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಒಂದೊಂದು ಬೀದಿಗೂ ಒಂದೊಂದು ದೇವಸ್ಥಾನವನ್ನ ಲೆಕ್ಕ ಹಾಕಿದ್ರೆ ಭಾರತದಲ್ಲಿ ಲಕ್ಷಾಂತರ ದೇವಸ್ಥಾನ ಸಿಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಇಂದು ನಾವು 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತ ಪದ್ಮನಾಭ ದೇವಸ್ಥಾನ.ಇದು ಬರೀ ಭಾರತದ್ದಷ್ಟೇ ಅಲ್ಲ, ಬದಲಾಗಿ ಪ್ರಪಂಚದ ಅತೀ ಶ್ರೀಮಂತ ದೇಗುಲವಾಗಿದೆ....

ಭಾರತದ 5 ಪ್ರಸಿದ್ಧ ತಿನಿಸುಗಳಿವು: ಯಾವ ರಾಜ್ಯಕ್ಕೆ ಹೋದ್ರೂ ನಿಮಗೆ ಈ ತಿಂಡಿ ಸಿಕ್ಕೇ ಸಿಗತ್ತೆ..

ಭಾರತದಲ್ಲಿ ಸಿಗುವಷ್ಟು ವೆರೈಟಿ ತಿಂಡಿ ಬೇರೆ ದೇಶದಲ್ಲಿ ಸಿಗೋಕ್ಕೆ ಚಾನ್ಸೇ ಇಲ್ಲಾ. ಅಷ್ಟು ವೆರೈಟಿಯ ತಿಂಡಿ ಇಲ್ಲಿ ಸಿಗತ್ತೆ. ಕರಿದ, ಹುರಿದ, ಬೇಯಿಸಿದ ಹೀಗೆ ಹಲವಾರು ರೀತಿಯಿಂದ ತಯಾರಾದ ಕೋಟ್ಯಂತರ ಖಾದ್ಯಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಅಂಥ ಸ್ವಾದಿಷ್ಟ ಖಾದ್ಯಗಳಲ್ಲಿ ಇಂದು ನಾವು ನಿಮಗೆ 5 ತಿಂಡಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...

Uttar Pradesh : BJPಗೆ ಮತ ಹಾಕಿದ್ದಕ್ಕಾಗಿ ಗಂಡ ಮತ್ತು ಕುಟುಂಬಸ್ಥರಿಂದ ಥಳಿತ..!

ಇತ್ತೀಚೆಗೆ ನಡೆದ ಉತ್ತರ ಪ್ರದೇಶ (Uttar Pradesh) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ (Bjp) ಮತ ಹಾಕಿದ್ದಕ್ಕಾಗಿ ಮುಸ್ಲಿಂ ಮಹಿಳೆಯನ್ನು ಆಕೆಯ ಅತ್ತೆಯ ಮನೆಯವರು ಮನೆಯಿಂದ ಹೊರ ಹಾಕಿದ್ದಾರೆ. ತ್ರಿವಳಿ ತಲಾಖ್ (Triple talaq) ವಿರುದ್ಧದ ಕಾನೂನು ಮತ್ತು ಬಡವರಿಗೆ ಉಚಿತ ಪಡಿತರ ಸೇರಿದಂತೆ ಬಿಜೆಪಿ ಮಾಡಿದ ಕೆಲಸಕ್ಕಾಗಿ ಬಿಜೆಪಿಗೆ ಸಂತ್ರಸ್ತೆ ಮತ ಹಾಕಿದ್ದರು. ಆದರೆ...

Punjab : ಸಿಎಂ ಭಗವಂತ್ ಮಾನ್ ಸಂಪುಟಕ್ಕೆ 10 ಸಚಿವರು ಸೇರ್ಪಡೆ..!

ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ (Aam Aadmi Party Government) ಅಧಿಕಾರಕ್ಕೆ ಬಂದಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ (Punjab CM Bhagwant Man) ಸಂಪುಟಕ್ಕೆ ಇಂದು 10 ಸಚಿವರು ಸೇರ್ಪಡೆಯಾಗಿದ್ದಾರೆ. ಶಾಸಕರು ಚಂಡೀಗಢದ ರಾಜಭವನದಲ್ಲಿ (Municipal Court of Chandigarh) ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ...

Indian Navy ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಭಾರತೀಯ ನೌಕಾಪಡೆಯು (Indian Navy)  ನಾವಿಕರು (AA ಮತ್ತು SSR) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸವನ್ನು ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಏಪ್ರಿಲ್ 5ರ ಮೊದಲು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಹುದ್ದೆಯ ಬಗ್ಗೆ ಸಂಪೂರ್ಣ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img