Thursday, October 8, 2026

ರಾಷ್ಟ್ರೀಯ

ಬಿಗ್ ಬಾಸ್ ಸೆಟ್ಗೆ ಬೆಂಕಿ..

ಮುಂಬೈನ ಫಿಲ್ಮ್‌ ಸಿಟಿಯಲ್ಲಿರುವ ಬಿಗ್‌ ಬಾಸ್ 15 ರ ಸೆಟ್‌ಗೆ ಬೆಂಕಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಲ್ಮಾನ್ ಖಾನ್ ಈ ಕಾರ್ಯಕ್ರವನ್ನ ನಿರೂಪಣೆ ಮಾಡುತ್ತಿದ್ದರು. ಜನವರಿ 30 ರಂದು ಬಿಗ್‌ಬಾಸ್ 15 ರ ಗ್ರ್ಯಾಂಡ್ ಫಿನಾಲೆ ಕೊನೆಗೊಂಡಿತ್ತು. ಸದ್ಯ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಬೆಂಕಿ ಆರಿಸಿದ್ದಾರೆ. ಸ್ಥಳದಲ್ಲಿದ್ದ ಕೆಲ ವಸ್ತುಗಳು ಬೆಂಕಿಗೆ...

‘ಹಿಜಬ್ ಮುಟ್ಟುವ ಪ್ರಯತ್ನ ಮಾಡಿದ್ರೆ ಕೈ ಕತ್ತರಿಸುತ್ತೇವೆ’

ಕರ್ನಾಟಕದ ಉಡುಪಿ ಜಿಲ್ಲೆಯ ಕಾಲೇಜೊಂದರಲ್ಲಿ ಶುರುವಾದದ ಹಿಜಬ್ ವಿವಾದ ಇಂದು ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ವಿಷಯ ಹೈಕೋರ್ಟ್ ಮೆಟ್ಟಿಲೇರಿದೆ. ಎಲ್ಲಿ ಗಲಾಟೆಯಾಗಿ ಹೆಚ್ಚು ಕಡಿಮೆಯಾಗುತ್ತದೆಯೋ ಎಂಬ ಕಾರಣಕ್ಕೆ, ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಅಕ್ಕ ಪಕ್ಕದ ದೇಶದವರು, ಸಿನಿಮಾ ಕಲಾವಿದರೆಲ್ಲ ಹಿಜಬ್ ವಿಷಯದ ಬಗ್ಗೆ ಚರ್ಚಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಈ ಬಗ್ಗೆ ಪರ ವಿರೋಧ...

Bajaj Groupನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ನಿಧನ..!

ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ, ಕೈಗಾರಿಕೋದ್ಯಮಿ ರಾಹುಲ್ ಬಜಾಜ್ (Rahul bajaj) (83)  ಇಂದು ಪುಣೆ(Pune )ಯಲ್ಲಿ ನಿಧನರಾದರು. ಇಂದು ಮಧ್ಯಾಹ್ನ 14:30 ಗಂಟೆಗೆ ನಿಧನರಾದರು, ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ರಾಹುಲ್ ಬಜಾಜ್ ಅವರಿಗೆ 2001 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಲಾಯಿತು. ಕಳೆದ ಏಪ್ರಿಲ್‌ನಲ್ಲಿ ಬಜಾಜ್ ಆಟೋ...

Indiaದಲ್ಲಿ ಇಂದು 150407 ಕೊರೋನಾ ಪ್ರಕರಣಗಳು ವರದಿ..!

ದೇಶದಲ್ಲಿ ಇಂದು (india) 58077 ಕೊರೋನಾ ಪ್ರಕರಣಗಳು (Corona cases) ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 657 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 150407 ಮಂದಿ ಕೋವಿಂದ್ ನಿಂದ ಗುಣಮುಖರಾಗಿದ್ದಾರೆ. ಇನ್ನು ದೇಶದಲ್ಲಿ 697802 ಕೋವಿಡ್ ಪ್ರಕರಣಗಳು ಸಕ್ರಿಯವಾಗಿದೆ. ಇನ್ನು ಕರ್ನಾಟಕದಲ್ಲಿ (karnataka) ಇಂದು 5019 ಕೋವಿಡ್ ಪ್ರಕರಣಗಳು...

‘ನಾನು ಮೋದಿಯನ್ನ ಕಂಡ್ರೆ ಹೆದರಲ್ಲ, ಬದಲಾಗಿ ಅವರ ಸೊಕ್ಕನ್ನ ನೋಡಿ ನಗು ಬರುತ್ತದೆ’

ಹರಿದ್ವಾರದ ಮಂಗ್ಲೌರ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನಗೆ ಮೋದಿಯನ್ನ ಕಂಡ್ರೆ ಹೆದರಿಕೆಯಾಗಲ್ಲ, ಬದಲಾಗಿ ಅವರ ಸೊಕ್ಕನ್ನ ನೋಡಿ ನಗು ಬರುತ್ತದೆ. ಅವರು ತಮ್ಮೆಲ್ಲ ಸಮಯವನ್ನು ಕಾಂಗ್ರೆಸ್ಸಿಗಾಗಿ ಮೀಸಲಿಡುತ್ತಿದ್ದಾರೆಂದು ರಾಹುಲ್ ಹೇಳಿದ್ದಾರೆ. ಅಲ್ಲದೇ, ಪಾರ್ಲಿಮೆಂಟ್‌ನಲ್ಲಿ ಭಾಷಣ ಮಾಡುವಾಗ ಅವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವುದಕ್ಕಾಗಿ ಸಮಯ ವ್ಯರ್ಥ ಮಾಡುತ್ತಾರೆ. ಆದರೆ ನಾನು...

Uttar Pradesh : ಮೊದಲ ಹಂತದ 58 ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಾರಂಭ..!

ಉತ್ತರಪ್ರದೇಶದಲ್ಲಿ (Uttar Pradesh) ಇಂದು  ಮೊದಲ ಹಂತದ ಮತದಾನ (Voting) 7 ಗಂಟೆಯಿಂದ ಪ್ರಾರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ  11ಗಂಟೆಯವರೆಗೆ 20.03 ರಷ್ಟು ಮತದಾನ ನಡೆದಿದೆ. ಉತ್ತರಪ್ರದೇಶದ  ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ (Voting for Assembly seats) ನಡೆಯುತ್ತಿದ್ದು ಇಂದು ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ....

Indiaದಲ್ಲಿಇಂದು 67084 ಕೋವಿಡ್ ಪ್ರಕರಣಗಳು ವರದಿ..!

ದೇಶದಲ್ಲಿ(India) ಇಂದು 67084 ಕೋವಿಡ್ ಪ್ರಕರಣಗಳು (Covid Cases) ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 1241 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 167882 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ(Cured by Covid). ಇನ್ನು ದೇಶದಲ್ಲಿ 790789 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ (State of...

Actor Kamal Haasan ಹಿಜಾಬ್ ವಿವಾದ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದಾರೆ..!

ರಾಜ್ಯದಲ್ಲಿನ ಹಿಜಾಬ್ ವಿವಾದ (Hijab Controversy) ಕುರಿತಂತೆ ರಾಜ್ಯ ಹಾಗೂ ದೇಶದಾದ್ಯಂತ ಭಾರಿ ಚರ್ಚೆಗೆ ಒಳಪಟ್ಟಿದೆ. ಹಿಜಾಬ್ ವಿವಾದ ಕುರಿತಂತೆ ತಮಿಳುನಾಡಿನ ನಟ ಕಮಲ್ ಹಾಸನ್ (Kamal Haasan) ಈ ಕುರಿತು ಟ್ವೀಟ್ (Tweet) ಮಾಡಿದ್ದಾರೆ. ಹಿಜಾಬ್ ವಿವಾದ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದೆ, ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ...

Hijab ಧರಿಸದಂತೆ ಭಯಭೀತಕೊಳಿಸುವುದು ದಬ್ಬಾಳಿಕೆ : ಶಾ ಮಹಮ್ಮೂದ್ ಖುರೇಷಿ

ಇಸ್ಲಾಮಾಬಾದ್: ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವ ಕುರಿತು ಕರಾವಳಿಯ ಉಡುಪಿ ಜಿಲ್ಲೆಯ ಕಾಲೇಜಿನಲ್ಲಿ ಆರಂಭವಾದ ವಿವಾದ ಸಂಘರ್ಷಕ್ಕೆ ಕಾರಣವಾಗಿದೆ. ಈ ವಿಷಯ ನೆರೆಯ ದೇಶ ಪಾಕಿಸ್ತಾನದಲ್ಲಿಯೂ ಸದ್ದು ಮಾಡುತ್ತಿದೆ. ಈ ಕುರಿತು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ (Shah Mahmood Qureshi) ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮಾಡಿರುವ ಅವರು, ಮುಸ್ಲಿಂ ಹೆಣ್ಣುಮಕ್ಕಳ...

590 CGAಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಕಂಟ್ರೋಲರ್ ಆಫ್​ ಜನರಲ್ ಅಕೌಂಟ್ಸ್ (Controller General of Accounts)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 590 ಸಹಾಯಕ ಖಾತೆ ಅಧಿಕಾರಿ(Assistant Accounts Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆ ಬಿಡುಗಡೆಯಾದ 45 ದಿನಗಳೊಳಗೆ cga.nic.in ಗೆ ಭೇಟಿ ನೀಡಿ ಆನ್​ಲೈನ್​(Online)...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img