Saturday, December 27, 2025

ರಾಷ್ಟ್ರೀಯ

ಪಾಕಿಸ್ತಾನದೊಂದಿಗೆ T-20 ಪಂದ್ಯ ಬೇಕೆ; ಓವೈಸಿ..!

www.karnatakatv.net: 9 ಜನ ಭಾರತೀಯ ಯೋಧರು ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಮೃತರಾಗಿದ್ದಾರೆ ಈ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಟಿ 20 ಪಂದ್ಯ ಆಡುತ್ತಿರಾ ಎಂದು ಎಐಎಂಐಎo ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ನರೇಂದ್ರ ಮೋದಿಯವರು ತೈಲಬೆಲ ಏರಿಕೆ ಮತ್ತು ಲಡಾಖ್ ಗಡಿಯಲ್ಲಿ ಚೀನಾ ಇರುವುದರ ಬಗ್ಗೆ ಮಾತನಾಡಿಲ್ಲ. ಚೀನಾದ ಬಗ್ಗೆ ಮಾತನಾಡುವುದಕ್ಕೆ ಮೋದಿ...

ಮೋದಿ ಹೆಬ್ಬೆಟ್ಟು ಗಿರಾಕಿ..!

www.karnatakatv.net :ಕರ್ನಾಟಕದ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು "ಆಂಗೂತಾ-ಚಾಪ್" ಅಥವಾ ಅನಕ್ಷರಸ್ಥ ಎಂದು ಲೇಬಲ್ ಮಾಡುವ ಟ್ವೀಟ್ ಅನ್ನು ಅಳಿಸಿಹಾಕಿದೆ, "ಅನನುಭವಿ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರು" ಪೋಸ್ಟ್ ಮಾಡಿದ "ಅನಾಗರಿಕ ಟ್ವೀಟ್" ಎಂದು ಕರೆದಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಹೆಬ್ಬಟ್ಟು ಗಿರಾಕಿ ಅವರಿಂದ ಇಡೀ ದೇಶವೇ ನರಳುತ್ತಿದೆ ಹಾಗೇ ಕಾಂಗ್ರೆಸ್ ಸರ್ಕಾರ...

ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಲ್ಲಿ ಅವಸರ ಮಾಡುವಂತಿಲ್ಲ; WHO

www.karnatakatv.net: ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೂ ಮೊದಲು ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸುವಂತೆ ಡಬ್ಲೂ ಎಚ್ ಓ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾಡಿರುವ ಟ್ವೀಟ್ ನಲ್ಲಿ "ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಲ್ಲಿ ಅವಸರ ಮಾಡುವಂತಿಲ್ಲ. ಲಸಿಕೆ ತಯಾರಕರು ಎಷ್ಟು ಬೇಗನೆ ಅಗತ್ಯವಾದ ಡೇಟಾವನ್ನು ಒದಗಿಸಲು ಸಾಧ್ಯವಾಯಿತು ಎಂಬುದರ ಮೇಲೆ ಅದರ...

CRPF ಮಹಿಳಾ ಸಿಬ್ಬಂದಿಯಿಂದ ಮೊದಲ ಬಾರಿಗೆ ಜಮ್ಮು- ಕಾಶ್ಮೀರ ಮಹಿಳೆಯರ ತಪಾಸಣೆ..!

www.karnatakatv.net: ಸಿಆರ್ ಪಿ ಎಫ್ ನ ಮಹಿಳಾ ಸಿಬ್ಬಂದಿ ಜಮ್ಮು ಕಾಶ್ಮೀರದಲ್ಲಿ ಮಹಿಳೆಯರ ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕೆ ಅನೇಕ ಮಹಿಳೆಯರು ಸಾರ್ವಜನಿಕರ ಕಣ್ಣಿಗೆ ಬೀಳದಂತೆ ತಪಾಸಣೆಯನ್ನು ನಡೆಸಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿದ್ದಾರೆ. ಸಿಆರ್ ಪಿಎಫ್ ಮಹಿಳಾ ಸಿಬ್ಬಂದಿಗಳು ಕನಿಷ್ಠ ಪಕ್ಷ ಮರೆಯಲ್ಲಾದರು ನಿಂತು ತಪಾಸನೆ ಮಾಡುವ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ ಎಂದು ಫರೀದಾ ಎಂಬ ಮಹಿಳೆ...

ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹ- ದೇಶಾದ್ಯಂತ ರೈಲು ತಡೆ

ಉತ್ತರಪ್ರದೇಶ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪ್ರಮುಖ ಆರೋಪಿ ಆಶೀಶ್ ಮಿಶ್ರಾ ರ ತಂದೆ  ಕೇಂದ್ರ ಸಚಿವ ಅಜಯ್​ ಮಿಶ್ರಾರನ್ನು ಹುದ್ದೆಯಿಂದ ವಜಾಗೊಳಿಸಬೇಕು ಅಂತ ಆಗ್ರಹಿಸಿ ಇಂದು ಸಂಯುಕ್ತ ಕಿಸಾನ್​ ಮೋರ್ಚಾ ರೈತ ಸಂಘಟನೆ ರಾಷ್ಟ್ರಾದ್ಯಂತ ರೈಲು ತಡೆ ಆಂದೋಲನಕ್ಕೆ ಕರೆ ನೀಡಿದೆ.  ಇನ್ನು ದೇಶಾದ್ಯಂತ ರೈತ ಸಂಘಟನೆಗಳು ಬೆಳಗ್ಗೆ 10ಗಂಟೆಯಿಂದ ಸಂಜೆ...

ಕೇರಳದಲ್ಲಿ ವರುಣನ ಅಬ್ಬರಕ್ಕೆ 24 ಮಂದಿ ಸಾವು..!

ಕೇರಳಾ: ಮಳೆಗೆ ತತ್ತರಿಸುತ್ತಿರುವ ಕೇರಳಾದಲ್ಲಿ ಭೂಕುಸಿತ-ಪ್ರವಾಹವುಂಟಾಗಿ ಇದೂವರೆಗೆ ಸುಮಾರು 24 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳಾದ 11 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್​ ಘೋಷಣೆ ಮಾಡಿದೆ. ಮೇಘಸ್ಫೋಟದಿಂದ ರಾಜ್ಯದಲ್ಲಿ ಈ ರೀತಿ ವಿಪರೀತ ಮಳೆಯಾಗಿದೆ ಅಂತ ತಿಳಿದುಬಂದಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಕಡಿಮೆ ಒತ್ತಡದ ಕಾರಣ ಇಂದೂ ಸಹ ಮಳೆ ಮುಂದುವರಿಯಲಿದ್ದು...

ಕೊರೊನಾ ಲಸಿಕೆ ಹಾಕಿಸಿದ್ರೆ ಬಂಪರ್ ಆಫರ್..!

www.karnatakatv.net: ಕೊರೊನಾ ಲಸಿಕೆಯನ್ನು ಹಾಕಿಸಿದ್ರೆ ಟಿವಿ ಸೆಟ್, ಮೊಬೈಲ್ ಫೋನ್ ಅಥವಾ ಬ್ಲಾಂಕೆಟ್ ಗೆಲ್ಲುವದಾಗಿ ಮಣಿಪುರದ ಇಂಪಾಲ್ ಪೂರ್ವ ಜುಲ್ಲೆಯಲ್ಲಿ ಅಧಿಕಾರಿಗಳು ಹೇಳಿದ್ದಾರೆ. ಹೌದು.. ಕೊರೊನಾ ಮಹಾಮಾರಿ ಯಿಂದ ಜನರು ತತ್ತರಿಸಿ ಹೋಗಿದ್ದಾರೆ ಅದನ್ನು ನಿಯಂತ್ರಿಸಲು ಲಸಿಕೆಯನ್ನು ಹಾಕುವುದಾಗಿ ತಿಳಿಸಿದ್ದಾಎ ಆದರೆ ಕೆಲವೆಡೆ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಆದಕಾರಣ ಲಸಿಕೆ ನೀಡುವಿಕೆಯನ್ನು ಹೆಚ್ಚಿಸುವ ಉದ್ದೇಶ...

ಕೇರಳಾದಲ್ಲಿ ರೆಡ್ ಅಲರ್ಟ್..!

www.karnatakatv.net: ಕೇರಳದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಮಳೆಯಿಂದಾಗಿ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಭಾರಿ ಮಳೆಯಿಂದ ಅರ್ಧ ರಾಜ್ಯವೆ ನೀರಿನಿಂದ ಮುಳುಗಿಹೊಗಿದ್ದು, ಇನ್ನೂ 2-3 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಹೇಳಿದ್ದಾರೆ. ಹೀಗಾಗಿ ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಅಲ್ಲದೆ...

ಈ ದಿನದ ಪ್ರಮುಖ ಸುದ್ದಿಗಳು..!

1. ಶ್ವೇತ ಭವನಕ್ಕೆ ಭಾರತೀಯನ ನೇಮಕ..! ಭಾರತೀಯ- ಅಮೆರಿಕನ್ ವೈಮಾನಿಕ ಮತ್ತು ರಕ್ಷಣಾ ಪರಿಣಿತ ರವಿ ಚೌಧರಿ ಅವರನ್ನು ಯುಎಸ್ ನ ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿರುವುದಾಗಿ ಶ್ವೇತ ಭವನ ತಿಳಿಸಿದೆ. ಅಮೆರಿಕ ವಾಯುಪಡೆಯ ಮಾಜಿ ಅಧಿಕಾರಿ ಹಾಗೂ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಚೌಧರಿ ಸದ್ಯ ವಾಯುಪಡೆಯ...

ಗ್ರಾಹಕರಿಗೆ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ..!

www.karnatakatv.net: ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನನವಾದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೆಟ್ರೋಲ್ ಬಂಕ್ ಮಾಲೀಕನೊಬ್ಬ ತನ್ನ ಗ್ರಾಹಕರಿಗೆ ಉಚಿತವಾಗಿ ಪೆಟ್ರೋಲ್ ವಿತರಿಸಿದ್ದಾರೆ. ಮಾತುಬಾರದ ಶ್ರವಣದೋಷವೂ ಇರೋ ತಮ್ಮ ಅಣ್ಣನ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಅನ್ನೋ ವಿಚಾರ ತಿಳಿದು ಸಂತೋಷಗೊoಡ ರಾಜೇಂದ್ರ ಸೈನಾನಿ, ಬೇತಲ್ ನಲ್ಲಿನ ತಮ್ಮ ಪೆಟ್ರೋಲ್ ಬಂಕ್ ನಲ್ಲಿ ಅಂದು ತನ್ನೆಲ್ಲಾ ಗ್ರಾಹಕರಿಗೂ ಶೇಕಡಾ...
- Advertisement -spot_img

Latest News

ರಾಜ್ಯದ ತಾಪಮಾನ ಕುಸಿತ, ಡಿಸೆಂಬರ್‌ 31 ಕ್ಕೆ ಮತ್ತೆ ಮಳೆ!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ನಿರಂತರವಾಗಿ ಕುಸಿಯುತ್ತಿದ್ದು, ಡಿಸೆಂಬರ್‌ 31 ಮತ್ತು ಜನವರಿ 1ರಂದು ಹಲವು ಜಿಲ್ಲೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು...
- Advertisement -spot_img