Wednesday, October 7, 2026

ರಾಷ್ಟ್ರೀಯ

ಒಡಿಶಾದ ಸಮಾಜಸೇವಕಿ ಶಾಂತಿ ದೇವಿ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಶಾಂತಿದೇವಿ ಖ್ಯಾತ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.ಜೊತೆಗೆ ಬುಡಕಟ್ಟು ಜನಾಂಗದ ಹುಡುಗಿಯರು, ಮಹಿಳೆಯರ ಅಭಿವೃದ್ಧಿ, ಸುಸ್ಥಿರ ಜೀವನಕ್ಕಾಗಿ ಶ್ರಮಿಸಿದ್ದು ರಾಯಗಡಾ ಜಿಲ್ಲೆಯ ಗುನುಪುರದಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಪ್ರಧಾನಿ ನರೆಂದ್ರ ಮೋದಿಯವರು ಸಂತಾಪವನ್ನು ಸೂಚಿಸಿದ್ದಾರೆ.88 ವರ್ಷ ವಯಸ್ಸಾಗಿದ್ದ ಶಾಂತಿದೇವಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು, ಈಗಾಗಿ ಎಚ್ಚರ ತಪ್ಪಿದ್ದಾರೆ. ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು...

ಕೋವಿಡ್-19 ವ್ಯಾಕ್ಸಿನೇಷನ್ ಒಂದು ವರ್ಷ ಪೂರ್ಣ

ನೆನ್ನೆ ಭಾನುವಾರಕ್ಕೆ ಕೋವಿಡ್-19 ವ್ಯಾಕ್ಸಿನೇಷನ್ ಒಂದು ವರ್ಷವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ, ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು ವ್ಯಾಕ್ಸಿನೇಷನ್ ಪ್ರಾರಂಭವಾಗಿ ಒಂದು ವರ್ಷ ತಲುಪಿದೆ. ಎಲ್ಲರ ಸಹಕಾರ ಇದಕ್ಕೆಪ್ರಮುಖವಾಗಿದೆ, ಯಾರು ಯಾರು ಸ್ವಯಂಪ್ರೇರಿತವಾಗಿ ವ್ಯಾಕ್ಸಿನೇಷನ್ ಕಾರ್ಯದಲ್ಲಿ ಭಾಗಿಯಾಗಿರುವಿರೋ ಅವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ. ಎಂದಿದ್ದಾರೆ.ಈವರೆಗೆ ಭಾರತವು 157 ಕೋಟಿ ಡೋಸ್...

Birju Maharaj :ಭಾರತದ ಪ್ರಸಿದ್ಧ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ನಿಧನ

ಬಿರ್ಜು ಮಹರಾಜ್ ಭಾರತದ ಸುಪ್ರಸಿದ್ದ ಕಥಕ್ ನೃತ್ಯಗಾರ Kathak dancer, ಇವರು ತಮ್ಮ ಜೀವಿತಾವದಿಯಲ್ಲಿ ಸಾಧಿಸಿದ್ದು ಅಪಾರ, ಮುಂಜಾನೆ ತಮ್ಮ ಮನೆಯಲ್ಲೇ ನಿಧನರಾಗಿದ್ದಾರೆ.೮೪ ವರ್ಷ ವಯಸ್ಸಾಗಿದ್ದ ಇವರು ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು,ನೆನ್ನೆ ಅವರ ಕುಟುಂಬ ಮತ್ತು ಶಿಷ್ಯರ ಜೊತೆ ಊಟ ಮುಗಿಸಿಕೊಂಡು ನಂತರ ಅಂತಕ್ಷರಿ ಆಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ...

ಪಿಜ್ಜಾ ಆರ್ಡರ್ ಮಾಡೋಕ್ಕೂ ಮುಂಚೆ ಈ ನ್ಯೂಸ್ ಓದಿಬಿಡಿ..

ಇಂದಿನ ಕಾಲದಲ್ಲಿ ಜನ ತಮಗೆ ಬೇಕಾದ ಊಟ, ತಿಂಡಿಯನ್ನ ಮನೆಗೇ ತರಿಸಿಕೊಂಡು ತಿನ್ನೋ ಅರ್ಹತೆಯನ್ನ ಹೊಂದಿದ್ದಾರೆ. ಆನ್‌ಲೈನ್‌ನಲ್ಲೇ ಆರ್ಡರ್ ಕೊಟ್ರೆ ಸಾಕು, ಬೇಕಾದ ತಿಂಡಿ ಕೆಲ ಕ್ಷಣದಲ್ಲೇ ಮನೆಗೆ ಬಂದುಬಿಡತ್ತೆ. ಇನ್ನು ಜನ ಹೆಚ್ಚಾಗಿ ಪಿಜ್ಜಾವನ್ನೇ ಈ ರೀತಿ ಆರ್ಡರ್ ಕೊಡೋದು. ಆದ್ರೆ ಇನ್ಮುಂದೆ ಪಿಜ್ಜಾ ಆರ್ಡರ್ ಕೊಡುವಾಗ ನೀವು ಹುಷಾರಾಗಿರಬೇಕು. ಯಾಕಂದ್ರೆ ಇಲ್ಲೊಬ್ಬ...

ಟ್ವಿಟರ್‌ನಲ್ಲಿ ಎಲ್ಲ ಶಾಸಕರಿಗೂ ಅಭಿನಂದನೆ ತಿಳಿಸಿದ ಯೋಗಿ ಆದಿತ್ಯನಾಥ್

ಪಂಚರಾಜ್ಯದ ಚುನಾವಣೆ ಫೆಬ್ರವರಿ 10 ರಂದು ಶುರುವಾಗಲಿದೆ. ಈಗಾಗಿ ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ರಂಗೇರಿದೆ. 7 ಹಂತಗಳಲ್ಲಿ ಉತ್ತರಪ್ರದೇಶದ ಚುನಾವಣೆ ನಡೆಯುತ್ತದೆ. ಇಂದು ನಾಯಕರ 57 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಿ ಹೆಸರು ಪ್ರಕಟಗೊಂಡಿರುವ ನಾಯಕರುಗಳಿಗೆಲ್ಲಾ ಯೋಗಿ ಆದಿತ್ಯನಾತ್‌ರವರು ಶುಭಾಶಯ ಕೋರಿದ್ದಾರೆ.ಟ್ವಿಟರ್‌ನಲ್ಲಿ ತಿಳಿಸಿರುವ ಅವರು "ಇಂದು ಅಭ್ಯರ್ಥಿಗಳಾಗಿ ಹೆಸರು ಘೋಷಿಸಿದ...

January ಅಂತ್ಯಕ್ಕೆ ಶ್ರೀರಾಮ ಮಂದಿರದ 2ನೇ ಹಂತ ಪೂರ್ಣವಗುತ್ತದೆ.

ಅಯೋಧ್ಯೆ : "ಜನವರಿ ಅಂತ್ಯದ ವೇಳೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಎರಡನೇ ಹಂತ ಪೂರ್ಣವಾಗಲಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, "ಅಡಿಪಾಯದ ಒಂದು ಭಾಗ ಪೂರ್ಣಗೊಂಡಿದ್ದು, 2ನೇ ಪ್ರತಿಷ್ಠಾನದ ಪ್ರಕ್ರಿಯೆಯಲ್ಲಿದೆ. ಇದು ಜನವರಿಗೆ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ದೇವಾಲಯದ ನಿರ್ಮಾಣ ಕಾರ್ಯವು...

UP Election 2022 ಗೋರಖ್‌ಪುರದಿಂದಲೇ ಸ್ಪರ್ಧಿಸಲಿದ್ದಾರೆ ಸಿ ಎಂ ಯೋಗಿ ಆದಿತ್ಯನಾಥ್ :

ಪಂಚರಾಜ್ಯಗಳ ಚುನಾವಣೆ ಇನ್ನೇನು ಸ್ವಲ್ಪ ದಿನಗಳಲ್ಲಿಯೇ ನಡೆಯಲಿದೆ. ಫೆಭ್ರವರಿ 10 ರಿಂದ ಪ್ರಾರಂಭವಾಗಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ, ಉತ್ತರಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ 57 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದಾರೆ. ಎಲ್ಲರಿಗೂ ಈ ಬಾರಿ ಸಿ...

Central Govt :ಕೇಂದ್ರ ಸರ್ಕಾರಕ್ಕೆ ಆರೋಗ್ಯ ತಜ್ಞರ ಪತ್ರ:

India ದಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಜ್ಞರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಭಾರತ, ಕೆನಡಾ, ಯುಎಸ್ ನ 32 ಆರೋಗ್ಯ ತಜ್ಞರು ಹಾಗು ವೈದ್ಯರು ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಬರೆದಿದ್ದಾರೆ. ಇದರ ಜೊತೆಗೆ ಭಾರತೀಯ ವೈದ್ಯಕೀಯ ಸಂಘ ಮತ್ತು ವೈದ್ಯಕೀಯ ವೃತ್ತಿಪಪರರಿಗೆ ಬಹಿರಂಗ ಪತ್ರವನ್ನು ಬರೆದು ಎಚ್ಚರಿಕೆಯನ್ನು ನೀಡಿದ್ದಾರೆ.ಕೋವಿಡ್-19 ತಪಾಸಣೆ...

ಸ್ನಾನ ಮಾಡುತ್ತಿರು ವ್ಯಕ್ತಿಯ ಬಳಿ ಸರ್ಕಾರದ ಸೌಲಭ್ಯ ವಿಚಾರಿಸಿದ ಶಾಸಕ..

Kanpur : ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಚಣೆ ಹತ್ತಿರವಾದಂತೆ ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಬಾರಿ ರೀತಿಯಲ್ಲಿ ಕಸರತ್ತುಗಳನ್ನು ಮಾಡುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರ‍್ಯಾಲಿ (Rally), ಸಭೆ ಸಮಾರಂಭಗಳನ್ನು ಮಾಡದಂತೆ ಚುನಾವಣಾ ಆಯೋಗ (Election Commission) ಕಡಕ್ಕಾಗಿ ತಿಳಿಸಿದೆ. ಇದರಿಂದ ರಾಜಕೀಯ ಪಕ್ಷಗಳು ಜನರ ಮನೆಮನೆಗೆ ತೆರಳಿ ಮತದಾರರ ಮನಒಲಿಕೆಗೆ ಯತ್ನಿಸುತ್ತಿದ್ದಾರೆ. ಇದರ...

ಕೊರೊನಾ 3ನೇ ಅಲೆ ಮಾರ್ಚ್ ಮಧ್ಯಭಾಗದಲ್ಲಿ ಕೊನೆಯಾಗುವ ಸಾಧ್ಯತೆಯಿದೆ. ಮನೀಂದ್ರ ಅಗರ್‌ವಾಲ್

ಕೊರೊನಾ ಮೂರನೇ ಅಲೆ ಜನವರಿ ಅಂತ್ಯ ಮತ್ತು ಫೆಬ್ರವರಿ ವೇಳೆಗೆ ಮೂರನೇ ಅಲೆಗೆ ಏರುವ ಸಾಧ್ಯತೆಇದೆ. ಎಂದು ಹಲವಾರು ತಜ್ಞರು ಹೇಳಿದ್ದರು. ಈಗ ಕಾನ್ಪುರದ ಐಐಟಿ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾದ ಮನೀಂದ್ರ ಅಗರ್‌ವಾಲ್ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾರ್ಚ್ ಮಧ್ಯಭಾಗದಲ್ಲಿ ಕೊರೊನಾ ಕೊನೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.ಅವರು ಹೇಳುವಂತೆ ಕೊರೊನಾ ಪ್ರಮುಖವಾಗಿ ಭಾರತದಲ್ಲಿ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img