Tuesday, October 6, 2026

ರಾಷ್ಟ್ರೀಯ

‘ ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳದಿದ್ದಲ್ಲಿ ಸಂಬಳ ನೀಡಲಾಗುವುದಿಲ್ಲ’

ದೇಶದಲ್ಲಿ ಕೋವಿಡ್ ಮೂರನೇ ಅಲೆ ಶುರುವಾಗಿದ್ದು, ಓಮಿಕ್ರಾನ್ ವೈರಸ್ ಲಗ್ಗೆ ಇಟ್ಟಿದೆ. ಈಗಾಗಲೇ ದೇಶದಲ್ಲಿ ಓಮಿಕ್ರಾನ್ ವೈರಸ್ ತಗುಲಿರುವವರ ಸಂಖ್ಯೆ ಇನ್ನೂರರ ಗಡಿ ದಾಟಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಲಸಿಕೆ ತೆಗೆದುಕೊಳ್ಳಲು ಸೂಚಿಸಲಾಗಿದೆ. ಲಸಿಕೆ ಪಡೆದರಷ್ಟೇ ಮಾಲ್, ಥಿಯೇಟರ್‌ಗಳಿಗೆ ಎಂಟ್ರಿ ಎಂಬ ಘೋಷಣೆಯೂ ಆಗಿದೆ. ಎಷ್ಟೋ ಜನ ಮೊದಲ ಡೋಸ್ ಅಷ್ಟೇ ತೆಗೆದುಕೊಂಡು...

ಅಯ್ಯೋ ದೇವ್ರೆ… ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ ಅಪ್ಪ ನಂತರ ಮಾಡಿದ್ದೇನು..?

ನಾವು ನೀವೆಲ್ಲ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಕೊಂಡುಕೊಂಡ ನಂತರ, ಅದಕ್ಕೆ ಸಿಮ್ ಹಾಕಿ ಬಳಸಲು ಶುರು ಮಾಡ್ತೀವಿ. ಕೆಲವರು ಈ ಖುಷಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಆದ್ರೆ ಇಲ್ಲೊಬ್ಬ ವಿಚಿತ್ರ ಮನುಷ್ಯ, ತನ್ನ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದಕ್ಕಾಗಿ, ಅಂಗಡಿಯಿಂದ ಹಿಡಿದು, ಮನೆಯ ತನಕ...

ಕಾಮುಕನಿಂದ ಪಾರಾಗೋಕ್ಕೆ ಈ ಗಿಟ್ಟಗಿತ್ತಿ ಮಾಡಿದ ಕೆಲಸವೇನು ಗೊತ್ತಾ..? ಅಬ್ಬಬ್ಬಾ ಮೆಚ್ಚಲೇಬೇಕು ಇವರನ್ನ..

ದಿನಗಳೆದಂತೆ ಒಂಟಿ ಹೆಣ್ಣಿನ ಮೇಲೆ ದೌರ್ಜನ್ಯದ ಯತ್ನ ಹೆಚ್ಚುತ್ತಲೇ ಇದೆ. ತಮಗೆ ಯಾರೂ ಹೇಳೋರೂ ಕೇಳೋರೂ ಇಲ್ಲವೆಂದು ತಿಳಿದಿರುವ ಕಾಮುಕರು, ಬೆಳಕಿರುವಾಗಲೇ ತಮ್ಮ ಚಾಳಿ ತೋರಿಸೋಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಒಬ್ಬೊಬ್ಬರೆ ಆಟೋ, ಕಾರ್‌ನಲ್ಲಿ ತಿರುಗಾಡುವ ಮಹಿಳೆಯರು ಆದಷ್ಟು ಹುಷಾರಾಗಿರಬೇಕು ಅನ್ನೋದೇ ಇಂದಿನ ಸುದ್ದಿಯ ವಿಷಯ. ಮಧ್ಯಾಹ್ನದ ವೇಳೆ ಹರಿಯಾಣದ ಗುರುಗಾವ್‌ನಲ್ಲಿ ಯುವತಿಯೊಬ್ಬಳು ತನ್ನ ಮನೆಗೆ...

ಕುಟುಂಬದ ಸಮ್ಮುಖದಲ್ಲಿ ಸಲಿಂಗಕಾಮಿಗಳ ಮದುವೆ..!

ಹೈದರಾಬಾದ್ : ಭಾರತದಲ್ಲಿ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿ, ಸುಪ್ರೀಂಕೋರ್ಟ್  ಆದೇಶ ನೀಡಿ ಮೂರು ವರ್ಷಗಳೇ ಕಳೆದಿವೆ. ಸಾಂಪ್ರದಾಯಿಕ ದೇಶ ಭಾರತದಲ್ಲಿ ಸಲಿಂಗ ಕಾಮದ ಬಗ್ಗೆ ಮೊದಲಿನಿಂದಲೂ ವಿರೋಧವಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ ಕಾನೂನು ಬದ್ಧಗೊಳಿಸಿದೆ. ಸಲಿಂಗಕಾಮ ಅಪರಾಧವಲ್ಲ ಎಂದು ಅಂದು ಕೋರ್ಟ್ ತೀರ್ಪು ನೀಡಿದ್ದರೂ, ಅದನ್ನು ಒಪ್ಪುವ ಮನಸುಗಳು ಇಲ್ಲಿ ತುಂಬ ಕಡಿಮೆ ಇವೆ. ಯಾಕೆಂದರೆ ಭಾರತದಲ್ಲಿ...

ರೈಲ್ವೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ..!

ಈಸ್ಟ್​ ಕೋಸ್ಟ್​ ರೈಲ್ವೆ 2021:  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಫಾರ್ಮಾಸಿಸ್ಟ್​​, ಹಾಸ್ಪಿಟಲ್​ ಅಟೆಂಡೆಂಟ್​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್, ನರ್ಸಿಂಗ್​ ಸೂಪರಿಂಟೆಂಡೆಂಟ್​ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ 12ನೇ ತರಗತಿ, ಬಿ.ಫಾರ್ಮಾ, ಜಿಎನ್​ಎಂ, ಡಿ.ಫಾರ್ಮಾ, ಬಿಎಸ್ಸಿ ನರ್ಸಿಂಗ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು....

ಕ್ಯಾಪ್ಟನ್ ವರುಣ್ ಸಿಂಗ್ ನಿಧನ

ತಮಿಳು ನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್ ಇಂದು ನಿಧನರಾಗಿದ್ದಾರೆ. ಡಿ. 8ರಂದು ನಡೆದ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಸೇನಾಧಿಕಾರಿಗಳು ಸೇರಿ 13 ಮಂದಿ ಮೃತಪಟ್ಟಿದ್ದರು. ವರುಣ್​ ಸಿಂಗ್...

ಕಾಶಿ ವಿಶ್ವನಾಥ ಕಾರಿಡಾರ್ : ಪ್ರಧಾನಿ ಮೋದಿಯಿಂದ ಇಂದು ಲೋಕಾರ್ಪಣೆ

ಉತ್ತರಪ್ರದೇಶ : ಕಾಶಿ ವಿಶ್ವನಾಥ ಕಾರಿಡಾರ್’ ಇಂದು ಲೋಕಾರ್ಪಣೆಗೊಳ್ಳಲಿದೆ. ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ  ಕನಸಿನ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಗೂ ಮುನ್ನ ಕಾಶಿಯ ಕೊತ್ವಾಲ್ ಎಂದೆ ಪ್ರಸಿದ್ಧಿಯಾಗಿರುವ ಕಾಲಬೈರವನ ದರ್ಶನ ಪಡೆಯಲಿದ್ದಾರೆ.12 ಜೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ದರ್ಶನ ಪಡೆದ್ರೆ ಜೀವ ಪಾವನ ಅನ್ನೋ ನಂಬಿಕೆ ಭಕ್ತರದ್ದು. ಆದ್ರೆ ಕಾಶಿ ವಿಶ್ವನಾಥನ ಭಕ್ತರಿಗೆ...

ಆತ್ಮಚರಿತ್ರೆಯಲ್ಲಿ ಅಯೋಧ್ಯೆ ತೀರ್ಪು ನೀಡಿದ ಸಂಜೆಯನ್ನು ಡಿನ್ನರ್‌ ಬಗ್ಗೆ ರಂಜನ್ ಗೊಗೊಯ್ ಸಮರ್ಥನೆ..!

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ ದಿನ ಸಂಜೆ ಇತರ ನ್ಯಾಯಮೂರ್ತಿ‌ಗಳನ್ನು ಡಿನ್ನರ್‌ಗೆ ಕರೆದೊಯ್ದು, ಉತ್ತಮ ವೈನ್‌ ಕೊಡಿಸಿದ್ದೆ ಎಂದು ನಿವೃತ್ತ ಸಿಜೆಐ ರಂಜನ್ ಗೊಗೊಯ್ ಅವರು ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದರು. ‘ಐತಿಹಾಸಿಕ ಅಯೋಧ್ಯೆ ತೀರ್ಪಿನ ಸಂಭ್ರಮಾಚರಣೆ ಎಂದು ಫೋಟೋ ಶೀರ್ಷಿಕೆಯಲ್ಲಿ ಬರೆದಿದ್ದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವಿವಾದಾತ್ಮಕ ವಿಷಯದ ಕುರಿತು ತೀರ್ಪು...

ನಕಲಿ ಅಂಕಪತ್ರ ಸಲ್ಲಿಕೆ ಬಿಜೆಪಿ ಶಾಸಕ ಅನರ್ಹ – 5 ವರ್ಷ ಜೈಲು..!

ಉತ್ತರ ಪ್ರದೇಶ್ : ತನಿಖಾಧಿಕಾರಿಯು ಬಿಜೆಪಿ ಶಾಸಕನ ವಿರುದ್ಧ 419 ಮತ್ತು 420 ಸೇರಿದಂತೆ ವಿವಿಧ IPC ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.ಅಕ್ಟೋಬರ್ 18 ರಂದು ಅಯೋಧ್ಯೆ ಎಂಪಿ/ಎಂಎಲ್‌ಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಪೂಜಾ ಸಿಂಗ್ ಅವರ ತೀರ್ಪಿನ ಆಧಾರದಲ್ಲಿ ತಿವಾರಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಜೈಲಿಗೆ ಕಳುಹಿಸಲಾಗಿದೆ. ಇದು 28 ವರ್ಷಗಳ ಹಳೆಯ ಪ್ರಕರಣವಾಗಿದ್ದು,...

KVN ಪ್ರೊಡಕ್ಷನ್ ಜೊತೆ ರಾಜಮೌಳಿ RRR ಸಿನಿಮಾ ಬಳಗದ ಕನ್ನಡ ಮಾತು ಬಲು ಚೆನ್ನ..!

ಬೆಂಗಳೂರು : ಸಿನಿಮಾದ ಅಂಗಳದ ಯಾವುದೇ ಮೂಲೆ ಗಲ್ಲಿ ಗಲ್ಲಿಯಲ್ಲಿಯೂ ಈಗ ಬರೀ RRR ಸಿನಿಮಾದ್ದೇ ಜಪ-ತಪ. ಯೂಟ್ಯೂಬ್ ನಲ್ಲಿ ಬೆಂಕಿ ಬಿರುಗಾಳಿ ಸೃಷ್ಟಿಸ್ತಿರುವ RRR ಟ್ರೇಲರ್ ನೋಡಿ ಚಿತ್ರಪ್ರೇಮಿಗಳು ಬಹುಪರಾಕ್ ಅಂತಿದ್ದಾರೆ. ಜಕ್ಕಣ್ಣ ಈಸ್ ಗ್ರೇಟ್.. ರಿಯಲ್ ಹೀರೋ ಅಂತಾ ಶಹಬ್ಬಾಸ್ ಗಿರಿ ಕೊಡ್ತಿದ್ದಾರೆ. ಅದ್ಧೂರಿ. ವೈಭೋಗದ RRR ಟ್ರೇಲರ್ ಲಾಂಚ್ ಇವೆಂಟ್...
- Advertisement -spot_img

Latest News

Dehradun News: ಹಿಂದೂ ಧರ್ಮ ಸ್ವಕರಿಸಿದ 6 ಮಂದಿ ಮುಸ್ಲಿಂಮರು

Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಹರಿದ್ವಾರದ...
- Advertisement -spot_img