Wednesday, July 1, 2026

ರಾಷ್ಟ್ರೀಯ

NEET EXAM UPDATES : ನೀಟ್ ಪರೀಕ್ಷೆ – ಸೆಪ್ಟೆಂಬರ್‌‌ 12 ಪ್ರಾರಂಭ

www.karnatakatv.net : ಇಂದಿನಿಂದ ನೀಟ್‌ ಯುಜಿ ಅರ್ಜಿ ಪ್ರಾರಂಭ ಸಾಮಾಜಿಕ ಅಂತರವನ್ನು ಖಚಿತಪಡಿಸಿ  ಪರೀಕ್ಷೆಗಳನ್ನು ನಡೆಸುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಹೆಚ್ಚಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಕೊರೋನಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ 2021 ಸೆಪ್ಟೆಂಬರ್ 12 ರಂದು ದೇಶಾದ್ಯಂತ ನೀಟ್‌ ಯುಜಿ ಪರೀಕ್ಷೆಯು 2021...

ದೆಹಲಿಯಲ್ಲಿ ಹೆರಾಯಿನ್ ವಶ: ನಾಲ್ವರು ಆರೋಪಿಗಳ ಬಂಧನ

www.karnatakatv.net ದೆಹಲಿ: ಯಲ್ಲಿ ಹೆರಾಯಿನ್ ಸಾಗುಸುತ್ತಿದ್ದ ನಾಲ್ವರನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಇಂದು ಬಂಧಿಸಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನದ ಮೂಲಗಳಿಂದ ಆಮದು ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಹೆರಾಯಿನ್ ಸಾಗುಸುತ್ತಿದ್ದವರು ಭಾರತೀಯ ಮೂಲದವರೇ ಎಂದು ತಿಳಿದುಬಂದಿದೆ. ಆಫ್ಘನ್, ಪಂಜಾಬ್, ಕಾಶ್ಮೀರ ಮೂಲದ ತಲಾ ಒಬ್ಬ ಆರೋಪಿಗಳನ್ನು ಬಂಧನ ಮಾಡಲಾಗಿದೆ. https://www.youtube.com/watch?v=sT1Y0PjXsR8 https://www.youtube.com/watch?v=LwkBnJJKJeY https://www.youtube.com/watch?v=BamwKOdrOxY

ಮತ್ತೆ ಏರಿದ ಪಟ್ರೋಲ್ ರೇಟ್

ಮುಂಬೈ: ಕೊರೊನಾದಿಂದ, ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತಿರುವ ಜನತೆಗೆ ಮತ್ತೊಂದು ಬೇಸರದ ಸಂಗತಿ ಏನಪ್ಪ ಅಂದ್ರೆ ದಿನ ನಿತ್ಯದ ವಸ್ತುಗಳು ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ದಿನೇ ದಿನೇ ಶತಕ ದಾಟುತ್ತಿರುವುದು. ಈ ಮೊದಲು ದಿನಕ್ಕೆ ಪೈಸೆಗಳಲ್ಲಿ ಹೆಚ್ಚಾಗುತ್ತಿದ್ದ ದರ ಇತ್ತೀಚೆಗೆ ರೂಪಾಯಿಗಳಲ್ಲಿ ಏರಿಕೆಯಾಗುತ್ತಿದೆ. ಮುಂಬೈನಲ್ಲಿ ಇಂದಿನ ಬೆಲೆ ರೂ. 107 ಆಗಿದೆ. ಜುಲೈ ತಿಂಗಳ ಅಂತ್ಯಕ್ಕೆ...

ಕೋವಿಡ್ ರೂಲ್ಸ್ ಪಾಲಿಸುವಂತೆ ಕೇಂದ್ರ ಸರ್ಕಾರ ಮನವಿ

www.karnatakatv.net ದೆಹಲಿ: ಎರಡನೇ ಅಲೆ ಇನ್ನು ಮುಗಿದಿಲ್ಲ. ಆಗಲೇ ಮೂರನೇ ಅಲೆ ಆರಂಭವಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ತಜ್ಞರ ಪ್ರಕಾರ ಇದೇ ಆಗಸ್ಟ್ ತಿಂಗಳಿನ ಆರಂಭದಲ್ಲಿ3ನೇ ಅಲೆ ಕಾಣಿಸಿಕೊಳ್ಳಬಹುದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ತೆರವುಗೊಳಿಸಿದೆ ಅಷ್ಟೇ. ಇನ್ನು ದೇಶ ಕೊರೊನಾ ಮುಕ್ತವಾಗಿಲ್ಲ. 2.5 ಕೋಟಿಗೂ ಅಧಿಕ...

ಡೆಲ್ಟಾಗಿಂತ ವೇಗ ಅಂತೆ! ಯಾವ್ದಿದು ಹೊಸ ವೈರಸ್?

www.karnatakatv.net: ಕೊರೊನಾ ಅಲೆಗಳು ಒಂದರ ಹಿಂದೆ ಒಂದರಂತೆ ಅಪ್ಪಳಿಸುತ್ತಲೇ ಇವೆ. ಸಾವಿನ ಸುನಾಮಿ ಕೊಂಚ ತಣ್ಣಗಾಯಿತು ಎಂದುಕೊಳ್ಳುವಷ್ಟರಲ್ಲಾಗಲೇ ಹೊಸ ವೈರಸ್ ಗಳು ಪತ್ತೆಯಾಗ್ತಿವೆ. ಕೊರೊನಾ ಆಯ್ತು, ಡೆಲ್ಟಾ ಆಯ್ತು, ಡೆಲ್ಟಾ ಪ್ಲಸ್ ಆಯ್ತು ಈಗ ಲಾಂಬ್ಡಾ. ಲಾಂಬ್ಡಾ ಹೆಸರಿನ ವೈರಸ್ ಪತ್ತೆಯಾಗಿದ್ದು ಇದು ಉಳಿದೆಲ್ಲಾ ವೈರಸ್ ಗಳಿಗಿಂತ ವೇಗವಾಗಿ ಹರಡುತ್ತೆ ಅಂತ ಆರೋಗ್ಯ ಇಲಾಖೆ...

ಮೋದಿ ಕ್ಯಾಬಿನೆಟ್: ಯಾರಿಗೆ ಯಾವ ಖಾತೆ?

www.karnatakatv.net: ಕರ್ನಾಟಕ: ಬೆಂಗಳೂರು: ಬುಧವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಂಸದರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ನಾಲ್ವರು ಸಂಸದರು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ರಾಜ್ಯದ ನಾಲ್ವರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆ, ಎ. ನಾರಾಯಣಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು...

ಬಾಲಿವುಡ್ ಲೆಜೆಂಡರಿ ನಟ ದಿಲೀಪ್ ಕುಮಾರ್ ವಿಧಿವಶ

www.karnatakatv.net: ಬಾಲಿವುಡ್ : ದೆಹಲಿ: ದಿಲೀಪ್ ಕುಮಾರ್ ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ದಿಲೀಪ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗದ ಶ್ರೇಷ್ಟ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪುರಸ್ರುತರಾಗಿದ್ದ ಇವರು ರಾಜ್ಯಸಭೆ ಸದಸ್ಯರೂ ಆಗಿದ್ದರು. 1944ರಲ್ಲಿ ಸಿನಿ ಜರ್ನಿ ಆರಂಭಿಸಿದ ಇವರು ದಶಕಗಳ ಕಾಲ ಬಾಲಿವುಡ್ ನ ಆಳಿದ್ದರು. ಖ್ಯಾತ ನಾಮಾಂಕಿತರ ಪಟ್ಟಿಯಲ್ಲಿ...

ರಾಜ್ಯದ ನಾಲ್ವರು ಸಂಸದರು ಮೋದಿ ಕ್ಯಾಬಿನೆಟ್ ಸೇರ್ಪಡೆ

www.karnatakatv.net : ರಾಷ್ಟ್ರೀಯ : ಕೇಂದ್ರ ಸಚಿವ ಸಂಪುಟ ಇಂದು ಪುನರ್ ರಚನೆಯಾಗ್ತಿದ್ದು ಡಿವಿ ಸದಾನಂದಗೌಡ ಸ್ಥಾನ ಕಳೆದುಕೊಂಡಿದ್ದು ಹೊಸದಾಗಿ ರಾಜ್ಯದಿಂದ ನಾಳ್ವರು ಸಂದರು ಮೋದಿ ಕ್ಯಾಬಿನೆಟ್ ಸೇರಲಿದ್ದಾರೆ.. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೊಭಾ ಕರಂದ್ಲಾಜೆ, ಚಿತ್ರದುರ್ಗ ಕ್ಷೇತ್ರದ ಸಂಸದ ನಾರಾಯಣಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಸುವರ್ಣ ನ್ಯೂಸ್...

ಕೊವಾವ್ಯಾಕ್ಸಿನ್ ಲಸಿಕೆ ಮಕ್ಕಳ ಮೇಲೆ ಪ್ರಯೋಗ ಬೇಡ- ಸೀರಮ್ ಸಂಸ್ಥೆಗೆ ಒಪ್ಪಿಗೆ ನೀಡದ ಕೇಂದ್ರ ತಜ್ಞರ ಸಮಿತಿ…

www.karnatakatv.net: ರಾಷ್ಟ್ರೀಯ: ಯುಎಸ್ ಮೂಲದ ಕೊವಾವ್ಯಾಕ್ಸ್ ಲಸಿಕೆಯನ್ನ ಮಕ್ಕಳ ಮೇಲಿನ ಪ್ರಯೋಗ ಮಾಡಲು ಸೀರಮ್ ಸಂಸ್ಥೆಗೆ ಕೇಂದ್ರ ತಜ್ಞರ ಸಮಿತಿ ಒಪ್ಪಿಗೆ ನೀಡಿಲ್ಲ. ಯುಎಸ್ ಮೂಲದ ಕೊವಾವ್ಯಾಕ್ಸ್ ಲಸಿಕೆಯನ್ನ 2-17 ವರ್ಷದವರ ಮೇಲೆ ಮತ್ತು 2-3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಕೇಂದ್ರ ತಜ್ಞರ ಸಮಿತಿ ಒಪ್ಪಿಗೆ ನೀಡಿಲ್ಲ.ಈ ಲಸಿಕೆಯನ್ನು ಪುಣೆಯ ಸೀರಮ್ ಇನ್ಸ್...

ಮೂವರು ಮಕ್ಕಳಿಗೆ ಐಸ್ ಕ್ರೀಮ್‌ನಲ್ಲಿ ವಿಷ ಬೆರೆಸಿ ಕೊಟ್ಟ ತಂದೆ

www.karnatakatv.net: ರಾಷ್ಟ್ರೀಯ: ಮುಂಬಯಿ- ಇಲೊಬ್ಬ ತಂದೆ ತನ್ನ ಮೂವರು ಮಕ್ಕಳಿಗೆ ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿ ಕೊಟ್ಟಿದ್ದಾನೆ. ಮುಂಬೈನ ಮನ್ ಖುರ್ದ್ ಪ್ರಾಂತ್ಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ತಂದೆ ಮೊಹಮ್ಮದ್ ಅಲಿ ನೌಶಾದ್ ನೀಡಿದ ವಿಷದ ಐಸ್ ಕ್ರೀಮ್ ತಿಂದು ಒಬ್ಬ ಮಗು ಸಾವನ್ನಪ್ಪಿದ್ದು, ಇನ್ನಿಬ್ಬರು ಸಾವು ಬದುಕಿನ ಮಧ್ಯೆ ಹೋರಾಟ...
- Advertisement -spot_img

Latest News

Recipe: ಇನ್‌ಸ್ಟಂಟ್ ಚಟ್ನಿಪುಡಿ ರೆಸಿಪಿ ತಿಳಿಯಿರಿ, ದೋಸೆ, ಇಡ್ಲಿ, ಅನ್ನ, ಚಪಾತಿ ಎಲ್ಲದಕ್ಕೂ ಮ್ಯಾಚ್ ಆಗತ್ತೆ..

Recipe: ಬೇಕಾಗುವ ಸಾಮಗ್ರಿ: 1 ಕಪ್ ಶೇಂಗಾ, ಕಾಲು ಕಪ್ ಹುರಿಗಡಲೆ, 10 ಎಸಳು ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ಸ್ವಲ್ಪ ಜೀರಿಗೆ, 2 ಸ್ಪೂನ್ ತೆಂಗಿನ...
- Advertisement -spot_img