Monday, October 5, 2026

ರಾಷ್ಟ್ರೀಯ

ಬಿಹಾರ ಸಮೀಕ್ಷೆಯಲ್ಲಿ ಗೆಲುವು ಯಾರಿಗೆ..?

‌ಬಿಹಾರ ವಿಧಾನಸಭಾ ಚುನಾವಣೆಗೆ, ಕೆಲವೇ ತಿಂಗಳು ಬಾಕಿ ಉಳಿದಿವೆ. ಖಾಸಗಿ ಮಾಧ್ಯಮ ವಾಹಿನಿಗಳು ಮತ್ತು ಕೆಲ ಸಂಸ್ಥೆಗಳು, ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಈ ಬಾರಿ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ವರ್ಸಸ್ ತೇಜಸ್ವಿ ಯಾದವ್ ಎಂದೇ ಬಿಂಬಿತವಾಗ್ತಿದೆ. ಟೈಮ್ಸ್ ನೌ ಮತ್ತು ಜೆವಿಸಿ ಹೊಸ ಸಮೀಕ್ಷೆ ಪ್ರಕಟವಾಗಿದೆ. ಈ ಸರ್ವೇ ಪ್ರಕಾರ, ಎನ್‌ಡಿಎ ಕೂಟ...

41 ಸಾವಿನ ಸತ್ಯಶೋಧನೆಗೆ ಸಿದ್ದ : ತೇಜಸ್ವಿ ಸೇರಿ 8 ಮಂದಿ ನಿಯೋಗ

ಕರೂರುನಲ್ಲಿ 41 ಮಂದಿ ಬಲಿಯಾದ ಕಾಲ್ತುಳಿತ ದುರಂತದ ಹಿನ್ನೆಲೆ, ಇದರ ಮೂಲ ಕಾರಣ ತಿಳಿಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 8 ಎನ್‌ಡಿಎ ಸಂಸದರ ನಿಯೋಗವೊಂದನ್ನು ರಚಿಸಿದ್ದಾರೆ. ಹೇಮಾಮಾಲಿನಿ ನೇತೃತ್ವದ ಈ ನಿಯೋಗದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಅನುರಾಗ್ ಠಾಕೂರ್, ಶಿವಸೇನೆಯ ಶ್ರೀಕಾಂತ್ ಶಿಂಧೆ, ಟಿಡಿಪಿಯ ಪುಟ್ಟ ಮಹೇಶ್...

ರೋಡ್​ ಶೋಗೆ ಅನುಮತಿ ಇರಲಿಲ್ಲ : ತಡವಾಗಿ ಬಂದಿದ್ದಕ್ಕೆ ವಿಜಯ್ ವಿರುದ್ಧ FIR

ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಫ್ಐಆರ್ ದಾಖಲಾಗಿದ್ದು, ವಿಜಯ್ ತಡವಾಗಿ ಆಗಮಿಸಿದ್ದು, ಜೊತೆಗೆ ರೋಡ್ ಶೋಗೆ ಅನುಮತಿ ಇರದಿದ್ದೇ ದುರಂತಕ್ಕೆ ಕಾರಣವೆಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸಭೆಗೆ 10,000 ಜನರಿಗೆ ಅನುಮತಿ ನೀಡಲಾಗಿದ್ದರೂ,...

ನೋ ಕಪ್ ನೋ ಟೆನ್ಸನ್.. ಫಿಲ್ಡ್‌ ಅಲ್ಲಿ ಪಾಕಿಗೆ 5 ಶೇಪ್‌ಔಟ್!

ನೋ ಕಪ್ ನೋ ಟೆನ್ಸನ್.. ನಿನ್ನೆ ನಡೆದ ಏಷ್ಯಾ ಕಪ್ ಫೈನಲ್ ಮ್ಯಾಚ್ ರಣರೋಚವಾಗಿತ್ತು. ಚಾಂಪಿಯನ್ ಪಟ್ಟವನ್ನು ಟೀಮ್ ಇಂಡಿಯಾ ಮುಡಿಗೇರಿಸಿಕೊಂಡಿದೆ. ಅಷ್ಟೇ ಅಲ್ಲ 5 ವಿಕೆಟ್‌ಗಳ ಅಂತರದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು, ಭಾರತ ಬಗ್ಗು ಬಡೆದಿದೆ. ಇನ್ನು ನೆನ್ನೆ ಮೈದಾನದಲ್ಲಿ ಮುಖ್ಯವಾಗಿ ಪಾಕಿಸ್ತಾನಕ್ಕೆ ಬಹಳಷ್ಟು ಮುಖಭಂಗಗಳಾಗಿದೆ. ಅದರಲ್ಲೂ ಟಾಪ್ 5 ಶೇಪೌಟ್‌ಗಳು ಇವೆ. ಏಷ್ಯಾಕಪ್ ಫೈನಲ್...

SC ST ಬಡವಾಣೆಗಳಿಗೆ 5,000 ತಿಮ್ಮಪ್ಪನ ದೇವಸ್ಥಾನ! ಸಿಎಂ ನಾಯ್ಡು ಸೂಚನೆ

ಹಿಂದುಳಿದ ವರ್ಗಗಳ ಮತಾಂತರ ತಡೆಯಲು ಹಾಗೂ ಹಿಂದೂಗಳಲ್ಲಿ ಏಕತೆ ಬಲಪಡಿಸಲು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ತಿರುಮಲ ತಿರುಪತಿ ದೇವಸ್ಥಾನಕ್ಕೆ ವಿಶೇಷ ನಿರ್ದೇಶನ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸಲು ಅವರು ಸೂಚಿಸಿದ್ದಾರೆ. ಕುಟುಂಬ ಸಮೇತರಾಗಿ ತಿರುಮಲಕ್ಕೆ ಭೇಟಿ ನೀಡಿದ...

ಏಷ್ಯಾ ಕಪ್ ಟ್ರೋಫಿ ಪಡೆಯಲು ಭಾರತ ತಂಡ ನಿರಾಕರಿಸಿದ್ದೇಕೆ?

ದುಬೈನಲ್ಲಿ ನಡೆದ ಏಷ್ಯಾ ಕಪ್‌ ಫೈನಲ್‌ ಪಂದ್ಯ, ರೋಚಕ ಮುಕ್ತಾಯ ಕಂಡಿದೆ. ಕ್ರಿಕೆಟ್‌ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆಗಳಿಗೆ ಸಾಕ್ಷಿಯಾಗಿದೆ. ಭಾರತದ 9ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಬದ್ಧವೈರಿ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ, ಟ್ರೋಫಿ ಸ್ವೀಕರಿಸಲು ಭಾರತದ ಆಟಗಾರರು ನಿರಾಕರಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್...

2 ಗಂಟೆಯಲ್ಲಿ ಕರೂರು ಸಾವಿನೂರು!

ತಮಿಳುನಾಡಿನ ಕರೂರು ಯಾರೂ ಊಹಿಸದ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಒಂದಲ್ಲ ಎರಡಲ್ಲ.. ಬರೋಬ್ಬರಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. TVK ಸಂಸ್ಥಾಪಕ, ಖ್ಯಾತ ನಟ ದಳಪತಿ ವಿಜಯ್‌, ಜನಸಂಪರ್ಕ ಹೆಸರಲ್ಲಿ ಬೃಹತ್‌ ರ್ಯಾಲಿ ಆಯೋಜಿಸಿರ್ತಾರೆ. ಸೆಪ್ಟೆಂಬರ್‌ 25ರಂದು ತಮಿಳುನಾಡು ಪೊಲೀಸರಿಗೆ, ಸೆಪ್ಟೆಂಬರ್‌ 27ರ ಮಧ್ಯಾಹ್ನ 3 ಗಂಟೆಯಿಂದ 10 ಗಂಟೆವರೆಗೂ...

ಕರೂರ್ ರ್ಯಾಲಿ ದುರಂತ – ಮೃತರಿಗೆ ಪರಿಹಾರ ಘೋಷಣೆ!!!

ತಮಿಳು ನಟ ಹಾಗೂ TVK ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ನೇತೃತ್ವದಲ್ಲಿ ಕರೂರಿನಲ್ಲಿ ರಾಜಕೀಯ ರ‍್ಯಾಲಿ ನಡೆದಿದೆ. ಸೆಪ್ಟೆಂಬರ್ 27 ರಂದು ಉಂಟಾದ ಭೀಕರ ಕಾಲ್ತುಳಿತದಲ್ಲಿ 39 ಮಂದಿ ದುರ್ಮರಣಕ್ಕೆ ಒಳಗಾಗಿದ್ದಾರೆ. 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತದ ಕುರಿತು ದಳಪತಿ ವಿಜಯ್...

ಕರೂರ್ ರ್ಯಾಲಿ ಕಾಲ್ತುಳಿತ ಕಾರಣ ಏನು ಗೊತ್ತಾ?

ತಮಿಳುನಾಡಿನ ಕರೂರ್ ನಲ್ಲಿ ನಟ ಹಾಗು ರಾಜಕಾರಣಿ ವಿಜಯ್ ಅವರ ಪ್ರಚಾರ ರ್ಯಾಲಿ ನಡೆದಿತ್ತು. ಸೆಪ್ಟೆಂಬರ್ 27, ಶನಿವಾರ ಸಂಜೆ ನಡೆದಂತಹ ಈ ರ್ಯಾಲಿ ಯಲ್ಲಿ ಇದ್ದಕ್ಕಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ ಮಕ್ಕಳು, ಮಹಿಳೆಯರು ಸೇರಿ ೩೦ ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಲವಾರು ಜನ ಗಂಭೀರ ಗಾಯಗೊಂಡಿದ್ದಾರೆ. ಹಾಗಾದ್ರೆ ಈ ಕರೂರ್...

ವಿಜಯ್ ರ್ಯಾಲಿಯಲ್ಲಿ ಭಾರಿ ದುರಂತ – ಮಕ್ಕಳು, ಮಹಿಳೆಯರು ಸೇರಿ 31 ಜನ ಸಾವು

ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದೆ. 29 ಮಂದಿ ಸಾವು, 30 ಮಂದಿಗೆ ಗಂಭೀರಗಾಯಗಳಾಗಿವೆ. ಮೂರ್ಛೆ ಹೋದವರಲ್ಲಿ ಹಲವಾರು ಟಿವಿಕೆ ಕಾರ್ಯಕರ್ತರು ಕೂಡ ಇದ್ದರು. ವಿಜಯ್ ಪಕ್ಷದ ಕಾರ್ಯಕರ್ತರಿಗೆ ನೀರಿನ ಬಾಟಲಿಗಳನ್ನು ನೀಡಿರುವುದಾಗಿ ವರದಿಯಾಗಿದೆ. ಸೆಪ್ಟೆಂಬರ್ 27, ಶನಿವಾರ ಸಂಜೆ, ರಾಜ್ಯದ ಪಶ್ಚಿಮ ಭಾಗದ ಕರೂರ್ ಜಿಲ್ಲೆಯಲ್ಲಿ ತಮಿಳು ನಟ-ರಾಜಕಾರಣಿ ವಿಜಯ್...
- Advertisement -spot_img

Latest News

Hubli News: ಸನಾತನ ಗಣಪತಿ ವಿಸರ್ಜನೆಗೆ ಕ್ಲಬ್ ಡ್ಯಾನ್ಸರ್ ಹುಡುಗಿಯಿಂದ ಅಶ್ಲೀಲ ಡ್ಯಾನ್ಸ್

Hubli News: ಹುಬ್ಬಳ್ಳಿಯ ನವನಗರದ ಸನಾತನ ಗಣಪತಿ ವಿಸರ್ಜನೆ ವೇಳೆ ಕ್ಲಬ್ ಡ್ಯಾನ್ಸರ್ ಹುಡುಗಿಯನ್ನು ಕರೆಯಿಸಿ ಡ್ಯಾನ್ಸ್ ಮಾಡಿಸಿರುವ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿಯ ನವನಗರದ ಸನಾತನ...
- Advertisement -spot_img