Tuesday, May 5, 2026

ರಾಷ್ಟ್ರೀಯ

74 ಲಕ್ಷ ಮತದಾರರ ಮಿಸ್ ರಾಜಕೀಯ ಪಕ್ಷಗಳಿಗೆ ಶಾಕ್! : ಸುಪ್ರೀಂ ಮೊರೆ ಹೋದ ರಾಜಕೀಯ ಪಕ್ಷಗಳು

ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. 74 ಲಕ್ಷ ಮತದಾರರು ಎಲ್ಲಿದ್ದಾರೆ? ಅವರ ಗುರುತಿನ ಚೀಟಿ, ದಾಖಲೆ ನೀಡುವಂತೆ ಚುನಾವಣಾ ಆಯೋಗ ಕೋರಿದೆ. ಈ ಸಂಬಂಧ ವಿವಿಧ ಪಕ್ಷಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿವೆ. ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿರುವ ಆಯೋಗ, ಆಧಾರ್ ಕಾರ್ಡ್, ಮತದಾರರ...

ಧಂಖರ್ ಬಳಿಕ ನಿತೀಶ್ ಆಗ್ತಾರಾ ಉಪರಾಷ್ಟ್ರಪತಿ? ಏನಿದು ಬಿಹಾರದಲ್ಲಿ ಬಿಜೆಪಿ ಸಿಎಂಗಾಗಿ ಮೋದಿ ಮಹಾ ಪ್ಲ್ಯಾನ್?

ಬೆಂಗಳೂರು : ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರು ಅನಾರೋಗ್ಯದ ಕಾರಣಕ್ಕೆ ತಮ್ಮ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಅವರ ನಂತರ ಆ ಹುದ್ದೆಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ದೇಶಾದ್ಯಂತ ಬಿರುಗಾಳಿಯಂತೆ ಹಬ್ಬಿರುವ ಧನ್‌ಕರ್ ರಾಜೀನಾಮೆ ಸುದ್ದಿಯು ನಾನಾ ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಈ ನಡುವೆಯೇ ರಾಜಕೀಯವಾಗಿ ಪ್ರಬಲವಾಗಿರುವ ಬಿಹಾರ...

ಮೋದಿ ಹೊಗಳಿದ್ದ ಕೈ ಸಂಸದನಿಗೆ ಸಂಕಷ್ಟ! : ತರೂರ್ ಯಾವ ಪಕ್ಷಕ್ಕೆ ಸೇರಿದ್ದಾರೆ ಅದನ್ನ ಮೊದಲು ಸ್ಪಷ್ಟಪಡಿಸಲಿ? ಎಂದ ಕಾಂಗ್ರೆಸ್ ನಾಯಕ..

ನವದೆಹಲಿ : ಕಾಂಗ್ರೆಸ್​ ಸಂಸದ ಶಶಿ ತರೂರ್ ಅವರಿಗೆ ಸಂಕಷ್ಟ ಎದುರಾಗಿದ್ದು, ಪಕ್ಷದ ಚಟುವಟಿಕೆಗಳಿಂದ ಅವರನ್ನು ದೂರ ಇಡಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ತಮ್ಮ ನಿಲುವನ್ನು ಬದಲಾವಣೆ ಮಾಡುವವರೆಗೂ ಕೇರಳದಲ್ಲಿ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಕೆ. ಮುರುಳೀಧರನ್, ಸಂಸದ...

ಮುಡಾ ಹಗರಣ : ಸಿಎಂ ಸೇರಿ ಎಲ್ಲರಿಗೂ ಶಿಕ್ಷೆ ಆಗೇ ಆಗುತ್ತೆ ; ಸಿದ್ದು ವಿರುದ್ಧ ಸ್ನೇಹಮಯಿ ಕೃಷ್ಣ ಕಿಡಿ

ಮೈಸೂರು : ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲಿಫ್ ನೀಡಿದೆ. ಪ್ರಕರಣದ ತನಿಖೆಗಾಗಿ ಇಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆದರೆ ಇದೇ ವಿಚಾರಕ್ಕೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ, ಮುಡಾ ಪ್ರಕರಣದಲ್ಲಿ ಇಡಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆಯಷ್ಟೇ....

ಖರ್ಗೆನೂ ಪಿಎಂ ಆಗೇ ಆಗ್ತಾರೆ : ರಾಜಕೀಯದಲ್ಲಿ ಸಂಚಲನ ಸೃಷಿಸಿದ ರಾಯರೆಡ್ಡಿ ; ಮೋದಿ ಸರ್ಕಾರ ಪತನವಂತೆ ಯಾವಾಗ ಗೊತ್ತಾ?

ಹುಬ್ಬಳ್ಳಿ : ಬಿಜೆಪಿಯಲ್ಲಿ 75 ವರ್ಷ ತುಂಬಿದ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ. ವಯಸ್ಸಿನ ಕಾರಣಕ್ಕೆ ಪಕ್ಷ ಹಲವು ನಾಯಕರು ನಿವೃತ್ತಿಯಾಗುವಂತೆ ಮಾಡಿದೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕಾಂಗ್ರೆಸ್ ಹಿರಿಯ ಶಾಸಕರೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಮುಂಬರುವ ನವಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ಆಗುತ್ತದೆ....

ಪತ್ನಿಯನ್ನೇ ಬಿಟ್ಟು ಬಂದ ಕೇಂದ್ರ ಸಚಿವ : ಮಂತ್ರಿಯ ಮರೆಗುಳಿತನಕ್ಕೆ ಜನರೇ ಶಾಕ್!

ನವದೆಹಲಿ : ಗಣ್ಯರು, ರಾಜಕೀಯ ನಾಯಕರಿಗೆ ಭದ್ರತೆ ಅಧಿಕವಾಗಿರುತ್ತದೆ. ಹಲವು ರೀತಿಯ ಕಾರಣಗಳಿಗಾಗಿ ಅವರು ಪ್ರಯಾಣಿಸುವ ಮಾರ್ಗದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಅಲ್ಲದೆ ವಿವಿಐಪಿಗಳದ್ದು ಅವಸರದ ಜೀವನವಾಗಿರುತ್ತದೆ. ಒಂದು ಕಾರ್ಯಕ್ರಮದ ಬಳಿಕ ಇನ್ನೊಂದು ಸಭೆ, ಸಮಾರಂಭಗಳಲ್ಲಿ ಭಾಗವಹಿಸಬೇಕಿರುತ್ತದೆ. ಹೀಗಾಗಿ ಗಡಿಬಿಡಿಯ ಬದುಕಿಗೆ ಒಗ್ಗಿರುತ್ತಾರೆ. ಆದರೆ ಕೆಲವೊಂದು ತಮ್ಮದೇ ಲೋಕದಲ್ಲಿರುವ ರಾಜಕಾರಣಿಗಳು ತಮ್ಮ ಜೊತೆಗಿದ್ದವರನ್ನೇ ಮರೆತು ಬಿಡುತ್ತಾರೆ. ಇದೇ...

ಅಕ್ರಮ ಸಂಬಂಧಕ್ಕೆ ಗಂಡನಿಗೆ ಚಟ್ಟ ಕಟ್ಟಿದ ಕಿರಾತಕಿ! : ಕೊಲೆಯ ಪ್ಲ್ಯಾನ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!

ನವದೆಹಲಿ : ಹೆಂಡತಿ ತನ್ನ ಗಂಡನನ್ನು ತುಂಡು ತುಂಡು ಮಾಡಿ ಡ್ರಮ್​​ನಲ್ಲಿ ತುಂಬಿದ್ದ ಪ್ರಕರಣವು ಎಲ್ಲರನ್ನೂ ಶಾಕ್​​ಗೆ ಒಳಗಾಗಿಸಿತ್ತು. ಅಲ್ಲದೆ ನವ ವಿವಾಹಿತ ಯುವತಿ ತನ್ನ ಗಂಡನ ಕೊಲೆಗೆ ಸುಪಾರಿ ನೀಡಿದ್ದ ರಾಜಾ ರಘುವಂಶಿ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಇದೀಗ ಅದೇ ಮಾದರಿಯ ಪ್ರಕರಣವೊಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಇನ್ನೂ...

ಭೀಕರ ಪ್ರವಾಹ ಕೊಚ್ಚಿ ಹೋದ ಮನೆಗಳು!

ರಾಜಸ್ಥಾನದಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಕಳೆದ 24 ಗಂಟೆಗಳಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಪೂರ್ವ ರಾಜಸ್ಥಾನದಲ್ಲಿ ವಾಯುಭಾರ ಕುಸಿತದಿಂದಾಗಿ, ಅಜ್ಮೀರ್, ಪುಷ್ಕರ್, ಬುಂಡಿ, ಸವಾಯಿ ಮಾಧೋಪುರ್ ಮತ್ತು ಪಾಲಿಯಲ್ಲಿ ಭಾರೀ ಮಳೆಯಾಗಿದ್ದು, ಅಲ್ಲಿ ನದಿಗಳು, ಚರಂಡಿಗಳು ಮತ್ತು ಅಣೆಕಟ್ಟುಗಳು ಉಕ್ಕಿ ಹರಿಯುತ್ತಿವೆ. ರಾಜಧಾನಿ ಜೈಪುರದಲ್ಲಿಯೂ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ. ರಾಜಸ್ಥಾನದ ಕೆಲವು ಭಾಗಗಳಲ್ಲಿ...

ಅಣ್ಣಾಮಲೈಗೆ ಶೀಘ್ರದಲ್ಲೇ ಪ್ರಮೋಷನ್! : ಸಿಂಘಂ ಖ್ಯಾತಿಯ ಮಾಜಿ IPS ಬಿಜೆಪಿಯಲ್ಲಿ ಯಾವ ಪೋಸ್ಟ್..?

ನವದೆಹಲಿ : ಮುಂಬರಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಉಮೇದಿನಲ್ಲಿರುವ ಬಿಜೆಪಿ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರ ಮುಂದುವರೆದ ಭಾಗವಾಗಿ ಆಡಳಿತಾರೂಢ ಡಿಎಂಕೆ ಪ್ರಾಬಲ್ಯ ತಗ್ಗಿಸಿ ಕೇಸರಿ ಬಾವುಟ ಹಾರಿಸುವ ಲೆಕ್ಕಾಚಾರದಿಂದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು. ಅಲ್ಲದೆ ಪಕ್ಷದ ನಾಯಕತ್ವಕ್ಕೆ ಮನ್ನಣೆ ನೀಡಿ...

ಬಾರದ ಲೋಕಕ್ಕೆ ಸ್ಲೀಪಿಂಗ್ ಪ್ರಿನ್ಸ್! :  ಕೊನೆಗೂ ಎದ್ದು ಬರಲಿಲ್ಲ ರಾಜಕುಮಾರ..

ನವದೆಹಲಿ : ಕಳೆದ 20 ವರ್ಷಗಳಿಂದ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್ ನಿಧನರಾಗಿದ್ದಾರೆ. ಸ್ಲೀಪಿಂಗ್ ಪ್ರಿನ್ಸ್ ಎಂದೇ ಖ್ಯಾತಿಯಾಗಿದ್ದ ಅವರು ಪ್ರಿನ್ಸ್ ಅಲ್ ವಲೀದ್ ಸೌದಿ ರಾಜಮನೆತನದ ಹಿರಿಯ ಸದಸ್ಯರಾದ ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅವರ ಪುತ್ರರಾಗಿದ್ದರು. ಅಲ್ಲದೆ ಬಿಲಿಯನೇರ್ ಪ್ರಿನ್ಸ್...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img