Tuesday, October 6, 2026

ರಾಷ್ಟ್ರೀಯ

ದಲಿತ ಮಹಿಳೆಗೆ ಕಿರುಕುಳ AAP ಶಾಸಕನೇ ಅಪರಾಧಿ

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ, ಪಂಜಾಬ್‌ನ ಎಎಪಿ ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ್‌ಗೆ ಸಂಕಷ್ಟ ಎದುರಾಗಿದೆ. 2013ರಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ತರಣ್‌ನ ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ, 13 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ. ಒಟ್ಟು 10 ಮಂದಿ ದೋಷಿಗಳೆಂದು ಸಾಬೀತಾಗಿದ್ದು,...

ನಿದ್ದೆ ಮಾಡದೇ ಅಳುತ್ತಿದೆ ಎಂದು 15 ದಿನದ ಮಗುವನ್ನು ಫ್ರಿಜ್‌ನಲ್ಲಿರಿಸಿದ ತಾಯಿ

Uttara Pradesh: ಶಿಶುಗಳು ನಿದ್ರಿಸದೇ ಅಳುವುದು ಸಹಜ. ಅವರನ್ನು ಸಮಾಧಾನಪಡಿಸಿ, ನಿದ್ದೆ ಮಾಡಿಸುವವರೆಗೂ ತಾಯಿಯಾದವಳಿಗೆ ಸುಸ್ತೋ ಸುಸ್ತಾಗಿ ಹೋಗಿರುತ್ತದೆ. ಆಗ ಕೋಪ ಬರುವುದು ಸಹಜ. ಆದರೆ ಉತ್ತರಪ್ರದೇಶದಲ್ಲಿ ತಾಯಿಯ``ಬ್ಬಳು ಮಗು ನಿದ್ರಿಸದೇ, ಅಳುತ್ತಿದೆಯೆಂದು, 15 ದಿನದ ಮಗುವನ್ನು ಫ್ರಿಜ್‌ನಲ್ಲಿರಿಸಿದ್ದಾಳೆ. 23ನೇ ವಯಸ್ಸಿನಲ್ಲೇ ತಾಯಿಯಾಗಿರುವ ಓರ್ವ ಮಹಿಳೆ, ಮಗು ಜನಿಸಿದ ಬಳಿಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಇದು...

ರಾಷ್ಟ್ರೀಯ ಮಾಧ್ಯಮದಲ್ಲಿ DK ಮಹತ್ವದ ಸುಳಿವು

ಸಿಎಂ ಕುರ್ಚಿ ಕನಸಿನ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್‌, ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಸೌಥ್ ಕಾನ್‌ಕ್ಲೇವ್‌ನಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದು, ವಿಶೇಷ ಸಂದರ್ಶನ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮದ ಮುಂದೆ ಮಾತನಾಡಿರುವ ಡಿಕೆಶಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ 2.5 ವರ್ಷ ಪೂರ್ಣಗೊಂಡ ಬಳಿಕ, ನವೆಂಬರ್‌ನಲ್ಲಿ ಸಿದ್ದರಾಮಯ್ಯ ನಂತರ ಡಿ.ಕೆ. ಶಿವಕುಮಾರ್‌...

Delhi: ಶೋ ರೂಮ್‌ನಿಂದ ಮನೆಗೆ ಹೋಗುವ ಮುನ್ನವೇ ನಜ್ಜುಗುಜ್ಜಾದ ಥಾರ್

Delhi: ಕಾರ್ ಖರೀದಿಸುವುದು ಅಂದ್ರೆ ಅದು ಸಾಮಾನ್ಯ ವಿಷಯವಲ್ಲ. ಲಕ್ಷ ಲಕ್ಷ ಬೆಲೆ ಬಾಳುವ ಕಾರ್ ಖರೀದಿಸುವಾಗ, ನಾವು ಅದಕ್ಕಾಗಿಯೇ ಹಣ ಕೂಡಿಟ್‌ಟಿರುತ್ತೇವೆ. ಬಳಿಕ ಲೋನ್ ಮಾಡಿ, ಕಾರ್ ಖರೀದಿಸಿರುತ್ತೇವೆ. ಅದರಲ್ಲಿ ಎಲ್ಲೆಲ್ಲಿ ಹೋಗಬೇಕು ಅನ್ನೋ ಪ್ಲಾನ್ ಎಲ್ಲ ಮಾಡಿರುತ್ತೇವೆ. ಈತ್ತೀಚೆಗಂತೂ ಫೋಟೋಶೂಟ್ ಟ್ರೆಂಡ್ ಬೇರೆ ಶುರುವಾಾಗಿದೆ. ಹಾಗಾಗಿ ಕಾರ್ ಮುಂದೆ ನಿಂತು ಪೋಸ್...

National Political News: ನೂತನ ಉಪ ರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಆಯ್ಕೆ

National Political News: ಭಾರತದ ನೂತನ ರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗಿರುವ ಇವರು, ಮಹಾರಾಷ್ಟ್ರದ ರಾಜ್ಯಪಾಲರೂ ಆಗಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್‌ ಅವರು ರಾಜೀನಾಮೆ ನೀಡಿದಾಗ, ಖಾಲಿಯಾಗಿದ್ದ ಆ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಾಧಾಕೃಷ್ಣನ್ ಬಹುಮತ ಸಾಧಿಸಿದ್ದರು. ಹಾಗಾಗಿ ಇಂದು ಇವರೇ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾಗೆ. ಈ...

ಶುರುವಾಯ್ತು ನಂಬರ್ ಗೇಮ್ : 35 ಸಂಸದರೇ ನಿರ್ಣಾಯಕ !

ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಂಬರ್ ಗೇಮ್ ಜೋರಾಗಿದೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೋ? ಅಥವಾ ಇಂಡಿಯಾ ಮೈತ್ರಿಕೂಟದ ಬಿ.ಸುದರ್ಶನ್ ರೆಡ್ಡಿ ಫೈಟ್ ಕೊಡ್ತಾರಾ ಕಾದು ನೋಡಬೇಕು. ಇಡೀ ದೇಶದ ಜನತೆ ಕುತೂಹಲದಿಂದ ಕಾಯುತ್ತಿರುವ ಉಪರಾಷ್ಟ್ರಪತಿ ಚುನಾವಣೆಯ ಫಲಿತಾಂಶಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಜಗದೀಪ್ ಧನಕರ್ ಅವರು ಹಠಾತ್...

ನೇಪಾಳದಲ್ಲಿ BAN ವಾಪಸ್ ಕೊನೆಗೂ ತಲೆಬಾಗಿದ ಸರ್ಕಾರ

ನೇಪಾಳದಲ್ಲಿ ಸಾಮಾಜಿಕ ಜಾಲತಾಣ ಆ್ಯಪ್‌ಗಳನ್ನು ನಿರ್ಬಂಧಿಸಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆಯನ್ನು ಎದುರಿಸಲು ವಿಫಲವಾದ ನೇಪಾಳ ಸರ್ಕಾರ ಕೊನೆಗೂ ತನ್ನ ನಿರ್ಬಂಧ ಹಿಂಪಡೆಯಲು ತೀರ್ಮಾನಿಸಿದೆ. ಆದರೆ, ಈ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವುದು ದುಃಖದ ಸಂಗತಿಯಾಗಿದೆ. ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಿರೋಧಿಸಿ ನೇಪಾಳದ...

ಯಾರಾಗ್ತಾರೆ ನೂತನ ಉಪರಾಷ್ಟ್ರಪತಿ?

ಜಗದೀಪ್‌ ಧನಕರ್‌ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ, ಇಂದೇ ಚುನಾವಣೆ ನಡೀತಿದೆ. ಇಂಡಿಯಾ ಒಕ್ಕೂಟದಿಂದ ಸುದರ್ಶನ್ ರೆಡ್ಡಿ ಕಣದಲ್ಲಿದ್ರೆ, ಎನ್‌ಡಿಎ ಅಭ್ಯರ್ಥಿಯಾಗಿ ರಾಧಾಕೃಷ್ಣನ್ ಅಖಾಡದಲ್ಲಿದ್ದಾರೆ. ದೇಶದ 2ನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನಕ್ಕೆ, ನಡೆಯುವ ಚುನಾವಣೆಯಲ್ಲಿ ಜನಸಾಮಾನ್ಯರ ನೇರ ಪಾತ್ರ ಇರುವುದಿಲ್ಲ. ಬದಲಿಗೆ ಸಂಸದರು ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ. ಲೋಕಸಭೆಯ 543 ಸಂಸದರು,...

BJP ನಾಯಕನಿಗೆ ಕಾಂಗ್ರೆಸ್‌ ಶಾಸಕನಿಂದ ಆ್ಯಸಿಡ್ ಬೆದರಿಕೆ !

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಟಿಎಂಸಿ ಶಾಸಕರೊಬ್ಬರ ವಿವಾದಾತ್ಮಕ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಅಬ್ದುರ್ ರಹೀಮ್ ಬಕ್ಷಿ, ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಬಾಯಿಗೆ ಆ್ಯಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿದ್ದಾರೆ. ಬಂಗಾಳ ಮೂಲದ ವಲಸೆ ಕಾರ್ಮಿಕರ ಮೇಲೆ ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಮ್ಮಿಕೊಂಡಿದ್ದ...

ಮಣಿಪುರ ಶಾಂತಿಯ ಭರವಸೆ ಮತ್ತೇ ಭಂಗ!

ಜನಾಂಗೀಯ ಸಂಘರ್ಷಗಳಿಂದ ಬಳಲುತ್ತಿರುವ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಾಡುತ್ತಿದ್ದ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ. ಇತ್ತೀಚೆಗಷ್ಟೇ ಶುಕ್ರವಾರ, ಕುಕಿ-ಜೋ ಸಮುದಾಯದೊಂದಿಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಆ ಒಪ್ಪಂದಕ್ಕೆ ಈಗ ಮೈತೇಯಿ ಮತ್ತು ಕುಕಿ ಸಮುದಾಯಗಳೆರಡೂ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕುಕಿ ಝೇ ಕೌನ್ಸಿಲ್ ಸಮಿತಿಯು ರಾಷ್ಟ್ರೀಯ ಹೆದ್ದಾರಿ-2ನ್ನು ಸಂಚಾರಕ್ಕೆ...
- Advertisement -spot_img

Latest News

Dehradun News: ಹಿಂದೂ ಧರ್ಮ ಸ್ವಕರಿಸಿದ 6 ಮಂದಿ ಮುಸ್ಲಿಂಮರು

Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಹರಿದ್ವಾರದ...
- Advertisement -spot_img