Monday, June 29, 2026

ಸಿನಿಮಾ

ಅಭಿಮಾನಿಯನ್ನು ಅಪ್ಪಿಕೊಂಡ ತಕ್ಷಣ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಗಾಯಕ

Movie News: ಕಲಾವಿದರು ಹೇಗೇಗೋ ಸಾವನ್ನಪ್ಪುವುದನ್ನು ನಾವು ಕೇಳಿದ್ದೇವೆ. ಎಷ್ಟೋ ಕಲಾವಿದರು ಸ್ಟೇಜ್‌ನಲ್ಲಿ ಪರ್ಫಾಮೆನ್ಸ್ ಕೊಡುತ್ತಲೇ ಸಾವನ್ನಪ್ಪಿದ್ದಾರೆ. ಅದರಲ್ಲೂ ಹಾಡುಗಾರರು, ಯಕ್ಷಗಾನ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಜ್‌ ಮೇಲೆಯೇ ಸಾವನ್ನಪ್ಪಿದ್ದಾರೆ. ಆದರೆ ಇಲ್ಲೋರ್ವ ಗಾಯಕ ಸಾವನ್ನಪ್ಪಿದ್ದು, ಹಾರ್ಟ್ ಅಟ್ಯಾಕ್‌ನಿಂದಲೋ, ಅಥವಾ ಬೇರೆ ಯಾವುದೋ ಕಾರಣದಿಂದಲೋ ಅಲ್ಲ. ಬದಲಾಗಿ, ಅಭಿಮಾನಿಯನ್ನು ಅಪ್ಪಿಕೊಂಡ ತಕ್ಷಣ ಸಾವನ್ನಪ್ಪಿದ್ದಾರೆ. https://youtu.be/h7czTAEZcO0 ಬ್ರೆಜಿಲ್ ಗಾಯಕ...

Bollywood News: ಕಾಂಟ್ಯಾಕ್ಟ್ ಲೆನ್ಸ್ ಧರಿಸಿ, ಕಣ್ಣು ಕಳೆದುಕೊಳ್ಳುವ ಸ್ಥಿತಿಗೆ ಬಂದ ನಟಿ

Bollywood News: ಇತ್ತೀಚೆಗೆ ಫ್ಯಾಷನ್ ಅನ್ನೋದು ಜೀವನದ ಒಂದು ಭಾಗವಾಗಿದೆ. ಸಾಮಾನ್ಯ ಜನರಿಗೆ ಹೀಗೆ ಆಗಿರುವಾಗ, ಇನ್ನು ಸೆಲೆಬ್ರಿಟಿಗಳ ಬಗ್ಗೆ ಕೇಳಬೇಕಾ..? ಅದರಲ್ಲೂ ಬಾಲಿವುಡ್ ನಟ ನಟಿಯರಿಗೆ ಫ್ಯಾಷನ್ ಅನ್ನೋದು ಬೇಕೇ ಬೇಕಾಗಿರುವ ಭಾಗ. ಫ್ಯಾಷನ್ ಮಾಡದೇ, ಸಿಂಪಲ್ ಆಗಿದ್ದರೆ, ಅಂಥವರನ್ನು ಅಲ್ಲಿ ತಿರುಗಿ ನೋಡುವುದಿಲ್ಲ. ಹಾಗಾಗಿಯೇ ಕೆಲ ನಟಿಯರು ತುಂಡುಡುಗೆ ತೊಟ್ಟಾದರೂ ಬಾಲಿವುಡ್‌ ಭಾಗವಾಗಬೇಕು...

ಅಭಿನಯಚಕ್ರವರ್ತಿಗೆ ಕನ್ನಡಿಗರ ಸ್ವಾಭಿಮಾನವೇ ಮುಖ್ಯವಾ? ಫೋನ್ ಪೇ ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ?

Movie News: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನಗಳೂ ಶುರುವಾಗಿವೆ. https://youtu.be/k0q5w_FH1g8 ಈ ನಿಟ್ಟಿನಲ್ಲಿ ಫೋನೇ ಸಂಸ್ಥೆಯ ಕರ್ನಾಟಕದ ರಾಯಭಾರಿಯಾಗಿರುವ ಕಿಚ್ಚ ಸುದೀಪ್...

ಕರಿಮಣಿ ಧಾರಾವಾಹಿ ನಿರ್ದೇಶಕ ವಿನೋದ್ ದೊಂಡಾಳೆ ಆತ್ಮಹ* ಗೆ ಶರಣು

Sandalwood News: ಕರಿಮಣಿ ಸಿರಿಯಲ್ ನಿರ್ದೇಶಕ ವಿನೋದ್ ದೊಂಡಾಳೆ ಬೆಂಗಳೂರಿನ ನಾಗವಾರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಳ್ಳುವ ಮೂಲಕ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. https://youtu.be/Srb_cjzCaCU ವಿನೋದ್ ಅಶೋಕ್ ಬ್ಲೇಡ್ ಅನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾಕ್ಕಾಗಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ, ವಿನೋದ್ ಸಾವಿಗೆ ಶರಣಾಗಿದ್ದಾರೆ ಎಂದೆನ್ನಲಾಗಿದೆ. ಸತೀಶ್ ನಿನಾಸಂ ನಟನೆ ಮಾಡಿದ್ದ ಈ...

ರೇಣುಕಾಸ್ವಾಮಿ ಹತ್ಯೆ ಎ4 ಆರೋಪಿಯ ತಾಯಿ ಸಾವು

ಚಿತ್ರದುರ್ಗ: ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ ಎ4 ಆರೋಪಿ ರಾಘವೇಂದ್ರ ಅಲಿಯಾಸ್ ರಘು ತಾಯಿ ಸಾವನ್ನಪ್ಪಿದ್ದಾರೆ.. ಆರೋಪಿಯ ತಾಯಿ ಮಂಜುಳಮ್ಮ ಇಂದು ಬೆಳಗ್ಗೆ ನಿಧನರಾಗಿದ್ದಾರೆ.. ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಮಂಜುಳಮ್ಮ ಕೊನೆಯುಸಿರೆಳೆದಿದ್ದಾರೆ..  ಬಂಧನಕ್ಕೂ ಮುಂಚೆಯೇ ರಘು ಪ್ರೇಮ ವಿವಾಹವಾಗಿ ಮನೆಯಿಂದ ಹೊರಗಿದ್ದರು..ಈ ಹಿನ್ನೆಲೆ ಮಂಜುಳಮ್ಮ ಅವರನ್ನು ರಾಘವೇಂದ್ರ ಸಹೋದರ ನೋಡಿಕೊಳ್ಳುತ್ತಿದ್ರು.. ಇದೀಗ ವಯೋಸಹಜ ಕಾಯಿಲೆಯಿಂದ ಮಂಜುಳಮ್ಮ ನಿಧನರಾಗಿದ್ದಾರೆ.. ಇತ್ತ ದರ್ಶನ್...

Sandalwood News: ನನ್ನ ಯಾವ ಗೋಳಿನ ಕಥೆಯೂ ಇಲ್ಲ: ಕವಿರಾಜ್

Sandalwood News: ಸ್ಯಾಂಡಲ್‌ವುಡ್‌ನ ಗೀತರಚನೆಕಾರ ಕವಿರಾಜ್, ಕರ್ನಾಟಕ ಟಿವಿ ಜೊತೆ ಒಂದಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಕವಿರಾಜ್, ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ನಡೆಯುತ್ತಿರುವ ಘಟನೆಗಳು, ತಕಮ್ಮ ಜೀವನದ ಕೆಲ ಘಟನೆಗಳು ಮತ್ತು ಗೌರಿ ಸಿನಿಮಾದ ಕೆಲವೊಂದು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. https://youtu.be/9hGW_Zc3OHA ಕವಿರಾಜ್ ಈಗಾಗಲೇ 2,500ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ 20 ಸಿನಿಮಾದಲ್ಲಿ ಪೇಮೆಂಟ್ ಸ್ವಲ್ಪ...

ಜೈಲಿಗೆ ಹೋಗಿ ದರ್ಶನ್‌ಗೆ ಮದುವೆಗೆ ಇನ್ವೈಟ್ ಮಾಡಿದ ತರುಣ್ ಸುಧೀರ್

Movie News: ನಿರ್ದೇಶಕ ತರುಣ್ ಸುಧೀರ್, ನಟಿ ಸೋನಲ್‌ರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರ ವಿವಾಹಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ತರುಣ್ ಸುಧೀರ್ ಇಂದು ಜೈಲಿಗೆ ಬಂದು ನಟ ದರ್ಶನ್‌ಗೆ ಆಮಂತ್ರಣ ಪತ್ರ ನೀಡಿದ್ದಾರೆ. ಆಗಸ್ಟ್ 10 ಮತ್ತು 11ರಂದು ತರುಣ್ ಮದುವೆ ನಡೆಯಲಿದ್ದು, ಗೆಳೆಯ ದರ್ಶನ್ ಜೈಲಿನಲ್ಲಿರುವ ಕಾರಣ, ಮದುವೆ ಮುಂದೂಡಬೇಕು ಎಂದು ತರುಣ್ ನಿರ್ಧರಿಸಿದ್ದರು....

Darshan : ಇವರೆಲ್ಲ ಜೈಲಿಗೆ ಹೋಗಿಬಂದವರು! : ಕನ್ನಡ ತಾರೆಯರ ಜೈಲು ದರ್ಶನ…

ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಸಾಮಾನ್ಯನೇ ಇರಲಿ ಅಥವಾ ವಿಐಪಿಗಳೇ ಇರಲಿ. ಕಾನೂನಿಗೆ ತಲೆಬಾಗಬೇಕು, ಶಿಕ್ಷೆ ಅನುಭವಿಸಬೇಕು. ಇಲ್ಲೀಗ ಹೇಳಹೊರಟಿರುವ ವಿಷಯ, ಕನ್ನಡ ಚಿತ್ರರಂಗದ ಕೆಲ ನಟ,ನಟಿಯರು ಕೂಡ ಒಂದಲ್ಲ ಒಂದು ತಪ್ಪು ಎಸಗುವ ಮೂಲಕ ಶಿಕ್ಷೆ ಅನುಭವಿಸಿದ್ದಾರೆ. ಜೈಲು ಮುಖ ನೋಡಿ ಹೊರಬಂದವರೆ. ಹಾಗಾದರೆ ಕನ್ನಡದಲ್ಲಿ ಯಾವೆಲ್ಲ ನಟ, ನಟಿಯರು ಯಾವ...

2027ರವರೆಗೂ ಚಾಲೆಂಜಿಂಗ್ ಸ್ಟಾರ್​​​​ಗೆ ಜೈಲು ಫಿಕ್ಸ್!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಜಿಂಗ್ ಸ್ಟಾರ್​ ದರ್ಶನ್​ ಹೆಸರು ಕೇಳಿ ಬಂದಾಗಿನಿಂದ ಎಲ್ಲೆಲ್ಲು ಅವರದ್ದೆ ಸುದ್ದಿ.. ಇದು ಸಾಧ್ಯನಾ.. ನಿಜನಾ ಅನ್ನುವ ಗೊಂದಲ ಎಲ್ಲರಲ್ಲಿಯೂ ಇದ್ದೆ ಇದೆ.. ಆದ್ರೆ ಇದಕ್ಕೆ ಅವರ ಗ್ರಹಗತಿ ಸರಿಯಿಲ್ಲ ಅದಕ್ಕೆ ಈಗೆ ಆಗಿದೆ ಅಂತ ಕೆಲವರು ಹೇಳುತ್ತಿದ್ದಾರೆ.. https://youtu.be/GXQIvyojk2w?si=DIzfbvFrdjmN7HcO ಆಗಿದ್ರೆ ದರ್ಶನ್​ ಅವರ ಭವಿಷ್ಯ ಹೇಗಿದೆ ಅವರಿಗೆ ಈ ಸಮಸ್ಯೆ...

ಅಂಬಾನಿ ಮನೆ ಮದುವೆಯ ಫೋಟೋ ವೈರಲ್: ಟ್ರೋಲ್ ಆದ ರಶ್ಮಿಕಾ

Movie News: ನಟಿ ರಶ್ಮಿಕಾ ಮಂದಣ್ಣ, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಅನಿಲ್ ಮತ್ತು ರಾಧಿಕಾ ಮದುವೆಗೆ ತೆರಳಿದ್ದು, ನೀಲಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. https://youtu.be/UB6WvFYNlaU ಅವರ ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆಗಿಂತ ಹೆಚ್ಚು ವ್ಯಂಗ್ಯ ಕಾಮೆಂಟ್ಸ್ ಬಂದಿದೆ. ಏಕೆಂದರೆ, ಸದಾ ಜಿಮ್‌ನಲ್ಲೇ ಕಾಲ ಕಳೆಯುವ ರಶ್ಮಿಕಾ ದೇಹ, ಬಾಡಿ...
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img