Movie News: ಈ ಬಾರಿ ಫೆ. 29 ರಿಂದ ಮಾರ್ಚ್ 7ರ ವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯ ಸಿದ್ಧತೆಗಳು ಜೋರಾಗಿ ನಡೆದಿದೆ.
ಚಿತ್ರೋತ್ಸವದ ಕೋರ್ ಸಮಿತಿಯ ಅಧ್ಯಕ್ಷರು ಹಾಗೂ ಸರ್ಕಾರದ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪದನಿಮಿತ್ತ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಡಾ.ತ್ರಿಲೋಕಚಂದ್ರ ಕೆ.ವಿ ಚಿತ್ರೋತ್ಸವದ ಬಗ್ಗೆ ಮಾಹಿತಿ...
Movie News: ಮದುವೆಯಾಗುವುದಾಗಿ ನಂಬಿಸಿ, 13 ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದ ಆರೋಪದಡಿ ನಟ ಮನೋಜ್ ರಜಪೂತ್ ಅರೆಸ್ಟ್ ಆಗಿದ್ದಾನೆ.
ಛತ್ತಿಸಘಡನ ನಿವಾಸಿಯಾಗಿರುವ ನಟ, ನಿರ್ಮಾಪಕ, ನಿರ್ದೇಶಕ ಮನನೋಜ್ ರಜಪೂತ್, ಯುವತಿಗೆ 13 ವರ್ಷದಿಂದ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ನಡೆಸಿದ್ದಾರೆ. 2011ರಿಂದ ಯುವತಿಗೆ ರಜಪೂತ್ ಪರಿಚಯವಿದ್ದು, ಅಂದಿನಿಂದ ಇಂದಿನವರೆಗೂ ಹೀಗೆ ಮಾಡಿದ್ದು, ಇದೀಗ...
Movie News: 'ಕೆರೆಬೇಟೆ' ಫಸ್ಟ್ ಲುಕ್ ಮತ್ತು ಟೀಸರ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. ಇದೀಗ ಸಿನಿಮಾತಂಡ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಭಾರಿ ನಿರೀಕ್ಷೆಯ ಟ್ರೈಲರ್ ರಿಲೀಸ್ ಆಗಿದೆ. 'ಕೆರೆಬೇಟೆ' ಮಲೆನಾಡು ಭಾಗದ ಮೀನು ಬೇಟೆಯಾಗುವ ಒಂದು ಪದ್ಧತಿ. ಮಲೆನಾಡಿನ ಈ ವಿಭಿನ್ನ ಸಂಸ್ಕೃತಿಯನ್ನು ಮೊದಲ ಬಾರಿಗೆ ತೆರೆಮೇಲೆ...
Bollywood News: ಬಾಲಿವುಡ್‌ನ ಆರ್ಟಿಕಲ್ 370 ಚಿತ್ರ ಇಂದು ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಗಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಉತ್ತಮ ರೆಸ್ಪಾನ್ಸ್ ಗಳಿಸಿರುವ ಆರ್ಟಿಕಲ್ 370 ಸಿನಿಮಾ ಬಗ್ಗೆ ಉತ್ತಮ ರಿವೀವ್ಸ್ ಕೂಡ ಬಂದಿದೆ.
ಜಮ್ಮು ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370ನ್ನು ಯಾಕೆ ತೆಗೆಯಲಾಯಿತು ಅನ್ನೋದು ಈ ಸಿನಿಮಾದ ಕಥೆ. ಈ ಬಗ್ಗೆ ಪ್ರಧಾನಿ ಮೋದಿ ಕೂಡ,...
Movie News: ಹಿರಿಯ ರಾಜಕಾರಣಿಯ ಸಲುವಾಗಿ ನಾವು ತ್ರಿಷಾ ಅವರಿಗೆ 25 ಲಕ್ಷ ರೂಪಾಯಿ ಕೊಟ್ಟು, ರೆಸಾರ್ಟ್‌ಗೆ ಕರೆಸಿಕೊಂಡಿದ್ದೆವು ಎಂದು ಎಐಡಿಎಂಕೆ ಉಚ್ಛಾಟಿತ ಮುಖಂಡ ಎ.ವಿ.ರಾಜು ಹೇಳಿದ್ದರು.
ಇದಕ್ಕೆ ಸಂಬಂಧಿಸಿದಂತೆ ನಟಿ ತ್ರಿಶಾ, ರಾಜುಗೆ ನೋಟೀಸ್ ನೀಡಿದ್ದಾರೆ. ಈ ನೊಟೀಸ್ ತಲುಪಿದ 24 ಗಂಟೆಯೊಳಗೆ ರಾಜು ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ, ರಾಜು ವಿರುದ್ಧ ಸಿವಿಲ್ ಕ್ರಿಮಿನಲ್ ಕ್ರಮ...
Movie News: ಮನೆಯಲ್ಲಿ ಸಹೋದರನೊಂದಿಗೆ ಗಾಂಜಾ ಸೇವಿಸುತ್ತಿದ್ದ ವೇಳೆ, ಮನೆಗೆ ಧಾವಿಸಿದ ಪೊಲೀಸರು, ಆ ಸಹೋದರರನ್ನು ಬಂಧಿಸಿದ ಘಟನೆ ನಡೆದಿದೆ. ಇನ್ನು ಹೀಗೆ ಗಾಂಜಾ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಮಾಜಿ ಬಿಗ್‌ಬಾಸ್ ಸ್ಪರ್ಧಿ ಶಾನು. ಅಲಿಯಾಸ್ ಷಣ್ಮುಖ್ ಜಶ್ವಂತ್.
ಯೂಟ್ಯೂಬ್ ಸ್ಟಾರ್ ಮತ್ತು ತೆಲುಗು ಬಿಗ್‌ಬಾಸ್ ಸ್ಟಾರ್ ಆಗಿದ್ದ ಶಾನು, ತನ್ನ ಸಹೋದರ ಸಂಪತ್...
Bollywood News: ಇನ್‌ಸ್ಟಾಗ್ರಾಮ್‌ನಲ್ಲಿ ಸೆಲೆಬ್ರಿಟಿಗಳ ಹೆಸರಿನ ನಕಲಿ ಖಾತೆ ಸೃಷ್ಟಿಸುವುದು ಕಾಮನ್. ಆದರೆ ಹೀಗೆ ನಕಲಿ ಖಾತೆ ಸೃಷ್ಟಿಸಿ, ಅದಕ್ಕೆ ಬ್ಲೂಟಿಕ್ ಖರೀದಿಸಿ, ಇದು ಆ ಸೆಲೆಬ್ರಿಟಿಯದ್ದೇ ಖಾತೆ ಎನ್ನುವ ರೀತಿ ಬಿಂಬಿಸಿ, ಹಣ ಪಡೆದು ಮೋಸ ಮಾಡುವ ಕಾಲಸ ಶುರುವಾಗಿದೆ.
ಸಾಮಾನ್ಯ ಜನರ ಇನ್ನೊಂದು ಅಕೌಂಟ್ ಓಪೆನ್ ಮಾಡಿ, ಅದರಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕುವುದು,...
Sports News: ವಿರಾಟ್ ಕೊಹ್ಲಿ ಎರಡನೇಯ ಬಾರಿಗೆ ತಂದೆಯಾಗಿದ್ದು, ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಲಾಗಿದೆ.
ಈ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಖುಶಿ ಸುದ್ದಿ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಫೆಬ್ರವರಿ 15ರಂದು ನಮ್ಮ ಪುತ್ರ ಮತ್ತು ವಮಿಕಾಳ ತಮ್ಮ ಅಕಾಯ್‌ನನ್ನು ನಾವು ಬರ ಮಾಡಿಕೊಂಡಿದ್ದೇವೆ. ನಮ್ಮ...
Bollywood News: ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಮತ್ತು ಸಿರಿಯಲ್‌ಗಳಲ್ಲಿ ನಟಿಸಿರುವ ಖ್ಯಾತ ನಟ ಋತುರಾಜ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಿಂದಿಯ ಪ್ರಸಿದ್ಧ ಸಿರಿಯಲ್‌ಗಳಲ್ಲಿ ನಟಿಸಿದ್ದ ಋತುರಾಜ್‌ಗೆ 59 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನಟ ಅಗಲಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಋತುರಾಾಜ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಅವರನ್ನು ಡಿಸ್ಚಾರ್ಜ್...
Movie News: ನಟ ವಿಜಯ್ ದೇವರಕೊಂಡಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ, ಅರ್ಜುನ್ ರೆಡ್ಡಿ ಮೂವಿಗಿಂತ ಮುನ್ನ ವಿಜಯ್ ಸಣ್ಣ ನಟನಾಗಿದ್ದರು. ಅರ್ಜುನ್ ರೆಡ್ಡಿ ಮೂವಿಯಲ್ಲಿ ನಟಿಸದ ಬಳಿಕ, ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂಥ ನಟನಾಗಿ ಹೊರಹೊಮ್ಮಿದರು.
ಇನ್ನು ವಿಜಯ್ ದೇವರಕೊಂಡಗೆ ಫಿಮೇಲ್ ಫ್ಯಾನ್ ಫಾಲೋವರ್ಸ್ ಹೆಚ್ಚು ಅಂತ ಹೇಳಬಹುದು. ಇದೀಗ ವಿಷಯ ಏನಂದ್ರೆ, ಇಬ್ಬರು...