Wednesday, October 7, 2026

ಸಿನಿಮಾ

ಬಸವನಗುಡಿ ಪೊಲೀಸ್ ಠಾಣೆಗೆ ಬೇಟಿನೀಡಿದ ಹಂಸಲೇಖ, ನಟ ಚೇತನ್ ಬೆಂಬಲ..!

www.karnatakatv.net:ಸoಗೀತ ನಿರ್ದೇಶಕ ಹಂಸಲೇಖ ವಿರುದ್ಧ ನೀಡಿರುವ ದೂರಿಗೆ ಸಂಬoಧಿಸಿದoತೆ ಇಂದು ಹಂಸಲೇಖ ಅವರು ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಪೇಜಾವರ ಶ್ರೀಗಳ ಕುರಿತಾದ ಹೇಳಿಕೆ ವಿಚಾರವಾಗಿ ಹಂಸಲೇಖ ವಿರುದ್ಧ ಬಸವನಗುಡಿ ಪೋಲಿಸ್ ಠಾಣೆಯಲ್ಲಿ ದೂರು ದಾಕಲಾಗಿತ್ತು. ಹಂಸಲೇಖ ಅವರು ಪೋಲಿಸ್ ಠಾಣೆಗೆ ಆಗಮಿಸುವ ಸುದ್ದಿ ಕೇಳಿ ಭಜರಂಗದಳ ಸದಸ್ಯರು ಪೊಲೀಸ್ ಠಾಣೆ ಬಳಿ ಜಮಾಯಿಸಿ ಹಂಸಲೇಖರಿoದ...

ನನಸಾಗಲಿದೆ ಅರ್ಧಕ್ಕೆ ನಿಂತಿದ್ದ ಅಪ್ಪು ಕನಸು.

www.karnatakatv.net:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನಗಲಿ ಒಂದು ತಿಂಗಳು ಆಗುತ್ತಿದೆ ಆದರೆ ಅವರ ನೆನಪುಗಳು ಇನ್ನೂಕೂಡ ಎಲ್ಲರಲ್ಲಿ ಕಾಡುತ್ತಿದೆ. ಪುನೀತ್ ಅವರು ನಟನೆ, ಹಾಡುವುದರ ಜೊತೆಗೆ ಯುವ ಪ್ರತಿಭೆಗಳನ್ನು ಬೆಂಬಲಿಸಲು ಪಿ,ಅರ್,ಕೆ ಪ್ರೊಡಕ್ಷನ್ಸ್ ಹಾಗೂ ಪಿ, ಆರ್,ಕೆ ಆಡಿಯೋ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಅವರೇ ಒಬ್ಬ ದೊಡ್ಡ ನಟರಾಗಿದ್ದರು ಪಿ,ಆರ್,ಕೆ ಸಂಸ್ಥೆಯ ಮೂಲಕ ಪ್ರತಿಭಾನ್ವಿತ...

ಭರ್ಜರಿ ಮೊತ್ತಕ್ಕೆ ಮಾರಾಟವಾದ ಮದಗಜ ಹಿಂದಿ ರೈಟ್ಸ್..!

www.karnatakatv.net:ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ, ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಟೊಲ್ಲಿವುಡ್, ಕಾಲಿವುಡ್ನಲ್ಲು ನಿರೀಕ್ಷೆ ಮೂಡಿಸಿರುವ ಮದಗಜ ಚಿತ್ರವು ಡಿಸೆಂಬರ್ 3 ರಂದು ತೆರೆಕಾಣಲಿದೆ. ಇನ್ನೇನು ಕೆಲವೇದಿನಗಳು ಬಾಕಿಯಿದ್ದು, ಸಿನಿಮಾ ರಿಲೀಸ್‌ಗೆ ಬೇಕಾಗಿರುವ ಥಿಯೇಟರ್ ತಯಾರಿ ಹಾಗೂ ವಿತರಕರಕೊಂದಿಗೆ ಚಿತ್ರ ವ್ಯಾಪಾರ ಬಗ್ಗೆ ಮಾತುಕತೆ ನಡೆಯುತ್ತಿದೆ. ಮತ್ತೊಂದು ಕಡೆ ಸಿನಿಮಾ ಡಬ್ಬಿಂಗ್ ರೈಟ್ಸ್ ವ್ಯವಹಾರ ಕೂಡ ನಡೆಯುತ್ತಿದೆ. ಪಕ್ಕ...

ಬಾರಿ ಮೊತ್ತಕ್ಕೆ ಮಾರಾಟವಾದ ಮದಗಜ ಹಿಂದಿ ಡಬ್ಬಿಂಗ್ ರೇಟ್ಸ್..!

ಸ್ಯಾಂಡಲ್‌ವುಡ್‌: ಡಿಸೆಂಬರ್ ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಂಭ್ರಮವೇ ನಡೆಯಲಿದೆ. ಬಿಗ್ ಬಜೆಟ್ ಸಿನಿಮಾಗಳು ಒಂದೊಂದು ಡೇಟ್ ಹಿಡಿದು ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿವೆ. ಬಿಡುಗಡೆಗೆ ಸಜ್ಜಾಗಿ ನಿಂತಿರುವ ಸಿನಿಮಾಗಳಲ್ಲಿ ಮದಗಜ ಒಂದು. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿರುವ ತಂಡ ಹಿಂದಿ ರೈಟ್ಸ್ ಅನ್ನು ಭಾರೀ ಮೊತ್ತಕ್ಕೆ ಮಾರಾಟ...

ಅಂಬರೀಶ್ ಮೂರನೇ ವರ್ಷದ ಪುಣ್ಯಸ್ಮರಣೆ ..!

ಬೆಂಗಳೂರು: ರೆಬಲ್ ಸ್ಟಾರ್, ಕರ್ನಾಟಕದ ಕರ್ಣ, ಮಂಡ್ಯದ ಗಂಡು, ಎಂಬ ಬಿರುದುಗಳನ್ನು ಹೊಂದಿರುವ ನಟ ಅಂಬರೀಶ್ ಅಣ್ಣನವರ ಮೂರನೇ ವರ್ಷದ ಪುಣ್ಯ ಸ್ಮರಣೆ ಇಂದು ನಡೆಯಲಿದೆ. ಅಂಬರೀಶ್ ಅಣ್ಣನವರು ನವೆಂಬರ್- 24- 2018 ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು ಆ ದಿನ  ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿಗೆ ಅವರ ಸಾವಿನ ಸುದ್ದಿಯನ್ನು ಕೇಳಿ ಬರಸಿಡಿಲು ಬಡಿದಂತೆ...

`ಒನ್ಸ್ ಅಪನ್ ಅ ಟೈಮ್ ಇನ್ ಜಮಾಲ್ ಗುಡ್ಡ’ ಸಿನಿಮಾದಲ್ಲಿ ಡಾಲಿ ಧನಂಜಯ್ !

ಬೆಂಗಳೂರು : ನಟ ಡಾಲಿ ಧನಂಜಯ್ ಅವರಿಗೆ ಸಾಲು ಸಾಲು ಸಿನಿಮಾಗಳು ಅರಸಿ ಬರುತ್ತಿವೆ. ಅವರ ಅಭಿನಯದ ರತ್ನನ್ ಪ್ರಪಂಚ ಸಿನಿಮಾ ಇತ್ತೀಚಿಗೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.ಇದೀಗ ಅವರ ಅಭಿನಯದ ಮತ್ತೊಂದು ಸಿನಿಮಾ ಸೆಟ್ಟೆರಿದೆ. ಒನ್ಸ್ ಅಪನ್ ಅ ಟೈಮ್ ಇನ್ ಜಮಾಲ್ ಗುಡ್ಡ' ತಮ್ಮ ಮುಂದಿನ...

ಸ್ಯಾಂಡಲ್ ವುಡ್ ಟಾಪ್ ಡೈರೆಕ್ಟರ್- ಪ್ರೊಡ್ಯೂಸರ್ ಗಳಿಂದ ರೇಮೊ  ಟೀಸರ್ ಲಾಂಚ್

ಬೆಂಗಳೂರು : ಬಹು ನಿರೀಕ್ಷಿತ ಪವನ್ ಒಡೆಯರ್ ನಿರ್ದೇಶನದ , ಜಯಾದಿತ್ಯ ಫಿಲಂಸ್ ಬ್ಯಾನರ್ ನಡಿಯಲ್ಲಿ ಅದ್ದೂರಿ ಚಿತ್ರಗಳ ನಿರ್ಮಾಪಕ ಸಿ.ಆರ್ ಮನೋಹರ್ ನಿರ್ಮಾಣದ ರೇಮೊ ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ 25ನೇ ತಾರೀಖು ಗ್ರ್ಯಾಂಡ್ ಆಗಿ ಲಾಂಚ್ ಆಗ್ತಿದೆ. ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ನಾಯಕನಾಗಿ , ಅಶಿಕಾ ರಂಗನಾಥ್ ನಾಯಕಿಯಾಗಿ, ಶರತ್...

ಬೆಳ್ಳಿತೆರೆಯ ಮೇಲೆ ಅಪ್ಪು ಬಯೋಪಿಕ್

ಬೆಂಗಳೂರು: ಅಪ್ಪು ಅಭಿಮಾನಿಗಳಿಗೆ ಸಂತೋಷದ ಸುದ್ದಿ ಬೆಳ್ಳಿತೆರೆ ಮೇಲೆ ಮೂಡಿಬರಲಿದೆ ಅಪ್ಪುವಿನ ಜೀವನ ಚರಿತ್ರೆ. ಹೌದು ಸ್ನೇಹಿತರೆ ಅಪ್ಪು ಅನ್ನು ಕಳೆದುಕೊಂಡು ದುಃಖದಲ್ಲಿರುವ ನಾಡಿನ ಎಲ್ಲಾ ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರು ಇಂತಹ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಅಪ್ಪುವಿನ ಬಯೋಪಿಕ್ ಅನ್ನು ಸಿನಿಮಾ...

ಶರಣ್ ರವರ `ಅವತಾರ ಪುರುಷ’ ಡಿ.10ಕ್ಕೆ ಬಿಡುಗಡ

ಬೆಂಗಳೂರು: ರ‍್ಯಾಂಬೋ-2 ಚಿತ್ರದಲ್ಲಿ `ಚುಟು-ಚುಟು'.. ಹಾಗೂ `ಯವ್ವಾ ಯವ್ವಾ...' ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ನಟ ಶರಣ್ ಹಾಗೂ ನಟಿ ಆಶಿಕಾ ರಂಗನಾಥ್ ಜೋಡಿ, ಇದೀಗ ಮತ್ತೆ ತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಸಿಂಪಲ್ ಸುನಿ ನಿದೇರ್ಶನದ `ಅವತಾರ ಪುರುಷ'ದಲ್ಲಿ ಶರಣ್ ಗೇ ನಟನೆಯ ಪಾಠ ಮಾಡಿದ್ದಾರೆ ಆಶಿಕಾ. ಚಿತ್ರ ಡಿ.10ಕ್ಕೆ ತೆರೆಕಾಣಲಿದೆ. ಸುಮಾರು...

‘ಕೆಜಿಎಫ್-2’ ಎದರು ನಿಲ್ಲಬಲ್ಲನೇ ಅಮೀರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’?

ಡಿಸೆಂಬರ್ 25 ರಿಂದ ಫೆಬ್ರವರಿ 14ಕ್ಕೆ ಬಂದ ಲಾಲ್ ಸಿಂಗ್ ಚಡ್ಡಾ ಈಗ ಕೊನೆಗೆ ಏಪ್ರಿಲ್ 14ಕ್ಕೆ ಬರುತ್ತಿರುವುದಾಗಿ ಘೋಷಿಸಿದೆ. ಆದರೆ ಅದೇ ದಿನ ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಬಹುನಿರೀಕ್ಷಿತ 'ಕೆಜಿಎಫ್-2' ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. 'ಕೆಜಿಎಫ್ 2' ಚಿತ್ರದ ನಿರೀಕ್ಷೆ ಇಡೀ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿದೆ, ಇಂತಹ ಚಿತ್ರದ ಎದುರು...
- Advertisement -spot_img

Latest News

Hubli: ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಗೌರವಿಸಿ ಸೇವಾ ಜ್ಯೋತಿ ಯಾತ್ರೆ

Hubli: ದೇಶದ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ 25 ವರ್ಷಗಳ ಸುದೀರ್ಘ ಸಾರ್ವಜನಿಕ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಸೇವಾ ಜ್ಯೋತಿ ಯಾತ್ರೆ...
- Advertisement -spot_img