ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಡಿಸೆಂಬರ್ 17 ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಕಾಣುತ್ತಿದೆ. ಅಭಿಮಾನಿಗಳು ಯಾವಾಗ ಸಮಯ ಆಗುತ್ತೆ, ಯಾವಾಗ ಡಿಸೆಂಬರ್ 17 ಬರುತ್ತೆ, ಯಾವಾಗ ತಮ್ಮ ನೆಚ್ಚಿನ ನಟನ ಸಿನಿಮಾ ನೋಡುತ್ತೇವೆ ಎಂದು ಕಾದು ಕುಳಿತಿದ್ದಾರೆ. ಪುಷ್ಪ ಸಿನಿಮಾ ಅನೌನ್ಸ್ ಆದಾಗಿನಿಂದಲೂ...
ದುನಿಯಾ ವಿಜಯ್ ತಂದೆ ರುದ್ರಪ್ಪ ಇಂದು ಬೆಳಗ್ಗೆ 7:30 ರಲ್ಲಿ ಸಾವನ್ನಪ್ಪಿದ್ದಾರೆ. ನಾಲ್ಕು ತಿಂಗಳ ಹಿಂದೆ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಜುಲೈನಲ್ಲಿ ನಿಧನರಾಗಿದ್ದರು, ಈಗ ಅವರ ತಂದೆ ರುದ್ರಪ್ಪ(81 ವರ್ಷ) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸರಿಸುಮಾರು...
ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದಂತಹ `ಪುನೀತ್ ನುಡಿ ನಮನ' ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳು ನಟ ವಿಶಾಲ್ ಅವರು ನಾನು ಒಬ್ಬ ಕನ್ನಡಿಗ, ಯಾಕೆಂದರೆ ನಮ್ಮ ಅಪ್ಪ ಕನ್ನಡಿಗರು. ನನಗೆ ಅಪ್ಪು ಅವರು ಅಣ್ಣನಂತೆ, ನನ್ನ ಹುಟ್ಟು ಹಬ್ಬದ ದಿನ ಅವರು ನಿಧನವಾಗಿದ್ದಾರೆ ಎಂದಾಗ ಎರಡು ದಿನ ನನಗೆ...
ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಇಂದು ಚಿತ್ರರಂಗದಿoದ `ಪುನೀತ್ ನಮನ' ಕಾರ್ಯಕ್ರಮ ಆಯೋಜಿಸಲಾಗಿದ್ದು, ಆದರೆ ಈ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಅವಕಾಶವಿಲ್ಲ.ಇದರಿಂದಾಗಿ ಪುನೀತ್ ಅಭಿಮಾನಿಗಳು ಬೇಸಗೊಂಡಿದ್ದರು. ಆದರೀಗ ಅಭಿಮಾನಿಗಳಿಗಾಗಿ ಹೊಸ ಸಿದ್ದಿಯೊಂದು ಹೊರಬಿದ್ದಿದೆ.ಇಂದಿನ ಪುನೀತ್ ನಮನ ಕಾರ್ಯಕ್ರಮದಲ್ಲಿ ಚಿತ್ರರಂಗದವರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಅವಕಾಶವಿಲ್ಲ. ಹಾಗಾಗಿ...
ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‌ನಲ್ಲಿ ಸಖತ್ ಸಿನಿಮಾ ಇದೇ ನವೆಂಬರ್ 26 ಕ್ಕೆ ಬಿಡುಗಡೆಯಾಗಲಿದ್ದು .ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ರ‍್ಯಾಪ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ .ಈ ಸಿನಿಮಾದ ಟೈಟಲ್ ಟ್ರ್ಯಾಕ್ ಸಹ ಬಿಡುಗಡೆಯಾಗಿದ್ದು , ಅಭಿಮಾನಿಗಳಲ್ಲಿ ಸಂತಸವನ್ನು ಮೂಡಿಸಿದೆ . ಅದೇ ರೀತಿ ಚಿತ್ರ...
www.karnatakatv.net:ಪ್ರೀತಿ - ಪ್ರೇಮ ಇಂತಹ ಕಾನ್ಸೆಪ್ಟ್ ಹೊಂದಿರುವ ಹಲವು ಸಿನಿಮಾಗಳನ್ನು ಮಾಡಿ ಲವ್ಲಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂ ಇದಾಗಿದೆ.
ಡಾಕ್ಟರ್ ವೃತ್ತಿ ಮಾಡುತ್ತಿದ್ದ ರಾಘವೇಂದ್ರ ಅವರು ಮೊದಲ ಬಾರಿ ಡೈರೆಕ್ಷನ್ ಮಾಡಿ ಸೈ ಎನಿಸಿ ಕೊಂಡಿದ್ದಾರೆ.ಕಳೆದ 2ವರ್ಷಕ್ಕು ಮೊದಲಿನಿಂದಲೇ ಪ್ರೇಮಂ ಪೂಜ್ಯಂ ಚಿತ್ರದ...
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಟ್ಟಾತ್ ನಿಧನದಿಂದ ಇಡಿ ಅಭಿಮಾನಿವರ್ಗ ಹಾಗೂ ಕುಟುಂಬಸ್ಥರು ದುಃಖ ಪಡುವಂತಾಗಿದೆ. ಇಂದಿಗೆ ಅಪ್ಪು ನಮ್ಮನಗಲಿ 11 ದಿನಗಳು ಕಳೆದಿವೆ. ಇನ್ನೂ ಪುನೀತ್ ಕುಟುಂಬಸ್ಥರು, ಇಂದು 11ನೇ ದಿನದ ಕಾರ್ಯವನ್ನು ಪುನೀತ್ ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ನೆರವೇರಿಸಲಾಗಿದೆ. ಹಾಗೇಯೆ ರಾಜ್ಯಾದ್ಯಂತ ಅಭಿಮಾನಿಗಳು ಅಪ್ಪು 11ನೇ ದಿನದ ಪುಣ್ಯ ಸ್ಮರಣೆಯನ್ನು ಮಾಡುತ್ತಿದ್ದಾರೆ.
ಇನ್ನೂ...
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಯಾಂಡಲ್‌ವುಡ್ನಲ್ಲಿ ತನ್ನದೆಯಾದ ಅಪಾರ ಅಬಿಮಾನಿಗಳನ್ನು ಹೊಂದಿದoತಹ ನಟ. ಕಾರ‍್ಡಿಯಾ ಅಟ್ಯಾಕ್‌ನಿಂದಾಗಿ ಅಕಾಲಿಕ ನಿಧನವಾದರು. ಕೇವಲ ನಟನೆ, ಡ್ಯಾನ್ಸ್ ಅಲ್ಲದೆ ಸೊಗಸಾಗಿ ಹಾಡುಗಳನ್ನು ಸಹ ಹಾಡುತ್ತಿದ್ದಂತಹ ಕಲಾವಿದ. ತಮ್ಮದೇ ಚಿತ್ರವಲ್ಲದೆ ಬೇರೆ ಚಿತ್ರಗಳಿಗು ಹಾಡುಗಳನ್ನು ಹಾಡುತ್ತಿದ್ದ ಪುನೀತ್, ಹಾಡು ಹಾಡುವುದಕ್ಕೆಂದು ಪಡೆಯುತ್ತಿದ್ದ ಸಂಭಾವನೆಯನ್ನು ಸಮಾಜಮುಕಿ ಕಾರ್ಯಗಳಿಗೆ ಹಾಗೂ ತಮ್ಮ ಶಕ್ತಿಧಾಮದ ಕಾರ್ಯಗಳಿಗೆ...
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದರು ಪಂಚಭಾಷ ತಾರೆ ಪ್ರಿಯಾಮಣಿ. ಪುನೀತ್ ನಿಧನದ ಕಾರಣ, ಪುನೀತ್ ಹಾಗೂ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಹಿಂದೆ ಅಪ್ಪು ಜೊತೆಗೆ 'ಅಣ್ಣಾ ಬಾಂಡ್' ಮತ್ತು 'ರಾಮ್' ಚಿತ್ರಗಳಲ್ಲಿ ನಟಿ ಪ್ರಿಯಾಮಣಿ ಅಭಿನಯಸಿದ್ದರು. ಸಿನಿಮಾಗಳ ಹೊರತಾಗಿ ಅಪ್ಪು ಜೊತೆಗೆ ಉತ್ತಮ...
ತಮಿಳು ಮಾತ್ರವಲ್ಲದೆ ಹಲವು ಭಷೆಗಳಲ್ಲಿ ಮಿಂಚಿರುವ ನಟ ವಿಜಯ್ ಸೇತುಪತಿ ಕೆಲದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಭೇಟಿ ನೀಡಿ ಪೂಜೆ ಸಲ್ಲಿಸಿ, ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅದರ ಹಿಂದಿನ ದಿನವಷ್ಟೆ ವಿಜಯ್ ಸೇತುಪತಿ ಮೇಲೆ ಬೆಂಗಳೂರು ಅಂತರಾಷ್ಟಿಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದ. ನವೆಂಬರ್ ೦೨ ರಂದು ರಾತ್ರಿ...
Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...