Movie News: ನಿರ್ದೇಶಕರಾದ ಹೆಚ್.ಆರ್. ಭಾರ್ಗವ್ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿಮಾ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.
ಶೂಟಿಂಗ್ಗೆ ಏನೇನು ಬೇಕೋ, ಅದನ್ನೆಲ್ಲ ನಾವು ಪ್ರೊಡ್ಯುಸರ್ ಬಳಿ ಮೊದಲೇ ಕೇಳುತ್ತಿದ್ದೆ. ಶೂಟಿಂಗ್ ನಡೆಯುವ ವೇಳೆ ಡಿಮ್ಯಾಂಡ್ ಇಟ್ಟ ಘಟನೆಯೇ ಇಲ್ಲ. ನಾನು ಯಾರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರಲಿಲ್ಲ. ಎಲ್ಲರಿಗೂ ಗೌರವ ನೀಡಿ, ಗೌರವ ಪಡೆಯುತ್ತಿದೆ....
Movie News: ಗುರುಕಿರಣ್. ಸ್ಯಾಂಡಲ್ವುಡ್ ಕಂಡ ಹೆಸರಾಂತ ಸಂಗೀತ ನಿರ್ದೇಶಕ, ಹಾಡುಗಾರ. ಕನ್ನಡ ಸಿನಿ ಪ್ರೇಮಿಗಳಿಗೆ ಕಿವಿ ಇಂಪು ಮಾಡುವ ಹಾಡು ಕೊಟ್ಟ ಖ್ಯಾತಿ ಇವರಿಗೆ ಸಲ್ಲತ್ತೆ. ಗುರುಕಿರಣ್ ಹಾಡಿದ ಹಾಡನ್ನು ಕೇಳಿಯೂ ಸುಮ್ಮನೆ ಕೂರುವ ಕನ್ನಡಿಗರು ಎಲ್ಲೂ ಸಿಗಲ್ಲ. ಯಾಕಂದ್ರೆ ಇವರ ಹಾಡಿನಲ್ಲಿರುವ ಕಿಕ್ ಅಂಥದ್ದು, ಎಂಥವರನ್ನೂ ಎದ್ದು ಒಂದು ಸ್ಟೆಪ್ ಹಾಾಕುವಂತೆ...
Movie News: ತಪ್ಪು ಯಾರು ಮಾಡಿದರೇನು? ಅದು ಸಾಬೀತಾದರೆ ಅನುಭವಿಸಲೇಬೇಕು. ಸದ್ಯ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಂದಹಾಗೆ, ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖೆ ತಂಡವನ್ನು ರಚಿಸಿರುವ ಸರ್ಕಾರ ಈ...
Movie News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಆರೋಪಿ ನಟ ದರ್ಶನ್ ಅವರು ಕೊನೆಗೂ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬರೋಬ್ಬರಿ ನೂರು ದಿನಗಳ ಬಳಿಕ ದರ್ಶನ್ ಅವರ ಪರ ವಕೀಲರ ಕಡೆಯಿಂದ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಎರಡು ವಾರಗಳ ಹಿಂದಷ್ಟೇ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಈಗಾಗಲೇ ಪ್ರಕರಣದ ಎ೧...
Movie News: "ನನ್ನನ್ನು ಪೂರ್ತಿ ಐದು ವರ್ಷ ಜೈಲಲ್ಲಿ ಇಡಲು ಪ್ಲಾನ್ ಮಾಡಿಸಿದ್ದಾರೆ. ನಾನು ಜನಪ್ರತಿನಿಧಿಯಾಗಿದ್ದವನು. ನನಗೆ ಜನರ ಬಳಿ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿದೆ. ನಾನು ಈ ನ್ಯಾಯಾಲಯದಲ್ಲೆ ಬೇಕಾದರೆ ರಾಜೀನಾಮೆ ಕೊಡುತ್ತೇನೆ. ಆದರೆ ಈ ರೀತಿ ಹಿಂಸೆ ತಡೆದುಕೊಳ್ಳಲು ಆಗಲ್ಲ.
ಹೀಗೆ ಪರಿಪರಿಯಾಗಿ ನ್ಯಾಯಾಧೀಶರ ಮುಂದೆ ಬೇಡಿಕೊಂಡಿದ್ದು ಬೇರಾರೂ ಅಲ್ಲ, ಶಾಸಕ ಮುನಿರತ್ನ......
Movie News: ಪ್ರತೀ ವರ್ಷದಂತೆ ಈ ವರ್ಷವೂ ದುಬೈನಲ್ಲಿ ಸೈಮಾ ಅವಾರ್ಡ್ ಫಂಕ್ಷನ್ ನಡೆದಿದೆ. ಭಾರತದ ಎಲ್ಲಾ ಭಾಷೆಯ ನಟ ನಟಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮ ನಡೆದು ಸುಮಾರು ದಿನಗಳಾಗಿದ್ದರೂ, ಇದರ ಫೋಟೋ, ವೀಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ನಟಿ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯಾ...
Movie News: 14 ವರ್ಷಗಳ ಹೋರಾಟದ ಜೀವನ ಮಾಡಿ, ಹಲವು ಕಷ್ಟಗಳನ್ನು ಅನುಭವಿಸಿ, ಬಲಗೈಯಿಂದ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಅನ್ನುವ ರೀತಿ ಜೀವಿಸಿ, ಇಂದು ದಿ ರೂಲರ್ಸ್ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಹುಡುಗ ಸಂದೇಶ್. ಸಂದೇಶ್ ತಮ್ಮ ಜೀವನದ ಬಗ್ಗೆ ಮತ್ತು ದಿ ರೂಲರ್ಸ್ ಸಿನಿಮಾ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ.
https://youtu.be/dx1K0PVXR7s
ಸಂದೇಶ್...
Sandalwood News: ಯಶಸ್ವಿ ನೂರು ದಿನ... ಒಂದು ಕಾಲದಲ್ಲಿ ಸಿನಿಮಾಗಳು ಶತದಿನ ಪೂರೈಸಿದಾಗ ಹೇಳುವ ಮಾತು ಇದಾಗಿತ್ತು. ಆದರೆ, ಕಾಲ ಕ್ರಮೇಣ ನೂರು ದಿನ, ಐವತ್ತು ದಿನದ ಮಾತು ದೂರವಾಯ್ತು. ಹೇಳಹೊರಟಿರುವ ವಿಷಯವಿಷ್ಟೇ. ದರ್ಶನ್ ಅವರ ನೂರು ದಿನದ ಬಗ್ಗೆ! ದರ್ಶನ್ ಅವರ ನೂರು ದಿನವೇ? ಏನಾದರೂ ಅವರ ಸಿನಿಮಾವೊಂದು ರೀ ರಿಲೀಸ್ ಆಗಿ...
Movie News: ವಿಷ್ಣುವರ್ಧನ್ ಅವರ ಅಪಾರ ಅಭಿಮಾನಿಗಳು ಬುಧವಾರ ಅಭಿಮಾನ್ ಸ್ಟುಡಿಯೋ ಗೇಟ್ ಮುಂದೆ ಪ್ರತಿಭಟಿಸಿದರಲ್ಲದೆ, ಸ್ಟುಡಿಯೋ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ೧೮ರಂದು ವಿಷ್ಣುವರ್ಧನ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದ್ದರಿಂದ ಅವರ ಫ್ಯಾನ್ಸ್ ಅಲ್ಲಿ ಪೂಜೆ, ನೆರವೇರಿಸಿಕೊಂಡು ಬರುತ್ತಿದ್ದರು. ನಂತರ ಅಭಿಮಾನ್ ಸ್ಟುಡಿಯೋ ಮಾಲೀಕರು...