ಮನುಷ್ಯ ತೀರಿಹೋದ ಮೇಲೆ ಅವನ ಸಂಬಂಧಿಕರು ಪಿಂಡ ಪ್ರಧಾನ ಕಾರ್ಯ ಮಾಡಲೇಬೇಕು. ಇಲ್ಲವಾದಲ್ಲಿ ಸತ್ತವನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಅನ್ನೋ ಹಿಂದೂ ಧರ್ಮದಲ್ಲಿರುವ ನಂಬಿಕೆ. ಹಾಗಾಗಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ, ಮುಂದಿನ ಜನ್ಮದಲ್ಲಿ ಒಳ್ಳೆ ಮನೆತನದಲ್ಲಿ ಜನ್ಮ ಸಿಗಲಿ ಎಂಬ ಕಾರಣಕ್ಕೆ ಪಿಂಡ ಪ್ರಧಾನ, ಶ್ರಾದ್ಧಕಾರ್ಯವನ್ನ ಮಾಡಲಾಗತ್ತೆ. ಆ ಪಿಂಡ ಪ್ರಧಾನವನ್ನ ಕೆಲವರು...
ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕಷ್ಟಗಳು ಇದ್ದೇ ಇರುತ್ತವೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಉದ್ಯೋಗದ ಸಮಸ್ಯೆಗಳು ಕಾಡುತ್ತಿರುತ್ತವೆ, ಹಣದ ಸಮಸ್ಯೆಗಳು ಅತಿ ಹೆಚ್ಚಾಗಿ ಕಾಡುತ್ತಿರುತ್ತವೆ. ಮನೆಯಲ್ಲಿ ಬರೀ ಜಗಳಗಳಾಗುತ್ತವೆ, ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ, ನಕಾರಾತ್ಮಕ ಭಾವನೆಗಳೇ ತುಂಬಿರುತ್ತದೆ. ಆರೋಗ್ಯದಲ್ಲಿ ತೊಂದರೆಯಾಗುತ್ತದೆ, ಇನ್ನೂ ಅನೇಕ ರೀತಿಯಾದಂತಹ ಸಮಸ್ಯೆಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕೂಡ...
ನಮಸ್ಕಾರ ಸ್ನೇಹಿತರೆ ಅಡುಗೆಮನೆಯಲ್ಲಿ ಇರುವಂತಹ ವಸ್ತುಗಳು ನಾವು ಪ್ರತಿದಿನ ಬಳಸುವಂತಹ ಕೆಲವೊಂದು ವಸ್ತುಗಳು ಲಕ್ಷ್ಮೀದೇವಿಯ ಪ್ರಧಾನವಾದ ವಸ್ತುಗಳಾಗಿರುತ್ತವೆ, ಇಂತಹ ಲಕ್ಷ್ಮೀದೇವಿಯ ಪ್ರಧಾನ ವಸ್ತುಗಳು ಮನೆಯಲ್ಲಿ ಯಾವಾಗಲೂ ಇರುವುದರಿಂದ ಮನೆಯೂ ಸಮೃದ್ಧಿ ಗೊಳ್ಳುತ್ತದೆ ಆಹಾರದ ಕೊರತೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಒಂದು ವೇಳೆ ಅಡುಗೆಮನೆಯಲ್ಲಿ ಸಂಪೂರ್ಣವಾಗಿ ಇಂತಹ ವಸ್ತುಗಳು ಖಾಲಿಯಾದರೆ ದಾರಿದ್ರ್ಯ ಬರುತ್ತದೆ, ಇದು ಬಡತನಕ್ಕೆ...
ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಆರ್ಥಿಕ ಸಮಸ್ಯೆ ಇದೆ ಇರುತ್ತದೆ. ಅದೇ ರೀತಿಯಾಗಿ ಮನೆಗೆ ದೃಷ್ಟಿದೋಷಗಳು ಕೂಡ ತಗಲುತ್ತವೆ. ಇಂತಹ ದೃಷ್ಟಿದೋಷಗಳು ಆದಾಗ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಕಲಹಗಳು ಹೀಗೆ ಸಮಸ್ಯೆಯ ಮೇಲೆ ಸಮಸ್ಯೆಗಳು ಎದುರಾಗುತ್ತವೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ. ಮನೆಯಲ್ಲಿ ನೆಮ್ಮದಿ ಎನ್ನುವುದೇ ಹೊರಟು ಹೋಗಿರುತ್ತದೆ, ಹಾಗಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು...
ನಮಗೆ ಬಿದ್ದ ಕನಸು ಏನೆಂಬುದು ಬೆಳಗ್ಗೆ ಆದಾಗ ಮರೆತು ಹೋಗುತ್ತದೆ. ಆದರೆ ಕೆಲ ಕನಸುಗಳು ಮಾತ್ರ ನೆನಪಿನಲ್ಲಿರುತ್ತದೆ. ನಮಗೆ ಗೊತ್ತಿರುವ ವ್ಯಕ್ತಿಗಳು ಕನಸಿನಲ್ಲಿ ಬಂದರೆ, ಅವರಿಗೇನಾದರೂ ತೊಂದರೆಯಾದಂತೆ ಕನಸು ಬಿದ್ದರೆ, ಅಂಥ ಕನಸುಗಳೆಲ್ಲ ನೆನಪಿನಲ್ಲಿರುತ್ತದೆ. ಅದೇ ರೀತಿ, ನಮ್ಮ ಕನಸಿನಲ್ಲಿ ನಾವು ಸತ್ತಂತೆ ಕಂಡರೆ, ಅಂಥ ಕನಸು ನಮಗೆ ತುಂಬ ಕಾಡುತ್ತದೆ. ಹಾಗಾದರೆ ಆ...
ಗೊತ್ತಿದ್ದೋ, ಗೊತ್ತಿಲ್ಲದೆಯೋ ಮನುಷ್ಯ ತಪ್ಪು ಮಾಡಿಬಿಡುತ್ತಾನೆ. ಕೆಲವೊಂದು ಕೊಲೆಗಳು ಗೊತ್ತಿಲ್ಲದೆಯೂ ನಡೆಯುತ್ತದೆ. ಆದ್ರೆ ತಪ್ಪು ತಪ್ಪೇ.. ಹಾಗಾದ್ರೆ ಯಾವ ವಯಸ್ಸಿನವರೆಗೆ ಪಾಪ ತಟ್ಟುವುದಿಲ್ಲ. ಈ ಬಗ್ಗೆ ಧರ್ಮಶಾಸ್ತ್ರದಲ್ಲಿ ಹೇಳಿದ್ದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಕ್ಕಳಿಗೆ ಪಾಪ ತಟ್ಟೋದಿಲ್ಲಾ ಬಿಡು. ಕೆಲವೊಮ್ಮೆ ಹಿರಿಯರು ಹೀಗೆ ಹೇಳಿದ್ದನ್ನ ಕೇಳಿರಬಹುದು. ಇದು ನಿಜಾನಾ.. ನಮ್ಮ ಧರ್ಮಶಾಸ್ತ್ರದಲ್ಲಿ ಏನು ಹೇಳಿದ್ದಾರೆ...
ಸಾವು ಅಂದ್ರೆ ಹಲವರು ಭಯ ಪಡ್ತಾರೆ. ಇನ್ನು ಕೆಲವರು ಸಾವು ಬಂದ್ರೆ ಬರಲಿ, ಆದ್ರೆ ಇದ್ದೂ ಸತ್ತಂತೆ ಇರುವ ಜೀವನ ಮಾತ್ರ ಬೇಡಾ ಅಂತಾರೆ. ಇದು ಸತ್ಯವಾದ ಮಾತೇ. ಆದ್ರೆ, ನಾವಿವತ್ತು ಸಾವಿಗೆ ಹೆದರಿದ ರಾಜನ ಅವಸ್ಥೆ ಏನಾಯಿತು..? ಹೆದರಿ ಹೆದರಿ ಕೊನೆಗೂ ರಾಜ ಕಾಲನಿಂದ ತಪ್ಪಿಸಿಕೊಂಡನಾ..? ಯಾರು ಆ ರಾಜ.. ಈ ಎಲ್ಲಿ...
ನಮಸ್ಕಾರ ಸ್ನೇಹಿತರೆ ಉದ್ಯೋಗ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಾಗಿ ಇರುವಂತದ್ದು, ಅದರಲ್ಲಿ ಕೂಡ ಪುರುಷರಿಗೆ ಉದ್ಯೋಗ ಎನ್ನುವುದು ಬಹಳ ಮುಖ್ಯ ಪ್ರತಿಯೊಂದು ಕುಟುಂಬವೂ ಒಂದು ಪುರುಷನ ಮೇಲೆ ಅವಲಂಬಿತವಾಗಿರುವುದರಿಂದ ಉದ್ಯೋಗವು ಪುರುಷರ ಲಕ್ಷಣ ಎಂದು ಹೇಳುತ್ತಾರೆ. ಆದರೆ ಕಾಲ ಬದಲಾಗುತ್ತಿದ್ದ ಹಾಕಿ ಉದ್ಯೋಗ ಕೇವಲ ಪುರುಷರಿಗೆ ಮಾತ್ರವಲ್ಲ ಸ್ತ್ರೀಯರಿಗೂ ಕೂಡ ಸಮಾನವಾಗಿ ಬೇಕು ಎನ್ನುವಷ್ಟು ಇದೆ,...
ಕಣ್ಣು ರೆಪ್ಪೆ ಬಡ್ಕೋತಾ ಇದೆ ಏನಾದರೂ ದುರಂತ ನಡೆಯಬಹುದೇ ಅಥವಾ ಒಳ್ಳೆಯದು ಆಗಬಹುದಾ ಎನ್ನುವ ಮಾತನ್ನು ಕೆಲವರು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಇದು ಕೇವಲ ಮೂಢ ನಂಬಿಕೆ ಅಂತ ಹೇಳುವವರು ಇದ್ದಾರೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇಹದ ಆಗು-ಹೋಗುಗಳಿಗೆ ತನ್ನದೇ ಆದ ಕಾರಣಗಳು ಇರುತ್ತದೆ. ಇದು ಒಳ್ಳೆಯದಾ, ಕೆಟ್ಟದ್ದ ಎನ್ನುವ ಚರ್ಚೆಗಳು ಆಗುತ್ತಲೇ...
ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ರುದ್ರಾಕ್ಷಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ರುದ್ರಾಕ್ಷಿ ಮರದಲ್ಲಿ ಬೆಳೆಯುವುದಾದರೂ ರುದ್ರಾಕ್ಷಿ ಶಿವನ ಕಣ್ಣೀರಿನಿಂದ ಸೃಷ್ಟಿಯಾದದ್ದು ಎಂದು ಹೇಳಲಾಗುತ್ತದೆ, ಹಾಗಾಗಿ ರುದ್ರಾಕ್ಷಿ ಮತ್ತು ಪರಶಿವನಿಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಲಾಗುತ್ತದೆ, ಇನ್ನು ಪ್ರತಿಯೊಬ್ಬ ಶಿವಭಕ್ತರು ಶಿವನನ್ನು ಆರಾಧಿಸುವಾಗ ರುದ್ರಾಕ್ಷಿಯನ್ನು ಧರಿಸುತ್ತಾರೆ ರುದ್ರಾಕ್ಷಿಯನ್ನು ಶಿವನಿಗೆ ಅರ್ಪಿಸುತ್ತಾರೆ ಇದರಿಂದ ಶಿವನ ಅನುಗ್ರಹವನ್ನು...
ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ...