ತ್ರಿಗುಣ, ತ್ರಿನೇತ್ರನಾದ ಶಿವನಿಗೆ ಬಿಲ್ವ ಪತ್ರೆಯನ್ನ ಅರ್ಪಿಸಲಾಗುತ್ತದೆ. ಈ ಬಿಲ್ವಪತ್ರೆ ಅಂದ್ರೆ ಶಿವನಿಗೂ ಅಚ್ಚುಮೆಚ್ಚು. ವಿಶೇಷ ಅಂದ್ರೆ ಬಿಲ್ವಪತ್ರೆ ಕೂಡ ಮೂರು ಎಲೆಯಿಂದ ಕೂಡಿದ್ದು. ಇದು ಬ್ರಹ್ಮ, ವಿಷ್ಣು, ಮಹೇಶ್ವರರನ್ನ ಸೂಚಿಸುವ ಎಲೆಯಾಗಿದೆ. ಹಾಗಾದ್ರೆ ಈ ಎಲೆಯನ್ನ ಶಿವನಿಗೆ ಅರ್ಪಿಸುವ ಹಿಂದಿರುವ ಸತ್ಯವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬಿಲ್ವ ಪತ್ರೆಯ ಎಲೆ ಇಲ್ಲದೇ ಮಾಡಿದ...
ಶಿವ ಒಲಿಬೇಕೆಂದಲ್ಲಿ, ನೀವು ಭಕ್ಷ್ಯ, ಭೋಜನಗಳನ್ನು ನೈವೇದ್ಯ ಮಾಡುವುದು ಬೇಡ, ಚಿನ್ನಾಭರಣವನ್ನು ಹಾಕುವುದು ಬೇಡ, ತರಹ ತರಹದ ಹೂಗಳನ್ನು ಇಡುವುದು ಬೇಡ, ಪ್ರಾಣಿ ಬಲಿಯಂತೂ ಬೇಡವೇ ಬೇಡ. ಬರೀ ಒಮ್ಮೆ ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿದರೆ ಸಾಕು, ಶಿವ ಒಲಿದೇ ಬಿಡುತ್ತಾನೆ. ಶಂಭೋ ಎಂದರೆ ಬರುವ ಕರುಣಾಮಯಿ ಶಿವನಿಗೇಕೆ ಜಲಾಭಿಷೇಕ ಮಾಡಲಾಗುತ್ತದೆ ಅನ್ನೋ ಬಗ್ಗೆ...
ಶಿವ ಭಸ್ಮಧಾರಿಯಾಗಿದ್ದೇ ಒಂದು ರೋಚಕ ಕಥೆ. ಉಜ್ಜಯಿನಿಯ ಮಹಾಕಾಲನಿಗೆ ಈಗಲೂ ಭಸ್ಮದಿಂದಲೇ ಅಭಿಶೇಕ ಮಾಡಲಾಗತ್ತೆ. ಅದು ಅಂತಿಂಥ ಭಸ್ಮವಲ್ಲ. ಬದಲಾಗಿ ಸುಟ್ಟ ಶವದ ಭಸ್ಮ. ಹಾಗಾದ್ರೆ ಶಿವನೇಕೆ ಭಸ್ಮ ಹಚ್ಚಿಕೊಳ್ಳಲು ಆರಂಭಿಸಿದ..? ಈ ಭಸ್ಮಧಾರಣೆಯ ಹಿಂದಿರುವ ಕಥೆಯೇನು..? ಯಾವ ಭಸ್ಮದಿಂದ ಶಿವ ಪ್ರಸನ್ನನಾಗುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಧಾರ್ಮಿಕ ನಂಬಿಕೆಯ ಪ್ರಕಾರ ಶಿವನನ್ನು ಮೃತ್ಯುವಿನ...
ಈ ಭಂಗಿ ಸೇದುವವರು, ಗಾಂಜಾ ಸೇವಿಸುವವರನ್ನ ವಿರೋಧಿಸಿದ್ರೆ, ಅವ್ರು ಹೇಳೋದು ಒಂದೇ ಮಾತು, ಇದು ಶಿವನ ಪ್ರಸಾದ ಅಂತಾ. ಆದ್ರೆ ಅವರಿಗೆ ಈ ವಿಷಯದ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇರುವುದೇ ಇಲ್ಲ. ಯಾಕಂದ್ರೆ ಭಾಂಗ್ ಶಿವನ ಪ್ರಸಾದ ಹೌದು. ಆದ್ರೆ ಅವನು ಯಾಕೆ ಅದನ್ನ ಸೇವಿಸಿದಾ ಅನ್ನೋದಕ್ಕೆ ಒಂದು ಕಥೆ ಇದೆ. ಆ ಕಥೆ...
ಎಲ್ಲರಿಗಿಂತ ವಿಭಿನ್ನವಾಗಿರುವ ದೇವರು ಅಂದ್ರೆ ಶಿವ. ಪ್ರಪಂಚವನ್ನ ಸೃಷ್ಟಿಸಿದವನೇ ಶಿವನೆಂಬುವುದು ಹಿಂದೂಗಳ ನಂಬಿಕೆ. ಬೇರೆ ದೇವತೆಗಳಂತೆ ಶಿವ ರಥವೇರುವುದಿಲ್ಲ. ಇವನ ವಾಹನ ನಂದಿ. ಇನ್ನು ಅಸ್ತ್ರಾಸ್ತ್ರಗಳೆಂದರೆ ತ್ರಿಶೂಲ ಒಂದೇ. ತಲೆಯ ಮೇಲಿರುವ ಅರ್ಧ ಚಂದ್ರನೇ ಇವನ ಕಿರೀಟ. ಇವನ ಕೊರಳಲ್ಲಿರುವ ಸರ್ಪವೇ ಇವನಿಗೆ ಆಭರಣ. ಹಾಗಾದ್ರೆ ಈ ಸರ್ಪ ಯಾರು..? ಯಾಕೆ ಈ ಸರ್ಪ...
ಹಿಂದು ದೇವರ ದೇವಸ್ಥಾನ ಬರೀ ಭಾರತದಲ್ಲಷ್ಟೇ ಅಲ್ಲ. ಪ್ರಪಂಚದ ಹಲವು ರಾಷ್ಟ್ರಗಳಲ್ಲಿದೆ. ಇಂಡೋನೇಷಿಯಾದಲ್ಲೂ ಹಿಂದೂ ಮಂದಿರವಿದೆ. ಆ ಮಂದಿರದ ವಿಶೇಷತೆ ಏನು..? ಆ ಮಂದಿರದಲ್ಲಿ ಯಾವ ದೇವರನ್ನು ಪೂಜಿಸಲಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಇಂಡೋನೆಷಿಯಾದ ಬಾಲಿಯಲ್ಲಿ ಬೆಹಸಾಕಿ ಎನ್ನುವ ಮಂದಿರವಿದೆ. ಇದು ವಿಶ್ವದಲ್ಲಿರುವ ಸುಂದರ ಹಿಂದೂ ದೇವರ ದೇವಸ್ಥಾನಗಳಲ್ಲೊಂದು. ಬೆಹಸಾಕಿ ಅಂದ್ರೆ ವಾಸುಕಿ....
ಭಾರತದಲ್ಲಿ ಹಲವಾರು ರಹಸ್ಯಮಯ ಸ್ಥಳಗಳಿದೆ. ಅಂಥ ಸ್ಥಳಗಳಲ್ಲಿ ಇಂದು ನಾವು ಉನಾಕೋಟಿ ಎಂಬ ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇಲ್ಲಿ,, 99,99,999 ಮೂರ್ತಿಗಳಿದೆ. ಅಷ್ಟು ಮೂರ್ತಿಗಳು ಅಲ್ಲಿ ಇರೋದಾದ್ರೂ ಯಾಕೆ..? ಆ ಮೂರ್ತಿಗಳ ಹಿನ್ನೆಲೆ ಏನು..? ಇವೆಲ್ಲದರ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ..
ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಈ ಉನಾಕೋಟಿ ಎಂಬ ಸ್ಥಳವಿದೆ. ಅಲ್ಲಿ ಒಂದು...
ಸ್ನೇಹಿತರೆ ಶನಿವಾರ ದಿನ ಹುಟ್ಟಿರುವವರ ಲಕ್ಷಣಗಳು ಹೇಗೆ ಇರುತ್ತದೆ, ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ ಆರೋಗ್ಯ ಪರವಾಗಿ ಯಾವ ಜಾಗ್ರತೆ ತೆಗೆದುಕೊಳ್ಳಬೇಕು ಹಾಗೂ ಐಶ್ವರ್ಯ ಪ್ರಾಪ್ತಿ ಮಾಡಿಕೊಳ್ಳಲು ಯಾವ ದೇವರನ್ನು ಪೂಜಿಸಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಸಂಖ್ಯಾ ಶಾಸ್ತ್ರದಲ್ಲಿ ಶನಿವಾರ ಮತ್ತು 8 ನೆ ಸಂಖ್ಯೆ ಗೆ ಎಲ್ಲಿಲ್ಲದ ಹತ್ತಿರ ಸಂಬಂಧ...
ಮಹಾಭಾರತದಲ್ಲಿ ಬರುವ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದ. ಯಾಕೆ ಆತ ಕುರುಡನಾದ..? ಇದು ಯಾರ ಶಾಪ..? ಯಾಕಾಗಿ ಧೃತರಾಷ್ಟ್ರನಿಗೆ ಶಾಪ ಹಾಕಲಾಯಿತು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಮಹಾಭಾರತದಲ್ಲಿ ಬರುವ ಮೊದಲ ರಾಜನಾದ ಶಂತನುವಿಗೆ ಸತ್ಯವತಿ ಎಂಬ ಪತ್ನಿ ಇದ್ದಳು. ಅವರಿಗೆ ಇಬ್ಬರು ಮಕ್ಕಳಿದ್ದರು, ಅವರ ಹೆಸರು ವಿಚಿತ್ರವೀರ್ಯ ಮತ್ತು ಚಿತ್ರಾಂಗದ. ಯುದ್ಧದಲ್ಲಿ ಹೋರಾಡುತ್ತ, ಚಿತ್ರಾಂಗದ...
ಕಾಲ ಭೈರವನ ವಾಹನವಾದ ಶ್ವಾನ, ನಿಯತ್ತಿಗೆ ಹೆಸರಾದದ್ದು. ನಮಗೆ ಕಾಣದ ಶಕ್ತಿ, ದುಷ್ಟ ಶಕ್ತಿಗಳೆಲ್ಲ ನಾಯಿಗಳ ಕಣ್ಣಿಗೆ ಕಾಣುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿಯೇ ಶ್ವಾನಗಳು ರಾತ್ರಿ ಹೊತ್ತು ಹೆಚ್ಚು ಬೊಗಳತ್ತೆ ಅಂತಾ ಹಿರಿಯರು ಹೇಳುತ್ತಾರೆ. ಈ ಬಗ್ಗೆ ಪೂರ್ತಿ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮನೆ ಮುಂದೆ ನಾಯಿ ಬಂದು ಜೋರಾಗಿ ಬೊಗಳಿದರೆ, ಅಥವಾ ಅಳುವಂತೆ ಕೂಗಿದರೆ,...
Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...