ಮಕ್ಕಳ ಮದುವೆ ಪೋಷಕರಿಗೆ ಕಿರೀಟವಿದ್ದ ಹಾಗೆ ಅನ್ನೋ ಮಾತಿದೆ. ಮಕ್ಕಳ ಮದುವೆ ಮಾಡುವಾಗ ಅಪ್ಪನಲ್ಲಿ ಕಾಣುವ ಗತ್ತೇ ಚಂದ. ಅಮ್ಮನಲ್ಲಿ ನೋಡುವ ಖುಷಿಯೇ ಅಂದ. ಅದರಲ್ಲೂ ಮಗನ ಮದುವೆ ಮಾಡಿಸಿ, ಸೊಸೆಯನ್ನು ಮನೆಗೆ ಕರೆತರುವ ಖುಷಿಯೇ ಬೇರೆ. ಹಾಗಾದ್ರೆ ಯಾಕೆ ಸೊಸೆಯನ್ನ ಮನೆ ಸೇರಸಿಕೊಳ್ಳಬೇಕಾದ್ರೆ, ಅಕ್ಕಿ ಬೆಲ್ಲದ ಸೇರನ್ನಿಟ್ಟು, ಅದನ್ನು ಕಾಲಿನಿಂದ ಸರಿಸುವ ಮೂಲಕ...
ಸಾಮಾನ್ಯವಾಗಿ ನಾವು ಊಟ ಮಾಡಲು ತಡಮಾಡಿದರೆ, ಅನ್ನವನ್ನ ಕಾಯಿಸಬಾರದು ಬೇಗ ಬಂದು ಊಟ ಮಾಡು ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೇವೆ. ಯಾಕೆ ಹೀಗೆ ಹೇಳ್ತಾರೆ..? ತಟ್ಟೆಯಲ್ಲಿ ಮೊದಲೇ ಅನ್ನವನ್ನ ಯಾಕೆ ಬಡಸಿಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಊಟ ಮಾಡುವ ವ್ಯಕ್ತಿ ಬಾಳೆಯ ಮುಂದೆ ಬಂದು ಕೂತಾಗಲೇ ಊಟ ಬಡಿಸಬೇಕು. ಊಟ ಬಡಿಸಿಟ್ಟ ಮೇಲೆ ವ್ಯಕ್ತಿ...
ಹಿಂದೂ ಸಂಪ್ರದಾಯದಲ್ಲಿ ಹಲವು ರೀತಿಯ ದೀಪಗಳನ್ನ ಹಚ್ಚುವ ಪದ್ಧತಿ ಇದೆ. ಅದರಲ್ಲಿ ಕಾಮಾಕ್ಷಿ ದೀಪ ಕೂಡ ಒಂದು. ಈ ದೀಪವನ್ನ ಹಚ್ಚುವಾಗ ಹಲವು ನಿಯಮಗಳನ್ನ ಪಾಲನೆ ಮಾಡಬೇಕು. ಅದರ ಜೊತೆಗೆ ಒಂದು ವಸ್ತುವನ್ನ ಇದರ ಬಳಿ ಇಟ್ಟು ದೇವರನ್ನ ಪೂಜಿಸಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ ಯಾವುದು ಆ ವಸ್ತು ಅನ್ನೋದನ್ನ ನೋಡೋಣ.
https://youtu.be/hO1zuUyoATs
ನಾವು ಪ್ರತಿದಿನ...
ಇವತ್ತು ನಾವು ಅಡುಗೆ ಮನೆಯಲ್ಲಿ ಬಳಸಬಹುದಾದ ಕೆಲವು ವಸ್ತುಗಳ ಉದ್ಯಮ ಶುರುಮಾಡೋ ಬಗ್ಗೆ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ಹೋಲ್‌ಸೇಲ್ ಮಾರುಕಟ್ಟೆಯಿಂದ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಕಡಿಮೆ ಬಂಡವಾಳ ಹಾಕಿ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಮಾರಾಟ ಮಾಡಬಹುದು ಎಂಬ ಬಗ್ಗೆ ನೋಡೋಣ ಬನ್ನಿ.
https://youtu.be/L-qsd5wvNRA
ಪೀಲರ್: ತರಕಾರಿ ಸಿಪ್ಪೆಗಳನ್ನು ತೆಗಿಯೋ ಪೀಲರ್‌ಗಳು ಹೋಲ್‌ಸೇಲ್...
ಮೇಷ: ಪ್ರವಾಸ ಯೋಗದಿಂದ ಸಂತೋಷವಾದೀತು. ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ಉತ್ತಮವಾದ ಫಲಿತಾಂಶ ಸಿಗಲಿದೆ. ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳು ಅಸೂಯೇ ಪಟ್ಟಾರು. ರಾಜಕೀಯದವರಿಗೆ ಶುಭವಿದೆ.
ವೃಷಭ: ವ್ಯಾಪಾರಿಗಳು ಸಿಂಹಾವಲೋಕನ ಮಾಡಿಕೊಳ್ಳಬೇಕಾದೀತು. ಲಾಟರಿ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಸಾಂಸಾರಿಕವಾಗಿ ಹಿರಿಯರ ಮಾರ್ಗದರ್ಶನ ನಿಮಗೆ ಉಪಯುಕ್ತವಾದೀತು.
ಮಿಥುನ: ವೈಯಕ್ತಿಕ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಪತ್ನಿಯ ಬಹುದಿನಗಳ...
ಪ್ರತಿದಿನ ಸಂಜೆ ದೀಪ ಹಚ್ಚುವ ವೇಳೆ, ಈ ಒಂದು ಶ್ಲೋಕವನ್ನು ಹೇಳಿದರೆ, ಮನೆಯಲ್ಲಿ ನೆಮ್ಮಂದಿ ಸುಖ ಶಾಂತಿ ನೆಲೆಸುವುದಲ್ಲದೇ, ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ. ಹಾಗಾದ್ರೆ, ಯಾವುದು ಆ ಶ್ಲೋಕ ಅನ್ನೋದನ್ನ ನೋಡೋಣ.
https://youtu.be/ymGtMUEGsis
ಪ್ರತಿದಿನ ಸಂಜೆ ದೇವರಿಗೆ ದೀಪ ಹಚ್ಚಿ, ಪೂಜೆ ಮಾಡುವುದು ಹಿಂದೂಗಳ ಸಂಸ್ಕೃತಿ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ಮನೆಯಲ್ಲಿ ಸುಖ ಶಾಂತಿ...
ಪ್ರತಿದಿನ ನೀವು ಫಿಟ್ ಆ್ಯಂಡ್ ಫೈನ್ ಆಗಿರಬೇಕು ಅಂದ್ರೆ ನಾವಿವತ್ತು ಹೇಳೋ ಟಿಪ್ಸ್ ಫಾಲೋ ಮಾಡಿ. ಏನು ಆ ಟಿಪ್ಸ್ಅನ್ನೋದನ್ನ ನೋಡೋಣ.
ನಾವು ಫಿಟ್ ಆಗಿರಲು ಪ್ರತಿದಿನ ಏನೇನು ಮಾಡಬೇಕು ಅನ್ನೋದರ ಬಗ್ಗೆ ಟೈಮ್ ಟೇಬಲ್ ಹಾಕಿಕೊಳ್ಳಬೇಕು. ಮತ್ತು ಆ ಟೈಮ್ ಟೇಬಲ್‌ನ್ನ ಫಾಲೋ ಕೂಡ ಮಾಡಬೇಕು. ಅದನ್ನ ಫಾಲೋ ಮಾಡಿ ಒಂದೆರಡು ವಾರದಲ್ಲೇ, ಟೈಮ್...
ನಾವು ಈ ಮೊದಲೇ ನಿಮಗೆ ಕನಸಿನಲ್ಲಿ ಪ್ರಾಣಿಗಳು, ನೀರು, ಮಕ್ಕಳು ಇತ್ಯಾದಿಗಳು ಬಂದರೆ ಏನರ್ಥ ಎಂಬುದನ್ನ ಹೇಳಿದ್ದೇವೆ. ಇವತ್ತು ಗೋವು ಕನಸ್ಸಿನಲ್ಲಿ ಕಾಣಿಸಿಕೊಂಡರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.
https://youtu.be/E36PfPWdT2E
ಮನುಷ್ಯನಿಗೆ ಬೀಳುವ ಕನಸುಗಳು ಅವನ ಒಳಿತು ಕೆಡುಕುಗಳನ್ನ ಅವಲಂಬಿಸಿರುತ್ತದೆ. ಪ್ರಾಣಿ, ನದಿ, ಸಮುದ್ರ, ಜಲಪಾತ ಹೀಗೆ ಹಲವು ರೀತಿಯ ವಿಷಯಗಳು ಕನಸ್ಸಲ್ಲಿ ಬರುತ್ತದೆ. ಚಿತ್ರ ವಿಚಿತ್ರ...
ಹಿಂದೂ ಪದ್ಧತಿ ಪ್ರಕಾರ ಮುಟ್ಟಾದಾಗ ಕೆಲ ಕೆಲಸಗಳನ್ನ ಮಾಡಬಾರದು. ಕೆಲ ವಸ್ತುಗಳನ್ನ ಮುಟ್ಟಬಾರದು. ಇದರಿಂದ ದೋಷ ಉಂಟಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ಯಾವ ವಸ್ತುಗಳನ್ನ ಮುಟ್ಟಾದಾಗ ಮುಟ್ಟಬಾರದು ಅನ್ನೋ ಬಗ್ಗೆ ತಿಳಿಯೋಣ.
ಮುಟ್ಟಾದಾಗ ಕೆಲ ವಸ್ತುಗಳನ್ನ ಮುಟ್ಟಿದ್ದಲ್ಲಿ, ಕೆಲ ಹುಳುಗಳು ಮನೆಗೆ ಬಂದು ಏನೋ ತಪ್ಪಾಗಿದೆ ಎಂಬ ಸೂಚನೆ ನೀಡುತ್ತದೆ. ಕೆಲವರ ಮನೆಯಲ್ಲಿ ಅಡುಗೆ ಕೋಣೆಗೆ ಅಥವಾ...
ಕಾಗೆ ತಲೆ ಮೇಲೆ ಬಂದು ಕುಕ್ಕಿದರೆ ಏನಾಗತ್ತೆ..? ಅದು ಶುಭವೋ ಅಶುಭವೋ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಶನಿದೇವರ ವಾಹನವಾಗಿರುವ ಕಾಗೆ ಮನುಷ್ಯನ ತಲೆ ಮೇಲೆ ಕುಟ್ಟಿದರೆ ಅದು ಅಶುಭ ಎಂದರ್ಥ. ಹೀಗೆ ಕುಟ್ಟಿದರೆ, ಯಾವುದಾದರೂ ಆಪತ್ತು ಕಾದಿದೆ ಅಂತಾ ಅರ್ಥ. ಅಲ್ಲದೇ, ಅಶುಭ ಸುದ್ದಿ ಕೇಳುವ ಸಂಭವವೂ ಇರುತ್ತದೆ.
https://youtu.be/K-FBs57U5Bo
ಕುಟುಂಬದಲ್ಲಿ ಕೆಟ್ಟದ್ದೇನೋ ನಡೆಯೋ ಸೂಚನೆಯನ್ನ...