ಹಿಂದೂ ಸಂಪ್ರದಾಯದಲ್ಲಿ ಹಲವು ರೀತಿಯ ದೀಪಗಳನ್ನ ಹಚ್ಚುವ ಪದ್ಧತಿ ಇದೆ. ಅದರಲ್ಲಿ ಕಾಮಾಕ್ಷಿ ದೀಪ ಕೂಡ ಒಂದು. ಈ ದೀಪವನ್ನ ಹಚ್ಚುವಾಗ ಹಲವು ನಿಯಮಗಳನ್ನ ಪಾಲನೆ ಮಾಡಬೇಕು. ಅದರ ಜೊತೆಗೆ ಒಂದು ವಸ್ತುವನ್ನ ಇದರ ಬಳಿ ಇಟ್ಟು ದೇವರನ್ನ ಪೂಜಿಸಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ ಯಾವುದು ಆ ವಸ್ತು ಅನ್ನೋದನ್ನ ನೋಡೋಣ.

ನಾವು ಪ್ರತಿದಿನ ಸಂಜೆ ಹೊತ್ತಲ್ಲಿ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತೇವೆ. ಈ ವೇಳೆ ನಿದ್ರಿಸುವುದಾಗಲಿ, ತಲೆ ಕೂದಲು ಬಾಚಿಕೊಳ್ಳುವುದಾಗಲಿ, ಕಸ ಗುಡಿಸುವುದಗಲಿ ಮಾಡುವುದಿಲ್ಲ. ಶ್ಲೋಕ, ಪ್ರಾರ್ಥನೆ ಹೇಳುವುದು. ಮಕ್ಕಳಿಗೆ ಅಭ್ಯಾಸ ಮಾಡಿಸಲು ಕೂರಿಸುವುದೆಲ್ಲ ಮಾಡುತ್ತೇವೆ. ಇಂಥ ಸಮಯವೇ ದೇವರಿಗೆ ಕಾಮಾಕ್ಷಿ ದೀಪ ಹಚ್ಚಲು ಪ್ರಾಶಸ್ತ್ಯವಾಗಿರುತ್ತದೆ.
ನಾವೀಗ ಹೇಳುವ ವಸ್ತುವನ್ನ ಪ್ರತೀ ಮಂಗಳವಾರ ಮತ್ತು ಶುಕ್ರವಾರದ ದಿನವಿಟ್ಟರೆ ಉತ್ತಮ. ಮುಸ್ಸಂಜೆ ವೇಳೆ ದೇವರಿಗೆ ಕಾಮಾಕ್ಷಿ ದೀಪವನ್ನಿಟ್ಟು, ಅದರ ಮುಂದೆ ಈ ವಸ್ತುವನ್ನಿಟ್ಟು, ಮನೆಗೆ ಒಳಿತಾಗಲೆಂದು ಪ್ರಾರ್ಥಿಸಬೇಕು.
ಅದು ಯಾವ ವಸ್ತುವೆಂದರೆ, ಕಾಮಾಕ್ಷಿ ದೀಪದ ಮುಂದೆ ತಾಂಬೂಲವನ್ನಿರಿಸಿ. ಮನೆಯ ಅಭಿವೃದ್ಧಿ, ಮನೆಜನರ ಆರೋಗ್ಯಾಭಿವೃದ್ಧಿ, ಸುಖ ಶಾಂತಿ ನೆಮ್ಮದಿಗಾಗಿ ಬೇಡಿಕೊಳ್ಳಿ. ಈ ರೀತಿ ಕಾಮಾಕ್ಷಿ ದೀಪ ಹಚ್ಚಿ ಪ್ರಾರ್ಥಿಸಿದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚಾಗಿ, ಮನೆಗೆ ಶ್ರೇಯಸ್ಸಾಗುತ್ತದೆ. ಆದರೆ ಮುಟ್ಟಾದ ಸಮಯದಲ್ಲಿ, ಸೂತಕದ ಸಮಯದಲ್ಲಿ ಈ ದೀಪ ಹಚ್ಚುವುದು ನಿಷಿದ್ಧ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.