Saturday, April 4, 2026

ಆಧ್ಯಾತ್ಮ

ಕುಬೇರ ಮತ್ತು ಲಕ್ಷ್ಮೀ ಅನುಗ್ರಹಕ್ಕಾಗಿ ಈ ಮಂತ್ರವನ್ನ ಪ್ರತಿದಿನ ಹೇಳಿ…

ನಮ್ಮ ದಿನವೆಲ್ಲ ಉತ್ತಮವಾಗಿರಬೇಕು. ಹಿಡಿದ ಕೆಲಸವೆಲ್ಲ ಕೈಗೂಡಬೇಕು. ಯಶಸ್ಸು ಸಿಗಬೇಕು ಅಂದ್ರೆ ಪ್ರತಿದಿನ ಸ್ನಾನವಾದ ಬಳಿಕ ಒಂದು ಮಂತ್ರವನ್ನ ಹೇಳಬೇಕು. ಯಾವುದು ಆ ಮಂತ್ರ ಅನ್ನೋದನ್ನ ನೋಡೋಣ. https://youtu.be/CC_GXFMo5xg ಪ್ರತಿದಿನ ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ, ದೇವರ ಪೂಜೆ ಮಾಡುವಾಗ ಕುಬೇರ ಮಂತ್ರವನ್ನ 21 ಬಾರಿ ಹೇಳಬೇಕು. ಮಂತ್ರ ಹೀಗಿದೆ.. https://youtu.be/TExYKWGgqSw ಓಂ ಯಕ್ಷರಾಜಾಯ ವಿದ್ಮಹೇ, ವೈಶ್ರಾವನಾಯ ಧೀಮಹಿ ತನ್ನೋ ಕುಬೇರ...

ಪೂಜೆ ಮಾಡುವಾಗ ಇಂಥಾ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಬೆಳಿಗ್ಗೆ ಬೇಗ ಎದ್ದು ಶುಚಿರ್ಭೂತರಾಗಿ ಮಡಿ ಮೈಲಿಗೆಯಿಂದ, ದೇವರಿಗೆ ದೀಪ ಹಚ್ಚಿ, ಕರ್ಪೂರದಾರತಿ ಬೆಳಗಿ, ನೈವೇದ್ಯವನ್ನೆಲ್ಲ ಇಟ್ಟು, ಹೂವೆಲ್ಲ ಹಾಕಿ ಕೆಲವರು ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಆದ್ರೆ ಅವರ ಜೀವನದಲ್ಲಿ ಪ್ರಗತಿ ಅನ್ನೋದು ಇರೋದೇ ಇಲ್ಲ. ಹಣ ಕೂಡಿಡಲು ಸಾಧ್ಯವಾಗೋದೇ ಇಲ್ಲ. ಅಂದುಕೊಂಡ ಕೆಲಸ ಮಾಡಲು ಆಗೋದೇ ಇಲ್ಲ. ಯಾಕಂದ್ರೆ ಪೂಜಾ ಸಮಯದಲ್ಲಿ...

ಪತಿಗೆ ಅದೃಷ್ಟ ಒಲಿಯಲು, ದಿನಪೂರ್ತಿ ಶುಭವಾಗಿರಲು ಪತ್ನಿ ಹೀಗೆ ಮಾಡಬೇಕು..!

ಪತಿಯ ಅದೃಷ್ಟ ಖುಲಾಯಿಸಲು, ಆತನ ದಿನಪೂರ್ತಿ ಶುಭವಾಗಿರಲು ಪತ್ನಿ ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. https://youtu.be/OztNYbQ_4A8 ಪತಿಯ ಇಷ್ಟ ಕಷ್ಟಗಳನ್ನ ಅರಿತುಕೊಂಡು, ಆತನ ಸುಖ ದುಃಖಗಳನ್ನ ಹಂಚಿಕೊಂಡು, ಆತನಿಗೆ ಒಳಿತು ಬಯಸೋ ಪತ್ನಿ ಓರ್ವ ಉತ್ತಮ ಪತ್ನಿಯಾಗಿರ್ತಾಳೆ. ಅಂಥ ಪತ್ನಿ ಮಾಡೋ ಕೆಲ ಕೆಲಸಗಳು ಪತಿಯ ಸಂಭ್ರಮ ಮತ್ತು ದುಃಖಗಳಿಗೆ, ಅಳಿವು- ಉಳಿವಿಗೆ...

ಆಗಸ್ಟ್ 21, 2020 ರಾಶಿ ಭವಿಷ್ಯ

ಮೇಷ: ತೊಡಕುಗಳು ಕಂಡುಬಂದಾವು. ಅನಗತ್ಯ ವಿವಾದದಲ್ಲಿ ಸಿಲುಕುವ ಸಾಧ್ಯತೆ ತಂದೀತು. ಆತ್ಮೀಯರ ಸಹಕಾರ ಶುಭ ಅಶುಭ ಫಲಗಳು ಮಿಶ್ರದಾಯಕವಾಗಲಿದೆ. ಖಡಾಖಂಡಿತ ವರ್ತನೆಯಿಂದ ಕಾರ್ಯಸಿದ್ಧಿ. ವೃಷಭ: ಆರ್ಥಿಕ ವಿಚಾರದಲ್ಲಿ ಕೊಂಚ ಬಿಗಿ ಹಿಡಿಯಿರಿ. ವ್ಯಾಪಾರ ವ್ಯವಹಾರಗಳಲ್ಲಿ ಋಣಬಾಧೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಗೃಹದಲ್ಲಿ ಶುಭಮಂಗಳ ಕಾರ್ಯಗಳ ಚಟುವಟಿಕೆಗಳು ಉತ್ಸಾಹ ತರಲಿದೆ. ಮಿಥುನ: ಅಳುಕು ಪ್ರವೃತ್ತಿಯನ್ನು ಬದಿಗೊತ್ತಿ ಬಂದ...

ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..?

ಸೌಂದರ್ಯ ಹೆಚ್ಚಿಸುವ ಆಹಾರಗಳಲ್ಲಿ ಕೇಸರಿ ದಳವೂ ಕೂಡಾ ಒಂದು. ಅದರಲ್ಲೂ ಕಶ್ಮೀರಿ ಪ್ಯೂರ್ ಕೇಸರಿಯನ್ನ ನೀವು ಸೇವಿಸಿದರೆ, ಕೆಲ ದಿನಗಳಲ್ಲೇ ನಿಮ್ಮ ಮುಖದಲ್ಲಿ ನ್ಯಾಚುರಲ್ ಗ್ಲೋ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..? ಅನ್ನೋದನ್ನ ನೋಡೋಣ ಬನ್ನಿ. https://youtu.be/OztNYbQ_4A8 ಕೇಸರಿ ದಳವನ್ನ ಯಾವುದಾದರೂ, ಸಿಹಿ ತಿಂಡಿ, ಐಸ್‌ಕ್ರೀಮ್, ಮಿಲ್ಕ್‌ಶೇಕ್‌ಗಳಲ್ಲಿ ಹಾಕಿದ್ರೆ ಅದರ ಟೇಸ್ಟೇ...

ಇಂಥ ದಿನಗಳಲ್ಲಿ ಉಗುರು ಮತ್ತು ಕೂದಲು ಕತ್ತರಿಸಕೂಡದು..!

ಉಗುರು ಮತ್ತು ಕೂದಲು ಕತ್ತರಿಸಲು ಇಂಥದ್ದೇ ಆದ ದಿನಗಳಿರುತ್ತದೆ. ಆ ದಿನಗಳಲ್ಲೇ ನಾವು ಉಗುರು ಕತ್ತರಿಸಬೇಕು ಮತ್ತು ಕ್ಷೌರ ಮಾಡಿಸಿಕೊಳ್ಳೂಬೇಕು. ಹಾಗಾದ್ರೆ ಯಾವ ದಿನಗಳಲ್ಲಿ ನಾವು ಕ್ಷೌರ ಮಾಡಿಸಿಕೊಳ್ಳಬಾರದು..? ಹಾಗೆ ಮಾಡಿದರೇನಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. https://youtu.be/KFVQd-vK6fI ಮಂಗಳವಾರ ಮತ್ತು ಶುಕ್ರವಾರ ದೇವಿ ದಿನವಾಗಿರುವುದರಿಂದ ಈ ದಿನ ನೀವು ಉಗುರು ಮತ್ತು ಕೂದಲು ಕತ್ತರಿಸಬಾರದು. ಇದರಿಂದ...

ಇಂಥ ವಸ್ತುಗಳನ್ನ ನಿಮ್ಮ ಪರ್ಸ್‌ನಲ್ಲಿರಿಸಬೇಡಿ..

ನಾವು ನಮ್ಮ ಪರ್ಸ್‌ನಲ್ಲಿ ಇಡುವ ಕೆಲ ವಸ್ತುಗಳ ಪರಿಣಾಮವಾಗಿ, ಧನಹಾನಿಯುಂಟಾಗುತ್ತದೆ. ಆದ್ರೆ ಅದ್ಯಾವ ವಸ್ತುವನ್ನ ನಾವು ಇಟ್ಟುಕೊಂಡಿದ್ದೇವೆಂದು ತಿಳಿಯುವುದಿಲ್ಲ. ಹಾಗಾದ್ರೆ ಯಾವ ವಸ್ತುವನ್ನ ನಮ್ಮ ಪರ್ಸ್‌ನಲ್ಲಿ ಇಡಬಾರದು..? ಇಡುವುದರಿಂದ ಆಗುವ ನಷ್ಟವೇನು ಅನ್ನೋದನ್ನ ನೋಡೋಣ ಬನ್ನಿ.. https://youtu.be/9HU2WpRo57E ಸತ್ತವರ ಫೋಟೋವನ್ನ ಪರ್ಸ್‌ನಲ್ಲಿರಿಸಕೂಡದು. ಇದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಹಾಗೂ ದುಡಿದ ದುಡ್ಡು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. https://youtu.be/KFVQd-vK6fI ಹರಿದ...

ಈ ಹೂವುಗಳನ್ನ ಹಾಕಿದ್ರೆ ಮಹಾಗಣಪತಿ ಒಲಿಯುವುದು ಗ್ಯಾರಂಟಿ..!

ಸಕಲ ಇಷ್ಟಾರ್ಥಗಳನ್ನ ಪೂರೈಸು ಎಂದು ನಾವು ಮೊದಲು ಪೂಜಿಸುವುದೇ ಮಹಾಗಣಪತಿಯನ್ನು. ಇಂಥ ಪ್ರಥಮ ಪೂಜಿತ ಮಹಾಗಣಪತಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ಅವನಿಗೆ ನಾವು 5 ರೀತಿಯ ಹೂಗಳನ್ನು ನೀಡಿ, ಪ್ರಾರ್ಥಿಸಬೇಕು. ಯಾವುದು ಆ ಹೂವು ಅನ್ನೋದನ್ನ ತಿಳಿಯೋಣ ಬನ್ನಿ. ಇಷ್ಟಾರ್ಥ ಸಿದ್ಧಿಗಾಗಿ ಮಹಾಗಣಪತಿಯನ್ನು ಪೂಜಿಸಿ, ಈ ಐದು ಹೂವುಗಳನ್ನ ಗಣೇಶನಿಗೆ ಅರ್ಪಿಸಿದರೆ, ನಮ್ಮ ಬೇಡಿಕೆಯನ್ನು...

ಇಂಥ ದಿನಗಳಲ್ಲಿ ಬಟ್ಟೆ ಒಗೆಯುವುದು ನಿಷಿದ್ಧ..!

ಕೆಲ ದಿನಗಳಲ್ಲಿ ಬಟ್ಟೆ ಒಗೆಯುವುದು ಮನೆಗೆ ಒಳಿತಲ್ಲ ಎನ್ನಲಾಗಿದೆ. ಯಾವುದು ಆ ದಿನಗಳು..? ಯಾಕೆ ಅಂಥಾ ದಿನಗಳಲ್ಲಿ ಬಟ್ಟೆ ಒಗೆಯಬಾರದು ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/OztNYbQ_4A8 ನಮಗೆ ಯವಾಗ ಟೈಂ ಸಿಗತ್ತೋ ಆವಾಗ ನಾವು ಮನೆ ಕೆಲಸಗಳನ್ನ ಮಾಡ್ತೀವಿ. ಕೆಲವು ಬಾರಿ ನಮಗೆ ಗೊತ್ತಿಲ್ಲದೇ ಕೆಲ ತಪ್ಪುಗಳನ್ನ ಮಾಡ್ತೀವಿ. ಅದೇನೆಂದರೆ ಕೆಲವು ದಿನಗಳಲ್ಲಿ ಬಟ್ಟೆ ಒಗೆಯಬಾರದೆಂಬ...

ಆಗಸ್ಟ್ 20, 2020 ರಾಶಿ ಭವಿಷ್ಯ

ಮೇಷ: ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿರಿ. ಯಾವುದೇ ಕೆಲಸದ ಬಗ್ಗೆ ಜಾಗೃತೆಯಿಂದ ಪರಿಶೀಲಿಸಿ ಮುಂದುವರೆಯಿರಿ. ಕಾರ್ಯರಂಗದಲ್ಲಿ ತೊಡಕುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ. ವೃಷಭ: ವೃತ್ತಿರಂಗದಲ್ಲಿ ನೆಮ್ಮದಿ ತೋರಿಬಂದರೂ ವಿರೋಧಿಗಳಿಂದ ಕಿರಿಕಿರಿ ತಪ್ಪಲಾರದು. ಶುಭಕಾರ್ಯಗಳಿಗೆ ಸಂಬಂಧಪಟ್ಟ ಚಟುವಟಿಕೆ, ದುಂದು ವೆಚ್ಚಗಳ ಬಗ್ಗೆ ಹಿಡಿತ ಸಾಧಿಸಿರಿ. ಮಿಥುನ: ಪ್ರತಿಕೂಲ ಪರಿಸ್ಥಿತಿ ಪ್ರಬಲ ವಿರೋಧದ ನಡುವೆಯೂ ನಿಮ್ಮ ಕಾರ್ಯ...
- Advertisement -spot_img

Latest News

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ...
- Advertisement -spot_img