Saturday, August 22, 2026

ಆಧ್ಯಾತ್ಮ

ಪೂಜೆ ವೇಳೆ ಕರ್ಪೂರದಾರತಿ ಬೆಳಗೋಕ್ಕೆ ಕಾರಣವೇನು ಗೊತ್ತಾ..?

ಯಾವ ಧರ್ಮದಲ್ಲೂ ಇಲ್ಲದ ಹಲವು ಪವಿತ್ರ ಆಚರಣೆಗಳು ನಮ್ಮ ಹಿಂದೂ ಧರ್ಮದಲ್ಲಿದೆ. ವಿವಿಧ ತರಹದ ಹಬ್ಬ ಹರಿದಿನಗಳನ್ನ ಹಿಂದೂಗಳಲ್ಲಿ ಆಚರಿಸಲಾಗುತ್ತದೆ. ಅಲ್ಲದೇ, ಪೂಜೆ ವೇಳೆ ಹಲವು ಪದ್ಧತಿಗಳನ್ನ ಹಿಂದೂಗಳು ಆಚರಿಸುತ್ತಾರೆ. ಅವುಗಳಲ್ಲಿ ಪೂಜೆ ವೇಳೆ ಕರ್ಪೂರ ಹಚ್ಚುವುದು ಕೂಡ ಒಂದು. ಇವತ್ತು ನಾವು ಪೂಜೆ ವೇಳೆ ಯಾಕೆ ಕರ್ಪೂರ ಬಳಸಲಾಗುತ್ತದೆ ಎಂಬ ಬಗ್ಗೆ ಹೇಳಲಿದ್ದೇವೆ. https://youtu.be/r_S_DLbYUDI ಹಿಂದೂ...

ಮದುವೆಯಾಗುವಾಗ ಜಾತಕ ಮತ್ತು ಸೂತಕ ಎರಡು ಬಹುಮುಖ್ಯವೇಕೆ ಗೊತ್ತಾ..?

ಜೀವನಕ್ಕೆ ತಿರುವು ಕೊಡುವ ಘಟನೆ ಅಂದ್ರೆ ಮದುವೆ. ಅನುಸರಿಸಿಕೊಂಡು ಹೋದ್ರೆ, ಉತ್ತಮ, ಸುಖದಾಯಕ, ಆನಂದಮಯ ಜೀವನ ನಮ್ಮದಾಗುತ್ತದೆ. ದುಡುಕಿ ನಿರ್ಧಾರ ತೆಗೆದುಕೊಂಡು ಸಂಪೂರ್ಣ ಜೀವನವೇ ಕಲಹಮಯವಾಗುತ್ತದೆ. ಜೀವನ ಕಲಹಮಯವಾಗದೇ, ಆನಂದಮಯವಾಗಿರಬೇಕು ಅನ್ನೋ ಕಾರಣಕ್ಕೆ ಪೋಷಕರು ಮಕ್ಕಳ ಮದುವೆಗೂ ಮುನ್ನ ಜಾತಕ ನೋಡೋದು. ಹಾಗಾದ್ರೆ ಮದುವೆ ಮಾಡುವಾಗ ಜಾತಕವೇಕೆ ಮುಖ್ಯ ಅನ್ನೋದರ ಬಗ್ಗೆ ಮತ್ತಷ್ಟು ಮಾಹಿತಿ...

ದೇವರಿಗೆ ಹಾಕಿದ ಹೂವು ಪದೇ ಪದೇ ಬಿದ್ದರೆ ಏನರ್ಥ..?

ಕೆಲವೊಮ್ಮೆ ನಾವು ದೇವರಿಗೆ ಪೂಜೆ ಮಾಡುವ ವೇಳೆ, ದೇವರಿಗೆ ಹಾಕಿದ ಹೂವು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆ. ಇದಕ್ಕೆ ಕಾರಣವೇನು..? ಕೆಳಗೆ ಬಿದ್ದ ಹೂವನ್ನ ಏನು ಮಾಡಬೇಕು..? ಇದು ಯಾವುದರ ಸೂಚನೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ. ಪೂಜೆ ಮಾಡುವ ಸಂದರ್ಭದಲ್ಲಿ ಅಥವಾ ಇನ್ನೋನು ಪೂಜೆ ಮುಗಿದೇ ಬಿಡುತ್ತೆ ಅನ್ನೋ ವೇಳೆಯಲ್ಲಿ ಕೆಲವೊಮ್ಮೆ, ದೇವರಿಗೆ ಹಾಕಿದ...

ಯಾರಿಗಾದರೂ ದಾನ ನೀಡುವಾಗ ಈ ರೀತಿ ನೀಡಿದ್ರೆ, ದಾರಿದ್ರ್ಯ ಸಂಭವಿಸುವುದು ಖಚಿತ..!

ನಾವು ಮನೆಯಲ್ಲಿ ನಮಗೆ ಗೊತ್ತಿಲ್ಲದೇ ಮಾಡುವ ಕೆಲ ತಪ್ಪುಗಳಿಂದ ದರಿದ್ರದ ಆಗಮನವಾಗುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸು ಕಾಣಲಾಗೋದಿಲ್ಲಾ. ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ.. https://youtu.be/vsgvG0tD27A ಮೊದಲನೆಯದಾಗಿ, ದೇವಸ್ಥಾನಕ್ಕೆ ಹೋಗಿ ಬಂದ ಬಳಿಕ, ಮತ್ತು ಮನೆಯಲ್ಲಿ ಪೂಜೆ ಮಾಡಿದ ಬಳಿಕ, ಕೈ ಕಾಲು ತೊಳೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಪೂಜಾ ಫಲ...

ಷೇರು ಮಾರುಕಟ್ಟೆ ಕುಸಿತ: ಹೂಡಿಕೆದಾರರಲ್ಲಿ ಆತಂಕ

ವಾರಾಂತ್ಯದಲ್ಲಿ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮುಂಬೈ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಸೆನ್ಸೆಕ್ಸ್ 634 ಅಂಕ ಕುಸಿತದೊಂದಿಗೆ 38,357 ಅಂಕಕ್ಕೆ ಇಳಿದಿದೆ. ಇದರಿಂದಾಗಿ ಹೂಡಿಕೆದಾರರಿಗೆ 2,36,937.69 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಇದರ ಜೊತೆಯಲ್ಲಿ ಎನ್​ಎಸ್​ಇ ಹಾಗೂ ನಿಫ್ಟಿ ಕೂಡ 11,500ಕ್ಕೆ ಇಳಿದಿದೆ. https://www.youtube.com/watch?v=6T4WA2tioLw ಷೇರು ಮಾರುಕಟ್ಟೆಯ ಕೊನೆಯ ದಿನವಾದ ಇಂದು ಬ್ಯಾಂಕ್​, ಟಾಟಾ...

ಮಹಾಲಯ ಅಮವಾಸ್ಯೆಯ ಮಹತ್ವ: ಪಿಂಡ ಪ್ರಧಾನ ಮಾಡದಿದ್ರೆ ಏನಾಗತ್ತೆ ಗೊತ್ತಾ..?

ಮಹಾಲಯವೆಂದರೆ ಹಿಂದೂಗಳಿಗೆ ವಿಶೇಷ ದಿನ. ಮಹಾಲಯ ಶುರುವಾದಾಗಿನಿಂದ ಅಮವಾಸ್ಯೆ ಮುಗಿಯುವವರೆಗೂ ಮನೆಯಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಬಟ್ಟೆ, ಚಿನ್ನ ಒಡವೆ ಖರೀದಿಸುವುದಿಲ್ಲ. ಯಾವುದಾದರೂ ಉತ್ತಮ ಕೆಲಸಕ್ಕೆ ಕೈ ಹಾಕುವುದಿಲ್ಲ. ಮಹಾಲಯದಲ್ಲಿ ಕೇವಲ ನಿಧನರಾದವರ ಶ್ರಾದ್ಧಕಾರ್ಯಗಳನ್ನಷ್ಟೇ ನೆರವೇರಿಸಲಾಗುವುದು. ಇವತ್ತು ನಾವು ಮಹಾಲಯದ ಮಹತ್ವವೇನು ಅನ್ನೋದನ್ನ ತಿಳಿಯೋಣ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಮಹಾಲಯ ಅಮವಾಸ್ಯೆಯಂದು ಅಥವಾ, ಮಹಾಲಯದಲ್ಲಿ...

ಬ್ರಾಹ್ಮಿ ಮುಹೂರ್ತದಲ್ಲಿ ನೀವು ಈ ಕೆಲಸ ಮಾಡಿದ್ರೆ ಯಶಸ್ಸು ಖಂಡಿತ..!

ಬ್ರಾಹ್ಮೀ ಮುಹೂರ್ತವೆಂಬುದು ಅತೀ ಶ್ರೇಷ್ಟವಾದ ಮುಹೂರ್ತವೆಂಬ ಮಾತಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಮದುವೆಯಾದ್ರೆ, ಜೀವನ ಉತ್ತಮವಾಗಿರುತ್ತೆ ಅಂತಾರೆ. ಇಷ್ಟೇ ಅಲ್ಲದೇ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನ ಮಾಡಿ, ಪೂಜೆ ಮಾಡುವುದರಿಂದ ಉತ್ತಮ ಪೂಜಾ ಫಲ ದೊರೆಯುತ್ತದೆ ಎಂದೂ ಕೂಡ ಹೇಳಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಓದುವುದರಿಂದ ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದುತ್ತಾರೆ ಮತ್ತು ಅವರ ಭವಿಷ್ಯ ಕೂಡ...

ಊಟವಾದ ಬಳಿಕ ಈ ತಪ್ಪು ಮಾಡಿದ್ರೆ ಅನಾರೋಗ್ಯ ನಿಮ್ಮನ್ನು ಬಾಧಿಸುತ್ತದೆ..

ಪೂರ್ಣಬ್ರಹ್ಮ ಎಂದು ಕರೆಸಿಕೊಳ್ಳುವ ಅನ್ನ, ಮನುಷ್ಯನ ಜೀವನದ ಮಹತ್ವಪೂರ್ಣ ಭಾಗ. ಏನಿಲ್ಲದಿದ್ದರೂ ಬದುಕಬಹುದು, ಊಟ, ಬಟ್ಟೆ, ಪ್ರೀತಿ ಇಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ಈ ಮೂರಕ್ಕೂ ವಿಶೇಷ ಮಹತ್ವವಿದೆ. ಅದರಲ್ಲೂ ಹೊಟ್ಟೆಗೆ ಹಿಟ್ಟು ಬೀಳದಿದ್ದರೆ, ಮನುಷ್ಯ ಬದುಕಲು ಹೇಗೆ ಸಾಧ್ಯ..? ಅನ್ನಪೂರ್ಣೆಯ ಕೃಪೆ ಇದ್ದರೆ ಮಾತ್ರ ಮನುಷ್ಯ ಉದ್ಧಾರವಾಗಲು ಸಾಧ್ಯ. ಮನುಷ್ಯ ದುಡಿಯೋದೇ...

ಸೆಪ್ಟೆಂಬರ್ 5, 2020 ರಾಶಿ ಭವಿಷ್ಯ

ಮೇಷ: ದೇವತಾಕಾರ್ಯಗಳಿಗಾಗಿ ನಾನಾ ಕಾರಣಗಳಿಗಾಗಿ ಖರ್ಚು ವೆಚ್ಚಗಳು ಕಂಡುಬಂದಾವು. ನಿರುದ್ಯೋಗಿಗಳು ಉದ್ಯೋಗ ಭಾಗ್ಯ ಪಡೆದಾರು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವುದು. ವೃಷಭ: ದೈವಾನುಗ್ರಹವಿಲ್ಲದೇ ನಿರೀಕ್ಷಿತ ಕೆಲಸ ಕಾರ್ಯಗಳು ಮನಸ್ಸಿನಂತೆ ನಡೆಯಲಾರದು. ಮುಂಗೋಪದಿಂದಾಗಿ ಆಪ್ತರ ವಿರಹ ಕಟ್ಟಿಕೊಳ್ಳುವಂತಾದೀತು. ಮಿಥುನ: ಮಾನಸಿಕ ಖಿನ್ನತೆಯಿಂದ ಬಳಲಲಿದ್ದೀರಿ. ಕ್ರಿಮಿನಲ್ ಮೊಕದ್ದಮೆಯಿಂದ ಕ್ಲೇಶವಿದೆ. ರಾಜಕೀಯದಲ್ಲಿ ಪಕ್ಷಾಂತರದ ಪಿಡುಗು...

ಆಭರಣಪ್ರಿಯರಿಗೆ ಇಲ್ಲಿದೆ ಗುಡ್​ ನ್ಯೂಸ್​

ಚಿನ್ನದ ಬೆಲೆಯೇರಿಕೆ ತತ್ತರಿಸಿದ್ದ ನಾಗರಿಕರಿಗೆ ಸತತ ಮೂರನೇ ದಿನವೂ ಕೊಂಚ ರಿಲೀಫ್​ ಸಿಕ್ಕಿದೆ. ಇಂದೂ ಸಹ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಇಂದು 10 ಗ್ರಾಂ ಚಿನ್ನದ ದರ 50,771 ರೂಪಾಯಿಗೆ ಬಂದು ತಲುಪಿದೆ. ಹಾಗೂ ಬೆಳ್ಳಿಯ ದರ ಕೆಜಿಗೆ 68,287 ರೂಪಾಯಿಯಷ್ಟಾಗಿದೆ.
- Advertisement -spot_img

Latest News

Haveri News: ಕೂಲಿಕಾರರ ಆರೋಗ್ಯ ಪರಿಶೀಲನೆ! ಜಿ.ಪಂ ಆಫೀಸರ್ ಸರಳತೆಗೆ ಗ್ರಾಮಸ್ಥರು ಫಿದಾ!

Haveri News: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ವಿಬಿಜಿ ರಾಮಜಿ ಯೋಜನೆಯಡಿ ನಡೆಯುತ್ತಿರುವ ನೀರಲಗಿ ದೊಡ್ಡ ಕೆರೆ ಪುನಶ್ಚೇತನ...
- Advertisement -spot_img