ಯಾವ ಧರ್ಮದಲ್ಲೂ ಇಲ್ಲದ ಹಲವು ಪವಿತ್ರ ಆಚರಣೆಗಳು ನಮ್ಮ ಹಿಂದೂ ಧರ್ಮದಲ್ಲಿದೆ. ವಿವಿಧ ತರಹದ ಹಬ್ಬ ಹರಿದಿನಗಳನ್ನ ಹಿಂದೂಗಳಲ್ಲಿ ಆಚರಿಸಲಾಗುತ್ತದೆ. ಅಲ್ಲದೇ, ಪೂಜೆ ವೇಳೆ ಹಲವು ಪದ್ಧತಿಗಳನ್ನ ಹಿಂದೂಗಳು ಆಚರಿಸುತ್ತಾರೆ. ಅವುಗಳಲ್ಲಿ ಪೂಜೆ ವೇಳೆ ಕರ್ಪೂರ ಹಚ್ಚುವುದು ಕೂಡ ಒಂದು. ಇವತ್ತು ನಾವು ಪೂಜೆ ವೇಳೆ ಯಾಕೆ ಕರ್ಪೂರ ಬಳಸಲಾಗುತ್ತದೆ ಎಂಬ ಬಗ್ಗೆ ಹೇಳಲಿದ್ದೇವೆ.
ಹಿಂದೂ ಧರ್ಮದಲ್ಲಿ ಕರ್ಪೂರದಾರತಿಗೆ ಹೆಚ್ಚಿನ ಮಹತ್ವವಿದೆ. ಕೆಲವೆಡೆ ಹಬ್ಬ ಹರಿದಿನಗಳಲ್ಲಿ ತೆಂಗಿನಕಾಯಿಯ ಮೇಲೆ ಕರ್ಪೂರವನ್ನಿಟ್ಟು, ಆರತಿ ಮಾಡಲಾಗುತ್ತದೆ. ಕರ್ಪೂರದ ಆರತಿಯನ್ನ ಶಿವನ ಮೂರನೇ ಕಣ್ಣಿನಿಂದ ಹೊರಹೊಮ್ಮುವ ಜ್ವಾಲೆಗೆ ಹೋಲಿಸಲಾಗುತ್ತದೆ.
ಹೋಮ ಹವನಗಳಲ್ಲಿ, ಪೂಜೆ ಪುನಸ್ಕಾರದಲ್ಲಿ ಮತ್ತು ಮನೆಯಲ್ಲಿ ಲೋಬಾನದ ಹೊಗೆ ಹಾಕುವಾಗ ಕೂಡ, ಕರ್ಪೂರವನ್ನ ಸೇರಿಸುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಕರ್ಪೂರ ಹಚ್ಚುವುದರಿಂದ ನಮ್ಮ ಸುತ್ತಮುತ್ತಲಿರುವ ಕೀಟಾಣುಗಳ ಸರವ್ನಾಶವಾಗುತ್ತದೆ. ಉತ್ತಮ ವಾತಾವರಣ ರೂಪುಗೊಂಡು ಸಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚಾಗುತ್ತದೆ.
ಇನ್ನು ದೇವಸ್ಥಾನದಲ್ಲಿ ಬಿಟ್ಟರೆ, ಹೆಚ್ಚಾಗಿ ಯಾರ ಮನೆಯಲ್ಲೂ ಪ್ರತಿದಿನ ಕರ್ಪೂರದಾರತಿ ಬೆಳಗೋದಿಲ್ಲ. ವಿಶೇಷ ದಿನಗಳಲ್ಲಿ ಮಾತ್ರ ಕರ್ಪೂರದಾರತಿ ಬೆಳಗಲಾಗುತ್ತದೆ. ಈ ಆರತಿ ಬೆಳಗುವುದರಿಂದ ಮನೆಯ ಅಭಿವೃದ್ಧಿಯಾಗುತ್ತದೆ, ಸಕಾರಾತ್ಮಕ ಶಕ್ತಿಯ ಪ್ರಭಾವದಿಂದ ಕಲಹ ಕಡಿಮೆ ಆಗಿ, ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013