ಒಂದು ಕುಟುಂಬದ ಒಳಿತು ಕೆಡುಕು ಆ ಮನೆಯ ಯಜಮಾನನ ಸ್ವಭಾವದ ಮೇಲೆ ಅವಲಂಬಿತವಾಗಿರುತ್ತದೆ. ಆತ ಹೇಗೆ ಜೀವನ ನಡೆಸುತ್ತಾನೋ ಅದರ ಮೇಲೆ ಮನೆ ಜನರ ಕಷ್ಟ ನಷ್ಟ, ಶುಭ ಲಾಭಗಳು ಅವಲಂಬಿತವಾಗಿರುತ್ತದೆ.
ಹಾಗಾದ್ರೆ ಮನೆ ಯಜಮಾನ ಯಾವ ರೀತಿ ಜೀವನ ನಡೆಸಬೇಕು. ಯಾವ ರೀತಿ ಜೀವನ ನಡೆಸಿದ್ರೆ ಆತನಿಗೆ ಒಳ್ಳೆಯದಾಗತ್ತೆ. ಆತ ಮಾಡುವ ತಪ್ಪುಗಳಾದ್ರೂ...
ನಾವು ಬಳಸುವ ಹಲವಾರು ವಸ್ತುಗಳು ನಮ್ಮ ಮನೆಯ ಅದೃಷ್ಟ ದುರಾದೃಷ್ಟಗಳಿಗೆ ಕಾರಣವಾಗಿರುತ್ತದೆ. ಅಂಥ ವಸ್ತುಗಳಲ್ಲಿ ಒಂದಾದ ಕನ್ನಡಿ ಬಗ್ಗೆ ಇವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.
ನಾವು ಬಳಸೋ ಕನ್ನಡಿಯನ್ನ ಇಂಥ ದಿಕ್ಕಿನಲ್ಲೇ ಇಡಬೇಕು ಅನ್ನೋ ಪದ್ಧತಿ ಇದೆ. ಆದ್ರೆ ಇಂದಿನ ಜನ ಅದೆಲ್ಲಾ ಎಲ್ಲಿ ಫಾಲೋ ಮಾಡ್ತಾರೆ. ಎಲ್ಲಿ ಜಾಗವಿರುತ್ತೋ ಅಲ್ಲಿ ಕನ್ನಡಿ ಇಟ್ಟುಬಿಡ್ತಾರೆ....
ಮೇಷ: ಸಾಂಸಾರಿಕವಾಗಿ ಸಹಧರ್ಮಿಣಿಗೆ ಆರೋಗ್ಯ ಸಮಸ್ಯೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಪ್ರವಾಸಾದಿಗಳಿಗೆ ಸಂತಸ ಸಿಗಲಿದೆ. ಧಾನ್ಯದ ವ್ಯಾಪಾರದಲ್ಲಿ ರಖಂ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವಿದೆ. ಸಂತಸ ತಂದೀತು.
ವೃಷಭ: ಆಗಾಗ ಬಂಧುಮಿತ್ರರ ಆಗಮನವಿದೆ. ಮಕ್ಕಳ ಬೇಡಿಕೆಗೆ ಮನೆಗೆ ವಾಹನ ಬರಲಿದೆ. ಮನೆಯಲ್ಲಿ ಚೋರ ಭಯವಿದೆ. ಹಳೇ ಶತ್ರುಗಳು, ದಾಯಾದಿಗಳು ದ್ವೇಷ ಸಾಧಿಸಿಯಾರು. ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಯಶಸ್ಸು ಇದೆ.
ಮಿಥುನ...
ಈ ಹಿಂದೆ ಇಂದು ಮತ್ತು ಮುಂದೆಯೂ ಕೂಡ ಲಾಭದಾಯಕವಾಗಿರುವ ಉದ್ಯಮ ಅಂದ್ರೆ ಕಿರಾಣಿ ಉದ್ಯಮ. ಪ್ರತಿಯೊಬ್ಬರು ಕಿರಾಣಿ ಸ್ಟೋರ್‌ಗೆ ಹೋಗೇ ಹೋಗ್ತಾರೆ, ದಿನಸಿ ಪರ್ಚೇಸ್ ಮಾಡೇ ಮಾಡ್ತಾರೆ. ಹಾಗಾಗಿ ಕಿರಾಣಿ ಅಂಗಡಿ ಇಟ್ಟರೆ ಉತ್ತಮ ಲಾಭ ಪಡಿಯಬಹುದು. ಹಾಗಾದ್ರೆ ಬನ್ನಿ ಕಿರಾಣಿ ಅಂಗಡಿ ಉದ್ಯಮದ ಬಗ್ಗೆ ಇನ್ನಷ್ಟು ತಿಳಿಯೋಣ.
ಮಾರುಕಟ್ಟೆಯಲ್ಲಿ ಅಥವಾ ಜನಜಂಗುಳಿ ಇರುವ ಪ್ರದೇಶದಲ್ಲಿ...
ಸೊಪ್ಪು ತರಕಾರಿಯಲ್ಲಿ ಸಿಗುವ ಔಷಧಿಯ ಗುಣಗಳು ಮತ್ತ್ಯಾವುದರಲ್ಲಿಯೂ ಸಿಗುವುದಿಲ್ಲ. ಅದರಲ್ಲೂ ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೇ ಉತ್ತಮ. ಪಾಲಕ್ ಸೊಪ್ಪಿನ ಉಪಯೋಗವೇನು ಅನ್ನೋದನ್ನ ನೋಡೋಣ. ಪಾಲಕ್ ಸೊಪ್ಪಿನ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ಶಕ್ತಿ ನಮಗೆ ದೊರೆಯುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿಸುವುದರಲ್ಲಿ ಪಾಲಕ್ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದ ಪ್ರಮಾಣ ಹೆಚ್ಚಿದಷ್ಟು ಆರೋಗ್ಯ...
ಮೇಷ: ಉದ್ಯೋಗಿಗಳಿಗೆ ಅವಿರತ ಕಾರ್ಯದೊತ್ತಡ ಆಗಾಗ ದೇಹಾಯಾಸಕ್ಕೆ ಕಾರಣವಾದೀತು. ಮನೆಯಲ್ಲಿ ದೇವತಾನುಗ್ರಹಕ್ಕಾಗಿ ದೇವತಾ ಕಾರ್ಯಗಳು ನೆರವೇರಲಿದೆ. ಆಕಸ್ಮಿಕ ಕಿರುಸಂಚಾರವಿದ್ದೀತು.
ವೃಷಭ: ಸಾಮಾಜಿಕ ವಲಯದಲ್ಲಿ ನಯವಂಚಕರ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಆಕಾಂಕ್ಷೆಗಳನ್ನ ಸದ್ಯದ ಮಟ್ಟಿಗೆ ನಿಯಂತ್ರಿಸಿಕೊಳ್ಳಿರಿ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿರಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ.
ಮಿಥುನ: ಆಗಾಗ ಧನಾಗಮನದಿಂದ ಮನಸ್ಸಿಗೆ ಕೊಂಚ ಸಮಾಧಾನ ದೊರಕಲಿದೆ....
ದುಡ್ಡಿನ ಸಮಸ್ಯೆ ಇದ್ದಲ್ಲಿ, ಕಟ್ಟುತ್ತಿರುವ ಮನೆ ಅರ್ಧಕ್ಕೆ ನಿಂತಲ್ಲಿ, ಧನಲಾಭವಾಗಬೇಕೆಂದಲ್ಲಿ ಗೋವಿಗೆ ಒಂದು ಆಹಾರವನ್ನು ತಿನ್ನಿಸಬೇಕು. ಇದರಿಂದ, ನೀವು ಕೊಟ್ಟ ಸಾಲ ಬೇಗ ಬರುತ್ತದೆ. ನಿಮಗೆ ಧನ ಲಾಭವಾಗಿ ನೀವಂದುಕೊಂಡ ಕಾರ್ಯಸಾಧನೆಯಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾವೆಂದು ತಿಳಿಯೋಣ.
https://youtu.be/eXLF7uI3Sq0
ಮುಕ್ಕೋಟಿ ದೇವತೆಗಳೂ ನೆಲೆಸಿರುವ ಪ್ರಾಣಿ ಅಂದ್ರೆ ಅದು ಗೋಮಾತೆ. ಅಂಥ ಗೋಮಾತೆಯನ್ನ ಹಿಂದೂಗಳು ದೇವತೆಯಂತೆ ಕಾಣುತ್ತಾರೆ....
ಮನೆಯ ಹೆಣ್ಣು ಮಕ್ಕಳು ಮಾಡೋ ಕೆಲಸಗಳು ಮನೆಯ ಒಳಿತು ಕೆಡುಕಿಗೆ ಕಾರಣವಾಗುತ್ತದೆ. ಅಂತೆಯೇ ಮುತ್ತೈದೇಯರು ಕೂಡ ಕೆಲ ತಪ್ಪುಗಳನ್ನ ಮಾಡಕೂಡದು. ಹಾಗೆ ಮಾಡುವುದರಿಂದ ಮನೆಯ ಅಭಿವೃದ್ಧಿಯಾಗುವುದಿಲ್ಲ. ಯಾವುದು ಆ ತಪ್ಪುಗಳು ಅನ್ನೋದರ ಬಗ್ಗೆ ತಿಳಿಯೋಣ.
ಸೂರ್ಯೋದಯದ ವೇಳೆ ಮತ್ತು ಸೂರ್ಯಾಸ್ತದ ವೇಳೆ ಬಟ್ಟೆ ತೊಳೆಯಬಾರದು. ಈ ವೇಳೆಯಲ್ಲಿ ಲಕ್ಷ್ಮೀಯ ಆಗಮನವಾಗುವುದರಿಂದ, ಈ ವೇಳೆ ಬಟ್ಟೆ ತೊಳೆಯಕೂಡದು....
ಕೆಲವೊಮ್ಮೆ ನಾವು ಅಪ್ಪಿ ತಪ್ಪಿ ಆಡುವ ಮಾತು ನಿಜವಾಗಿ ಬಿಡುತ್ತೆ. ಒಮ್ಮೊಮ್ಮೆ ಅದು ಒಳ್ಳೆ ಮಾತೂ ಆಗಿರಬಹುದು. ಕೆಟ್ಟ ಮಾತು ಆಗಿರಬಹುದು. ಹಾಗಾಗಿ ನಾವೇನಾದರೂ ಮಾತನಾಡುವಾಗ ಯೋಚಿಸಿ ಮಾತನಾಡಬೇಕು, ಅಶ್ವಿನಿ ದೇವತೆಗಳು ಅಸ್ತು ಎಂದರೆ ಕಷ್ಟ ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೀವಿ. ಆ ಬಗ್ಗೆ ಮತ್ತಷ್ಟು ತಿಳಿಯೋಣ.
ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಇವರು ಅದೃಷ್ಟದ...
ಪುದೀನಾ ಎಲೆ, ಎಲ್ಲಾ ಚಾಟ್ಸ್‌ನಲ್ಲೂ ಸಾಮಾನ್ಯವಾಗಿ ಬಳಸೋ ವಸ್ತು ಇದು. ಈ ಚಟ್ನಿ ಇಲ್ಲದೇ ಪಾನಿಪುರಿ ಮಾಡೋಕ್ಕೆ ಸಾಧ್ಯಾನೇ ಇಲ್ಲಾ. ಇಂಥ ಸ್ವಾದಿಷ್ಟ ರುಚಿ ಕೊಡುವ ಪುದೀನಾ ಎಲೆ ಬರೀ ಸವಿಯಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕರವೂ ಹೌದು. ಇವತ್ತು ನಾವು ಪುದೀನಾ ಸೇವಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
ಬಾಯಿ ವಾಸನೆ ಬರುವ ಸಮಸ್ಯೆ...