ಯಾವುದೇ ಶುಭಕಾರ್ಯ ಆರಂಭವಾಗುವ ಮುನ್ನ ನಾವು ಮಹಾಗಣಪತಿಯನ್ನ ಪೂಜಿಸುವುದು ವಾಡಿಕೆ. ಅಂಥ ಗಣಪತಿಯ ಹೆಸರಿನ ದೇವಸ್ಥಾನವೊಂದು ಮುಂಬೈನಲ್ಲಿದ್ದು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೀತಾರೆ. ಆ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.
https://youtu.be/tPOXync4rgw
ಮುಂಬೈನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇಡೀ ಭಾರತದಲ್ಲೇ ಫೇಮಸ್ ದೇವಸ್ಥಾನ. ಪ್ರತಿ ನಿತ್ಯ...
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ಭೂಮಿಪೂಜೆಯಾದ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ನನಸಾಗಲು ಇಂದು ಕಾಲ ಕೂಡಿಬಂದಿದೆ. ಇದು ನಮ್ಮೆಲ್ಲರ ಸಂತೋಷದ ಘಳಿಗೆ. ಅದಕ್ಕೂ ಮಿಗಿಲಾಗಿ ಇದು ಭಾವನಾತ್ಮಕ ಸನ್ನಿವೇಶವೆಂಬುದು ನನ್ನ ಅನಿಸಿಕೆ.
https://youtu.be/boI4hy29e9E
ಎಲ್ಲರ ಹೃನ್ಮನಗಳಲ್ಲಿ ನೆಲೆಸಿರುವ ರಾಮನ ಎಲ್ಲ ತತ್ವಾದರ್ಶಗಳಿಗೆ ಮಂದಿರವು ಸಂಕೇತವಾಗಲಿ. ಭಾರತದ ಹೆಗ್ಗುರುತಾಗಲಿ....
ಕೆಲವರು ಶ್ರೀಮಂತರಾಗಿದ್ದರೆ, ದೊಡ್ಡ ದೊಡ್ಡ ಮನೆ ತೆಗೆದುಕೊಂಡರೆ, ಒಳ್ಳೊಳ್ಳೆ ಗಾಡಿ ತೆಗೆದುಕೊಂಡರೆ ಕೆಲ ದಿನಗಳಲ್ಲೇ ಅವನ್ನೆಲ್ಲಾ ಕಳೆದುಕೊಂಡುಬಿಡ್ತಾರೆ. ಶ್ರೀಮಂತನಾಗಿದ್ದವರು ನಿಧಾನಗತಿಯಲ್ಲಿ ಹಣ ಕಳೆದುಕೊಳ್ಳುತ್ತಾನೆ. ಮನೆ, ಗಾಡಿ, ಚಿನ್ನಾಭರಣ ಎಲ್ಲ ಹೋಗುತ್ತದೆ. ಅನಿರೀಕ್ಷಿತವಾಗಿ ಮನೆಯಲ್ಲಿ ಆಗಬಾರದ ಘಟನೆಗಳೆಲ್ಲ ನಡೆದು ಹೋಗುತ್ತದೆ. ಇದಕ್ಕೆಲ್ಲ ಅವರ ಮೇಲಿರುವ ದೃಷ್ಟಿದೋಷವೇ ಕಾರಣ. ಇವರ ಮೇಲೆ ಬಿದ್ದ ಕೆಟ್ಟ ದೃಷ್ಟಿಯಿಂದ ಇಂಥ...
ದೇವರಿಗೆ ಪೂಜೆ ಸಲ್ಲಿಸುವಾಗ ತುಂಬಾ ಮುಖ್ಯವಾಗಿ ಬೇಕಾಗಿರುವ ವಸ್ತು ಅಂದ್ರೆ ಹೂವು. ಒಂದು ಹೂವಿಟ್ಟು ಪೂಜಿಸಿದರೂ ದೇವರು ಒಲಿಯುವನು ಎಂಬ ಮಾತಿದೆ. ಆದ್ರೆ ದೇವರಿಗೆ ಸಿಕ್ಕ ಸಿಕ್ಕ ಹೂವೆಲ್ಲಾ ಇಡುವಂತಿಲ್ಲ. ಹಾಗಾದ್ರೆ ಯಾವ ಯಾವ ಹೂವುಗಳನ್ನು ಇಡುವಂತಿಲ್ಲ ಎಂಬುದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಮುಟ್ಟಾದಾಗ ಹೆಣ್ಣುಮಕ್ಕಳು ಹೇಗೆ ದೇವರ ಕೋಣೆಗೆ ಹೋಗುವಂತಿಲ್ಲವೋ, ಪೂಜೆ ಪುನಸ್ಕಾರ ಮಾಡುವಂತಿಲ್ಲವೂ,...
ನಾವು ನಮ್ಮ ದೇವರ ಕೋಣೆಯಲ್ಲಿ ಇರಿಸುವಂಥ ಫೋಟೋಗಳು ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದೇವರ ಕೋಣೆಯಲ್ಲಿ ಯಾವ ಫೋಟೋವನ್ನಿರಿಸಬೇಕು, ಮತ್ತು ಯಾವ ವಸ್ತುಗಳು ದೇವರ ಕೋಣೆಯಲ್ಲಿಡಬಾರದು ಎಂಬುದರ ಬಗ್ಗೆ ಈ ಮೊದಲೇ ಹೇಳಿದ್ದೆವು. ಈಗ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಎಲ್ಲರಿಗೂ ಪ್ರಿಯನಾದ ಶ್ರೀರಾಮನ ಫೋಟೋವನ್ನ ದೇವರ ಕೋಣೆಯಲ್ಲಿಡೇಕಾದ್ರೆ ಅದಕ್ಕೆ ತಕ್ಕ...
ಆಭರಣ.. ಮಹಿಳೆಯರ ಇಷ್ಟದ ವಸ್ತು. ಕೆಲವರು ಚಂದವಾಗಿ ಕಾಣಲು ಆಭರಣ ತೊಟ್ಟರೆ, ಇನ್ನು ಕೆಲವರು ತಮ್ಮ ಅಂತಸ್ತು ತೋರಿಸಿಕೊಳ್ಳಲು ಆಭರಣ ಧರಿಸುತ್ತಾರೆ. ಆದ್ರೆ ಚಿನ್ನಾಭರಣ ತೊಡುವುದರಿಂದ ನಮ್ಮ ಆರೋಗ್ಯವೂ ಕೂಡಾ ಸುಧಾರಿಸುತ್ತದೆ. ಮತ್ತು ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇಂದು ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಕೊಡ್ತೀವಿ.
https://youtu.be/tqLLmAkDPzU
ರಾಜರ ವಂಶದಲ್ಲಿ ರಾಣಿಯರು ರಾಶಿ ರಾಶಿ ಚಿನ್ನಾಭರಣ...
ಮೇಷ: ವಿಲಾಸಿ ಜೀವನ ಧನವ್ಯಯಕ್ಕೆ ಕಾರಣವಾದೀತು. ವೃತ್ತಿ ರಂಗದಲ್ಲಿ ನಿಮ್ಮ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಮನೆ ಬದಲಾವಣೆ ಅಥವಾ ಗೃಹ ನಿರ್ಮಾಣಕ್ಕೆ ಸಕಾಲ. ನಿರುದ್ಯೋಗಿಗಳಿಗೆ ಒಳ್ಳೆ ಉದ್ಯೋಗ ಸಿಗಲಿದೆ.
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಪ್ರಶಂಸೆ ಸಲ್ಲಲಿದೆ. ಯೋಗ್ಯ ವಯಸ್ಕರು ಕಂಕಣ ಬಲ ಹೊಂದಲಿದ್ದಾರೆ. ಸರ್ಕಾರ ಕಾರ್ಯಗಳು ನಿರ್ವಿಘ್ನತೆಯಿಂದ ಮುಕ್ತಗೊಳ್ಳಲಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ.
ಮಿಥುನ...
ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಆಗುತ್ತಿರುವ ಕೊರೊನಾ ಸಾವಿಗಿಂತ ಕರ್ನಾಟಕದಲ್ಲಿ ಮರಣ ಪ್ರಮಾಣ ಕಡಿಮೆ ಇದೆ ಎಂದು ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮೂಲಕ ಹೇಳಿದ್ದಾರೆ.
https://youtu.be/rBFriHo2KP0
ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್, ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಇತರೆ ರಾಜ್ಯಗಳಿಗಿಂತ ಸಮಾಧಾನಕರವಾಗಿದೆ. ಪ್ರತೀ ದಶಲಕ್ಷ ಜನಸಂಖ್ಯೆಗೆ ಕೋವಿಡ್ ನಿಂದ ಮರಣ ಹೊಂದುತ್ತಿರುವವವರ ಸಂಖ್ಯೆ ಕರ್ನಾಟಕಕ್ಕಿಂತ ದೆಹಲಿಯಲ್ಲಿ...
ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೊರೊನಾ ತಗುಲಿದ್ದು, ಅವರು ಬೇಗ ಗುಣಮುಖರಾಗಲೆಂದು ಹಲವು ಗಣ್ಯರು ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ಕೇಳಿ ಮನಸ್ಸಿಗೆ ಘಾಸಿಯಾಯಿತು. ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜನಪ್ರತಿನಿಧಿಗಳು ಅತಿಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ಚಾಚೂತಪ್ಪದೆ...
ಕರ್ಪೂರ.. ಮನೆಯಲ್ಲಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರದ ವೇಳೆ ಅಗತ್ಯವಿರುವ ವಸ್ತುಗಳಲ್ಲಿ ಒಂದು. ಎಲ್ಲ ದೇವಸ್ಥಾನಗಳಲ್ಲೂ, ಪೂಜೆ ಪುನಸ್ಕಾರದಲ್ಲೂ ಇದನ್ನ ಬಳಸುವುದರಿಂದ ಇದರ ವ್ಯಾಪಾರ ಮಾಡಿದ್ರೆ ಉತ್ತಮ ಲಾಭ ಗಳಿಸಬಹುದು. ಇವತ್ತು ನಾವು ಇದರ ಬಗ್ಗೆ ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ನೀವು ಕರ್ಪೂರದ ಉದ್ಯಮ ಶುರುಮಾಡಬೇಕಾದ್ರೆ, ನಿಮ್ಮ ಬಳಿ ಕರ್ಪೂರ ಮಾಡುವ ಮಷಿನ್ ಇರಬೇಕು. ಈ ಮಷಿನ್...