ದೇವರ ಪೂಜೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಬಳಸುವ ವಸ್ತು ಅಂದರೆ ತೆಂಗಿನಕಾಯಿ. ಎಲ್ಲ ಹಣ್ಣು ಕಾಯಿಗಳಿಗಿಂತ ನೈವೆದ್ಯಕ್ಕೆ ತಂಗಿನಕಾಯಿಯೇ ಶ್ರೇಷ್ಠವೆಂಬ ಮಾತಿದೆ. ಅಂಥ ತೆಂಗಿನಕಾಯಿಯಲ್ಲಿ ಆರೋಗ್ಯಕರ ಗುಣಗಳಿದ್ದು, ಆ ಗುಣಗಳ ಬಗ್ಗೆ ಮತ್ತು ತೆಂಗಿನ ಎಣ್ಣೆ ಬಳಸುವುದರಿಂದಾಗುವ ಲಾಭಗಳ ಬಗ್ಗೆಯೂ ನಾವಿಂದು ತಿಳಿಯೋಣ.
ನಾವು ಮಾಡೋ ಹಲವು ತಿಂಡಿ ತಿನಿಸು, ಸಾಂಬಾರ್, ಪಲ್ಯಗಳಲ್ಲಿ ತೆಂಗಿನಕಾಯಿ ಬಳಕೆಯನ್ನ ಖಂಡಿತವಾಗಿ...
ಇವತ್ತು ನಾವು ಮಾರ್ಚ್ ತಿಂಗಳಲ್ಲಿ ಜನಿಸಿದವರ ಗುಣಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ.
ಮಾರ್ಚ್‌ನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವ ಉಳ್ಳವರಾಗಿರ್ತಾರೆ.
ಎಲ್ಲರೊಂದಿಗೆ ಒಟ್ಟುಗೂಡಿ ಹರಟೆ ಹೊಡಿಯೋದು ಅಂದ್ರೆ ಇವರಿಗೆ ತುಂಬಾ ಇಷ್ಟ. ಇವರೊಂಥರಾ ಮಾತಿನ ಮಲ್ಲರಾಗಿರ್ತಾರೆ. ಇದೇ ಕಾರಣಕ್ಕೆ ಇವರ ಗೆಳೆಯರ ಬಳಗ ದೊಡ್ಡದಾಗಿರುತ್ತದೆ.
ಚರ್ಚೆ ಮಾಡೋಕ್ಕೆ ತುಂಬಾ ಇಷ್ಟ ಪಡೋ ಇವರು ವಾದ...
ಮೇಷ: ಆಗಾಗ ಅತಿಥಿಗಳು ಬಂದಾರು. ಆತ್ಮ ಸ್ಥೈರ್ಯಗಳಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿಬರಲಿದೆ. ರಾಜಕೀಯದವರಿಗೆ ಮುನ್ನಡೆಯ ಅವಕಾಶಗಳು ತೋರಿ ಬರಲಿದೆ.
ವೃಷಭ: ಅವಿವಾಹಿತರಿಗೆ ಕಂಕಣ ಬಲದ ಅವಕಾಶಗಳಿರುತ್ತದೆ. ಸದುಪಯೋಗ ಪಡಿಸಿಕೊಳ್ಳಿರಿ. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಕಂಡುಬರುತ್ತೆ. ಹಳೇ ಮಿತ್ರರ ಆಗಮನದಿಂದ ಸಮಾಧಾನ.
ಮಿಥುನ: ಆಗಾಗ ಅಡಚಣೆಗಳು ತೋರಿ ಬಂದು ಕೆಲಸ ಕಾರ್ಯಗಳಲ್ಲಿ ಮನಸ್ಸಾಗದು. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳೊಡನೆ ಅನಾವಶ್ಯಕ...
ನೀವು ಒಂದೇ ಒಂದು ಮಷಿನ್ ಪರ್ಚೆಸ್ ಮಾಡಿದ್ರೆ ಸಾಕು, ಅದರಿಂದ ಲಕ್ಷ ಲಕ್ಷ ಲಾಭ ಬರುವ ವ್ಯಾಪಾರ ಮಾಡಬಹುದು. ಯಾವುದು ಆ ವ್ಯಾಪಾರ ಅಂದ್ರಾ..? ಅದೇ ಎಣ್ಣೆ ವ್ಯಾಪಾರ.
ಒಂದೇ ಒಂದು ಮಷಿನ್ ಇದ್ರೆ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ಸೋಯಾಬಿನ್ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಬಾದಾಮ್ ಎಣ್ಣೆ ಹೀಗೆ ಹಲವು ಥರದ...
ಹಿಂದೂಗಳ ಹಬ್ಬ ಹರಿದಿನ ಶುರುವಾಗುವ ತಿಂಗಳಾದ ಶ್ರಾವಣ ಮಾಸವನ್ನ ಪವಿತ್ರ ಮಾಸವೆಂದೇ ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ನಾಗಪಂಚಮಿ, ವರಮಹಾಲಕ್ಷ್ಮೀ ಹಬ್ಬ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ, ಹೀಗೆ ಸಾಲು ಸಾಲು ಹಬ್ಬಗಳು ಶುರುವಾಗುತ್ತದೆ.
ಇಷ್ಟೇ ಅಲ್ಲದೇ ಶ್ರಾವಣ ಮಾಸದಲ್ಲಿ ಕೆಲ ವೃತಾಚರಣೆಗಳನ್ನ ಕೂಡ ಮಾಡಲಾಗುತ್ತದೆ. ವಿಶೇಷ ಪೂಜೆ, ಹೋಮ ಹವನ, ಜಪ-ತಪ ಮಾಡಲಾಗುತ್ತದೆ.
https://youtu.be/N3o9uZqQ_a4
ಕೆಲವರು...
ಈಗೆಲ್ಲ ಜನ ಫ್ಯಾಷನೇಬಲ್ ಬಟ್ಟೆ ಹಾಕಿಕೊಳ್ಳಲು ಇಷ್ಟ ಪಡ್ತಾರೆ. ಚೂಡಿದಾರ, ಲಂಗ ದಾವಣಿ, ಸಾರಿ ಬ್ಲೌಸ್‌ನಲ್ಲಿಯೂ ವೆರೈಟಿ ವೆರೈಟಿ ಡಿಸೈನ್‌ಗಳು ಇರ್ತವೆ. ಇದರ ಜೊತೆ ಗೌನ್, ಸ್ಕರ್ಟ್, ಟಾಪ್ಸ್‌ಗಳು ಕೂಡಾ ಲಭ್ಯವಿದೆ. ಇಂತಹ ಫ್ಯಾಷನೇಬಲ್ ಡ್ರೆಸ್‌ಗಳು ಮಾರುಕಟ್ಟೆಯಲ್ಲಂತೂ ಸಿಗತ್ತೆ. ಆದ್ರೆ ಅದು ನಿಮಗೆ ಬೇಕಾಗಿರುವ ಥರ ಇರಲ್ಲಾ. ಆಗ ನೀವು ನಿಮಗೆ ಬೇಕಾದ ರೀತಿಯಲ್ಲಿ...
ಹಸಿಮೆಣಸು.. ಕೆಲವು ಪಲ್ಯ ಸಾರುಗಳಿಗೆ ಹಸಿಮೆಣಸು ಇಲ್ಲಾ ಅಂದ್ರೆ ಅದರ ಟೇಸ್ಟೇ ಹೊರಟು ಹೋಗತ್ತೆ. ಇನ್ನು ಬಜ್ಜಿ, ವಡಾಪಾವ್, ಮಿರ್ಚಿ ಮಂಡಕ್ಕಿನಲ್ಲಿ ಮಸಾಲೆ ಹಸಿ ಮೆಣಸು ಇರಲೇಬೇಕು. ಹೀಗೆ ಹಲವು ಆಹಾರಗಳ ರುಚಿ ಹೆಚ್ಚಿಸುವ ಹಸಿ ಮೆಣಸು ಆರೋಗ್ಯಕ್ಕೂ ಒಳ್ಳೆಯದು.
ಆದ್ರೆ ಹಸಿ ಮೆಣಸನ್ನ ಬೇಯಿಸಿ ತಿನ್ನೋ ಬದಲು ಸಲಾಡ್, ಮೊಸರನ್ನದಲ್ಲಿ ಬಳಸಿದರೆ ಆರೋಗ್ಯಕ್ಕೆ ಇನ್ನೂ...
ನವೆಂಬರ್‌ನಲ್ಲಿ ಜನಿಸಿದವರು ಅತ್ಯಂತ ಪರೋಪಕಾರಿ ಮತ್ತು, ದಯಾಳುಗಳಾಗಿರ್ತಾರೆ. ಅಲ್ಲದೇ ಸ್ವಭಾವದಲ್ಲಿ ಸೌಮ್ಯ ಸ್ವಭಾವದವರಾಗಿರ್ತಾರೆ.
ಇವರಿಗೆ ಸಹನೆ ತುಂಬಾ ಇರುತ್ತದೆ. ಆದ್ರೆ ಸ್ವಾಭಿಮಾನಕ್ಕೆ ಧಕ್ಕೆ ಬರಲು ಎಂದೂ ಬಿಡುವುದಿಲ್ಲ.
ಗೆಳೆಯರ ನಡುವೆ ಜಗಳವಾದರೆ ಅದನ್ನ ಸರಿಪಡಿಸಲು ಇವರು ಮುಂದಾಗ್ತಾರೆ. ಯಾಕಂದ್ರೆ ಇವರು ಸಾಮರಸ್ಯಕ್ಕೆ ಹೆಚ್ಚು ಬೆಲೆ ನೀಡುತ್ತಾರೆ.
https://youtu.be/66gSE5b_1oE
ಕೊಟ್ಟ ಕೆಲಸವನ್ನು ನಿಭಾಯಿಸುವಲ್ಲಿ ಇವರು ನಿಸ್ಸೀಮರಾಗಿರುತ್ತಾರೆ. ಸಂಬಳ ಹೆಚ್ಚಿದ್ದರೂ...
ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಹಜ. ಅದರಂತೆ ದೊಡ್ಡ ಸಮಸ್ಯೆ ಏನಾದರೂ ಇದ್ದರೆ ಆ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡು, ಸಮಸ್ಯೆ ಪರಿಹಾರವಾದ್ರೆ ನಾನು ಹೀಗೆ ಮಾಡುತ್ತೇನೆ ಹಾಗೆ ಮಾಡುತ್ತೇನೆ ಎಂದು ದೇವರಲ್ಲಿ ಹರಕೆ ಹೊರಲಾಗುತ್ತದೆ. ಹೊತ್ತ ಹರಕೆಯನ್ನ ತೀರಿಸದಿದ್ದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಹೊತ್ತ...
ಮೇಷ: ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಇಲ್ಲವಾದರೂ ನಿಭಾಯಿಸಿಕೊಂಡು ಹೋಗಬಹುದಾಗಿದೆ. ನೂತನ ಕೆಲಸ ಕಾರ್ಯಗಳಿಗೆ ಸ್ಪಷ್ಟ ನಿರ್ಧಾರದ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಶ್ರದ್ಧೆ ತೋರಿಸುವುದು.
ವೃಷಭ: ಅವಿವಾಹಿತರು ವೈವಾಹಿಕ ಸಂಬಂಧಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಲ್ಲಿ ಕಂಕಣಬಲಕ್ಕೆ ಪೂರಕವಾಗಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳತಕ್ಕದ್ದು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಿದೆ.
ಮಿಥುನ: ನಿರುದ್ಯೋಗಿಗಳು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವುದು...