ಮನಿ ಪ್ಲ್ಯಾಂಟ್ ಮನೆಯಲ್ಲಿ ಇದ್ರೆ ಅದೃಷ್ಟವೇ ಇದ್ದ ಹಾಗೆ ಅನ್ನೋ ಮಾತಿದೆ. ಆದ್ರೆ ಮನಿಪ್ಲಾಂಟನ್ನ ಎಲ್ಲಿ ಬೇಕೋ, ಹೇಗೆ ಬೇಕೋ ಹಾಗೆ ಇಡುವಂತಿಲ್ಲ.
ನಾವೇನಾದ್ರೂ ಮನಿಪ್ಲಾಂಟನ್ನ ಹೇಗೆ ಬೇಕೋ ಹಾಗೆ ಇಟ್ರೆ ಅದು ನಮ್ಮ ಆರೋಗ್ಯ, ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ಮನಿ ಪ್ಲ್ಯಾಂಟ್ ಬೆಳೆಸುವಾಗ ಸರಿಯಾಗಿ ಬೆಳೆಸಬೇಕು. ಅದಕ್ಕೆ ಪ್ರತಿದಿನ ನೀರು...
ಕೆಲ ವಸ್ತುಗಳನ್ನ ಯಾರಿಗೂ ಉಡುಗೊರೆಯಾಗೋ ಅಥವಾ ದಾನ ವಾಗಿಯೋ ನೀಡಬಾರದು. ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಯ ಅದೃಷ್ಟವೆಲ್ಲ ಆ ವಸ್ತುಗಳನ್ನು ಕೊಟ್ಟವರ ಮನೆಗೆ ಹೋಗುತ್ತದೆಯಂತೆ. ಅಲ್ಲದೇ ನಿಮಗೆ ಅತೀವ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ ವಸ್ತು ಅನ್ನೋದನ್ನ ನೋಡೋಣ ಬನ್ನಿ..
ಒಡೆದು ಹೋದ ವಸ್ತುವನ್ನ ಬೇರೆಯವರಿಗೆ ನೀಡಬೇಡಿ. ಉದಾಹರಣೆಗೆ ಕನ್ನಡಿ, ಗಾಜಿನ...
ಭಾರತದಲ್ಲಿ ಸೀಸನ್‌ಗೆ ತಕ್ಕಂತೆ ಹಣ್ಣುಗಳು ಕಾಣಸಿಗುತ್ತದೆ. ಆದ್ರೆ ಉದಾಸೀನ ತೋರಿಯೋ ಅಥವಾ ಹಣ್ಣಿನ ರೇಟ್ ಜಾಸ್ತಿ ಅಂತಾನೋ ಕೆಲವರು ಅದನ್ನ ಕೊಂಡುಕೊಳ್ಳಲು ಹೋಗುವುದಿಲ್ಲ. ಆದ್ರೆ ಆಯಾ ಸೀಸನ್‌ಗೆ ಸಿಗೋ ಹಣ್ಣುಗಳನ್ನ ನಾವು ಯತೇಚ್ಛವಾಗಿ ಸೇವಿಸುವುದರಿಂದ ನಮಗೆ ಹಲವು ಲಾಭಗಳಿದೆ.
ವಿಚಿತ್ರವೆಂದರೆ ಬೇಸಿಗೆಯಲ್ಲಿ ಉಷ್ಣಾಂಶದಿಂದ ಕೂಡಿರುವ ಮಾವಿನಹಣ್ಣು ತಿನ್ನಲು ಸಿಗುತ್ತದೆ. ಅಲ್ಲದೇ, ಚಳಿಗಾಲದಲ್ಲಿ ಪೇರಲೆ ಹಣ್ಣು, ಕಿತ್ತಳೆ...
ಮೇಷ: ಆರ್ಥಿಕವಾಗಿ ನಿಮ್ಮ ಜವಾಬ್ದಾರಿಯನ್ನ ವಹಿಸಿಕೊಂಡಲ್ಲಿ, ಪರಿಸ್ಥಿತಿ ಸುಧಾರಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಬೆಂಬಲಿಸಲಿದ್ದಾರೆ. ಸಾಂಸಾರಿಕವಾಗಿ ಸಮಾಧಾನವಿರುವುದು, ಆರೋಗ್ಯ ಜಾಗೃತೆ.
ವೃಷಭ: ಶ್ರೀ ದೇವತಾಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳು ಮುನ್ನಡೆಯಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು, ಕಂಕಣಬಲಕ್ಕೆ ಪೂರಕವಾಗಲಿದೆ. ಆರ್ಥಿಕವಾಗಿ ನೆಮ್ಮದಿ, ಚೇತರಿಕೆಯ ದಿನಗಳಿವು.
ಮಿಥುನ: ಸಾಂಸಾರಿಕ ಭಿನಾಭಿಪ್ರಾಯಗಳಿಂದ ಕಲಹ ತೋರಿಬರುವುದು. ನಿಮ್ಮ ಕೆಲಸ ಕಾರ್ಯಗಳು ಅಡೆತಡೆಯಿಂದಲೇ ಮುನ್ನಡೆಯಲಿದೆ....
ಹಿಂದೂ ಪುರಾಣದಲ್ಲಿ ಗೋಮಾತೆಯ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇದೆ ಎನ್ನಲಾಗುತ್ತದೆ. ಆದ್ದರಿಂದ ಹಿಂದೂಗಳು ಗೋವನ್ನ ದೇವರಂತೆ ಪೂಜಿಸುತ್ತಾರೆ. ಇಂಥ ಗೋವುಗಳು ಮನೆಮುಂದೆ ಬಂದುನಿಂತರೆ ಏನರ್ಥ..? ಗೋವು ಮನೆ ಎದುರಿಗೆ ಬಂದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ.
ನಾವು ಪುರಾಣಗಳಲ್ಲೇ ಗೋವಿನ ಬಗ್ಗೆ ಕೇಳಿರುತ್ತೇವೆ. ಕಾಮಧೇನುವೆಂಬ ಗೋವು ಕೇಳಿದ್ದನ್ನೆಲ್ಲ ನೀಡುತ್ತಿತ್ತಂತೆ. ಅಲ್ಲದೇ, ಗಣೇಶ...
ಕೆಲವೊಮ್ಮೆ ನಾಲಿಗೆಗೆ ಡಿಫ್ರೆಂಟ್ ರುಚಿ ಸಿಗುತ್ತದೆ ಎಂಬ ಕಾರಣಕ್ಕೆ ಯಾವುದ್ಯಾವುದೋ ಆಹಾರವನ್ನ ಒಟ್ಟುಗೂಡಿಸಿ ತಿಂದುಬಿಡುತ್ತೇವೆ. ಆದ್ರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಇಂಥ ಆಹಾರವನ್ನು ಒಟ್ಟೊಟ್ಟಿಗೆ ತಿನ್ನುವ ಬದಲು ಅರ್ಧ ಅಥವಾ ಒಂದು ಗಂಟೆ ಅಂತರ ನೀಡಬೇಕು. ಹಾಗಾದ್ರೆ ಯಾವುದು ಆ ಆಹಾರಗಳು ಅಂತಾ ನೋಡೋಣ ಬನ್ನಿ.
1.. ಅನ್ನ ಮತ್ತು ವಿನೇಗರ್...
ನಾವಿವತ್ತು ವೆಜಿಟೇಬಲ್ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ, ಅದಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
ಒಂದು ಬೀಟ್‌ರೂಟ್, ಒಂದು ಕ್ಯಾರೆಟ್, ಒಂದು ಆಲೂ, ಅರ್ಧ ಕ್ಯಾಪ್ಸಿಕಂ, ಒಂದು ನವಿಲುಕೋಸು, ಒಂದು ಈರುಳ್ಳಿ, ಬಟಾಣಿ. ಇದರೊಂದಿಗೆ ನಿಮಗೆ ಇಷ್ಟವಾದಲ್ಲಿ ಬೀನ್ಸ್, ಹೂಕೋಸು, ಎಲೆಕೋಸು ಬಳಸಿಕೊಳ್ಳಬಹುದು. ಒಂದು ಬೌಲ್ ನೆನೆಸಿಟ್ಟುಕೊಂಡ ಬಟಾಣಿ, ಕಡಲೆ, ಶೇಂಗಾಬೀಜ, ಹೆಸರು ಕಾಳಿನ...
www.karnatakatv.net : ಜಿಪೇಬ್ಯಾನ್ಡ್ ಬೈ ಆರ್ಬಿಐ ಅನ್ನೋ ಹ್ಯಾಷ್ ಟ್ಯಾಗ್ ಹೇಳ್ತಿರೋದು ಎಷ್ಟು ಸತ್ಯ. ಗೂಗಲ್ ಪೇ ಆಪ್ ಅನ್ನು ಆರ್ಬಿಐ ನಿಷೇಧಿಸಿದೆಯಾ? ಅಷ್ಟಕ್ಕೂ ಏನಿದು ಗೂಗಲ್ ಪೇ ನಿಷೇಧ ಅಂತೀರಾ? ಗೂಗಲ್ ಪೇ. ಭಾರತೀಯರ ಬಹುಪಾಲು ಪೋನ್ ನಲ್ಲಿ ಇದ್ದೇ ಇರಬಹುದಾದ ಆಪ್. ಸಣ್ಣಪುಟ್ಟ ಹಣದ ವ್ಯವಹಾರಕ್ಕೆ, ವ್ಯಾಪಾರಕ್ಕೆ ವೇದಿಕೆಯಾಗಿದೆ. 6.8 ಕೋಟಿ...
Mandya News: ಮಂಡ್ಯ ಜಿಲ್ಲಾ ಕುರುಬರ ಸಂಘದ ಬಳಿ ಹೈಡ್ರಾಮಾ ನಡೆದಿದ್ದು, ಜಿಲ್ಲಾಧ್ಯಕ್ಷರಿಗೆ ಕಪ್ಪು ಮಸಿ ಬಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮಂಡ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷರಾಗಿರುವ...