Saturday, October 5, 2024

Latest Posts

ಪ್ರತಿ 2 ನಿಮಿಷಕ್ಕೊಂದು ಹೊಸ ಮಾರುತಿ ಡಿಸೈರ್ ಕಾರು ಮಾರಾಟ…!!

- Advertisement -

ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಭಾರತದಲ್ಲಿ ದಿಗ್ಗಜ ಎನಿಸಿಕೊಂಡಿರೋ ಮಾರುತಿ ಕಂಪನಿ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ.

ಮಾರುತಿ ಕಂಪನಿಯ ಡಿಸೈರ್ ಸೆಡಾನ್ ಕಾರು ಕಳೆದ ವರ್ಷ ಮಾರಾಟದ ಅಂದಾಜು ಕೇಳಿದ್ರೆ ಅಚ್ಚರಿ ಎನಿಸುತ್ತದೆ. 2018-19ರ ಸಾಲಿನಲ್ಲಿ ಪ್ರತಿ 2 ನಿಮಿಷಕ್ಕೆ ಒಂದು ಡಿಸೈರ್ ಕಾರು ಮಾರಾಟವಾಗಿದೆ ಅಂತ ಸಂಸ್ಥೆ ತಿಳಿಸಿದೆ. ಒಂದೇ ವರ್ಷದಲ್ಲಿ 2.5 ಲಕ್ಷ ಯೂನಿಟ್ ಡಿಸೈರ್ ಕಾರುಗಳು ಮಾರಾಟವಾಗಿದ್ದು ಇದು ಜನ ಮೆಚ್ಚುಗೆ ಪಡೆದಿರೋ ವಾಹನವಾಗಿದೆ.

ಅಪ್ಪಳಿಸಲಿದೆ ಚಂಡಮಾರುತ.. ಬೀಚ್ ಹೋಗೋ ಮುನ್ನ ಎಚ್ಚರವಾಗಿರಿ!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=U4DonKUkS1U
- Advertisement -

Latest Posts

Don't Miss