ಟೊಮೆಟೋ ಬಿಟ್ರೆ ಮನೆಯಲ್ಲಿ ಬೇರೆ ತರಕಾರಿ ಇಲ್ಲ, ಅನ್ನದ ಜೊತೆ ಯಾವ ಸಾರು ಮಾಡಬೇಕೆಂಬ ಚಿಂತೆ ನಿಮ್ಮದಾದ್ರೆ, ಅದಕ್ಕೆ ಇಲ್ಲೊಂದು ರೆಸಿಪಿ ಇದೆ. ಅದನ್ನ ಟ್ರೈ ಮಾಡಿ.
ನಾವಿವತ್ತು, ಸಿಂಪಲ್ ಆಗಿ 10 ನಿಮಿಷದಲ್ಲಿ ತಯಾರಾಗೋ ತವ್ವೆ ಹೇಗೆ ಮಾಡೋದು ಅನ್ನೋದನ್ನ ಹೇಳಲಿದ್ದೇವೆ. ತವ್ವೆಗೆ ಬೇಕಾದ ಸಾಮಗ್ರಿ ನೋಟ್ ಮಾಡಿಕೊಳ್ಳಿ.
ಅರ್ಧ ಕಪ್...
ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ 2,67,000 ರೂ. ಸಬ್ಸಿಡಿ ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ಇಂದು ನಾವು ತಿಳಿಸಿಕೊಡಲಿದ್ದೇವೆ.
ಕೊರೊನಾ ಮಹಾಮಾರಿಯಿಂದ ದೇಶವೇ ತತ್ತರಿಸಿ ಹೋಗಿದ್ದು, ಈ ಕಾರಣಕ್ಕೆ ಪ್ರಧಾನಿ ಮೋದಿ 20 ಲಕ್ಷ ಕೋಟಿಯ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದೇ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಮ ವರ್ಗದವರನ್ನ ಗಮನದಲ್ಲಿಟ್ಟುಕೊಂಡು ಇನ್ನೊಂದು ಮಹತ್ವದ...
ಜುಲೈ ತಿಂಗಳಲ್ಲಿ ನೋಕಿಯಾ 5310 ಭಾರತದಲ್ಲಿ ಮೊಬೈಲ್ ಲಾಂಚ್ ಆಗಲಿದೆ. ಇದರ ಫೀಚರ್ಸ್ ನೋಡುವುದಾದರೆ,
ನೋಕಿಯಾ 5310 ಮೊಬೈಲ್ 2.40 ಇಂಚು ಡಿಸ್‌ಪ್ಲೇ ಹೊಂದಿದೆ. ಇದು ಸಿಂಗಲ್ ಕ್ಯಾಮೆರಾ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಇರುವುದಿಲ್ಲ. ವಿ.ಜಿ ಬ್ಯಾಕ್ ಕ್ಯಾಮೆರಾ ಹೊಂದಿದೆ. 8 ಜಿ.ಬಿ ರ್ಯಾಮ್ ಹೊಂದಿದ್ದು, 16 ಎಂ.ಬಿ ಇನ್‌ಬಿಲ್ಟ್ ಸ್ಟೋರೇಜ್ ಮೆಮೋರಿ ಹೊಂದಿದೆ....
ಸಣ್ಣ ಉದ್ಯಮ ಮಾಡುವುದಕ್ಕೆ ಹಲವಾರು ಅವಕಾಶಗಳಿದೆ. ಅದನ್ನ ಸರಿಯಾಗಿ ಬಳಸಿಕೊಂಡ್ರೆ ಒಳ್ಳೆಯ ಲಾಭ ಪಡೆದುಕೊಳ್ಳಬಹುದು.
ಸಣ್ಣ ಉದ್ಯಮಗಳಲ್ಲಿ ಹಾಲಿನ ಡೈರಿ ನಡೆಸುವುದು ಕೂಡ ಒಂದು. ಅಡುಗೆಕೋಣೆಯಲ್ಲಿ ಹೆಚ್ಚಿನ ಇಂಪಾರ್ಟೆನ್ಸ್ ಪಡೆದುಕೊಂಡ ವಸ್ತು ಅಂದ್ರೆ ಹಾಲು. ಹಾಲಿನ ಉದ್ಯಮ ಶುರು ಮಾಡಿದ್ರೆ, ನೀವು ಒಳ್ಳೆಯ ಲಾಭ ಪಡೆದುಕೊಳ್ಳಬಹುದು. ಈ ಉದ್ಯಮಕ್ಕೆ ನೀವು 5 ಲಕ್ಷ ರೂಪಾಯಿ...
ಪದ್ಮಶ್ರೀ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಪದ್ಮ ವಿಭೂಷಣ ಅವಾರ್ಡ್, ಭಾರತ ರತ್ನ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಆಸ್ಕರ್ ಅವಾರ್ಡ್ ಹೀಗೆ ಹಲವು ಅವಾರ್ಡ್‌ಗಳ ಬಗ್ಗೆ ನಾವು ಕೇಳಿರ್ತಿವಿ. ರಾಷ್ಟ್ರಮಟ್ಟ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನ ನೀಡಲಾಗತ್ತೆ. ಆದ್ರೆ ಕರ್ನಾಟಕದಲ್ಲೇ ರಾಜ್ಯ ಮಟ್ಟದ ಸಾಧನೆ ಮಾಡಿದವರಿಗೆ 10 ತರಹದ ಪ್ರಶಸ್ತಿಗಳನ್ನ ನೀಡಲಾಗತ್ತೆ....
ಗಟ್ಟಿ ಮುಟ್ಟಾದ ಸಧೃಡ ಕೂದಲು ಎಲ್ಲ ಮಹಿಳಾ ಮಣಿಗಳ ಕನಸು. ಆದ್ರೆ ಕೆಮಿಕಲ್ ಭರಿತವಾದ ಶ್ಯಾಂಪು, ಸೋಪಿನ ಉಪಯೋಗದ ಪರಿಣಾಮವಾಗಿ ಈ ಕನಸು ಕನಸಾಗೇ ಉಳಿದಿದೆ. ಈ ಕಾರಣಕ್ಕೆ ನಾವಿವತ್ತು ಅಕ್ಕಿ ತೊಳೆದ ನೀರನ್ನ ಉಪಯೋಗಿಸಿ, ಕೂದಲು ಉದರುವ ಸಮಸ್ಯೆಯನ್ನು ಹೇಗೆ ತಡೆಗಟ್ಟಬಹುದು..? ಮತ್ತು ಉದ್ದವಾದ ಕೂದಲು ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ತಿಳಿಯೋಣ.
ಅನ್ನಕ್ಕೆ...
ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಬಂದಿದ್ದು, ಆ ಬಗ್ಗೆ ಇಲ್ಲಿದೆ ಚಿಕ್ಕ ರಿವ್ಯೂ..
ಮೋಟೋರೋಲಾ ಎಡ್ಜ್ ಪ್ಲಸ್ ಮೊಬೈಲ್ ಜೊತೆ ಸಿಗಲಿದೆ, ಡಾಕ್ಯುಮೆಂಟೇಶನ್, ಸಿಮ್‌ಕಾರ್ಡ್ ಟೂಲ್, ಫೋನ್ ಪ್ರೊಟೆಕ್ಷನ್‌ಗಾಗಿ ಕೇಸ್, ಯೂಎಸ್‌ಬಿ ಎಟೂಸಿ ಕೇಬಲ್, ಇಯರ್ ಫೋನ್, 18 ವ್ಯಾಟ್ಸ್ ಔಟ್‌ಪುಟ್‌ನ ಟರ್ಬೋ ಚಾರ್ಜರ್.
5ಜಿ ತಂತ್ರಜ್ಞಾನ ಹೊಂದಿರುವ ಮೊಬೈಲ್‌ಗಳಲ್ಲಿ...
ಮುಖ ಎಷ್ಟೇ ಅಂದವಿದ್ದರೂ, ಆ ಅಂದವನ್ನ ಇಮ್ಮಡಿಗೊಳಿಸೋಕ್ಕೆ ದಟ್ಟವಾದ ಕೂದಲಿಂದ ಮಾತ್ರ ಸಾಧ್ಯ. ಆದ್ರೆ ಈಗಿನ ಕಾಲದಲ್ಲಿ ಕೂದಲನ್ನ ದಟ್ಟವಾಗಿ ಇರಿಸೋದೇ ದೊಡ್ಡ ಚಾಲೆಂಜ್. ಇಂದಿನ ಕಾಲದ ಯುವಕ ಯುವತಿಯರ ದೊಡ್ಡ ಸಮಸ್ಯೆ ಎಂದರೆ ಕೂದಲುದುರುವ ಸಮಸ್ಯೆ. ದೇಹದಲ್ಲಿ ವಿಟಮಿನ್ ಕೊರತೆ, ನೀರಿನ ಸಮಸ್ಯೆ, ಹೀಗೆ ಅನೇಕ ಸಮಸ್ಯೆಯಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.
...
ಅವಲಕ್ಕಿ ಚೂಡಾ, ಇದನ್ನ ಬೆಳಗ್ಗಿನ ಉಪಹಾರ ಜೊತೆಗೂ ತಿನ್ನಬಹುದು, ಟೀ ಟೈಮ್ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು.
ಉತ್ತರಕರ್ನಾಟಕದ ಜನ ಬೆಳಿಗ್ಗೆ ಉಪ್ಪಿಟ್ಟು- ಅವಲಕ್ಕಿ ಜೊತೆ ಚೂಡಾ ಇದ್ರೆನೇ ಮಜಾ ಅಂತಾರೆ. ಮದುವೆ ಮುಂಜಿ ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರದ ಜೊತೆ ಅವಲಕ್ಕಿ ಅಥವಾ ಚುರ್ಮುರಿ ಚೂಡಾ ಇದ್ರೇನೆ ಕಾರ್ಯಕ್ರಮದ ತಿಂಡಿ ಕಂಪ್ಲೀಟ್ ಇದ್ದಂಗೆ. ಹಾಗಾದ್ರೆ ಇನ್ಯಾಕೆ...
ನಿಸರ್ಗದಿಂದ ಸಿಕ್ಕ ಉಡುಗೊರೆಗಳಲ್ಲಿ ಜೇನುತುಪ್ಪವೂ ಒಂದು. ಭಾರತದಲ್ಲಿ ಜೇನುತುಪ್ಪಕ್ಕೆ ಧಾರ್ಮಿಕ ಪ್ರಾಮುಖ್ಯತೆ ನೀಡಲಾಗಿದೆ. ಪೂಜಾ ಕೈಂಕರ್ಯಗಳಲ್ಲಿ, ದೇವರಿಗೆ ಅಭಿಶೇಕ ಮಾಡುವ ಸಂದರ್ಭದಲ್ಲಿ, ಪ್ರಸಾದ ತಯಾರಿಸುವಾಗ ಜೇನುತುಪ್ಪವನ್ನ ಬಳಸಲಾಗುತ್ತದೆ.
ಇನ್ನು ಆಯುರ್ವೇದದ ಔಷಧಿಗಳನ್ನ ಸೇವಿಸುವಾಗ ಅದರೊಟ್ಟಿಗೆ ಜೇನುತುಪ್ಪವನ್ನ ಬಳಸಲಾಗುತ್ತದೆ.
ಜೇನುತುಪ್ಪ ಆರೋಗ್ಯಕರವಷ್ಟೇ ಅಲ್ಲದೇ, ಸೌಂದರ್ಯಕರವೂ ಹೌದು. ಹಾಗಾದ್ರೆ ಜೇನುತುಪ್ಪ ಬಳಕೆಯಿಂದಾಗುವ ಲಾಭಗಳೇನು ನೋಡೋಣ...
Bidar News: ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು...