ಆಯುರ್ವೇದದಲ್ಲಿ ತುಪ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಲವು ಆಯುರ್ವೇದ ಔಷಧಿಗಳನ್ನು ಸಹ ತುಪ್ಪದಲ್ಲಿ ಹುರಿಯಲಾಗುತ್ತದೆ. ಆದರೆ ತುಪ್ಪವನ್ನು ಕರಿಯಲು ಅಥವಾ ಹುರಿಯಲು ಬಳಸುವುದಕ್ಕಿಂತ ಹಾಗೇ ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಇನ್ನು ತುಪ್ಪ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತಾ..? ಕಮ್ಮಿಯಾಗುತ್ತಾ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ. ಆಯುರ್ವೇದದ ಪ್ರಕಾರ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿದೆ....
ಐಸ್ ಫೇಶಿಯಲ್, ಬಾಲಿವುಡ್ ಬೆಡಗಿಯರ ಮೋಸ್ಟ್ ಫೆವರಿಟ್ ಫೇಶಿಯಲ್. ಫಾರಿನ್ ಬೆಡಗಿ ಕತ್ರೀನಾ ಕೈಫ್ ಸೌಂದರ್ಯದ ಗುಟ್ಟು ಕೂಡ ಐಸ್ ಫೇಶಿಯಲ್.
ಮನೆಮದ್ದು ಅಂತಾ ನಾವು ಕಡ್ಲೆಹಿಟ್ಟು, ಮುಲ್ತಾನಿ ಮಿಟ್ಟಿ, ಶ್ರೀಗಂಧದ ಮಿಶ್ರಣ, ಅರಿಶಿಣ, ನಿಂಬೆಹಣ್ಣು, ಮೊಸರು ಇತ್ಯಾದಿ ವಸ್ತುಗಳನ್ನ ಬಳಸಿ ಫೇಸ್‌ಪ್ಯಾಕ್ ಹಾಕ್ತೀವಿ. ಆದ್ರೆ ಇವೆಲ್ಲಕ್ಕಿಂತ ಈಸಿಯಾಗಿ ಐಸ್ ಫೇಶಿಯಲ್ ಮಾಡಬಹುದು. ಹಾಗಾದ್ರೆ...
ಕಿತ್ತಳೆ ಹಣ್ಣು. ದಿನಕ್ಕೊಂದು ಕಿತ್ತಳೆ ಹಣ್ಣು ಸೇವನೆ ನಿಮ್ಮನ್ನ ಆರೋಗ್ಯವಂತರಾಗಿ, ಉಲ್ಲಸಿತರಾಗಿ, ಶಕ್ತಿಯುತರಾಗಿರಿಸಲು ಸಹಕಾರಿಯಾಗಿದೆ.
ಅಲ್ಲದೇ, ಕಿತ್ತಳೆಹಣ್ಣು ವಿಟಮಿನ್ ಸಿ, ಮ್ಯಾಗ್ನಿಶಿಯಂ, ಫೈಬರ್, ಪೊಟ್ಯಾಷಿಯಂ ಒಳಗೊಂಡಿದ್ದು, ನಿಮ್ಮ ಸೌಂದರ್ಯವನ್ನ ಇಮ್ಮಡಿಗೊಳಿಸುವುದರಲ್ಲಿ ಸಹಕಾರಿಯಾಗಿದೆ.
ಆದ್ರೆ ಮಾರುಕಟ್ಟೆಯಲ್ಲಿ ಅಟ್ರ್ಯಾಕ್ಟ್ ಮಾಡಲು ಮಾರುವ ಹೈಬ್ರೀಡ್ ಕಿತ್ತಳೆ ಹಣ್ಣು ಆರೋಗ್ಯಕ್ಕೆ ಅಷ್ಟೊಂದು ಉತ್ತಮವಲ್ಲ. ಇದನ್ನು ಜ್ಯೂಸ್ ಸೆಂಟರ್‌ಗಳಲ್ಲಿ ಜ್ಯೂಸ್ ಮಾಡಲೆಂದೇ...
ಸ್ವೀಟ್ ಕಾರ್ನ್, ಯಾರಿಗಿಷ್ಟಾ ಇಲ್ಲಾ ಹೇಳಿ..?.. ಅದ್ರಲ್ಲೂ ಮಳೆಗಾಲ ಬೇರೆ ಶುರುವಾಗಿಬಿಟ್ಟಿದೆ. ಜಿಟಿಜಿಟಿ ಮಳೆ ಬೀಳುವಾಗ ಚಟ್‌ಪಟಾ ಕಾರ್ನ್ ತಿಂದ್ರೆ ಅದರ ಮಜಾನೇ ಬೇರೆ.
ಸಂಜೆ ಟೀ ಟೈಮ್‌ಲ್ಲಿ ಕರಿದ ಪದಾರ್ಥಗಳನ್ನ ತಿನ್ನೋ ಬದಲು ಕಾರ್ನ್ ತಿಂದರೆ ಆರೋಗ್ಯಕ್ಕೆ ಉತ್ತಮ. ಆದ್ರೆ ಕಾರ್ನ್ ಜೊತೆ ಟೀ ಕಾಫಿ ಸೇವಿಸಬೇಡಿ. ಕಾರ್ನ್...
ಅಂದ ಚಂದದ ಮೈಕಟ್ಟು ಹೊಂದಿದ, ಆರೋಗ್ಯಕರ ತ್ವಚೆಯನ್ನ ಹೊಂದಿದ ನಟಿಮಣಿಯರ ಸೌಂದರ್ಯದ ಗುಟ್ಟೇನು ಗೊತ್ತಾ..?.. ಯತೇಚ್ಛವಾದ ನೀರಿನ ಸೇವನೆ ಮತ್ತು ಗ್ರೀನ್ ಟೀ ಬಳಕೆ.
ಹೌದು, ಫಿಟ್ ಆ್ಯಂಡ್ ಫೈನ್ ಆಗಿದ್ದು, ಮೊಡವೆ ಕಾಣಿಸದ ತ್ವಚೆಯನ್ನೂ ಮೆಂಟೇನ್ ಮಾಡುವುದು, ಪ್ರತಿ ಕ್ಷಣ ಫ್ರೆಶ್ ಮೂಡ್‌ನಲ್ಲಿದ್ದು ಶೂಟಿಂಗ್‌ಗೆ ಸಾಥ್ ಕೊಡೋದು ಸುಲಭದ ಮಾತಲ್ಲ. ಇದೆಲ್ಲ ಸಾಧ್ಯವಾಗುವುದು...
ವಿಘ್ನನಾಯಕ, ವಿನಾಯಕ, ಗಣಪತಿಗೆ ಎಲ್ಲಾಕಡೆಯೂ ಅಗ್ರಪೂಜೆ. ಯಾವುದೇ ಕಾರ್ಯಕ್ರಮಕ್ಕೂ ಮುನ್ನ ವಿಘ್ನನಾಶಕನಿಗೆ ಪೂಜೆ ಮಾಡಿ ಕಾರ್ಯಕ್ರಮ ಯಶಸ್ಸು ಆಗಲಿ ಎಂದು ಪ್ರಾರ್ಥನೆ ಮಾಡುವುದು ಸಾಮಾನ್ಯ, ಮಕ್ಕಳ ವಿದ್ಯಾಭ್ಯಾಸದ ಆರಂಭದಲ್ಲೂ ಗಣಪನಿಗೆ ಪೂಜೆ ಮಾಡಿಯೇ ಆರಂಭಿಸಬೇಕು. ವಿದ್ಯಾಭ್ಯಾಸದಲ್ಲಿ ಸರಸ್ವತಿಯಷ್ಟೇ ಗಣಪತಿಯೂ ಮುಖ್ಯ.
https://www.youtube.com/watch?v=8M4od28gC34
ಗಣಪನ ಶ್ಲೋಕ ಹೇಳುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಉತ್ತಮಗೊಳ್ಳುತ್ತದೆ. ಇದು ವಿದ್ಯಾಭ್ಯಾಸಕ್ಕೆ ಸಹಾಯಕವಾಗುತ್ತದೆ,...
ಜೂನ್ 21ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದ್ದು, ಕೆಲ ರಾಶಿಗಳಿಗೆ ಮಿಶ್ರಫಲ ಬಂದರೆ, ಕೆಲ ರಾಶಿಗಳಿಗೆ ಯಾವ ನಷ್ಟವೂ ಸಂಭವಿಸುವುದಿಲ್ಲ. ಆದ್ರೆ ನಾಲ್ಕು ರಾಶಿಯವರಿಗೆ ಅದೃಷ್ಟದ ಸೂರ್ಯಗ್ರಹಣವಾಗಿ ಪರಿಣಮಿಸಲಿದೆ.
ಮೇಷ, ಧನಸ್ಸು, ವೃಶ್ಚಿಕ, ಕಟಕ ರಾಶಿಗಳು ಈ ಸೂರ್ಯಗ್ರಹಣದಲ್ಲಿ ಮಿಶ್ರ ಫಲ ಪಡೆದುಕೊಳ್ಳಲಿದೆ. ಇನ್ನು ವೃಷಭ ರಾಶಿ, ಸಿಂಹ ರಾಶಿ,...
ಜೂನ್ ತಿಂಗಳು ಒಂದು ರಾಶಿಯವರಿಗೆ ಒಳ್ಳೆಯ ಲಾಭ ತಂದುಕೊಡಲಿದ್ದು, ಅರ್ಧಕ್ಕೆ ನಿಂತಿರುವ ಕೆಲಸ ಮುಂದುವರೆಸಲು ಅನೂಕೂಲವಾಗಿದೆ. ಅಲ್ಲದೇ ಈ ರಾಶಿಯವರಿಗೆ ಧನಲಾಭ ಕೂಡ ಆಗಲಿದೆ. ಯಾವುದು ಆ ರಾಶಿ ಎಂಬ ಪ್ರಶ್ನೆಗೆ ಉತ್ತರ ಮಕರ ರಾಶಿ.
ಮಕರ ರಾಶಿಯವರಿಗೆ ಈ ತಿಂಗಳು ಶನಿಯಿಂದ ಅದೃಷ್ಟ ಬರಲಿದೆ. ಕಬ್ಬಿಣ ವ್ಯಾಪಾರಿಗಳು ಈ ತಿಂಗಳಲ್ಲಿ ಹೆಚ್ಚಿನ ಲಾಭ ಪಡಿಯಬಹುದು....
ಮಹಿಳಾಮಣಿಯರು ತಮ್ಮ ಮುಖ ಚೆಂದಗಾಣಿಸಲು ಹಲವು ಪ್ರಯೋಗಗಳನ್ನು ಮಾಡುತ್ತಾರೆ. ಕೆಮಿಕಲ್ ಯುಕ್ತ ಪ್ರಾಡಕ್ಟ್‌ಗಳನ್ನ ಬಳಸುವುದರಿಂದ ಹಿಡಿದು ಬ್ಯೂಟಿ ಪಾರ್ಲರ್‌ಗೆ ಹಣ ಸುರಿಯುವವರೆಗೂ ಸೌಂದರ್ಯ ಪಡೆಯಲು ಪ್ರಯತ್ನಿಸುತ್ತಾರೆ. ಆದ್ರೆ ಈ ಎಲ್ಲವೂ ಕೆಲ ದಿನಗಳ ತನಕ ಒಳ್ಳೆಯ ಫಲಿತಾಂಶ ನೀಡಿದ್ರೂ, ಮುಂದೆ ತ್ವಚೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.
ಹಾಗಾಗಿ ನಾವಿವತ್ತು ಐಸ್‌ಕ್ಯೂಬ್ ಬಳಸಿ...
ಕರ್ನಾಟಕ ಟಿವಿ : ಆರೋಗ್ಯ ಸೇತು ಆ್ಯಪ್ ಸೇಫ್ ಅಲ್ಲಅಂತ ರಾಹುಲ್ ಆರೋಪ ಮಾಡಿದ್ರು.. ಆದ್ರೆ, ಕೇಂದ್ರ ಸರ್ಕಾರ ಆರೋಗ್ಯಸೇತು ಆ್ಯಪ್ ಸೇಫಿದೆ. ರಾಹುಲ್ ಗಾಂಧಿ ಸುಳ್ಳು ಹೇಳೋದನ್ನ ನಿಲ್ಲಿಸಲಿ ಅಂತ ಹೇಳಿತ್ತು.. ಇದೀಗ ಫ್ರಾನ್ಸ್ ಹ್ಯಾಕರ್ ಆರೋಗ್ಯ ಸೇತು ಆ್ಯಪ್ ನಲ್ಲಿ ಸಮಸ್ಯೆ ಇದೆ ಅಂತ ಟ್ವೀಟ್ ಮಾಡಿದ್ರು.. ಪ್ರೈವಸಿಗೆ ದಕ್ಕೆಯಾಗುತ್ತೆ ಅಂತ...
Bidar News: ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು...